ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Comet EV ಮತ್ತು ZS EV ಸೇರಿದಂತೆ ಹಲವು ಮೊಡೆಲ್ಗಳ ಬೆಲೆಯನ್ನು ಏರಿಸಿದ MG
ಬೇಸ್ ವೇರಿಯೆಂಟ್ಗಳ ಮೇಲೆ ಬೆಲೆ ಹೆಚ್ಚಳವು ಪರಿಣಾಮ ಬೀರದಿದ್ದರೂ, ಟಾಪ್ ವೇರಿಯೆಂಟ್ಗಳ ಬೆಲೆಯಲ್ಲಿ ಗಮನಾರ್ಹ ಹೆಚ್ಚಳದಿಂದಾಗಿ ಒಟ್ಟಾರೆ ಬೆಲೆ ರೇಂಜ್ ಬದಲಾಗುತ್ತದೆ
MG Windsor EV ಬೆಲೆಯಲ್ಲಿ 50,000 ರೂ.ಗಳಷ್ಟು ಏರಿಕೆ, ಏನಿರಬಹುದು ಕಾರಣ ?
ಬೆಲೆ ಬದಲಾವಣೆಗಳಲ್ಲಿ ಮೂರು ವೇರಿಯೆಂಟ್ಗಳಲ್ಲಿ ಏಕರೂಪದ ಹೆಚ್ಚಳ ಮತ್ತು ಉಚಿತ ಸಾರ್ವಜನಿಕ ಚಾರ್ಜಿಂಗ್ ಕೊಡುಗೆಯನ್ನು ಸ್ಥಗಿತಗೊಳಿಸುವುದು ಸೇರಿವೆ
2025ರ ಆಟೋ ಎಕ್ಸ್ಪೋದಲ್ಲಿ MG: ಹೊಸ MG ಸೆಲೆಕ್ಟ್ ಕಾರುಗಳು, ಹೊಸ ದೊಡ್ಡ ಗಾತ್ರದ ಎಸ್ಯುವಿ ಮತ್ತು ಇನ್ನಷ್ಟು..
2025ರ ಆಟೋ ಎಕ್ಸ್ಪೋದಲ್ಲಿ ಎಮ್ಜಿಯು ಮೂರು ಹೊಸ ಕಾರುಗಳನ್ನು ಪ್ರದರ್ಶಿಸಿತು, ಅವುಗಳಲ್ಲಿ ಎಲೆಕ್ಟ್ರಿಕ್ ಎಮ್ಪಿವಿ, ದುಬಾರಿ ಬೆಲೆಯ ಎಸ್ಯುವಿ ಮತ್ತು ಹೊಸ ಪವರ್ಟ್ರೇನ್ ಆಯ್ಕೆಯನ್ನು ಹೊಂದಿರುವ ಎಸ್ಯುವಿ ಸೇರಿವೆ
2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ MG M9 ಎಲೆಕ್ಟ್ರಿಕ್ ಎಮ್ಪಿವಿ
ಎಮ್ಜಿ ಎಮ್9 ಎಲೆಕ್ಟ್ರಿಕ್ ಎಮ್ಪಿವಿಯನ್ನು ದೇಶದಲ್ಲಿ ರುವ ಹೆಚ್ಚು ಪ್ರೀಮಿಯಂ ಎಮ್ಜಿ ಸೆಲೆಕ್ಟ್ ಔಟ್ಲೆಟ್ಗಳ ಮೂಲಕ ಮಾರಾಟ ಮಾಡಲಾಗುತ್ತದೆ
ಭಾರತದಲ್ಲಿ MGಯ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ಕಾರ್ನ ಬಿಡುಗಡೆಗೆ ಸಮಯ ನಿಗದಿ
ಅಂತರಾಷ್ಟ್ರೀಯ-ಸ್ಪೆಕ್ ಎಮ್ಜಿ ಸೈಬರ್ಸ್ಟರ್ ಇವಿಯು 77 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ, ಇದು 500 ಕಿ.ಮೀ.ಗಿಂತ ಹೆಚ್ಚು WLTP-ರೇಟೆಡ್ ರೇಂಜ್ ಅನ್ನು ಹೊಂದಿದೆ
MG Hectorಗೆ ಹೊಸ ಎರಡು ವೇರಿಯೆಂಟ್ಗಳ ಸೇರ್ಪಡೆ, ಬೆಲೆಗಳು 19.72 ಲಕ್ಷ ರೂ.ನಿಂದ ಪ್ರಾರಂಭ
MGಯ ಕ್ರಮವು ಹೆ ಕ್ಟರ್ ಪ್ಲಸ್ನಲ್ಲಿ ಪೆಟ್ರೋಲ್-ಸಿವಿಟಿ ಆಯ್ಕೆಯ ಬೆಲೆಯನ್ನು 2.55 ಲಕ್ಷ ರೂ.ಗಳಷ್ಟು ಕಡಿಮೆ ಮಾಡಿದೆ