
ಭಾರತದಲ್ಲಿ 1 ಲಕ್ಷ ಮಾರಾಟದ ಮೈಲುಗಲ್ಲನ್ನು ದಾಟಿದ Toyota Innova Hycross
ಈ ಮಾರಾಟದ ಮೈಲಿಗಲ್ಲನ್ನು ತಲುಪಲು ಇನ್ನೋವಾ ಹೈಕ್ರಾಸ್ ಬಿಡುಗಡೆಯಾದಾಗಿನಿಂದ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ

2 ತಿಂಗಳ ನಂತರ Toyota Innova Hycross ನ ಟಾಪ್-ಎಂಡ್ ಬುಕಿಂಗ್ಗಳು ಮತ್ತೆ ಪ್ರಾರಂಭ
ಈ ಹಿಂದೆ 2024ರ ಮೇ ತಿಂಗಳಿನಲ್ಲಿ ಟಾಪ್-ಎಂಡ್ ಅವೃತ್ತಿಯ ಬುಕಿಂಗ್ ಅನ್ನು ನಿಲ್ಲಿಸಲಾಗಿತ್ತು

Toyota Innova Hycross ZX ಮತ್ತು ZX (O) ಹೈಬ್ರಿಡ್ ಬುಕಿಂಗ್ಗಳು ಮತ್ತೆ ಸ್ಥಗಿತ
ಇನ್ನೋವಾ ಹೈಕ್ರಾಸ್ನ ಟಾಪ್-ಸ್ಪೆಕ್ ZX ಮತ್ತು ZX (ಒಪ್ಶನಲ್) ಹೈಬ್ರಿಡ್ ಆವೃತ್ತಿಗಳ ವೈಟಿಂಗ್ ಪಿರೇಡ್ ಒಂದು ವರ್ಷದವರೆಗೆ ವಿಸ್ತರಿಸುತ್ತದೆ

20.99 ಲಕ್ಷ ರೂ.ಗೆ Toyota Innova Hycross GX (ಒಪ್ಶನಲ್) ಬಿಡುಗಡೆ, ಹೊಸ ಟಾಪ್-ಸ್ಪೆಕ್ ಪೆಟ್ರೋಲ್ ವೇರಿಯೆಂಟ್ನ ಸೇರ್ಪಡೆ
ಹೊಸ GX (ಒಪ್ಶನಲ್) ಪೆಟ್ರೋಲ್ ಆವೃತ್ತಿಯು 7- ಮತ್ತು 8-ಆಸನಗಳ ಲೇಔಟ್ಗಳಲ್ಲಿ ಲಭ್ಯವಿದೆ

Toyota Innova Hycrossನ ಟಾಪ್ ಮೊಡೆಲ್ಗಳ ಬೆಲೆಗಳಲ್ಲಿ ಹೆಚ್ಚಳ, ಬುಕಿಂಗ್ಗಳು ರಿ-ಓಪನ್
ಟೊಯೊಟಾವು ತನ್ನ ಇನ್ನೋವಾ ಹೈಕ್ರಾಸ್ನ VX ಮತ್ತು ZX ಹೈಬ್ರಿಡ್ ಟ್ರಿಮ್ಗಳ ಬೆಲೆಯನ್ನು 30,000 ರೂ. ವರೆಗೆ ಹೆಚ್ಚಿಸಿದೆ

ಹೊಸ Innova Hycross GX (ಒ)ನ ಪೆಟ್ರೋಲ್ ಅವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ
ಹೊಸ ಆವೃತ್ತಿಗಳು ಅಸ್ತಿತ್ವದಲ್ಲಿರುವ GX ಟ್ರಿಮ್ಗಿಂತ ಮೇಲಿರುತ್ತದೆ ಮತ್ತು ಎಮ್ಪಿವಿಯ ಹೈಬ್ರಿಡ್ ಆವೃತ್ತಿಗಳಿಗಾಗಿ ಕಾಯ್ದಿರಿಸಲಾದ ವೈಶಿಷ್ಟ್ಯಗಳನ್ನು ನೀಡುತ್ತದೆ

Toyota Innova Hycross ನಿಂದ ಒಂದು ವರ್ಷದಲ್ಲಿ 50,000 ಯೂನಿಟ್ ಗಳ ಮಾರಾಟದ ಮೈಲಿಗಲ್ಲಿನ ಸಾಧನೆ
ಇನ್ನೋವಾ ಹೈಕ್ರಾಸ್ ಪ್ರಸ್ತುತ ಭಾರತದ ಪ್ರಮುಖ ನಗರಗಳಲ್ಲಿ ಕನಿಷ್ಠ ಆರು ತಿಂಗಳ ಕಾಯುವ ಅವಧಿಯನ್ನು ಹೊಂದಿದೆ

Toyota Innova Hycross ಸ್ಟ್ರಾಂಗ್ ಹೈಬ್ರಿಡ್ ಅನ್ನು ಫ್ಲೆಕ್ಸ್ ಫ್ಯೂಯೆಲ್ ಮಾದರಿಯಾಗಿ ಮಾಡಲು ಮಾಡಲಾದ 7 ಬದಲಾವಣೆಗಳು ಇಲ್ಲಿವೆ
ಇವು ಇಥನಾಲ್ ನಿಂದ ಸಮೃದ್ಧವಾದ ಇಂಧನದ ಬೇರೆಯೇ ಗುಣಲಕ್ಷಣಗಳಿಗೆ ಒಗ್ಗಿಕೊಳ್ಳುವ ಸಲುವಾಗಿ ಸಾಮಾನ್ಯ ಪೆಟ್ರೋಲ್ ಎಂಜಿನ್ ಗೆ ಮಾಡಲಾದ ಅಗತ್ಯ ಬದಲಾವಣೆಗಳಾಗಿವೆ