• English
  • Login / Register

2020 ಹುಂಡೈ ವೆರ್ನಾ ಫೇಸ್ ಲಿಫ್ಟ್ ಭಾರತದಲ್ಲಿ ಈ ತರಹ ಕಾಣಬಹುದೇ?

ಹುಂಡೈ ವೆರ್ನಾ 2017-2020 ಗಾಗಿ dhruv attri ಮೂಲಕ ಆಗಸ್ಟ್‌ 14, 2019 12:34 pm ರಂದು ಪ್ರಕಟಿಸಲಾಗಿದೆ

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದರಲ್ಲಿ ಆಮೂಲಾಗ್ರ ವಾಗಿ ಬದಲಾವಣೆ ಮಾಡಿದಂತಿದೆ ಪ್ರಿ ಫೇಸ್ ಲಿಫ್ಟ್ ಮಾಡೆಲ್ ಗೆ ಹೋಲಿಸಿದರೆ.

Will The 2020 Hyundai Verna Facelift Look Like This In India?

  • ಅಮುಲಾಗ್ರವಾದ ಬದಲಾವಣೆಗಳನ್ನು ಪಡೆದಿದೆ ಮುಂಬದಿಯಲ್ಲಿ ಹಾಗು ಹಿಂಬದಿಯಲ್ಲಿ 
  • ಆಂತರಿಕಗಳು ಬಹುತೇಕ ಹಾಗೆಯೆ ಇದೆ, ಹಲವು ಹೊಸ ಫೀಚರ್ ಸೇರ್ಪಡೆ ಬಿಟ್ಟು. 
  • 1.4-lಲೀಟರ್ ಮತ್ತು 1.6-ಲೀಟರ್ ಡೀಸೆಲ್ ಗಳನ್ನು,  1.6-ಲೀಟರ್ ಪೆಟ್ರೋಲ್ ಗಳನ್ನು 1.5- ಲೀಟರ್ ಯೂನಿಟ್ ನಿಂದ ಬದಲಿಸಲಾಗಿದೆ. 
  • ಬೆಲೆ ಪಟ್ಟಿ ಈಗಿರುವಂತೆ ರೂ  8 ಲಕ್ಷ ದಿಂದ  ರೂ 14 ಲಕ್ಷ ವ್ಯಾಪ್ತಿಯಲ್ಲಿ ಇರುತ್ತದೆ. 
  • ಇದರ ಪ್ರತಿಸ್ಪರ್ಧೆ ಹೋಂಡಾ ಸಿಟಿ, ಮಾರುತಿ ಸಿಯಾಜ್, ಸ್ಕೊದ ರಾಪಿಡ್, ಮತ್ತು ವೋಕ್ಸ್ವ್ಯಾಗನ್ ವೆಂಟೋ ಜೊತೆಗೆ ಇರುತ್ತದೆ.

ಹುಂಡೈ ವೆರ್ನಾ ಪೂರ್ಣವಾದ ಬದಲಾವಣೆಗಳನ್ನು ಸುಮಾರು ಮದ್ಯ -2017 ನಲ್ಲಿ ಪಡೆದಿತ್ತು ಮತ್ತು ಅದರ ಫೇಸ್ ಲಿಫ್ಟ್ 2020 ನಲ್ಲಿ ಹೊರಬರಲಿದೆ. ಫೇಸ್ ಲಿಫ್ಟ್ ಆವೃತ್ತಿಯ ಸೆಡಾನ್  ಕಾಸ್ಮೆಟಿಕ್ ನವೀಕರಣಗಳೊಂದಿಗೆ ಚೀನಾ ದಲ್ಲಿ ಕಂಡುಬಂದಿತು.

ಚೀನಾ ಸ್ಪೆಕ್ ಹುಂಡೈ ವೆರ್ನಾ ದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಹೊಳಪಿನೊಂದಿಗೆ ಬರುವ  ಗ್ರಿಲ್ ಅನ್ನು ಬಳಸಲಾಗಿದೆ , ಹೊರ ಹೋಗುತ್ತಿರುವ ಮಾಡೆಲ್ ನಲ್ಲಿನ ಕ್ರೋಮ್ ಯೂನಿಟ್ ಗೆ ಬದಲಾಗಿ. ಅದರ ಹೆಡ್ ಲ್ಯಾಂಪ್ ಯೂನಿಟ್ ಗಳು ಗ್ರಿಲ್ ಜೊತೆಗೆ ಬಹಳ ಮೊನಚಾದ ತುದಿಗಳನ್ನು ಹೊಂದಿದಂತೆ ಇದೆ, ಈಗಿರುವ ಮಾಡೆಲ್ ಗಿಂತ ಮುಂದುವರೆದು. ಫಾಗ್ ಲ್ಯಾಂಪ್ ಹಿಡಿತಗಳು ಮತ್ತು ಬಂಪರ್ ಡಿಸೈನ್ ಹೆಚ್ಚು ಭಿನ್ನವಾದ ಶೈಲಿಯನ್ನು ಬಳಸಿಕೊಂಡಿದೆ ಈಗಿರುವ  ವೆರ್ನಾ ಮಾಡೆಲ್ ಇಂತ ಭಿನ್ನವಾಗಿ. ಬದಿಗಳಲ್ಲಿ ಎರೆಡೂ ಸೆಡಾನ್ ಗಳಲ್ಲಿ ಸಾಮ್ಯತೆ  ಹಾಗೆ ಉಳಿದಿದೆ.  

Will The 2020 Hyundai Verna Facelift Look Like This In India?

ಹುಂಡೈ ವೆರ್ನಾ ದ  ಹಿಂಬದಿಯಲ್ಲಿನ ಮಾರ್ಪಾಡುಗಳು ಮುಂಬದಿಯಲ್ಲಿನ ಮಾರ್ಪಾಡುಗಳಿಗೆ ಅನುಗುಣವಾಗಿದೆ. ಅದರಲ್ಲಿ   LED ಟೈಲ್ ಲ್ಯಾಂಪ್ ಗಳು ಜೊತೆಗೆ ದೊಡ್ಡದಾದ ನಂಬರ್ ಪ್ಲೇಟ್ ಹೌಸಿಂಗ್ ಬೂಟ್ ಲಿಡ್ ಮೇಲೆ ಮತ್ತು ಅಗಲ;ಅಶ್ವದ ಡಿಫ್ಯೂಸರ್ ಶೈಲಿಯ ಬಂಪರ್ ನಲ್ಲಿ ಲಂಬವಾದ ಫ಼ಿನ್ ತರಹದ ರೆಫ್ಲೆಕ್ಟರ್ಗಳನ್ನು ಕೊಡಲಾಗಿದೆ. ಮುಂಬರುವ ಎಲಾನ್ತ್ರ ಫೇಸ್ ಲಿಫ್ಟ್ ನ ತರಹ.

Will The 2020 Hyundai Verna Facelift Look Like This In India?

ಹೊರನೋಟಕ್ಕೆ ವೆರ್ನಾ ಫೇಸ್ ಲಿಫ್ಟ್  ನಲ್ಲಿನ ಬದಲಾವಣೆಗಳು ಹೆಚ್ಚು ಆಕರ್ಷಕವಾಗಿದೆ, ಕಡಿಮೆ ಹೇಳಬೇಕೆಂದರೆ ಆದರೆ ನಾವು ನಮ್ಮ ಕಾಮೆಂಟ್ ಗಳನ್ನು ಹೊಸ ಎಂಡೆಲ್ ಬಿಡುಗಡೆ ಆಗುವವರೆಗೂ ತಡೆಹಿಡಿಯಬೇಕಾಗುತ್ತದೆ.ಭಾರತ ಸ್ಪೆಕ್ ಮಾಡೆಲ್ ಚೀನಾ ಸ್ಪೆಕ್ ಮಾಡೆಲ್ ಗಿಂತಲೂ ಭಿನ್ನವಾಗಿರುವ ಸಾಧ್ಯತೆಗಳಿವೆ ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ. ಹಾಗೆಯೆ, ಎರೆಡನೆ ಪೀಳಿಗೆಯ ಕ್ರೆಟಾ ಭಾರತದಲ್ಲಿ ಬರುವಂತಹುದು ಚೀನಾ ಸ್ಪೆಕ್ ಮಾಡೆಲ್ ಗಿಂತ ಭಿನ್ನವಾಗಿರುತ್ತದೆ ವಿನ್ಯಾಸದಲ್ಲಿ.  

ವೆರ್ನಾ ದ ಆಂತರಿಕಗಳಲ್ಲಿ ಬಹುತೇಕ ಯಾವುದೇ ಬದಲಾವಣೆಗಳು ಇರುವುದಿಲ್ಲ ಆದರೆ ಇದರಲ್ಲಿ 8-ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಜೊತೆಗೆ ಬ್ಲೂ ಲಿಂಕ್ ಕನೆಕ್ಟಿವಿಟಿ ಯನ್ನು ಮೊದಲಬಾರಿಗೆ ವೆನ್ಯೂ ದಲ್ಲಿ ಕೊಟ್ಟಿರುವಂತಹುದನ್ನು ಇಲ್ಲಿ ಕೊಡಬಹುದು. ಇತರ ಫೀಚರ್ ಗಳನ್ನು ಈಗಿರುವಂತೆಯೇ ಮುಂದುವರಿಸಲಾಗುವುದು: ABS ಜೊತೆಗೆ  EBD, ಆರು ಏರ್ ಬ್ಯಾಗ್ ಗಳು, ವೆಂಟಿಲೇಟೆಡ್ ಮುಂಬದಿಯ ಸೀಟ್ ಗಳು, ವಯರ್ಲೆಸ್ ಚಾರ್ಜಿನ್ಗ್, ವಿದ್ಯುತ್ ಸನ್ ರೂಫ್, ಸ್ಮಾರ್ಟ್ ಟ್ರಂಕ್, ಕ್ರೂಸ್ ಕಂಟ್ರೋಲ್ ಮತ್ತು ಹಲವು.

Will The 2020 Hyundai Verna Facelift Look Like This In India?

ಹೊರಗಡೆಯಲ್ಲಿ ಇರುವಂತೆ ಆಂತರಿಕಗಳಲ್ಲೂ ಸಹ ಹೊಸತುಗಳನ್ನು ಕೊಡಲಾಗಬಹುದು BS6- ಕಂಪ್ಲೇಂಟ್ 1.5- ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳು ಇರುವ ಕಿಯಾ ಸಲ್ಟೋಸ್  ನಂತೆ.  ಪೆಟ್ರೋಲ್ ಹಾಗು ಡೀಸೆಲ್ ಯೂನಿಟ್ ಗಳು 115PS  ಪವರ್ ಕೊಡುತ್ತದೆ ಮತ್ತು ಡೀಸೆಲ್ ಟಾರ್ಕ್ ಸಂಖ್ಯೆಗಳು 250Nm ಇರುತ್ತದೆ. ಕಿಯಾ ಸೆಲ್ಟಸ್ ನಲ್ಲಿನ ಎರೆಡೂ ಎಂಜಿನ್ ಗಳು 6- ಸ್ಪೀಡ್ ಟಾರ್ಕ್ ಕನ್ವರ್ಟರ್  ಇರುವ AT ಹೊಂದಿರುತ್ತದೆ. ಈಗಿರುವ ಎಂಜಿನ್ ಗಳು -- 1.4-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಜೊತೆಗೆ 1.6-ಲೀಟರ್ ಪೆಟ್ರೋಲ್ ಗಳು ಏಪ್ರಿಲ್  2020 ವೇಳೆಗೆ ಕೊನೆಗಾಣಬಹುದು. 

ಭಾರತ ಸ್ಪೆಕ್ ಹುಂಡೈ ವೆರ್ನಾ ಫೇಸ್ ಲಿಫ್ಟ್ ಅನ್ನು ಆಟೋ ಎಕ್ಸ್ಪೋ  2020  ಅಥವಾ ಏಪ್ರಿಲ್  2020 ಗಿಂತಲೂ ಮುಂಚೆ ಬಿಡುಗಡೆ ಮಾಡುವ ಸಾಧ್ಯತೆ ಇದೆ, ಆಗಿನಿಂದ   BS6 ನರ್ಮ್ಸ್ ಅನ್ವಯವಾಗುತ್ತದೆ . ಬೆಲೆ ಪಟ್ಟಿ ಬಹಳಷ್ಟು ಹೊಂದುವುದಿಲ್ಲ ( ರೂ 8.10  ಲಕ್ಷ ದಿಂದ ರೂ 14.06 ಲಕ್ಷ ವರೆಗೆ ) ಆದರೆ ಅದು ಕೆಲವು ವೇರಿಯೆಂಟ್ ಗಳಲ್ಲಿ ಸ್ವಲ್ಪ ಹೆಚ್ಚಳ ಕಾಣಬಹುದು.  

Image Source

Read More on : Hyundai Verna on road price

was this article helpful ?

Write your Comment on Hyundai ವೆರ್ನಾ 2017-2020

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience