ವಾರದ ಟಾಪ್ 5 ಕಾರ್ ಗಳು: 2020 ಹುಂಡೈ i20 ಹಾಗು ಹೋಂಡಾ ಸಿಟಿ, ಟೊಯೋಟಾ ಫಾರ್ಚುನರ್ BS6 ಹಾಗು ಹವಾಲ್ SUV ಗಳು

published on ಫೆಬ್ರವಾರಿ 25, 2020 12:35 pm by dhruv attri ಹೋಂಡಾ ನಗರ ಗೆ

  • 36 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಈ ವಾರ ಹೆಚ್ಚು ಉತ್ಸಾಹಭರಿತವಾಗಿದೆ (ಹೊಸ ಕಾರ್ ಗಳಿಗೆ ) ಮುಂಬರುವ ತಿಂಗಳುಗಳಲ್ಲಿ ಬರಲಿರುವಂತಹವುಗಳಿಂದ

Top 5 Car News Of The Week: 2020 Hyundai i20 and Honda City, Toyota Fortuner BS6 & Haval SUVs

BS6 ಟೊಯೋಟಾ ಫಾರ್ಚುನರ್ : ಟೊಯೋಟಾ  ನಮಗೆ ಆಶ್ಚರ್ಯಕರ ವಿಷಯವನ್ನು  BS6- ಕಂಪ್ಲೈಂಟ್ ಫಾರ್ಚುನರ್ ಬಿಡುಗಡೆ ಮಾಡುವುದರೊಂದಿಗೆ ಕೊಟ್ಟಿದೆ  ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಹೆಚ್ಚುವರಿ ಪ್ರೀಮಿಯಂ ಇಲ್ಲದೆ. ಅದು ಒಂದು ಶುಭ ಸುದ್ದಿ ಆಗಿದೆ ಏಕೆಂದರೆ ಎಮಿಶನ್ ನವೀಕರಣಗಳು ಪೂರ್ಣ ಪ್ರಮಾಣದ  SUV ಗಳ ಡೀಸೆಲ್ ವೇರಿಯೆಂಟ್ ಬೆಲೆ ಗಳನ್ನು ಲಕ್ಷ ಗಳಲ್ಲಿ ಹೆಚ್ಚುವ ಸಾಧ್ಯತೆ ಇತ್ತು . ಪೂರ್ಣ ವಿವರಗಳು ಇಲ್ಲಿವೆ 

 New Hyundai i20 To Offer Better Mileage Thanks To 48V Mild Hybrid Tech

2020 ಹುಂಡೈ  i20: ಮೂರನೇ ಪೀಳಿಗೆಯ i20 ಪಡೆಯಲಿದೆ 48V ಮೈಲ್ಡ್ ಹೈಬ್ರಿಡ್ ಅನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಒಂದಿಗೆ. ಅದೇ ಎಂಜಿನ್ ಪಡೆಯುತ್ತದೆ ವೆನ್ಯೂ ಹಾಗು ಔರ ಗಳಲ್ಲಿ ಸಹ ಅದೇ ಎಂಜಿನ್ ಕೊಡಲಾಗಿದೆ ಹಾಗಾಗಿ ಹೆಚ್ಚು ಭರವಸೆ ಮೂಡಿಸುತ್ತದೆ. ನಿವು ಹುಂಡೈ ನಿಂದ ಭವಿಷ್ಯದಲ್ಲಿ ಏನು ನಿರೀಕ್ಷಿಸಬಹುದು  ಎಂದು ಕೊಡಲಾಗಿದೆ.

Should You Wait For The New Fifth-gen Honda City?

 2020 ಹೋಂಡಾ ಸಿಟಿ : ಐದನೇ -ಪೀಳಿಗೆಯ ಹೋಂಡಾ ಸಿಟಿ ನಮಗೆ ಬಹಳಷ್ಟು ಕಾಯುವಂತೆ ಮಾಡಿತ್ತು , ಆದರೆ ಈಗ ಅದು ಏಪ್ರಿಲ್ ನಲ್ಲಿ ಬಿಡುಗಡೆಗೆ ತಯಾರಾಗಿದೆ. ಹಗ್ಗಲಿ ಪ್ರಶೆ ಉದ್ಭವಿಸುತ್ತದೆ -ನಾವು  ಅಧಿಕ ರಿಯಾಯಿತಿ ಗಳೊಂದಿಗೆ ಬರುತ್ತಿರುವ  ಪೀಳಿಗೆಯ ಹೋಂಡಾ ಸಿಟಿ ಆಯ್ಕೆ ಮಾಡಿಕೊಳ್ಳಬೇಕೆ ಅಥವಾ ಹೊಸದಕ್ಕೆ ಕಾಯಬೇಕೆ. ನಾವು ಉತ್ತರಿಸುತ್ತೇವೆ. 

Haval F5

ಹವಾಲ್  SUV ಗಳು: ಆಟೋ ಎಕ್ಸ್ಪೋ 2020 ನಲ್ಲಿ  ನಮ್ಮ ನೆರೆಯ ಚೀನಾ ದ ಉತ್ಪನ್ನಗಳ ಹರಿತ ತೀವ್ರವಾಗಿತ್ತು .ಅವುಗಳಲ್ಲಿ ಹವಾಲ್ ಒಂದು ಆಗಿತ್ತು. ಅದು ನಮಗೆ ಬಹಳಷ್ಟು SUV ಗಳನ್ನು ಕೊಡುವ ಭರವಸೆ ಮೂಡಿಸಿತು " ಜರ್ಮನ್ ಗುಣಮಟ್ಟ ಚೀನಾ ಬೆಲೆ ಯಲ್ಲಿ '' . ಅವುಗಳ ಪ್ರತಿಸ್ಪರ್ಧೆ ಹುಂಡೈ ಕ್ರೆಟಾ, ಜೀಪ್ ಕಂಪಾಸ್, ಹಾಗು ಇತರಗಳಿಂದ.

Sub-Rs 20 Lakh Cars From Auto Expo Launching In 2020

ಮುಂಬರುವ ರೂ  20 ಲಕ್ಷ ಒಳಗಡೆಯ ಕಾರ್ ಗಳು: ನೀವು ಮಾರುಕಟ್ಟೆಯಲ್ಲಿ ರೂ 20 ಲಕ್ಷ ಒಳಗಡೆಯ ಬಜೆಟ್ ಹೊಂದಿದ್ದರೆ , ನಿಮಗೆ ಅಧಿಕ ಆಯ್ಕೆಗಳು ಲಭಿಸಲಿದೆ. ಬಹಳಷ್ಟು ಕಾರ್ ಗಳು ನಿಮಗಾಗಿ ಬರುತ್ತಿವೆ , ಅವುಗಳಲ್ಲಿ ಅಧಿಕ SUV  ಗಳು ಲಭ್ಯವಿರುತ್ತದೆ ಹಾಗು ನೀವು ಅವುಗಳನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಅವುಗಳ ಪಟ್ಟಿ ಇಲ್ಲಿದೆ 

ಹೆಚ್ಚು ಓದಿ : ಎಲೈಟ್  i20 ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹೋಂಡಾ ನಗರ

Read Full News
  • ಟೊಯೋಟಾ ಫ್ರಾಜುನರ್‌
  • ಹೋಂಡಾ ನಗರ
ದೊಡ್ಡ ಉಳಿತಾಯ !!
% ! find best deals ನಲ್ಲಿ used ಹೋಂಡಾ cars ವರೆಗೆ ಉಳಿಸು
ವೀಕ್ಷಿಸಿ ಬಳಸಿದ <modelname> ರಲ್ಲಿ {0}

Similar cars to compare & consider

Ex-showroom Price New Delhi

trendingಸೆಡಾನ್

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
* ಅಂದಾಜು ಬೆಲೆ ಹೊಸ ದೆಹಲಿ
×
We need your ನಗರ to customize your experience