ಟಾಟಾ ಸಫಾರಿ ಸೋಟ್ರಮ್
change carಟಾಟಾ ಸಫಾರಿ ಸೋಟ್ರಮ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 2179 cc |
ground clearance | 200 mm |
ಪವರ್ | 147.94 - 153.86 ಬಿಹೆಚ್ ಪಿ |
torque | 320 Nm - 400 Nm |
ಆಸನ ಸಾಮರ್ಥ್ಯ | 7 |
ಡ್ರೈವ್ ಟೈಪ್ | ಹಿಂಬದಿ ವೀಲ್ / 4ಡಬ್ಲ್ಯುಡಿ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಏರ್ ಪ್ಯೂರಿಫೈಯರ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ಟಾಟಾ ಸಫಾರಿ ಸೋಟ್ರಮ್ ಬೆಲೆ ಪಟ್ಟಿ (ರೂಪಾಂತರಗಳು)
ಸಫಾರಿ storme ಎಲ್‌ಎಕ್ಸ(Base Model)2179 cc, ಮ್ಯಾನುಯಲ್, ಡೀಸಲ್, 14.1 ಕೆಎಂಪಿಎಲ್DISCONTINUED | Rs.10.99 ಲಕ್ಷ* | |
ಸಫಾರಿ storme ವಿಎಕ್ಸ್2179 cc, ಮ್ಯಾನುಯಲ್, ಡೀಸಲ್, 14.1 ಕೆಎಂಪಿಎಲ್DISCONTINUED | Rs.13.19 ಲಕ್ಷ* | |
ಸಫಾರಿ storme ಇಎಕ್ಸ್2179 cc, ಮ್ಯಾನುಯಲ್, ಡೀಸಲ್, 14.1 ಕೆಎಂಪಿಎಲ್DISCONTINUED | Rs.13.31 ಲಕ್ಷ* | |
ಸಫಾರಿ storme ವಿಎಕ್ಸ 4ಡಬ್ಲ್ಯುಡಿ2179 cc, ಮ್ಯಾನುಯಲ್, ಡೀಸಲ್, 14.1 ಕೆಎಂಪಿಎಲ್DISCONTINUED | Rs.14.52 ಲಕ್ಷ* | |
ಸಫಾರಿ storme ವಿಎಕ್ಸ 4ಡಬ್ಲ್ಯುಡಿ ವಾರಿಕರ್ 4002179 cc, ಮ್ಯಾನುಯಲ್, ಡೀಸಲ್, 14.1 ಕೆಎಂಪಿಎಲ್DISCONTINUED | Rs.16.46 ಲಕ್ಷ* | |
ಸಫಾರಿ storme ವಿಎಕ್ಸ ವಾರಿಕರ್ 400(Top Model)2179 cc, ಮ್ಯಾನುಯಲ್, ಡೀಸಲ್, 14.1 ಕೆಎಂಪಿಎಲ್DISCONTINUED | Rs.16.62 ಲಕ್ಷ* |
ಟಾಟಾ ಸಫಾರಿ ಸೋಟ್ರಮ್ Car News & Updates
ಟಾಟಾ ಸಫಾರಿ ಸೋಟ್ರಮ್ ಬಳಕೆದಾರರ ವಿಮರ್ಶೆಗಳು
- All (173)
- Looks (58)
- Comfort (82)
- Mileage (47)
- Engine (30)
- Interior (28)
- Space (19)
- Price (20)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- undefinedGreat car with good road presence.......... Good pickup and quality interior.........................ಮತ್ತಷ್ಟು ಓದುWas th IS review helpful?ಹೌದುno
- undefinedDriving it for more than 8 years and still runs like a beast . This car will make you feel like a king on roads. The comfort you get is just amazing and also TATA is synonymous to safety. The sitting position is the best in the segment . Would love to buy I'd Tata re-launch this beast in its real SUV form with some changes .ಮತ್ತಷ್ಟು ಓದುWas th IS review helpful?ಹೌದುno
- ಎಲ್ಲಾ ಸಫಾರಿ storme ವಿರ್ಮಶೆಗಳು ವೀಕ್ಷಿಸಿ
ಸಫಾರಿ ಸೋಟ್ರಮ್ ಇತ್ತೀಚಿನ ಅಪ್ಡೇಟ್
ಟಾಟಾ ಸ್ಟಾರ್ಮ್
ಇತ್ತೀಚಿನ ವಿಷಯಗಳು: ಟಾಟಾ ಮೋಟರ್ಸ್ ಸಫಾರಿ ಸ್ಟಾರ್ಮ್ ಅನ್ನು ಎರೆಡು ದಶಕಗಳಿಗಿಂತ ಹೆಚ್ಚು ಮಾರಾಟದಲ್ಲಿರುವುದರ ನಂತರ ಅದಕ್ಕೆ ವಿರಾಮ ಕೊಡಲು ನಿರ್ಧರಿಸಿದ್ದಾರೆ. ಕಂಪನಿ ಈಗ ಸಫಾರಿ ಸ್ಟಾರ್ಮ್ ನ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದ್ದಾರೆ. ಈಗ ಇರುವ ಯುನಿಟ್ ಗಳ ಮಾರಾಟ ಮಾಡಲು ಕಂಪನಿ ಬಹಳಷ್ಟು ಡಿಸ್ಕೌಂಟ್ ಕೊಡುಗೆಗಳನ್ನು ಕೊಡುತ್ತಿದೆ. ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಟಾಟಾ ಸಫಾರಿ ಸ್ಟಾರ್ಮ್ ಮತ್ತು ವೇರಿಯೆಂಟ್: ಟಾಟಾ ಸಫಾರಿ ಸ್ಟಾರ್ಮ್ ಮೂರೂ ವೇರಿಯೆಂಟ್ ನಲ್ಲಿ ಸಿಗುತ್ತದೆ: ಎಲ್ ಎಕ್ಸ್ , ಈ ಎಕ್ಸ್ ಮತ್ತು ವಿ ಎಕ್ಸ್ ಗಳಲ್ಲಿ ದೊರೆಯುತ್ತದೆ ಇದರ ಬೆಲೆ ರೂ10.38ಲಕ್ಷ ದಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ಗಾಗಿ ರೂ 15.50 ಲಕ್ಷ ವರೆಗೂ ಇರುತ್ತದೆ (ಎಕ್ಸ್ ಶೋ ರೂಮ್ ದೆಹಲಿ ). ಟಾಟಾ ಅವರ ಈ ವಾಹನದಲ್ಲಿ 200 ಗ್ರೌಂಡ್ ಕ್ಲಿಯರೆನ್ಸ್ ಇದೆ.
ಟಾಟಾ ಸಫಾರಿ ಸ್ಟಾರ್ಮ್ ಎಂಜಿನ್: ಟಾಟಾ ಅವರ ಈ SUV ಎರೆಡು ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ದೊರೆಯುತ್ತದೆ. ಅವುಗಳಲ್ಲಿ 2.2- ಲೀಟರ್ ಆವೃತ್ತಿಯಲ್ಲಿ (150 PS /320NM) ಕೊಡುತ್ತದೆ ಹಾಗು 2.2- ಲೀಟರ್ ಆವೃತ್ತಿಯಲ್ಲಿ ವೆರಿಕೋರ್ 400 (156 PS /400NM) ಎಂಜಿನ್ ಇಂಜಿನ್ ಇರುತ್ತದೆ. ಇವುಗಳಲ್ಲಿ 5- ಸ್ಪೀಡ್ ಮತ್ತು 6- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ದೊರೆಯುತ್ತದೆ. ಇದರ ವೆರಿಕೋರ್ 400 ಎಂಜಿನ್ ಜೊತೆಗೆ 4x4 ಡ್ರೈವ್ ಟ್ರೈನ್ ಆವೃತ್ತಿ ಸಿಗುತ್ತದೆ. ಇದು 14.1 KMPL ಮೈಲೇಜ್ ಕೊಡುವುದರಲ್ಲಿ ಸಫಲವಾಗಿದೆ.
ಟಾಟಾ ಸಫಾರಿ ಸ್ಟಾರ್ಮ್ ಫೀಚರ್ ಗಳು : ಸಫಾರಿ ಸ್ಟಾರ್ಮ್ ನ ಬೇಸ್ ರೇಟಿಂಗ್ (ಎಲ್ ಎಕ್ಸ್ )ನಲ್ಲಿ 5- ಸೀಟ್ ಲಭ್ಯವಿದೆ ಮತ್ತು ವಿ ಎಕ್ಸ್ ವೇರಿಯೆಂಟ್ ನಲ್ಲಿ 7-ಸೀಟ್ ಸಂಯೋಜನೆ ದೊರೆಯುತ್ತದೆ. ಹಾಗು ಎಲ್ ಎಕ್ಸ್ ವೇರಿಯೆಂಟ್ ನಲ್ಲಿ ಜಂಪ್ ಸೀಟ್ ಸಹ ಲಭ್ಯವಿದೆ. ಇದರ ಹೊರತಾಗಿ ಸಫಾರಿ ಸ್ಟಾರ್ಮ್ ನಲ್ಲಿ ಹರ್ಮನ್ ಮ್ಯೂಸಿಕ್ ಸಿಸ್ಟಮ್ , ಹೀಟಡ್ ORVM, ಲಿಮಿಟೆಡ್ ಸ್ಲಿಪ್ ಡಿಫ್ಫೆರೆನ್ಶಿಯಲ್ , ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ರೂಫ್ ಮೌಂಟೆಡ್ AC ವೆಂಟ್ ಗಳು, ವಿದ್ಯುತ್ ಅಳವಡಿಕೆಯ ORVM , ಮುಂಬದಿ ಹಾಗು ಹಿಂಬದಿ ಆರ್ಮ್ ರೆಸ್ಟ್, ಸ್ಟಿಯರಿಂಗ್ ಮೌಂಟೆಡ್, ಕಂಟ್ರೋಲ್ ಮತ್ತು ಇಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಲೈ (ಕೇವಲ 4x4 ವೇರಿಯೆಂಟ್ ನಲ್ಲಿ ) ತರಹದ ಫೀಚರ್ ಗಳು ಲಭ್ಯವಿದೆ.
ಹಾಗು ಸುರಕ್ಷತೆ ವಿಷಯದಲ್ಲಿ ಸಫಾರಿ ಟಾಪ್ ವೇರಿಯೆಂಟ್ ನಲ್ಲಿ ಡುಯಲ್ ಏರ್ಬ್ಯಾಗ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS ) ಮತ್ತು ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಶನ್ (EDB ) ತರಹದ ಫೀಚರ್ ಗಳು ಲಭ್ಯವಿದೆ.
ಇದರ ಪ್ರತಿಸ್ಪರ್ಧೆ: ಟಾಟಾ ಅವರ ಈ ವಾಹನದ ಪ್ರಮುಖ ಪ್ರತಿಸ್ಪರ್ದಿಗಳು ಮಹಿಂದ್ರಾ ಸ್ಕಾರ್ಪಿಯೊ ಒಂದಿಗೆ ಇದೆ. ಇದರ ಜೊತೆಗೆ ರೆನಾಲ್ಟ್ ಡಸ್ಟರ್ , ಹುಂಡೈ ಕ್ರೆಟಾ, ಮತ್ತು ರೆನಾಲ್ಟ್ ಕ್ಯಾಪ್ಟರ್ ಗಳಿಗೂ ಸಹ ಪ್ರತಿಸ್ಪರ್ಧೆ ಕೊಡುತ್ತದೆ.
ಟಾಟಾ ಸಫಾರಿ ಸೋಟ್ರಮ್ road test
ಪ್ರಶ್ನೆಗಳು & ಉತ್ತರಗಳು
A ) Tata Safari Storme comes with the 2179 cc diesel engine.
A ) The difference is of tyre size, where 16-inch wheels come with tyres that have l...ಮತ್ತಷ್ಟು ಓದು
A ) No, Tata Safari Storme does not have a sunroof.
A ) For the availability, we would suggest you walk into the nearest dealership as t...ಮತ್ತಷ್ಟು ಓದು
A ) Tata Safari Storme is available for sale and for the availability, we would sugg...ಮತ್ತಷ್ಟು ಓದು
ಟ್ರೆಂಡಿಂಗ್ ಟಾಟಾ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಟಾಟಾ ಪಂಚ್Rs.6 - 10.15 ಲಕ್ಷ*