ಟೊಯೋಟಾ ಫಾರ್ಚುನರ್ BS6 ಮಾರಾಟಕ್ಕೆ ಲಭ್ಯವಿದೆ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ
published on ಫೆಬ್ರವಾರಿ 22, 2020 02:55 pm by sonny ಟೊಯೋಟಾ ಫ್ರಾಜುನರ್ 2016-2021 ಗೆ
- 23 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಪೆಟ್ರೂಲ್ ಹಾಗು ಡೀಸೆಲ್ ಎಂಜಿನ್ ಗಳು ಈಗ BS6 ಕಂಪ್ಲೇಂಟ್ ಹೊಂದಿದೆ.
- BS6 ಫಾರ್ಚುನರ್ ಅನ್ನು ಮೌನವಾಗಿ ಬಿಡುಗಡೆಮಾಡಲಾಯಿತು ಏಕೆಂದರೆ ಉತ್ಪಾದನೆ ಈಗಾಗಲೇ ಜನವರಿ ಯಲ್ಲಿ ಪ್ರಾರಂಭವಾಗಿದೆ.
- 2.7-ಲೀಟರ್ ಪೆಟ್ರೋಲ್ ಹಾಗು 2.8-ಲೀಟರ್ ಡೀಸೆಲ್ ಎಂಜಿನ್ ಗಳು ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಂಯೋಜನೆಯೊಂದಿಗೆ ಈಗಾಗಲೇ BS6 ಕಂಪ್ಲೈಂಟ್ ಪಡೆದಿದೆ.
- ಫಾರ್ಚುನರ್ ನ ಸದ್ಯದ ಬೆಲೆ ಪಟ್ಟಿ ವ್ಯಾಪ್ತಿ ರೂ 28.18 ಲಕ್ಷ ಹಾಗು ರೂ 33.95 ಲಕ್ಷ ಇದೆ (ಎಕ್ಸ್ ಶೋ ರೂಮ್ ದೆಹಲಿ )
- BS6 ನವೀಕರಣಕ್ಕೆ ಬೆಲೆ ಹೆಚ್ಚು ಮಾಡಲಾಗಿಲ್ಲ 2020 ನಲ್ಲಿ ಎಲ್ಲ ವೇರಿಯೆಂಟ್ ಗಳ ಮೇಲೆ ಮಾಡಲಾದ ರೂ ಹೆಚ್ಚಿನ ನಂತರ.
- ಪ್ರತಿಸ್ಪರ್ದಿಗಳಾದ ಫೋರ್ಡ್ ಎಂಡೇವರ್ ಹಾಗು ಮಹಿಂದ್ರಾ ಆಲ್ತುರಾಸ್ G4 ನ BS6 ಆವೃತ್ತಿ ಇನ್ನು ಬಿಡುಗಡೆ ಮಾಡಬೇಕಿದೆ.
ಟೊಯೋಟಾ ತನ್ನ ಸ್ಥಳೀಯವಾಗಿ ಮಾಡಲ್ಪಡುತ್ತಿರುವ ಲೈನ್ ಅಪ್ ಅನ್ನು ಮುಂಬರುವ BS6 ಎಮಿಶನ್ ನಾರ್ಮ್ಸ್ ಗೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಜನವರಿ ಯಲ್ಲಿ BS6 ಇನ್ನೋವಾ ಕ್ರಿಸ್ಟಾ ವನ್ನು ಬಿಡುಗಡೆ ಮಾಡಿದ ನಂತರ , ಬ್ರಾಂಡ್ ಈಗ ಯಾವುದೇ ಸದ್ದಿಲ್ಲದೇ ಪರಿಚಯಿಸಿದೆ BS6-ಕಂಪ್ಲೈಂಟ್ ಫಾರ್ಚುನರ್ ಅನ್ನು ಮಾರುಕಟ್ಟೆಯಲ್ಲಿ. ಆಶ್ಚರ್ಯಕರವಾಗಿ, ಬೆಲೆ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ,2020 ಆರಂಭದಲ್ಲಿ ಪೂರ್ಣ ಪ್ರಮಾಣದ ಪ್ರೀಮಿಯಂ SUV. ಗಳಿಗೆ ರೂ 35,000 ಬೆಲೆ ಹೆಚ್ಚಿಸಿದ ನಂತರ.
ಸದ್ಯಕ್ಕೆ BS6 ಫಾರ್ಚುನರ್ ನ ಬೆಲೆ ಪಟ್ಟಿ ಹೀಗಿದೆ (ಎಕ್ಸ್ ಶೋ ರೂಮ್ ದೆಹಲಿ ):
ಪೆಟ್ರೋಲ್ ವೇರಿಯೆಂಟ್ |
ಬೆಲೆ |
ಡೀಸೆಲ್ ವೇರಿಯೆಂಟ್ |
ಬೆಲೆ |
4x2 MT |
ರೂ 28.18 ಲಕ್ಷ |
4x2 MT |
ರೂ 30.19 ಲಕ್ಷ |
4x2 AT |
ರೂ 29.77 ಲಕ್ಷ |
4x2 AT |
ರೂ 32.05 ಲಕ್ಷ |
|
|
4x4 MT |
ರೂ 32.16 ಲಕ್ಷ |
|
|
4x4 AT |
ರೂ 33.95 ಲಕ್ಷ |
ಫಾರ್ಚುನರ್ ಈಗ ಪವರ್ ಪಡೆಯುತ್ತದೆ BS6-ಕಂಪ್ಲೈಂಟ್ ಆವೃತ್ತಿಯ 2.7-ಲೀಟರ್ ಪೆಟ್ರೋಲ್ ಹಾಗು 2.8-ಲೀಟರ್ ಡೀಸೆಲ್ ಎಂಜಿನ್ ಗಳಿಂದ. ಪೆಟ್ರೋಲ್ ಪಡೆಯುತ್ತದೆ 166PS/245Nm, ಹಾಗು ಡೀಸೆಲ್ ಕೊಡುತ್ತದೆ 177PS/420Nm ಹೆಚ್ಚುವರಿಯಾದ 30Nm ಟಾರ್ಕ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಸಹ. ಎರೆಡೂ ಎಂಜಿನ್ ಗಳು ಪಡೆಯುತ್ತದೆ ಆಯ್ಕೆಯಾಗಿ 6-ಸ್ಪೀಡ್ AT,ಹಾಗು ಪೆಟ್ರೋಲ್ ಅನ್ನು 5-ಸ್ಪೀಡ್ MT ಗೆ ಅಳವಡಿಸಲಾಗಿದೆ ಹಾಗು ಡೀಸೆಲ್ ಅನ್ನು 6-ಸ್ಪೀಡ್ MT ಗೆ. 4x4 ಡ್ರೈವ್ ಟ್ರೈನ್ ಅನ್ನು ಈಗಲೂ ಸಹ ಡೀಸೆಲ್ ಪವರ್ ಟ್ರೈನ್ ಗೆ ಸೀಮಿತಗೊಳಿಸಲಾಗಿದೆ.
ಟೊಯೋಟಾ ಸದ್ಯಕ್ಕೆ BS6 ಫಾರ್ಚುನರ್ ಫೀಚರ್ ಗಳಿಗೆ ಯಾವುದೇ ನವೀಕರಣ ಕೊಟ್ಟಿಲ್ಲ. ಅದು ಪಡೆಯುತ್ತದೆ ಲೆಥರ್ ಸೀಟ್, ಕ್ರೂಸ್ ಕಂಟ್ರೋಲ್, ಆಟೋ AC, ಪವರ್ ಹೊಂದಿರುವ ಟೈಲ್ ಗೇಟ್, ಹಾಗು ಏಳು ಮಂದಿಗೆ ಕುಳಿತುಕೊಳ್ಳಲು ಅವಕಾಶ. ಇದುಈ ವಿಭಾಗದಲ್ಲಿ ಮೊದಲಬಾರಿಗೆ BS6 ಎಂಜಿನ್ ಹೊಂದಿದೆ. ಅದರ ಹತ್ತಿರದ ಪ್ರತಿಸ್ಪರ್ದಿಗಳಾದ ಫೋರ್ಡ್ ಎಂಡೇವರ್ ಹಾಗು ಮಹಿಂದ್ರಾ ಅಲ್ತುರಾಸ್ G4 ಗಳು ಇನ್ನು BS6 ಆವೃತ್ತಿ ಗಳನ್ನು ಬಿಡುಗಡೆ ಮಾಡಿಲ್ಲ.
ಹಾಗು ಓದಿ: ಟೊಯೋಟಾ ಫಾರ್ಚುನರ್ ಫೇಸ್ ಲಿಫ್ಟ್ ಬೇಹುಗಾರಿಕೆಯಲ್ಲಿ ನೋಡಲಾಗಿದೆ. ಅದರ ಬಿಡುಗಡೆ 2020 ಯಲ್ಲಿ ಇರಬಹುದು.
ಹೆಚ್ಚು ಓದಿ: ಟೊಯೋಟಾ ಫಾರ್ಚುನರ್ ಆಟೋಮ್ಯಾಟಿಕ್
- Renew Toyota Fortuner 2016-2021 Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful