• English
  • Login / Register

ಟಾಟಾ ಚಳಿಗಾಲದ ಸರ್ವಿಸ್ ಕ್ಯಾಂಪೇನ್ ಈಗ ನಡೆಯುತ್ತಿದೆ

ನವೆಂಬರ್ 28, 2019 02:57 pm ರಂದು sonny ಮೂಲಕ ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಮೆಗಾ ಸರ್ವಿಸ್ ಕ್ಯಾಂಪೈನ್ ನ ಐದನೇ ಆವೃತ್ತಿಯನ್ನು ಬಹಳಷ್ಟು ಸೇವಾ ಸೌಕರ್ಯಗಳೊಂದಿಗೆ ಘೋಷಿಸಲಾಗಿದೆ

Tata Winter Service Campaign Now Underway

  • ಟಾಟಾ ಭಾರತಾದ್ಯಂತ ಮೆಗಾ ಸರ್ವಿಸ್ ಕ್ಯಾಂಪ್ ಅನ್ನು ನವೆಂಬರ್ 21  ರಿಂದ 30 ವರೆಗೂ ನಡೆಸುತ್ತಿದ್ದಾರೆ 
  • ಈ ಕ್ಯಾಂಪ್ ನಲ್ಲಿ ಸೇವೆಗಳಾದ ಉಚಿತ ಒಟ್ಟಾರೆ ವಾಹನದ ಸ್ಥಿತಿಗತಿಗಳ ತಪಾಸಣೆ ಹಾಗು ಹೊರಗಡೆಯ ಕಾರ್ ವಾಶ್ 
  • ಕ್ಯಾಂಪ್ ಸಮಯದಲ್ಲಿ, ಟಾಟಾ ಡಿಸ್ಕೌಂಟ್ ಗಳನ್ನು ಶೇಕಡಾ 10  ವರೆಗೂ ಸ್ಪೇರ್ ಪಾರ್ಟ್ ಮೇಲೆ, ಅಸ್ಸೇಸ್ಸೋರಿ, ಹಾಗು ಆಯಿಲ್ ಮತ್ತು ಸೇವಾ ಶುಲ್ಕಗಳ ಮೇಲೆ ಕೊಡಲಾಗುತ್ತಿದೆ 
  • ಇತರ ಮೌಲ್ಯ ಯುಕ್ತ ಸೇವೆಗಳಲ್ಲಿ, ವಾಹನ ಇನ್ಶೂರೆನ್ಸ್ ಮತ್ತು ಎಕ್ಸ್ಚೇಂಜ್ ಆಫರ್ ಗಳು ಲಭ್ಯವಿದೆ ಟಾಟಾ ಕಾರ್ ಗ್ರಾಹಕರಿಗೆ. 
  • ಟಾಟಾ ಮೋಟಾರ್ ನ ಸರ್ವಿಸ್ ಕ್ಯಾಂಪ್ ನಲ್ಲಿ ಉಚಿತ ಮೌಲ್ಯಮಾಪನವನ್ನು ಟಾಟಾ ಮಾಡೆಲ್ ಗಳ ಗ್ರಾಹಕರಿಗೆ ಕೊಡಲಾಗುತ್ತಿದೆ.

Tata Offering Huge Discounts On Harrier, Hexa, Nexon, Tiago And Tigor

ನೀವು ತಯಾರಕರ ಪೂರ್ಣ ಪ್ರೆಸ್ ರಿಲೀಸ್ ಕೊಡಲಾಗಿದೆ ನೀವು ಇಲ್ಲಿ ಓದಬಹುದು:

ಟಾಟಾ ಮೋಟಾರ್ ದೇಶದಾದ್ಯಂತ ಮೆಗಾ ಸರ್ವಿಸ್ ಕ್ಯಾಂಪ್ ಅನ್ನು ತನ್ನ ಗ್ರಾಹಕರಿಗಾಗಿ ಕೊಡುತ್ತಿದೆ.

ಒಟ್ಟಾರೆ ವಾಹನದ ಹೆಲ್ತ್ ಚೆಕ್ ಅಪ್ ನ ಕೊಡುಗೆಗಳು

ಮುಂಬೈ, ನವೆಂಬರ್  20, 2019: ಟಾಟಾ ಮೋಟಾರ್ ಇಂದಿನ ಮೆಗಾ ಸರ್ವಿಸ್ ಕ್ಯಾಂಪ್ ಅನ್ನು ತನ್ನ ಗ್ರಾಹಕರಿಗಾಗಿ ಘೋಷಿಸಿದೆ 400 ಗಿಂತಲೂ ಹೆಚ್ಚಿನ ನಗರಗಳಲ್ಲಿ , ಮತ್ತು 650+  ವರ್ಕ್ ಶಾಪ್ ಗಳಲ್ಲಿ PAN ಇಂಡಿಯಾ. ದೇಶದಾದ್ಯಂತ ಸರ್ವಿಸ್ ಕೊಡುಗೆ ಈಗ ಇರುವ ಟಾಟಾ ಮೋಟಾರ್ ಗ್ರಾಹಕರಿಗೆ ಲಭ್ಯವಿದೆ ಅಧಿಕೃತ ಡೀಲೇರ್ಶಿಪ್ ಗಳಲ್ಲಿ ನವೆಂಬರ್ 21, 2019 ನಿಂದ ನವೆಂಬರ್ 30, 2019 ವರೆಗೆ. ಟಾಟಾ ಮೋಟಾರ್ ತನ್ನ ಸರ್ವಿಸ್ ಗುಣಮಟ್ಟವನ್ನು ಉತ್ತಮಗೊಳಿಸುತ್ತಿದೆ ಗ್ರಾಹಕರೊಂದಿಗಿನ ಬ್ರಾಂಡ್   ಕನೆಕ್ಟ್ ಅನ್ನು ಉತ್ತಮಗೊಳಿಸಿವುದಕ್ಕೆ ಹಾಗು ಅನಾಯಾಸವಾದ ಕಾರ್ ನ ಬಳಸುವಿಕೆಗೆ ಅನುಕೂಲವಾಗುವಂತೆ.

ಮೆಗಾ ಸರ್ವಿಸ್ ಕ್ಯಾಂಪ್ ಗ್ರಾಹಕರಿಗೆ ಸೇವೆಗಳಾದ ಉಚಿತ ಒಟ್ಟಾರೆ ವಾಹನದ ಹೆಲ್ತ್ ಚೆಕ್ ಅಪ್, ಕಾರ್ ಟಾಪ್ ವಾಶ್, ಡಿಸ್ಕೌಂಟ್ ಗಳು ಶೇಕಡಾ 10% ವರೆಗೂ , ಒರಿಜಿನಲ್ ಪಾರ್ಟ್ ಗಳ ಮೇಲೆ, ಆಯಿಲ್, ಅಸ್ಸೇಸ್ಸೋರಿ , ಹಾಗು ಸೇವಾ ಶುಲ್ಕದ ಮೇಲೆ. ಗ್ರಾಹಕರು ಇವುಗಳನ್ನು ವ್ಯಾಲ್ಯೂ ಆಡೆಡ್ ಸರ್ವಿಸ್ ಗಳ ಮೇಲು, ವೆಹಿಕಲ್ ಇನ್ಶೂರೆನ್ಸ್, ಮತ್ತು ಟಾಟಾ ಕಾರ್ ಗಳ ಎಸ್ಹಂಗೆ ಆಫರ್ ಗಳ ಮೇಲೂ  ಉಪಯೋಗಿಸಬಹುದು.

ಮತ್ತೊಂದು ಪ್ರಚೋದನಕಾರಿ ಸೇವಾ ಸೌಕರ್ಯದ ಘೋಷಣೆಯ ನಂತರ ಮಾತನಾಡುತ್ತಾ, ಶ್ರೀ ಸುಭಾಜಿತ್ ರಾಯ್, ಸೀನಿಯರ್ ಜನರಲ್ ಮ್ಯಾನೇಜರ್ ಮತ್ತು ಹೆಡ್ ಕಸ್ಟಮರ್ ಕೇರ್, ಟಾಟಾ ಮೋಟಾರ್ ಹೇಳಿದರು "ಹಿಂದಿನ ಮೆಗಾ ಸರ್ವಿಸ್ ಕ್ಯಾಂಪೇನ್ ನ ಯಶಸ್ಸಿನ ನಂತರ, ಈ ವರ್ಷದ ಆವೃತ್ತಿಯ ಗುರಿ ಟಾಟಾ ಮೋಟಾರ್ ಸರ್ವಿಸ್ ಬ್ರಾಂಡ್ ಉತ್ತಮಗೊಳಿಸಿವಿಕೆ ಹಾಗು ಮತ್ತು ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳುವಿಕೆಗೆ. ಈ ಪ್ರಯತ್ನ ನಮ್ಮ ಗ್ರಾಹಕರ ಸ್ಥಿರವಾದ ಬೆಂಬಲ ಮತ್ತು ನಮ್ಮ ಬ್ರಾಂಡ್ ಮೇಲಿರುವ ವಿಶ್ವಾಸ ಕಾರಣವಾಗಿದೆ. ಈ ಸೇವೆಗಳ ಮುಖಾಂತರ, ನಾವು ಡಿಮ್ಯಾಂಡ್ ಏರುವಿಕೆಯನ್ನು ನಿರೀಕ್ಷಿಸಿದ್ದೇವೆ ಮತ್ತು ಗ್ರಾಹಕರ ಸದಾ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ. ಮತ್ತು ಇದರಿಂದಾಗಿ ನಮಗೆ ಟಾಟಾ ವಾಹನದ ಗ್ರಾಹಕರನ್ನು ಅರ್ಥಮಾಡಿಕೂಳ್ಳುವುದಕ್ಕೆ ಹಾಗು ಸೇವೆಗಳ ಅಗತ್ಯ ತಿಳಿಯಲು ಅನುಕೂಲವಾಗುತ್ತದೆ".

ಮೆಗಾ ಸರ್ವಿಸ್ ಕ್ಯಾಂಪ್ ಈಗ ಐದನೇ ವರ್ಷ ದಲ್ಲಿದೆ. ಹಿಂದಿನ ನಾಲ್ಕು ಕ್ಯಾಂಪ್ ಗಳಲ್ಲಿ ಕಂಪನಿ ಒಟ್ಟಾರೆ 4 ಲಕ್ಷ ಗಿಂತಲೂ ಅಧಿಕ ಕಾರ್ ಗಳನ್ನು ಸರ್ವಿಸ್ ಮಾಡಿತು. ಟಾಟಾ ಮೋಟಾರ್ ಬಹಳಷ್ಟು ಹೊಸ , ಮತ್ತು ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಸೇವಾ ಸೌಕರ್ಯಗಳನ್ನು ಹಿಂದಿನ ವರ್ಷ ಕೊಟ್ಟಿತ್ತು. ಈ ಪ್ರಯತ್ನಗಳು ಜೊತೆಗೆ ಇನ್ನಷ್ಟು ಜೊತೆಗೆ ಟಾಟಾ ಪ್ರತಿಷ್ಠಿತ J.D ಪವರ್ ಇಂಡಿಯಾ ಕಸ್ಟಮರ್ ಸರ್ವಿಸ್ ಇಂಡೆಕ್ಸ್ (ಮಾಸ್ ಮಾರ್ಕೆಟ್ ) ಸ್ಟಡಿ SM ನಲ್ಲಿ ಎರೆಡನೆ ಸ್ಥಾನ ಪಡೆದಿದೆ ಮೂರನೇ ಬಾರಿಗೆ ಒಂದೇ ಸರತಿಯಲ್ಲಿ, ಈ ವರ್ಷ. ಇದು ಒಂದು ನಮ್ಮ ದೃಢವಾದ ಪ್ರಯತ್ನಗಳಿಗೆ ಒಂದು ಸಾಕ್ಷಿ ಆಗಿದೆ. ಕಂಪೆನಿಯು ಈಗಿರುವ ಗ್ರಾಹಕ ಸೇವೆ ಗುಣಮಟ್ಟವನ್ನು ತನ್ನ ಡೀಲೇರ್ಶಿಪ್ ಗಳಲ್ಲಿ ಕೊಡುವುದನ್ನು ಮುಂದುವರೆಸುತ್ತದೆ ಗ್ರಾಹಕ ಸೇವೆಗಳಿಗೆ ಅನುಕೂಲವಾಗುವಂತೆ. 

ಟಾಟಾ ವಾಹನಗಳನ್ನು ಪರೀಕ್ಷಿಸಲು ಹಾಗು ಈ ಕೊಡುಗೆಗಳ ಸೌಲಭ್ಯ ಪಡೆಯಲು, ನಿಮ್ಮ ಹತ್ತಿರದ ಟಾಟಾ ಮೋಟಾರ್ ಅಧಿಕೃತ ವರ್ಕ್ ಶಾಪ್ ಅನ್ನು ಭೇಟಿ ಮಾಡಿ. ಹತ್ತಿರದ ವರ್ಕ್ ಶಾಪ್ ತಿಳಿಯಲು, ಟಾಟಾ ಮೋಟರ್ಸ್ ಸರ್ವಿಸ್ ಕನೆಕ್ಟ್  (TMSC) ಅಪ್ ಡೌನ್ ಲೋಡ್ ಮಾಡಿರಿ ಅಥವಾ ನೋಡಿರಿ.

 visit https://service.tatamotors.com/content/service-network.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your ಕಾಮೆಂಟ್

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience