- + 10ಬಣ್ಣಗಳು
- + 28ಚಿತ್ರಗಳು
- shorts
- ವೀಡಿಯೋಸ್
ಮಾರುತಿ ಇ ವಿಟಾರಾ
ಮಾರುತಿ ಇ ವಿಟಾರಾ ನ ಪ್ರಮುಖ ಸ್ಪೆಕ್ಸ್
ರೇಂಜ್ | 500 km |
ಪವರ್ | 142 - 172 ಬಿಹೆಚ್ ಪಿ |
ಬ್ಯಾಟರಿ ಸಾಮರ್ಥ್ಯ | 49 - 61 kwh |
ಆಸನ ಸಾಮರ್ಥ್ಯ | 5 |
ಇ ವಿಟಾರಾ ಇತ್ತೀಚಿನ ಅಪ್ಡೇಟ್
ಮಾರುತಿ eVX ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಇ ವಿಟಾರಾ ಎಂಬ ಮಾರುತಿ ಇವಿಎಕ್ಸ್ ಪರಿಕಲ್ಪನೆಯ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಇತ್ತೀಚೆಗೆ ಇಟಲಿಯ ಮಿಲನ್‌ನಲ್ಲಿ ಸುಜುಕಿ ಬಹಿರಂಗಪಡಿಸಿದೆ. ಪ್ರೊಡಕ್ಷನ್-ಸ್ಪೆಕ್ eVX 2025 ರ ವೇಳೆಗೆ ಮಾರಾಟವಾಗಬಹುದೆಂದು ಎಂದು ನಿರೀಕ್ಷಿಸಲಾಗಿದೆ.
ಮಾರುತಿ eVX ನ ನಿರೀಕ್ಷಿತ ಬೆಲೆ ಎಷ್ಟು?
ಇದರ ಬೆಲೆ 22 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
ಮಾರುತಿ eVX ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯು ಇಂಟಿಗ್ರೇಟೆಡ್ ಡ್ಯುಯಲ್ ಸ್ಕ್ರೀನ್ ಸೆಟಪ್ ಅನ್ನು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ) ಪಡೆಯುತ್ತದೆ. ಇದು ಆಟೋಮ್ಯಾಟಿಕ್ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.
ಮಾರುತಿ eVXನಲ್ಲಿ ಯಾವ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಆಯ್ಕೆಗಳು ಲಭ್ಯವಿರುತ್ತವೆ?
eVX ನ ಯುರೋಪಿಯನ್-ಸ್ಪೆಕ್ ಆವೃತ್ತಿಯು 49 ಕಿ.ವ್ಯಾಟ್ ಮತ್ತು 61 ಕಿ.ವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ.
-
49 ಕಿ.ವ್ಯಾಟ್: ಫ್ರಂಟ್-ವೀಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಯಾಗಿ ಬರುತ್ತದೆ ಅದು 144 ಪಿಎಸ್ ಮತ್ತು 189 ಎನ್‌ಎಮ್‌ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ.
-
61 ಕಿ.ವ್ಯಾಟ್: 2-ವೀಲ್-ಡ್ರೈವ್ (2WD) ಮತ್ತು ಆಲ್-ವೀಲ್-ಡ್ರೈವ್ (AWD) ಎರಡೂ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲನೆಯದನ್ನು 174 ಪಿಎಸ್ ಮತ್ತು 189 ಎನ್‌ಎಮ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ, ಮತ್ತು ಎರಡನೆಯದು 184 ಪಿಎಸ್ ಮತ್ತು 300 ಎನ್‌ಎಮ್ ಉತ್ಪಾದಿಸುವ ಹೆಚ್ಚು ಶಕ್ತಿಶಾಲಿ ಮೋಟಾರ್ ಅನ್ನು ಪಡೆಯುತ್ತದೆ.
eVX 550 ಕಿಮೀ ವರೆಗಿನ ಕ್ಲೈಮ್ ಮಾಡಲಾದ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮಾರುತಿ eVX ನಲ್ಲಿ ಯಾವ ಸುರಕ್ಷತಾ ಫೀಚರ್‌ಗಳನ್ನು ನಿರೀಕ್ಷಿಸಲಾಗಿದೆ?
ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), 360-ಡಿಗ್ರಿ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಒಳಗೊಂಡಿರಬಹುದು.
ಮಾರುತಿ ಇವಿಎಕ್ಸ್‌ಗೆ ಪರ್ಯಾಯಗಳು ಯಾವುವು?
eVX ಮಾರುಕಟ್ಟೆಯಲ್ಲಿ ಎಮ್‌ಜಿ ಜೆಡ್‌ಎಸ್ ಇವಿ, ಟಾಟಾ ಕರ್ವ್ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡಬಹುದು.

Alternatives of ಮಾರುತಿ ಇ ವಿಟಾರಾ
![]() Rs.17 - 22.50 ಲಕ್ಷ* | ![]() Rs.17.49 - 22.24 ಲಕ್ಷ* | ![]() Rs.18.90 - 26.90 ಲಕ್ಷ* | ![]() Rs.21.90 - 30.50 ಲಕ್ಷ* | ![]() Rs.17.99 - 24.38 ಲಕ್ಷ* | ![]() Rs.12.49 - 17.19 ಲಕ್ಷ* | ![]() Rs.14 - 16 ಲಕ್ಷ* | ![]() Rs.18.98 - 26.64 ಲಕ್ಷ* |
Rating11 ವ್ಯೂವ್ಸ್ | Rating129 ವಿರ್ಮಶೆಗಳು | Rating399 ವಿರ್ಮಶೆಗಳು | Rating84 ವಿರ್ಮಶೆಗಳು | Rating15 ವಿರ್ಮಶೆಗಳು | Rating192 ವಿರ್ಮಶೆಗಳು | Rating87 ವಿರ್ಮಶೆಗಳು | Rating126 ವಿರ್ಮಶೆಗಳು |
Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ | Fuel Typeಎಲೆಕ್ಟ್ರಿಕ್ |
Battery Capacity49 - 61 kWh | Battery Capacity45 - 55 kWh | Battery Capacity59 - 79 kWh | Battery Capacity59 - 79 kWh | Battery Capacity42 - 51.4 kWh | Battery Capacity30 - 46.08 kWh | Battery Capacity38 kWh | Battery Capacity50.3 kWh |
Range500 km | Range430 - 502 km | Range557 - 683 km | Range542 - 656 km | Range390 - 473 km | Range275 - 489 km | Range332 km | Range461 km |
Charging Time- | Charging Time40Min-60kW-(10-80%) | Charging Time20Min with 140 kW DC | Charging Time20Min with 140 kW DC | Charging Time58Min-50kW(10-80%) | Charging Time56Min-(10-80%)-50kW | Charging Time55 Min-DC-50kW (0-80%) | Charging Time9H | AC 7.4 kW (0-100%) |
Power142 - 172 ಬಿಹೆಚ್ ಪಿ | Power148 - 165 ಬಿಹೆಚ್ ಪಿ | Power228 - 282 ಬಿಹೆಚ್ ಪಿ | Power228 - 282 ಬಿಹೆಚ್ ಪಿ | Power133 - 169 ಬಿಹೆಚ್ ಪಿ | Power127 - 148 ಬಿಹೆಚ್ ಪಿ | Power134 ಬಿಹೆಚ್ ಪಿ | Power174.33 ಬಿಹೆಚ್ ಪಿ |
Airbags- | Airbags6 | Airbags6-7 | Airbags6-7 | Airbags6 | Airbags6 | Airbags6 | Airbags6 |
Currently Viewing | ಇ ವಿಟಾರಾ vs ಕರ್ವ್ ಇವಿ | ಇ ವಿಟಾರಾ vs ಬಿಇ 6 | ಇ ವಿಟಾರಾ vs ಎಕ್ಸ್ಇವಿ 9ಇ | ಇ ವಿಟಾರಾ vs ಕ್ರೆಟಾ ಎಲೆಕ್ಟ್ರಿಕ್ | ಇ ವಿಟಾರಾ vs ನೆಕ್ಸಾನ್ ಇವಿ | ಇ ವಿಟಾರಾ vs ವಿಂಡ್ಸರ್ ಇವಿ | ಇ ವಿಟಾರಾ vs ಜೆಡ್‌ಎಸ್ ಇವಿ |
ಮಾರುತಿ ಇ ವಿಟಾರಾ ವೀಡಿಯೊಗಳು
Marut ಐ e-vitara Space
2 ತಿಂಗಳುಗಳು agoMaruti Suzuki e-Vitara unveiled! #autoexpo2025
CarDekho3 ತಿಂಗಳುಗಳು agoMarut ಐ e-Vitara ka range UNEXPECTED?
CarDekho3 ತಿಂಗಳುಗಳು agoMaruti E-vitara ka range 500 KM se zyada?
CarDekho2 ತಿಂಗಳುಗಳು ago
ಮಾರುತಿ ಇ ವಿಟಾರಾ ಬಣ್ಣಗಳು
ಮಾರುತಿ ಇ ವಿಟಾರಾ ಕಾರು 10 ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.
ಆರ್ಕ್ಟಿಕ್ ವೈಟ್