• English
    • Login / Register
    ಮುಂಬರುವ
    • ಟಾಟಾ ಸಫಾರಿ ಇವಿ ಮುಂಭಾಗ left side image
    1/1

    ಟಾಟಾ ಸಫಾರಿ ಇವಿ

    2 ವ್ಯೂವ್ಸ್‌share your ವ್ಯೂವ್ಸ್‌
    Rs.32 ಲಕ್ಷ*
    ಭಾರತ ರಲ್ಲಿ Estimated ಬೆಲೆ
    ನಿರೀಕ್ಷಿತ ಲಾಂಚ್‌ date : ಮೇ 15, 2026
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

    ಸಫಾರಿ ಇವಿ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಅಪ್‌ಡೇಟ್: ಟಾಟಾ ಸಫಾರಿ ಇವಿಯ ಪರೀಕ್ಷಾ ಆವೃತ್ತಿಯನ್ನು ಭಾರತೀಯ ರಸ್ತೆಗಳಲ್ಲಿ ಸ್ಪೈ ಶಾಟ್‌ಗಳ ಮೂಲಕ ಸೆರೆಹಿಡಿಯಲಾಗಿದೆ.

    ಬಿಡುಗಡೆ: ಇದು 2025ರ ಏಪ್ರಿಲ್ ವೇಳೆಗೆ ಭಾರತದಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

    ಬೆಲೆ: ಟಾಟಾ ಸಫಾರಿ ಇವಿಯ ಬೆಲೆಯು 32 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಬಹುದೆಂದು(ಎಕ್ಸ್ ಶೋ ರೂಂ) ಅಂದಾಜಿಸಲಾಗಿದೆ. 

    ಬ್ಯಾಟರಿ ಪ್ಯಾಕ್ ಮತ್ತು ರೇಂಜ್‌: ಸಫಾರಿ ಇವಿಯ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ವಿಶೇಷಣಗಳನ್ನು ಟಾಟಾ ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಇದು 500 ಕಿಮೀ.ವರೆಗಿನ ರೇಂಜ್‌ ಅನ್ನು ನೀಡಬಹುದೆಂದು ನಾವು ನಿರೀಕ್ಷಿಸುತ್ತೇವೆ.

    ಫೀಚರ್‌ಗಳು: ಟಾಟಾ ಸಫಾರಿಯ ಎಲೆಕ್ಟ್ರಿಕ್ ಆವೃತ್ತಿಯು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಎಸಿ, ವೆಂಟಿಲೇಟೆಡ್ ಫ್ರಂಟ್ ಮತ್ತು ರಿಯರ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ.

    ಸುರಕ್ಷತೆ: ಇದರ ಸುರಕ್ಷತಾ ಕಿಟ್‌ನಲ್ಲಿ 7 ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ ಸಂಪೂರ್ಣ ಸೂಟ್ (ADAS) ಒಳಗೊಂಡಿರುತ್ತದೆ.

    ಪ್ರತಿಸ್ಪರ್ಧಿಗಳು: ಟಾಟಾ ಸಫಾರಿಯು ಎಮ್‌ಜಿ ಜೆಡ್‌ಎಸ್‌ ಇವಿ, ಹ್ಯುಂಡೈ ಕೋನಾ ಎಲೆಕ್ಟ್ರಿಕ್, ಬಿವೈಡಿ ಅಟ್ಟೊ 3 ಮತ್ತು ಮಾರುತಿ eVX ಗೆ ದೊಡ್ಡ ಪರ್ಯಾಯವಾಗಿದೆ.

    ಟಾಟಾ ಸಫಾರಿ ಇವಿ ಬೆಲೆ ಪಟ್ಟಿ (ರೂಪಾಂತರಗಳು)

    following details are tentative ಮತ್ತು subject ಗೆ change.

    ಮುಂಬರುವಸಫಾರಿ ಇವಿ32 ಲಕ್ಷ*
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
     
    space Image

    ಎಲೆಕ್ಟ್ರಿಕ್ ಕಾರುಗಳು

    • ಜನಪ್ರಿಯ
    • ಮುಂಬರುವ

    ಟಾಟಾ ಸಫಾರಿ ಇವಿ Pre-Launch User Views and Expectations

    share your ವ್ಯೂವ್ಸ್‌
    ಜನಪ್ರಿಯ Mentions
    • All (2)
    • Safety (2)
    • Automatic (1)
    • Automatic transmission (1)
    • Safety feature (1)
    • Transmission (1)
    • ಇತ್ತೀಚಿನ
    • ಸಹಾಯಕವಾಗಿದೆಯೆ
    • K
      karan thakur on Dec 12, 2024
      4.7
      Very Nice Looking And Good Interior Looking
      Very good car and proper safety car good milage and fully automatic transmission 5 star safety rating by global Ncap tata safari is very good car all the conditions Family car TARA SAFARI
      ಮತ್ತಷ್ಟು ಓದು
    • D
      deep on Sep 19, 2024
      5
      Tata Safari
      It could be best car in segment also have tata trust with all safety features. Eagerly waiting for this
      ಮತ್ತಷ್ಟು ಓದು
      2
    Ask QuestionAre you confused?

    Ask anythin g & get answer ರಲ್ಲಿ {0}

      top ಎಸ್ಯುವಿ Cars

      ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಟಾಟಾ ಸಫಾರಿ ಇವಿ ಪರ್ಯಾಯ ಕಾರುಗಳು

      • ಬಿವೈಡಿ ಆಟ್ಟೋ 3 Special Edition
        ಬಿವೈಡಿ ಆಟ್ಟೋ 3 Special Edition
        Rs32.50 ಲಕ್ಷ
        20249,000 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • M g ZS EV Exclusive
        M g ZS EV Exclusive
        Rs21.50 ಲಕ್ಷ
        202322, 500 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • ಟಾಟಾ ನೆಕ್ಸಾನ್ ಇವಿ ಎಂಪವರ್ಡ್‌ ಎಮ್‌ಆರ್‌
        ಟಾಟಾ ನೆಕ್ಸಾನ್ ಇವಿ ಎಂಪವರ್ಡ್‌ ಎಮ್‌ಆರ್‌
        Rs14.50 ಲಕ್ಷ
        202321,000 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ 500 4ಮ್ಯಾಟಿಕ್‌
        ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ 500 4ಮ್ಯಾಟಿಕ್‌
        Rs80.00 ಲಕ್ಷ
        20239,000 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • BMW i ಎಕ್ಸ1 xDrive30 M Sport
        BMW i ಎಕ್ಸ1 xDrive30 M Sport
        Rs51.00 ಲಕ್ಷ
        202316,280 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • BMW i ಎಕ್ಸ1 xDrive30 M Sport
        BMW i ಎಕ್ಸ1 xDrive30 M Sport
        Rs51.00 ಲಕ್ಷ
        20239,87 7 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • ಟಾಟಾ ನೆಕ್ಸಾನ್ ಇವಿ XZ Plus Dark Edition
        ಟಾಟಾ ನೆಕ್ಸಾನ್ ಇವಿ XZ Plus Dark Edition
        Rs10.90 ಲಕ್ಷ
        202224,000 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • ಬಿಎಂಡವೋ ಐಎಕ್ಸ್‌ xDrive40
        ಬಿಎಂಡವೋ ಐಎಕ್ಸ್‌ xDrive40
        Rs82.00 ಲಕ್ಷ
        202230,000 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • M g ZS EV Exclusive
        M g ZS EV Exclusive
        Rs16.75 ಲಕ್ಷ
        202258,600 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ
      • ಟಾಟಾ ನೆಕ್ಸಾನ್ ಇವಿ ಟಿಯಾಗೊ ಎಕ್ಸ್‌ ಝಡ್ ಪ್ಲಸ್
        ಟಾಟಾ ನೆಕ್ಸಾನ್ ಇವಿ ಟಿಯಾಗೊ ಎಕ್ಸ್‌ ಝಡ್ ಪ್ಲಸ್
        Rs10.50 ಲಕ್ಷ
        202232,000 Kmಎಲೆಕ್ಟ್ರಿಕ್
        ಮಾರಾಟಗಾರ ವಿವರಗಳನ್ನು ವೀಕ್ಷಿಸಿ

      ಟ್ರೆಂಡಿಂಗ್ ಟಾಟಾ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Other upcoming ಕಾರುಗಳು

      ಬಿಡುಗಡೆಗೊಂಡಾಗ ನನಗೆ ತಿಳಿಸಿ
      space Image
      ×
      We need your ನಗರ to customize your experience