
MY25 ಆಪ್ಡೇಟ್ನ ಭಾಗವಾಗಿ MG Astorನ ಒಂದು ಎಂಜಿನ್ ಸ್ಥಗಿತ, ಯಾವುದು ಆ ಎಂಜಿನ್ ?
ಎಮ್ಜಿ ಆಸ್ಟರ್ ಸ್ಪ್ರಿಂಟ್, ಶೈನ್, ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ 5 ವೇರಿಯೆಂಟ್ಗಳೊಂದಿಗೆ ಬರುತ್ತದೆ ಮತ್ತು ಕೇವಲ 1.5-ಲೀಟರ್ ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ

2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ
ಮೊಡೆಲ್ ಇಯರ್ (MY25) ಅಪ್ಡೇಟ್ನ ಭಾಗವಾಗಿ, ಪನೋರಮಿಕ್ ಸನ್ರೂಫ್ ಈಗ ಹೆಚ್ಚು ಕೈಗೆಟುಕಲಿದೆ

ಹೊಸ MG Astor (ZS) ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹಿರಂಗ, ಭಾರತದಲ್ಲಿ ಯಾವಾಗ ?
ಇಂಡಿಯಾ-ಸ್ಪೆಕ್ ಆಸ್ಟರ್ ಕಳೆದ 3 ವರ್ಷಗಳಲ್ಲಿ ಯಾವುದೇ ರೀತಿಯ ಆಪ್ಡೇಟ್ಗಳನ್ನು ಪಡೆದಿಲ್ಲ, ಆದ್ದರಿಂದ ಎಮ್ಜಿ ಈ ZS ಹೈಬ್ರಿಡ್ ಎಸ್ಯುವಿಯನ್ನು ನಮ್ಮ ಮಾರುಕಟ್ಟೆಗೆ ಆಸ್ಟರ್ ಫೇಸ್ಲಿಫ್ಟ್ ಆಗಿ ಮರುಪ್ಯಾಕೇಜ್ ಮಾಡಬಹುದು