• enyaq iv
  • ಬೆಲೆ/ದಾರ
  • ಚಿತ್ರಗಳು
  • ಸ್ಪೆಕ್ಸ್
  • ಬಳಕೆದಾರರ ವಿಮರ್ಶೆಗಳು
  • ಬಣ್ಣಗಳು
  • ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳು
  • ವಿತರಕರು

ಸ್ಕೋಡಾ enyaq iv

change car
Rs.65 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ - ಡಿಸೆಂಬರ್ 15, 2024

enyaq iv ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಸ್ಕೋಡಾ ಇನ್ಯಾಕ್ ಇವಿ ಅನ್ನು 2024 ರಲ್ಲಿ ಅದರ ನಿರೀಕ್ಷಿತ ಬಿಡುಗಡೆಗೂ ಮುನ್ನ ಮತ್ತೊಮ್ಮೆ ರಹಸ್ಯವಾಗಿ ಸೆರೆಹಿಡಿಯಲಾಗಿದೆ. 

ಬಿಡುಗಡೆ: ಸ್ಕೋಡಾ ಇನ್ಯಾಕ್ ಇವಿಯು 2024 ರ ಸೆಪ್ಟೆಂಬರ್  ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 

 ಬೆಲೆ: ಇದರ ಎಕ್ಸ್ ಶೋರೂಂ ಬೆಲೆ ಸುಮಾರು 60 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಬಹುದು. 

ವೇರಿಯೆಂಟ್‌ಗಳು: ಅಂತಾರಾಷ್ಟ್ರೀಯವಾಗಿ, ಎಲೆಕ್ಟ್ರಿಕ್ ಕ್ರಾಸ್ಒವರ್ ಅನ್ನು ವಿದೇಶದಲ್ಲಿ 50, 60, 80, 80ಎಕ್ಸ್‌, ಮತ್ತು ವಿಆರ್‌ಎಸ್‌ ಎಂಬ ಐದು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ 

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಅಂತರಾಷ್ಟ್ರೀಯವಾಗಿ, ಇನ್ಯಾಕ್ ಇವಿಯನ್ನು 52kWh, 58kWh, ಮತ್ತು 77kWh ಎಂಬ ಮೂರು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಚಿಕ್ಕದಾದ 52kWh ಮತ್ತು 58kWh ಬ್ಯಾಟರಿ ಪ್ಯಾಕ್‌ಗಳನ್ನು ಹಿಂದಿನ-ವೀಲ್‌ ಡ್ರೈವ್‌ಟ್ರೇನ್‌ಗೆ ಮಾತ್ರ ಜೋಡಿಸಲಾಗಿರುತ್ತದೆ,  , ಎರಡನೆಯದನ್ನು ಹಿಂದಿನ ಚಕ್ರ ಮತ್ತು ಆಲ್-ವೀಲ್ ಡ್ರೈವ್‌ಟ್ರೇನ್‌ಗಳೊಂದಿಗೆ ಹೊಂದಬಹುದು. ದೊಡ್ಡ 77kWh ಬ್ಯಾಟರಿ ಪ್ಯಾಕ್ 510 ಕಿ.ಮೀ.ವರೆಗೆ ಕ್ಲೈಮ್ ಮಾಡಲಾದ ರೇಂಜ್‌ನ್ನು ಹೊಂದಿದೆ. 

ಚಾರ್ಜಿಂಗ್: 125kW ವೇಗದ ಚಾರ್ಜರ್ ಅನ್ನು ಬಳಸಿ, ಅದರ ಬ್ಯಾಟರಿಯನ್ನು 38 ನಿಮಿಷಗಳಲ್ಲಿ 5 ರಿಂದ 80 ಪ್ರತಿಶತದವರೆಗೆ ರಿ-ಚಾರ್ಜ್‌ ಮಾಡಬಹುದು.

ವೈಶಿಷ್ಟ್ಯಗಳು: ಇನ್ಯಾಕ್ ಇವಿನಲ್ಲಿನ ತಂತ್ರಜ್ಞಾನಗಳು ಸಂಪರ್ಕಿತ ಕಾರ್ ಟೆಕ್ನಾಲಾಜಿಯ 13-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಹೆಡ್-ಅಪ್ ಡಿಸ್ಪ್ಲೇ, ಪನೋರಮಿಕ್ ಸನ್‌ರೂಫ್, ಮಸಾಜ್ ಕಾರ್ಯದೊಂದಿಗೆ ಪವರ್ಡ್‌ ಡ್ರೈವರ್ ಸೀಟ್, ಬಿಸಿಯಾಗುವ ಮುಂಭಾಗ ಮತ್ತು ಹಿಂಭಾಗದ ಆಸನಗಳು ಮತ್ತು ಟ್ರೈ-ಜೋನ್ ಕ್ಲೈಮೇಟ್‌ ಕಂಟ್ರೋಲ್‌ನ್ನು ಒಳಗೊಂಡಿದೆ.

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯನ್ನು ಒಂಬತ್ತು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ವೈಶಿಷ್ಟ್ಯಗಳಿಂದ ಖಾತ್ರಿಪಡಿಸಲಾಗಿದೆ.

ಪ್ರತಿಸ್ಪರ್ಧಿಗಳು: ಸ್ಕೋಡಾ ಇನ್ಯಾಕ್ ಇವಿಯು ಮಾರುಕಟ್ಟೆಯಲ್ಲಿ ಕಿಯಾ ಇವಿ6, ಹುಂಡೈ ಐಯೋನಿಕ್ 5, ಮತ್ತು ಬಿಎಮ್‌ಡಬ್ಲ್ಯೂ ಐ4 ನೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು

ಸ್ಕೋಡಾ enyaq iv ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವenyaq ivRs.65 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಸ್ಕೋಡಾ enyaq iv ಬಣ್ಣಗಳು

ಸ್ಕೋಡಾ enyaq iv ಚಿತ್ರಗಳು

ಬಾಡಿ ಟೈಪ್ಎಸ್ಯುವಿ

    ಸ್ಕೋಡಾ enyaq iv ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq

    ಬೆಲೆ ಹೆಚ್ಚಳದಿಂದ ಸ್ಲಾವಿಯಾ ಮತ್ತು ಕುಶಾಕ್‌ನ ಬೇಸ್-ಸ್ಪೆಕ್ ಆಕ್ಟಿವ್ ಮತ್ತು ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ ಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ

    May 02, 2024 | By shreyash

    2024 ಭಾರತ್ ಮೊಬಿಲಿಟಿ ಎಕ್ಸ್‌ಪೋ: Skoda Enyaq iV ಎಲೆಕ್ಟ್ರಿಕ್ SUVಯ ಪ್ರದರ್ಶನ

    ಸ್ಕೋಡಾ ಎನ್ಯಾಕ್ iV ಈ ಹಿಂದೆ ಭಾರತದಲ್ಲಿ ಟೆಸ್ಟಿಂಗ್ ಮಾಡುವಾಗ ಸ್ಪಾಟ್ ಮಾಡಲಾಗಿತ್ತು, ಆ ಮೂಲಕ ಶೀಘ್ರದಲ್ಲೇ ಅದರ ಲಾಂಚ್ ಬಗ್ಗೆ ಸುಳಿವು ನೀಡಲಾಗಿತ್ತು

    Feb 02, 2024 | By ansh

    ಸ್ಕೋಡಾ ಎನ್ಯಾಕ್ ಇವಿ 2024 ರ ಸಂಭಾವ್ಯ ಬಿಡುಗಡೆಗೂ ಮುನ್ನ ಮತ್ತೆ ಕೇಣಸಿಕ್ಕಿದೆ

    ಸ್ಕೋಡಾ ಭಾರತಕ್ಕೆ ಎನ್ಯಾಕ್ iV ಇಲೆಕ್ಟ್ರಿಕ್ ಕ್ರಾಸ್‌ಓವರ್ ಅನ್ನು ನೇರ ಆಮದಿನ ಮೂಲಕ ತರುವ ಸಂಭವವಿದ್ದು ಬೆಲೆ ಅಂದಾಜು ಸುಮಾರು ರೂ 60 ಲಕ್ಷ (ಎಕ್ಸ್-ಶೋರೂಂ) ಇರಲಿದೆ.

    Jan 10, 2024 | By rohit

    ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವ ಸ್ಕೋಡಾ ರೋಡಿಯಾಕ್‌ನ ಒಳಗಿದೆ ಹಾಸಿಗೆ, ವರ್ಕ್ ಡೆಸ್ಕ್ ಹಾಗೂ ಇನ್ನಷ್ಟು!

    ಸಾಕಷ್ಟು ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಯಿಂದ ವಾಸಯೋಗ್ಯ ಕೆಲಸದ ಸ್ಥಳದವರೆಗೆ, ಸ್ಕೋಡಾ ವೊಕೇಶನಲ್ ಸ್ಕೂಲ್‌ನಿಂದ ಹೊಸ ಬಿಡುಗಡೆ

    Jun 30, 2023 | By shreyash

    ಹೊಸ ತಲೆಮಾರಿನ ಸೂಪರ್ಬ್ ಮತ್ತು ಕಾಡಿಯಾಕ್ ಹಾಗೂ 4 ಹೊಚ್ಚ ಹೊಸ ಇವಿಗಳ ಟೀಸರ್ ಬಿಡುಗಡೆಗೊಳಿಸಿದ ಸ್ಕೋಡಾ

    ಈ ಎಲ್ಲಾ ಮಾಡೆಲ್‌ಗಳು 2026 ರವರೆಗೆ ಸ್ಕೋಡಾದ ಜಾಗತಿಕ ಮಾರ್ಗಸೂಚಿಯ ಭಾಗವಾಗಿದೆ

    May 03, 2023 | By ansh

    ಸ್ಕೋಡಾ enyaq iv ಬಳಕೆದಾರರ ವಿಮರ್ಶೆಗಳು

    ಟ್ರೆಂಡಿಂಗ್ ಸ್ಕೋಡಾ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    Other Upcoming ಕಾರುಗಳು

    ಎಲೆಕ್ಟ್ರಿಕ್
    Rs.80 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 01, 2024
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 09, 2024
    Rs.10.50 - 11.50 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Rs.15 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 15, 2024
    Rs.1.47 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024
    Rs.70 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024
    Are you confused?

    Ask anything & get answer ರಲ್ಲಿ {0}

    Ask Question
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ