ಮರ್ಸಿಡಿಸ್ ಜಿಎಲ್‌ಎಸ್‌ ಮುಂಭಾಗ left side imageಮರ್ಸಿಡಿಸ್ ಜಿಎಲ್‌ಎಸ್‌ side view (left)  image
  • + 5ಬಣ್ಣಗಳು
  • + 13ಚಿತ್ರಗಳು
  • ವೀಡಿಯೋಸ್

ಮರ್ಸಿಡಿಸ್ ಜಿಎಲ್‌ಎಸ್‌

4.429 ವಿರ್ಮಶೆಗಳುrate & win ₹1000
Rs.1.34 - 1.39 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಮರ್ಸಿಡಿಸ್ ಜಿಎಲ್‌ಎಸ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್2925 cc - 2999 cc
ಪವರ್362.07 - 375.48 ಬಿಹೆಚ್ ಪಿ
torque500 Nm - 750 Nm
ಆಸನ ಸಾಮರ್ಥ್ಯ7
ಡ್ರೈವ್ ಟೈಪ್ಎಡಬ್ಲ್ಯುಡಿ
mileage12 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಜಿಎಲ್‌ಎಸ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಮರ್ಸಿಡೀಸ್‌ ಬೆಂಜ್‌ ಜಿಎಲ್‌ಎಸ್‌ ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಬೆಲೆ: ಭಾರತದಾದ್ಯಂತ ಮರ್ಸಿಡೀಸ್‌ ಬೆಂಜ್‌ ಜಿಎಲ್‌ಎಸ್‌ನ ಎಕ್ಸ್ ಶೋರೂಂ ಬೆಲೆ 1.32 ಕೋಟಿ ರೂ.ನಿಂದ 1.37 ಕೋಟಿ ರೂ. ನಡುವೆ ಇದೆ.

ವೇರಿಯೆಂಟ್‌ಗಳು: ಇದು ಜಿಎಲ್‌ಎಸ್‌ 450 ಮತ್ತು ಜಿಎಲ್‌ಎಸ್‌ 450ಡಿ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. 

ಬಣ್ಣ ಆಯ್ಕೆಗಳು: 2024ರ ಮರ್ಸಿಡೀಸ್‌ ಬೆಂಜ್‌ ಜಿಎಲ್‌ಎಸ್‌ ಪೋಲಾರ್ ವೈಟ್, ಅಬ್ಸಿಡಿಯನ್ ಬ್ಲ್ಯಾಕ್‌, ಹೈಟೆಕ್ ಸಿಲ್ವರ್, ಸೆಲೆಂಟೈನ್ ಗ್ರೇ ಮತ್ತು ಸೊಡಲೈಟ್ ಬ್ಲೂ ಎಂಬ 5 ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.  

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ:

  • 3-ಲೀಟರ್ 6-ಸಿಲಿಂಡರ್ ಟರ್ಬೊ-ಪೆಟ್ರೋಲ್ (381 ಪಿಎಸ್‌ / 500 ಎನ್‌ಎಮ್‌)

  • 3-ಲೀಟರ್ 6-ಸಿಲಿಂಡರ್ ಡೀಸೆಲ್ (367 ಪಿಎಸ್‌ / 750 ಎನ್‌ಎಮ್‌)

ಎರಡೂ ಎಂಜಿನ್‌ಗಳು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 48ವಿ ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಯಾಗಿವೆ. ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯೆಂಟ್‌ಗಳಿಗೆ ಸ್ಟ್ಯಾಂಡರ್ಡ್‌ ಆಗಿದೆ.

ವೈಶಿಷ್ಟ್ಯಗಳು: ಡ್ಯುಯಲ್ 12.3-ಇಂಚಿನ ಸ್ಕ್ರೀನ್ (ಎಮ್‌ಬಿಯುಎಕ್ಸ್‌ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), 5-ಜೋನ್ ಕ್ಲೈಮೇಟ್ ಕಂಟ್ರೋಲ್, 13-ಸ್ಪೀಕರ್ ಬರ್ಮೆಸ್ಟರ್ 3D ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, ಚಾಲಿತ ಟೈಲ್‌ಗೇಟ್ ಮತ್ತು ಪನೋರಮಿಕ್ ಸನ್‌ರೂಫ್ ನಂತಹ ಪ್ರಮುಖ ವೈಶಿಷ್ಟ್ಯಗಳು ಒಳಗೊಂಡಿವೆ. 

ಸುರಕ್ಷತೆ: ಸುರಕ್ಷತಾ ಕ್ರಮಗಳು ಒಂಬತ್ತು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ.

ಪ್ರತಿಸ್ಪರ್ಧಿಗಳು: ಮರ್ಸಿಡೀಸ್‌ ಬೆಂಜ್‌ ಜಿಎಲ್‌ಎಸ್‌ ಮಾರುಕಟ್ಟೆಯಲ್ಲಿ ಬಿಎಮ್‌ಡಬ್ಲ್ಯೂ ಎಕ್ಸ್‌7 ನೊಂದಿಗೆ ಸ್ಪರ್ಧಿಸುತ್ತದೆ. ಇದು ರೇಂಜ್ ರೋವರ್ ಸ್ಪೋರ್ಟ್ ಮತ್ತು ಆಡಿ ಕ್ಯೂ8 ಗೆ 7 ಆಸನಗಳ ದೊಡ್ಡ ಪರ್ಯಾಯವಾಗಿದೆ. 

ಮತ್ತಷ್ಟು ಓದು
ಮರ್ಸಿಡಿಸ್ ಜಿಎಲ್‌ಎಸ್‌ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
  • ಎಲ್ಲಾ
  • ಡೀಸಲ್
  • ಪೆಟ್ರೋಲ್
ಅಗ್ರ ಮಾರಾಟ
ಜಿಎಲ್‌ಎಸ್‌ 450 4ಮ್ಯಾಟಿಕ್‌(ಬೇಸ್ ಮಾಡೆಲ್)2999 cc, ಆಟೋಮ್ಯಾಟಿಕ್‌, ಪೆಟ್ರೋಲ್, 12 ಕೆಎಂಪಿಎಲ್
Rs.1.34 ಸಿಆರ್*view ಫೆಬ್ರವಾರಿ offer
ಜಿಎಲ್‌ಎಸ್‌ 450ಡಿ 4ಮ್ಯಾಟಿಕ್‌(ಟಾಪ್‌ ಮೊಡೆಲ್‌)2925 cc, ಆಟೋಮ್ಯಾಟಿಕ್‌, ಡೀಸಲ್, 12 ಕೆಎಂಪಿಎಲ್Rs.1.39 ಸಿಆರ್*view ಫೆಬ್ರವಾರಿ offer

ಮರ್ಸಿಡಿಸ್ ಜಿಎಲ್‌ಎಸ್‌ comparison with similar cars

ಮರ್ಸಿಡಿಸ್ ಜಿಎಲ್‌ಎಸ್‌
Rs.1.34 - 1.39 ಸಿಆರ್*
ಬಿಎಂಡವೋ ಎಕ್ಸ7
Rs.1.30 - 1.33 ಸಿಆರ್*
ಮರ್ಸಿಡಿಸ್ ಗ್ಲೆ
Rs.99 ಲಕ್ಷ - 1.17 ಸಿಆರ್*
ಲ್ಯಾಂಡ್ ರೋವರ್ ಡಿಫೆಂಡರ್
Rs.1.04 - 1.57 ಸಿಆರ್*
ಟೊಯೋಟಾ ವೆಲ್ಫೈರ್
Rs.1.22 - 1.32 ಸಿಆರ್*
ವೋಲ್ವೋ XC90
Rs.1.01 ಸಿಆರ್*
ಪೋರ್ಷೆ ಸಯೆನ್ನೆ
Rs.1.42 - 2 ಸಿಆರ್*
ಆಡಿ ಕ್ಯೂ8
Rs.1.17 ಸಿಆರ್*
Rating4.429 ವಿರ್ಮಶೆಗಳುRating4.4105 ವಿರ್ಮಶೆಗಳುRating4.216 ವಿರ್ಮಶೆಗಳುRating4.5258 ವಿರ್ಮಶೆಗಳುRating4.733 ವಿರ್ಮಶೆಗಳುRating4.5214 ವಿರ್ಮಶೆಗಳುRating4.57 ವಿರ್ಮಶೆಗಳುRating4.63 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine2925 cc - 2999 ccEngine2993 cc - 2998 ccEngine1993 cc - 2999 ccEngine1997 cc - 5000 ccEngine2487 ccEngine1969 ccEngine2894 ccEngine2995 cc
Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್
Power362.07 - 375.48 ಬಿಹೆಚ್ ಪಿPower335.25 - 375.48 ಬಿಹೆಚ್ ಪಿPower265.52 - 375.48 ಬಿಹೆಚ್ ಪಿPower296 - 518 ಬಿಹೆಚ್ ಪಿPower190.42 ಬಿಹೆಚ್ ಪಿPower247 ಬಿಹೆಚ್ ಪಿPower348.66 ಬಿಹೆಚ್ ಪಿPower335 ಬಿಹೆಚ್ ಪಿ
Mileage12 ಕೆಎಂಪಿಎಲ್Mileage11.29 ಗೆ 14.31 ಕೆಎಂಪಿಎಲ್Mileage16 ಕೆಎಂಪಿಎಲ್Mileage14.01 ಕೆಎಂಪಿಎಲ್Mileage16 ಕೆಎಂಪಿಎಲ್Mileage8 ಕೆಎಂಪಿಎಲ್Mileage10.8 ಕೆಎಂಪಿಎಲ್Mileage10 ಕೆಎಂಪಿಎಲ್
Airbags10Airbags9Airbags9Airbags6Airbags6Airbags7Airbags6Airbags8
Currently Viewingಜಿಎಲ್‌ಎಸ್‌ vs ಎಕ್ಸ7ಜಿಎಲ್‌ಎಸ್‌ vs ಗ್ಲೆಜಿಎಲ್‌ಎಸ್‌ vs ಡಿಫೆಂಡರ್ಜಿಎಲ್‌ಎಸ್‌ vs ವೆಲ್ಫೈರ್ಜಿಎಲ್‌ಎಸ್‌ vs XC90ಜಿಎಲ್‌ಎಸ್‌ vs ಸಯೆನ್ನೆಜಿಎಲ್‌ಎಸ್‌ vs ಕ್ಯೂ8
ಇಎಮ್‌ಐ ಆರಂಭ
Your monthly EMI
Rs.3,50,384Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು
ಮರ್ಸಿಡಿಸ್ ಜಿಎಲ್‌ಎಸ್‌ offers
Benefits on Mercedes-Benz GLS EMI Start At ₹ 1,57,...
7 ದಿನಗಳು ಉಳಿದಿವೆ
view ಸಂಪೂರ್ಣ offer

ಮರ್ಸಿಡಿಸ್ ಜಿಎಲ್‌ಎಸ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಈಗ 5 ಸೀಟರ್‌ ವೇರಿಯೆಂಟ್‌ ಅನ್ನು ಪಡೆಯಲಿರುವ ಮರ್ಸಿಡಿಸ್-ಬೆಂಜ್‌ EQS SUV 450, ಬೆಲೆಗಳು 1.28 ಕೋಟಿ ರೂ.ನಿಗದಿ

ಭಾರತ-ಸ್ಪೆಕ್ EQS ಎಲೆಕ್ಟ್ರಿಕ್ ಎಸ್‌ಯುವಿ ಈಗ EQS 450 (5-ಸೀಟರ್‌) ಮತ್ತು EQS 580 (7-ಸೀಟರ್‌) ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ

By shreyash Jan 14, 2025
ಭಾರತದಲ್ಲಿ Mercedes-Benz GLS Facelift ಬಿಡುಗಡೆ; 1.32 ಕೋಟಿ ರೂ. ಬೆಲೆ ನಿಗದಿ

ಹೊಸ GLS ಗಾಗಿ ಬುಕಿಂಗ್‌ಗಳು ಈಗಾಗಲೇ ನಡೆಯುತ್ತಿವೆ ಮತ್ತು ಇದನ್ನು GLS 450 ಮತ್ತು GLS 450d ಎಂಬ ಎರಡು ಟ್ರಿಮ್‌ಗಳಲ್ಲಿ ಖರೀದಿಸಬಹುದು.

By ansh Jan 08, 2024

ಮರ್ಸಿಡಿಸ್ ಜಿಎಲ್‌ಎಸ್‌ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (29)
  • Looks (5)
  • Comfort (16)
  • Mileage (3)
  • Engine (10)
  • Interior (11)
  • Space (3)
  • Price (2)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ

ಮರ್ಸಿಡಿಸ್ ಜಿಎಲ್‌ಎಸ್‌ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್* ಹೈವೇ ಮೈಲೇಜ್
ಡೀಸಲ್ಆಟೋಮ್ಯಾಟಿಕ್‌12 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌12 ಕೆಎಂಪಿಎಲ್

ಮರ್ಸಿಡಿಸ್ ಜಿಎಲ್‌ಎಸ್‌ ಬಣ್ಣಗಳು

ಮರ್ಸಿಡಿಸ್ ಜಿಎಲ್‌ಎಸ್‌ ಚಿತ್ರಗಳು

ಮರ್ಸಿಡಿಸ್ ಜಿಎಲ್‌ಎಸ್‌ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಮರ್ಸಿಡಿಸ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.48.90 - 54.90 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the seating capacity of Mercedes-Benz GLS?
Anmol asked on 5 Jun 2024
Q ) What is the fuel tank capacity of Mercedes-Benz GLS?
Anmol asked on 28 Apr 2024
Q ) What is the engine type Mercedes-Benz GLS?
Anmol asked on 19 Apr 2024
Q ) How can I buy Mercedes-Benz GLS?
Anmol asked on 6 Apr 2024
Q ) What is the mileage of Mercedes-Benz GLS?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer