• English
  • Login / Register

ಟಾಟಾ ಸುಮೋ ಗೆ 25 ವರ್ಷಗಳ ಸೇವೆ ನಂತರ ವಿಶ್ರಾಂತಿ ನೀಡಲಾಗಿದೆ, ಡೀಲರ್ಶಿಪ್ ಗಳಲ್ಲಿ ಇನ್ನುಮುಂದೆ ಲಭ್ಯವಿರುವುದಿಲ್ಲ.

ಸೆಪ್ಟೆಂಬರ್ 19, 2019 11:49 am ರಂದು dhruv ಮೂಲಕ ಪ್ರಕಟಿಸಲಾಗಿದೆ

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

ಸುಮೋ 1994 ಉತ್ಪಾದನೆಯಲ್ಲಿತ್ತು ಮತ್ತು ಅದನ್ನು ಸುಮೋ ಗೋಲ್ಡ್ ಎಂದು ಕರೆಯಲಾಗುತ್ತಿತ್ತು ಅದರ ಇತ್ತೀಚಿನ ಆವೃತ್ತಿಯಲ್ಲಿ.

Tata Sumo Put Out To Pasture After 25 Years Of Service, No Longer Available At Dealerships

  • ಸುಮೋ ದಲ್ಲಿ BS4-ಕಂಪ್ಲೇಂಟ್  3.0-ಲೀಟರ್ ಡೀಸೆಲ್ ಎಂಜಿನ್ ಬಳಸಲಾಗುತ್ತಿತ್ತು 
  •  ಉತ್ಪಾದನೆ  ಏಪ್ರಿಲ್ 2019 ರಿಂದ ಸ್ಥಗಿಸಗೊಳಿಸಲಾಗಿದೆ 
  • ಹೊಸ ಸುರಕ್ಷತೆ ಸ್ಟ್ಯಾಂಡರ್ಡ್ ಗಳ ಜೊತೆ ಹೊಂದಾಣಿಕೆ ಇರುವುದಿಲ್ಲ ಮತ್ತು ಮುಂಬರುವ BS6 ನಾರ್ಮ್ಸ್  ಗಳು ಸುಮೋ ಸ್ಥಗಿತಕ್ಕೆ ಎಡೆ  ಮಾಡಿಕೊಟ್ಟಿದೆ 
  • ಕಾರ್ ಗಳಾದ ಮಾರುತಿ ಓಮ್ನಿ ಮತ್ತು ಜಿಪ್ಸಿ ಗಳನ್ನೂ ಸಹ ಇದೆ ರೀತಿ ಸ್ಥಗಿತಗೊಳಿಸಲಾಗಿತ್ತು. 

ಟಾಟಾ ಸುಮೋ ವನ್ನು ನಿಶಬ್ದವಾಗಿ 25 ವರ್ಷಗಳ ನಂತರ ಸ್ಥಗಿತಗೊಳಿಸಲಾಗಿದೆ. ಟಾಟಾ ಸುಮೋ ವನ್ನು ಮೊದಲ ಬಾರಿಗೆ 1994 ರಲ್ಲಿ ಹೊರತರಲಾಯಿತು ಮತ್ತು ಅದು ಈ ವರ್ಷ ಪ್ರಾರಂಭದಲ್ಲಿ ನಿಲುಗಡೆ ಹೊಂದಿತು. ಟಾಟಾ ದವರು ಯಾವುದೇ ಹೇಳಿಕೆ ಕೊಟ್ಟಿಲ್ಲದಿದ್ದರೂ , ಬಹಳಷ್ಟು ಕಾರಣಗಳು ಸುಮೋ  ಉತ್ಪಾದನೆ ಸ್ಥಗಿತ ಗೊಳಿಸುವಿಕೆಯನ್ನು ಸೂಚಿಸುತ್ತದೆ.  

ಮೊದಲಿಗೆ, ಸುಮೋ ಹೊಸ AIS 145 ಸುರಕ್ಷತೆ ನಾರ್ಮ್ಸ್ ಗೆ ಅನುಗುಣವಾಗಿಲ್ಲ ಮತ್ತು ಅದರ ಬಗ್ಗೆ ನವೀಕರಣ ಸಹ ಪಡೆದಿಲ್ಲ. ಟಾಟಾ ಸುಮೋ BNVSAP (Bharat New Vehicle Safety Assessment Program) ಗೆ ಅನುಗುಣವಾಗಿರಲು ಅಸಮರ್ಥತೆ ಹೊಂದಿದೆ. ಮತ್ತು ಅದು ಬಹಳಷ್ಟು ಹಳೆ ವಾಹನಗಳಾದ ಮಾರುತಿ ಓಮ್ನಿ ಮತ್ತು ಜಿಪ್ಸಿ ಗಳಿಗೂ ಸಹ ಪರಿಣಾಮ ಉಂಟುಮಾಡಿದೆ. ಟಾಟಾ ಎಂಜಿನ್ ಅನ್ನು ಕಠಿಣವಾದ BS6 ಗಾಗಿ ನವೀಕರಣ ಮಾಡುವುದಿಲ್ಲ, ಹಾಗಾಗಿ ಅದು ಹೊಸ ನಿಯಮ ಅಳವಡಿಕೆಗೆ ಬಂದನಂತರ ಲಭ್ಯವಿರುವುದಿಲ್ಲ. 

Tata Sumo Put Out To Pasture After 25 Years Of Service, No Longer Available At Dealerships

ಸದ್ಯದಲ್ಲಿ ಲಭ್ಯವಿರುವ ಸುಮೋ ವನ್ನು ಸುಮೋ ಗೋಲ್ಡ್ ಎಂದು ಕರೆಯುತ್ತಾರೆ. ನಮಗೆ ಅವುಗಳ ಬೆಲೆ ಪಟ್ಟಿ ಅಧ್ಕೃತ ಡೀಲರ್ ಗಳಿಂದ ಲಭ್ಯವಾದದ್ದು ಏಪ್ರಿಲ್ 2019 ನಲ್ಲಿ.  ಅದನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ. 

Variant

Price

Sumo Gold GX

Rs 8.77 lakh

Sumo Gold EX

Rs 8.05 lakh

Sumo GOld CX - PS

Rs 7.57 lakh

Sumo Gold CX

Rs 7.39 lakh

ನಾರ್ಮ್ಸ್ ಗಳು ಕೇವಲ ಒಂದು ಕರಣವಾಗಿಲ್ಲದಿದ್ದರೂ , ಸುಮೋ ಒಂದು ಗುಂಪಿನ ಗ್ರಾಹಕರಿಗೆ ಮಾತ್ರ ಸೀಮಿತವಾಗಿದ್ದು ಅದನ್ನು ಮುಂಬರುವ ಮತ್ತು ಈಗಿನ ಸುರಕ್ಷತೆ ಹಾಗು ಎಮಿಶನ್ ಸ್ಟ್ಯಾಂಡರ್ಡ್ ಗಳಿಗೆ ಅನುವಾಗುವಂತೆ ಮಾಡುವುದು ನಿರರ್ಥಕ ಪರಿಶ್ರಮವಾಗುತ್ತದೆ. ಸುಮೆ ದಲ್ಲಿ ಆಧುನಿಕ ಕಾರ್ ಗಳಲ್ಲಿ ನಿರಿಕ್ಷಿಸಬಹುದಾದ ತಂತ್ರಜ್ಞಾನ ಹಾಗು ಫೀಚರ್ ಗಳ ಕೊರತೆ ಇದೆ. ಹಾಗಾಗಿ ಅದರ ವೈಭವೋಪೇರಿತ ನಿಲುವು ಇದ್ದರು ಸಹ ಅದು ಹೊಸ ಪೀಳಿಗೆಯ ಗ್ರಾಹಕರಿಗೆ ಮೆಚ್ಚುಗೆಯಾಗದಿರಬಹುದಿತ್ತು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience