ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

2025ರ ಆಟೋ ಎಕ್ಸ್ಪೋದಲ್ಲಿ MG: ಹೊಸ MG ಸೆಲೆಕ್ಟ್ ಕಾರುಗಳು, ಹೊಸ ದೊಡ್ಡ ಗಾತ್ರದ ಎಸ್ಯುವಿ ಮತ್ತು ಇನ್ನಷ್ಟು..
2025ರ ಆಟೋ ಎಕ್ಸ್ಪೋದಲ್ಲಿ ಎಮ್ಜಿಯು ಮೂರು ಹೊಸ ಕಾರುಗಳನ್ನು ಪ್ರದರ್ಶಿಸಿತು, ಅವುಗಳಲ್ಲಿ ಎಲೆಕ್ಟ್ರಿಕ್ ಎಮ್ಪಿವಿ, ದುಬಾರಿ ಬೆಲೆಯ ಎಸ್ಯುವಿ ಮತ್ತು ಹೊಸ ಪವರ್ಟ್ರೇನ್ ಆಯ್ಕೆಯನ್ನು ಹೊಂದಿರುವ ಎಸ್ಯುವಿ ಸೇರಿವೆ

ಕಾರ್ದೇಖೋ ಗ್ರೂಪ್ನಿಂದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025ರಲ್ಲಿ AI-ಚಾಲಿತ ಮೊಬಿಲಿಟಿ ಸೊಲ್ಯೂಶನ್ಗಳ ಅನಾವರಣ
ಸುಧಾರಿತ ವಿಶ್ಲೇಷಣೆ, ತಲ್ಲೀನಗೊಳಿಸುವ AR/VR ತಂತ್ರಜ್ಞಾನಗಳು ಮತ್ತು ಬಹುಭಾಷಾ AI ವಾಯ್ಸ್ ಅಸಿಸ್ಟೆನ್ಸ್ ಮೇಲೆ ಕೇಂದ್ರೀಕರಿಸಿ ವಾಹನ ತಯಾರಕರು, ಡೀಲರ್ಶಿಪ್ಗಳು ಮತ್ತು ಗ್ರಾಹಕರಿಗೆ ಹೊಸದಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗಿದೆ

Skoda Kylaq ವರ್ಸಸ್ Tata Nexon: NCAP ರೇಟಿಂಗ್ಗಳು ಮತ್ತು ಸ್ಕೋರ್ಗಳ ಹೋಲಿಕೆ
ಎರಡೂ ಸಬ್ ಕಾಂಪ್ಯಾಕ್ಟ್ ಎಸ್ಯುವಿಗಳು 5-ಸ್ಟಾರ್ ರೇಟಿಂಗ್ ಪಡೆದಿದ್ದರೂ, ನೆಕ್ಸಾನ್ಗೆ ಹೋಲಿಸಿದರೆ ಕೈಲಾಕ್ ಚಾಲಕನ ಕಾಲುಗಳಿಗೆ ಸ್ವಲ್ಪ ಉತ್ತಮ ರಕ್ಷಣೆ ನೀಡುತ್ತದೆ

ಆಟೋ ಎಕ್ಸ್ಪೋದಲ್ಲಿ Skodaದಿಂದ ಹೊಸ ಎಸ್ಯುವಿಗಳು, ಎರಡು ಜನಪ್ರಿಯ ಸೆಡಾನ್ಗಳು ಮತ್ತು ಒಂದು ಇವಿ ಕಾನ್ಸೆಪ್ಟ್ನ ಅನಾವರಣ
ಕಾರು ಪ್ರಿಯರಿಂದ ಮೆಚ್ಚುಗೆ ಪಡೆದ ಸೆಡಾನ್ಗಳ ಜೊತೆಗೆ, ಸ್ಕೋಡಾ ಬ್ರ್ಯಾಂಡ್ನ ವಿನ್ಯಾಸ ದೃಷ್ಟಿಕೋನವನ್ನು ಎತ್ತಿ ತೋರಿಸುವ ಕಾನ್ಸೆಪ್ಟ್ ಮೊಡೆಲ್ ಸೇರಿದಂತೆ ಹಲವು ಎಸ್ಯುವಿಗ ಳನ್ನು ಪ್ರಸ್ತುತಪಡಿಸಿತು

2025 ರ ಆಟೋ ಎಕ್ಸ್ಪೋದಲ್ಲಿ 3.25 ಲಕ್ಷ ರೂ.ಗಳ ಬೆಲೆಗೆ Vayve Eva ಬಿಡುಗಡೆ
ವೇವ್ ಇವಿ ತನ್ನ ರೂಫ್ನ ಮೇಲಿನ ಸೋಲಾರ್ ಪ್ಯಾನಲ್ಗಳ ಮೂಲಕ ಪ್ರತಿದಿನ 10 ಕಿ.ಮೀ ದೂರ ಕ್ರಮಿಸುವಷ್ಟು ಚಾರ್ಜ್ ಮಾಡಿಕೊಳ್ಳಬಹುದು

ಡೀಲರ್ಶಿಪ್ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್ ಡ್ರೈವ್ಗೂ ಲಭ್ಯ..
ಕೊರಿಯಾದ ಈ ಕಾರು ತಯಾರಕರ ಭಾರತದ ಕಾರುಗಳಲ್ಲಿ ಕ್ರೆಟಾ ಎಲೆಕ್ಟ್ರಿಕ್ ಅತ್ಯಂತ ಕೈಗೆಟುಕುವ ಇವಿಯಾಗಿದೆ

2025ರ ಆಟೋ ಎಕ್ಸ್ಪೋದಲ್ಲಿ BYD ಸೀಲಿಯನ್ 7 EV ಅನಾವರಣ, 2025ರ ಮಾರ್ಚ್ ವೇಳೆಗೆ ಭಾರತದಲ್ಲಿ ಬಿಡುಗಡೆ ಸಾಧ್ಯತೆ
BYD ಸೀಲಿಯನ್ 7 ಇವಿ 82.5 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬರುತ್ತದೆ ಮತ್ತು 500 ಕಿಮೀಗಿಂತ ಹೆಚ್ಚು ದೂರ ಚಲಿಸುತ್ತದೆ

2025ರ ಆಟೋ ಎಕ್ಸ್ಪೋದಲ್ಲಿ ಭಾರತದಲ್ಲಿ VinFast VF 6 ಅನಾವರಣ
ವಿಎಫ್6 ಒಂದು ಫ್ರಂಟ್-ವೀಲ್-ಡ್ರೈವ್ (FWD) ಎಲೆಕ್ಟ್ರಿಕ್ ಎಸ್ಯುವಿ ಆಗಿದ್ದು, ಇದು WLTP ಕ್ಲೈಮ್ ಮಾಡಿದ ರೇಂಜ್ ಅನ್ನು 399 ಕಿ.ಮೀ. ವರೆಗೆ ನೀಡುತ್ತದೆ

2025ರ ಆಟೋ ಎಕ್ಸ್ಪೋದಲ್ಲಿ ಭಾರತದಲ್ಲಿ ಅನಾವರಣಗೊಂಡ ವಿನ್ಫಾಸ್ಟ್ VF e34
ಈ ಎಲೆಕ್ಟ್ರಿಕ್ ಎಸ್ಯುವಿಯು ಸಿಂಗಲ್-ಮೋಟಾರ್ ಸೆಟಪ್ ಮತ್ತು 277 ಕಿ.ಮೀ. ಕ್ಲೈಮ್ ಮಾಡಿದ ರೇಂಜ್ನೊಂದಿಗೆ ಬರುತ್ತದೆ