• English
  • Login / Register
  • ಮಹೀಂದ್ರ be 6 ಮುಂಭಾಗ left side image
  • ಮಹೀಂದ್ರ be 6 side view (left)  image
1/2
  • Mahindra BE 6
    + 30ಚಿತ್ರಗಳು
  • Mahindra BE 6
  • Mahindra BE 6
    + 8ಬಣ್ಣಗಳು

ಮಹೀಂದ್ರ ಬಿಇ 6

change car
4.8314 ವಿರ್ಮಶೆಗಳುrate & win ₹1000
Rs.18.90 ಲಕ್ಷ*
Get On-Road ಬೆಲೆ
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

Mahindra BE 6 ನ ಪ್ರಮುಖ ಸ್ಪೆಕ್ಸ್

ರೇಂಜ್535 km
ಪವರ್228 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ59 kwh
ಚಾರ್ಜಿಂಗ್‌ time ಡಿಸಿ20min-140 kw(20-80%)
ಚಾರ್ಜಿಂಗ್‌ time ಎಸಿ6h-11 kw(0-100%)
ಬೂಟ್‌ನ ಸಾಮರ್ಥ್ಯ455 Litres
  • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
  • wireless charger
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಹಿಂಭಾಗದ ಕ್ಯಾಮೆರಾ
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಕ್ರುಯಸ್ ಕಂಟ್ರೋಲ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಪವರ್ ವಿಂಡೋಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

6 ಇತ್ತೀಚಿನ ಅಪ್ಡೇಟ್

Mahindra BE 6e ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ನಾವು ಮಹೀಂದ್ರಾ BE 6e ಅನ್ನು 10 ಚಿತ್ರಗಳಲ್ಲಿ ವಿವರಿಸಿದ್ದೇವೆ. BE 05 ಪರಿಕಲ್ಪನೆಯನ್ನು ಆಧರಿಸಿದ BE 6e ಅನ್ನು ಬಿಡುಗಡೆ ಮಾಡಲಾಗಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಇದರ ದೊಡ್ಡ ಸಹೊದರ, ಮಹೀಂದ್ರಾ XEV 9eನಂತೆ, BE 6e ಸಹ INGLO ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಹೊಸ Mahindra BE 6eನ ಬೆಲೆ ಎಷ್ಟು?

ಭಾರತದಾದ್ಯಂತ BE 6eನ ಎಕ್ಸ್ ಶೋರೂಂ ಬೆಲೆ 18.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ವೇರಿಯಂಟ್-ವಾರು ಬೆಲೆಗಳನ್ನು 2025ರ ಜನವರಿಯಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಹೊಸ BE 6e ನಲ್ಲಿ ಎಷ್ಟು ವೇರಿಯೆಂಟ್‌ಗಳು ಲಭ್ಯವಿದೆ?

ಇದನ್ನು ಒನ್, ಟು, ಥ್ರೀ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. 

BE 6e ನಲ್ಲಿ ಯಾವ ಫೀಚರ್‌ಗಳನ್ನು ನೀಡಲಾಗುತ್ತದೆ?

ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ ಇಂಟಿಗ್ರೇಟೆಡ್ ಸ್ಕ್ರೀನ್ ಸೆಟಪ್ (ಒಂದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಮಲ್ಟಿ-ಜೋನ್ ಎಸಿ, ಡ್ಯುಯಲ್ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 1400 W 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಅನ್ನು ಪಡೆಯುತ್ತದೆ. ಇದು ಸ್ಥಿರವಾದ ಗ್ಲಾಸ್‌ ರೂಫ್‌ ಮತ್ತು ಆರ್ಗುಮೆಂಟೆಡ್‌ ರಿಯಾಲಿಟಿ-ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ.

BE 6eನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

ಇದನ್ನು 5 ಆಸನಗಳ ಸಂರಚನೆಯಲ್ಲಿ ನೀಡಲಾಗುವುದು.

BE 6e ಯಾವ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಬಹುದು?

BE 6e ಅನ್ನು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಇದು ಹಿಂಭಾಗದ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ, ಇದು 231 ಪಿಎಸ್‌ ನಿಂದ 285.5 ಪಿಎಸ್‌ ನಷ್ಟು ಪವರ್‌ ಅನ್ನು ಉತ್ಪಾದಿಸುತ್ತದೆ. ಆದಾಗ್ಯೂ, BE 6e ಅನ್ನು ಇತರ ಡ್ರೈವ್ ಕಾನ್ಫಿಗರೇಶನ್‌ಗಳೊಂದಿಗೆ ನೀಡಲಾಗುತ್ತದೆ (ಫ್ರಂಟ್-ವೀಲ್-ಡ್ರೈವ್ ಅಥವಾ ಆಲ್-ವೀಲ್ ಡ್ರೈವ್).

ಈ ಎಸ್‌ಯುವಿಯು 682 ಕಿಮೀ (MIDC ಭಾಗ I + ಭಾಗ II) ಕ್ಲೈಮ್‌ ಮಾಡಿದ ರೇಂಜ್‌ ಅನ್ನು ನೀಡುತ್ತದೆ.

ಇದು 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 20 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅವಕಾಶ ನೀಡುತ್ತದೆ.

BE 6e ಎಷ್ಟು ಸುರಕ್ಷಿತವಾಗಿರುತ್ತದೆ?

BE 6e ಅನ್ನು ಆಧರಿಸಿದ INGLO ಪ್ಲಾಟ್‌ಫಾರ್ಮ್ ಅನ್ನು 5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ರೇಟಿಂಗ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಆದರೆ, EV ಯ ಕ್ರ್ಯಾಶ್ ಪರೀಕ್ಷೆಯ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ನಾವು ಕಾಯಬೇಕಾಗಿದೆ.

ಪ್ರಯಾಣಿಕರ ಸುರಕ್ಷತೆಯನ್ನು 7 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮೂಲಕ ನೋಡಿಕೊಳ್ಳಲಾಗುತ್ತದೆ. ಇದು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್-ಘರ್ಷಣೆ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಲೆವೆಲ್‌ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಫೀಚರ್‌ ಅನ್ನು ಸಹ ಪಡೆಯುತ್ತದೆ.

ಮಹೀಂದ್ರಾ BE 6e ಗೆ ಪರ್ಯಾಯಗಳು ಯಾವುವು?

ಮಹೀಂದ್ರಾ BE 6e ಟಾಟಾ ಕರ್ವ್‌ ಇವಿ ಮತ್ತು ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಗೆ ಪ್ರತಿಸ್ಪರ್ಧಿಯಾಗಲಿದೆ.

ಮತ್ತಷ್ಟು ಓದು
6 pack ವನ್59 kwh, 535 km, 228 ಬಿಹೆಚ್ ಪಿRs.18.90 ಲಕ್ಷ*
ಮುಂಬರುವ6 pack two59 kwh, 535 km, 228 ಬಿಹೆಚ್ ಪಿRs.20.40 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
ಮುಂಬರುವ6 pack three59 kwh, 535 km, 228 ಬಿಹೆಚ್ ಪಿRs.21.90 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 

ಮಹೀಂದ್ರ ಬಿಇ 6 comparison with similar cars

ಮಹೀಂದ್ರ be 6
ಮಹೀಂದ್ರ be 6
Rs.18.90 ಲಕ್ಷ*
ಟಾಟಾ ಕರ್ವ್‌ ಇವಿ
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಮಹೀಂದ್ರ xev 9e
ಮಹೀಂದ್ರ xev 9e
Rs.21.90 ಲಕ್ಷ*
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ
Rs.12.49 - 17.19 ಲಕ್ಷ*
ಎಂಜಿ ವಿಂಡ್ಸರ್‌ ಇವಿ
ಎಂಜಿ ವಿಂಡ್ಸರ್‌ ಇವಿ
Rs.13.50 - 15.50 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11 - 20.30 ಲಕ್ಷ*
ಸಿಟ್ರೊಯೆನ್ ಇಸಿ3
ಸಿಟ್ರೊಯೆನ್ ಇಸಿ3
Rs.12.76 - 13.41 ಲಕ್ಷ*
ಮಹೀಂದ್ರ XUV400 EV
ಮಹೀಂದ್ರ XUV400 EV
Rs.15.49 - 19.39 ಲಕ್ಷ*
Rating
4.8314 ವಿರ್ಮಶೆಗಳು
Rating
4.7104 ವಿರ್ಮಶೆಗಳು
Rating
4.854 ವಿರ್ಮಶೆಗಳು
Rating
4.4159 ವಿರ್ಮಶೆಗಳು
Rating
4.761 ವಿರ್ಮಶೆಗಳು
Rating
4.6306 ವಿರ್ಮಶೆಗಳು
Rating
4.286 ವಿರ್ಮಶೆಗಳು
Rating
4.5254 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity59 kWhBattery Capacity45 - 55 kWhBattery Capacity59 kWhBattery Capacity40.5 - 46.08 kWhBattery Capacity38 kWhBattery CapacityNot ApplicableBattery Capacity29.2 kWhBattery Capacity34.5 - 39.4 kWh
Range535 kmRange502 - 585 kmRange542 kmRange390 - 489 kmRange331 kmRangeNot ApplicableRange320 kmRange375 - 456 km
Charging Time20Min-140 kW(0-80%)Charging Time40Min-60kW-(10-80%)Charging Time20Min-140 kW-(20-80%)Charging Time56Min-(10-80%)-50kWCharging Time55 Min-DC-50kW (0-80%)Charging TimeNot ApplicableCharging Time57minCharging Time6 H 30 Min-AC-7.2 kW (0-100%)
Power228 ಬಿಹೆಚ್ ಪಿPower148 - 165 ಬಿಹೆಚ್ ಪಿPower228 ಬಿಹೆಚ್ ಪಿPower127 - 148 ಬಿಹೆಚ್ ಪಿPower134 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower56.21 ಬಿಹೆಚ್ ಪಿPower147.51 - 149.55 ಬಿಹೆಚ್ ಪಿ
Airbags7Airbags6Airbags7Airbags6Airbags6Airbags6Airbags2Airbags2-6
Currently Viewing6 vs ಕರ್ವ್‌ ಇವಿ6 ವಿರುದ್ಧ 9e6 vs ನೆಕ್ಸಾನ್ ಇವಿ6 vs ವಿಂಡ್ಸರ್‌ ಇವಿ6 vs ಕ್ರೆಟಾ6 vs ಇಸಿ36 ವಿರುದ್ಧ XUV400 EV

ಮಹೀಂದ್ರ ಬಿಇ 6 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Mahindra BE 6e ವಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ
    Mahindra BE 6e ವಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ

    ಅಂತಿಮವಾಗಿ ಒಂದು ಎಸ್‌ಯುವಿಯ ಚಾಲಕನು ಕೇಂದ್ರಸ್ಥಾನವನ್ನು ಪಡೆಯುತ್ತಾನೆ ಮತ್ತು ಉಳಿದೆಲ್ಲವೂ ಗೌಣವಾಗಿದೆ!

    By AnonymousDec 06, 2024

ಮಹೀಂದ್ರ ಬಿಇ 6 ಬಳಕೆದಾರರ ವಿಮರ್ಶೆಗಳು

4.8/5
ಆಧಾರಿತ314 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (314)
  • Looks (148)
  • Comfort (56)
  • Mileage (16)
  • Engine (3)
  • Interior (45)
  • Space (12)
  • Price (92)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • Y
    yogesh kumar on Dec 06, 2024
    5
    Good Vehicle
    Very Good And Comfortable Vehicle My Dream Car. It's Space Is Very Good.I Love This Car.Very Beautiful Design And All Features Of This Vehicle Is Very Useful To All Buyer's.
    ಮತ್ತಷ್ಟು ಓದು
    Was th IS review helpful?
    ಹೌದುno
  • D
    dhanush on Dec 06, 2024
    5
    MAHEDRA BE 6
    Very nice and very good vehicle in tha future support for the young people in tha marketting event of the Mahendra b6e of the comfort price in the market event oga
    ಮತ್ತಷ್ಟು ಓದು
    Was th IS review helpful?
    ಹೌದುno
  • A
    ayush verma on Dec 06, 2024
    5
    This Is The Best Electric Car In India
    This is the best electric car of Mahindra company in India which has very good and different features in this car and this car has 16 speakers to listen to songs.
    ಮತ್ತಷ್ಟು ಓದು
    Was th IS review helpful?
    ಹೌದುno
  • N
    nitesh on Dec 06, 2024
    5
    Best On Indian Road In Electric Segment
    Its electric suv and came with 59kwh and its came with great look and design is so good and also have good boot space around 580. And its also has amazing headroom and legrooms
    ಮತ್ತಷ್ಟು ಓದು
    Was th IS review helpful?
    ಹೌದುno
  • U
    user on Dec 06, 2024
    5
    Good To Buy
    All build , safety, range, look also good and we suggest every one who buy think for good of mahindra All of good about mahindra everything good there of
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ 6 ವಿರ್ಮಶೆಗಳು ವೀಕ್ಷಿಸಿ

ಮಹೀಂದ್ರ ಬಿಇ 6 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌535 km

ಮಹೀಂದ್ರ ಬಿಇ 6 ಬಣ್ಣಗಳು

ಮಹೀಂದ್ರ ಬಿಇ 6 ಚಿತ್ರಗಳು

  • Mahindra BE 6 Front Left Side Image
  • Mahindra BE 6 Side View (Left)  Image
  • Mahindra BE 6 Window Line Image
  • Mahindra BE 6 Side View (Right)  Image
  • Mahindra BE 6 Wheel Image
  • Mahindra BE 6 Exterior Image Image
  • Mahindra BE 6 Exterior Image Image
  • Mahindra BE 6 Exterior Image Image
space Image

ಮಹೀಂದ್ರ ಬಿಇ 6 road test

  • Mahindra BE 6e ವಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ
    Mahindra BE 6e ವಿಮರ್ಶೆ: ಕಾರು ಪ್ರೇಮಿಗಳಿಗೆ ಹಬ್ಬ

    ಅಂತಿಮವಾಗಿ ಒಂದು ಎಸ್‌ಯುವಿಯ ಚಾಲಕನು ಕೇಂದ್ರಸ್ಥಾನವನ್ನು ಪಡೆಯುತ್ತಾನೆ ಮತ್ತು ಉಳಿದೆಲ್ಲವೂ ಗೌಣವಾಗಿದೆ!

    By AnonymousDec 06, 2024
space Image

ಪ್ರಶ್ನೆಗಳು & ಉತ್ತರಗಳು

Devyani asked on 5 Dec 2024
Q ) What is the body type of Mahindra BE 6e?
By CarDekho Experts on 5 Dec 2024

A ) The body type of Mahindra BE 6e is SUV.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.45,186Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer

ನಗರಆನ್-ರೋಡ್ ಬೆಲೆ
ಬೆಂಗಳೂರುRs.20.63 ಲಕ್ಷ
ಮುಂಬೈRs.19.87 ಲಕ್ಷ
ತಳ್ಳುRs.19.87 ಲಕ್ಷ
ಹೈದರಾಬಾದ್Rs.19.87 ಲಕ್ಷ
ಚೆನ್ನೈRs.19.87 ಲಕ್ಷ
ಅಹ್ಮದಾಬಾದ್Rs.19.87 ಲಕ್ಷ
ಲಕ್ನೋRs.19.87 ಲಕ್ಷ
ಜೈಪುರRs.19.87 ಲಕ್ಷ
ಪಾಟ್ನಾRs.19.87 ಲಕ್ಷ
ಚಂಡೀಗಡ್Rs.19.87 ಲಕ್ಷ
view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience