ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG](https://stimg2.cardekho.com/images/carNewsimages/userimages/34057/1739439356801/ElectricCar.jpg?imwidth=320)
ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG
'ಸೆಲೆಕ್ಟ್' ಬ್ರಾಂಡ್ನ ಅಡಿಯಲ್ಲಿ ಭಾರತದಲ್ಲಿ ಬರಲಿರುವ ಮೊದಲ ಎರಡು ಮಾಡೆಲ್ಗಳಲ್ಲಿ MG ಯ ಮೊದಲ ರೋಡ್ಸ್ಟರ್ ಮತ್ತು ಪ್ರೀಮಿಯಂ MPV ಆಗಿರುತ್ತವೆ.
![MY25 ಆಪ್ಡೇಟ್ನ ಭಾಗವಾಗಿ MG Astorನ ಒಂದು ಎಂಜಿನ್ ಸ್ಥಗಿತ, ಯಾವುದು ಆ ಎಂಜಿನ್ ? MY25 ಆಪ್ಡೇಟ್ನ ಭಾಗವಾಗಿ MG Astorನ ಒಂದು ಎಂಜಿನ್ ಸ್ಥಗಿತ, ಯಾವುದು ಆ ಎಂಜಿನ್ ?](https://stimg2.cardekho.com/images/carNewsimages/userimages/34028/1738923143281/GeneralNew.jpg?imwidth=320)
MY25 ಆಪ್ಡೇಟ್ನ ಭಾಗವಾಗಿ MG Astorನ ಒಂದು ಎಂಜಿನ್ ಸ್ಥಗಿತ, ಯಾವುದು ಆ ಎಂಜಿನ್ ?
ಎಮ್ಜಿ ಆಸ್ಟರ್ ಸ್ಪ್ರಿಂಟ್, ಶೈನ್, ಸೆಲೆಕ್ಟ್, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ 5 ವೇರಿಯೆಂಟ್ಗಳೊಂದಿಗೆ ಬರುತ್ತದೆ ಮತ್ತು ಕೇವಲ 1.5-ಲೀಟರ್ ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ನಿಂದ ನಿಯಂತ್ರಿಸಲ್ಪಡುತ್ತದೆ
![2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ 2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ](https://stimg.cardekho.com/pwa/img/spacer3x2.png)
2025ರ ಅಪ್ಡೇಟ್ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ
ಮೊಡೆಲ್ ಇಯರ್ (MY25) ಅಪ್ಡೇಟ್ನ ಭಾಗವಾಗಿ, ಪನೋರಮಿಕ್ ಸನ್ರೂಫ್ ಈಗ ಹೆಚ್ಚು ಕೈಗೆಟುಕಲಿದೆ
![ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು? ಸದ್ಯದಲ್ಲೇ ಬರಲಿದೆMG Comet EV ಬ್ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು?](https://stimg.cardekho.com/pwa/img/spacer3x2.png)
ಸದ್ಯದಲ್ಲೇ ಬರಲಿದೆMG Comet EV ಬ್ ಲಾಕ್ಸ್ಟಾರ್ಮ್ ವರ್ಷನ್, ಯಾವ ಯಾವ ಫೀಚರ್ಗಳನ್ನು ನಿರೀಕ್ಷಿಸಬಹುದು?
MG ಕಾಮೆಟ್ EVಯು, MG ಗ್ಲೋಸ್ಟರ್, MG ಹೆಕ್ಟರ್ ಮತ್ತು MG ಆಸ್ಟರ್ ನಂತರ, MG ಇಂಡಿಯಾದ ಲೈನ್ಅಪ್ನಲ್ಲಿ ಆಲ್ ಬ್ಲಾಕ್ ವರ್ಷನ್ ಅನ್ನು ಪಡೆಯುವ ನಾಲ್ಕನೇ ಮಾಡೆಲ್ ಆಗುವ ನಿರೀಕ್ಷೆಯಿದೆ
![Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್ಗಳ ಬೆಲೆಯನ್ನು ಏರಿಸಿದ MG Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್ಗಳ ಬೆಲೆಯನ್ನು ಏರಿಸಿದ MG](https://stimg.cardekho.com/pwa/img/spacer3x2.png)
Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್ಗಳ ಬೆಲೆಯನ್ನು ಏರಿಸಿದ MG
ಬೇಸ್ ವೇರಿಯೆಂಟ್ಗಳ ಮೇಲೆ ಬೆಲೆ ಹೆಚ್ಚಳವು ಪರಿಣಾಮ ಬೀರದಿದ್ದರೂ, ಟಾಪ್ ವೇರಿಯೆಂಟ್ಗಳ ಬೆಲೆಯಲ್ಲಿ ಗಮನಾರ್ಹ ಹೆಚ್ಚಳದಿಂದಾಗಿ ಒಟ್ಟಾರೆ ಬೆಲೆ ರೇಂಜ್ ಬದಲಾಗುತ್ತದೆ
![MG Windsor EV ಬೆಲೆಯಲ್ಲಿ 50,000 ರೂ.ಗಳಷ್ಟು ಏರಿಕೆ, ಏನಿರಬಹುದು ಕಾರಣ ? MG Windsor EV ಬೆಲೆಯಲ್ಲಿ 50,000 ರೂ.ಗಳಷ್ಟು ಏರಿಕೆ, ಏನಿರಬಹುದು ಕಾರಣ ?](https://stimg.cardekho.com/pwa/img/spacer3x2.png)
MG Windsor EV ಬೆಲೆಯಲ್ಲಿ 50,000 ರೂ.ಗಳಷ್ಟು ಏರಿಕೆ, ಏನಿರಬಹುದು ಕಾರಣ ?
ಬೆಲೆ ಬದಲಾವಣೆಗಳಲ್ಲಿ ಮೂರು ವೇರಿಯೆಂಟ್ಗಳಲ್ಲಿ ಏಕರೂಪದ ಹೆಚ್ಚಳ ಮತ್ತು ಉಚಿತ ಸಾರ್ವಜನಿಕ ಚಾರ್ಜಿಂಗ್ ಕೊಡುಗೆಯನ್ನು ಸ್ಥಗಿತಗೊಳಿಸುವುದು ಸೇರಿವೆ