• Honda BRV

Honda BRV

change car
Rs.9.53 - 13.83 ಲಕ್ಷ*
This ಕಾರು ಮಾದರಿ has discontinued

Honda BRV ನ ಪ್ರಮುಖ ಸ್ಪೆಕ್ಸ್

engine1497 cc - 1498 cc
ಪವರ್98.6 - 117.3 ಬಿಹೆಚ್ ಪಿ
torque200 Nm - 145 Nm
ಆಸನ ಸಾಮರ್ಥ್ಯ7
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage15.4 ಗೆ 21.9 ಕೆಎಂಪಿಎಲ್
  • ಡ್ರೈವ್ ಮೋಡ್‌ಗಳು
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಬಿಆರ-ವಿ ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಹೋಂಡಾ ಬಿಆರ-ವಿ ಬೆಲೆ ಪಟ್ಟಿ (ರೂಪಾಂತರಗಳು)

ಬಿಆರ-ವಿ ಐ-ವಿಟೆಕ್‌ ಇ ಟಿಎಮ್‌ಟಿ(Base Model)1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.9.53 ಲಕ್ಷ* 
ಬಿಆರ-ವಿ ಐ-ವಿಟೆಕ್‌ ಎಸ್‌ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.10 ಲಕ್ಷ* 
ಬಿಆರ-ವಿ ಐ-ಡಿಟೆಕ್‌ ಇ ಟಿಎಮ್‌ಟಿ(Base Model)1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.10.16 ಲಕ್ಷ* 
ಬಿಆರ-ವಿ ಸ್ಟೈಲ್ ಎಡಿಷನ್ ಎಸ್‌1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.10.45 ಲಕ್ಷ* 
ಬಿಆರ-ವಿ ಸ್ಟೈಲ್ ಎಡಿಷನ್ ವಿ1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.11.59 ಲಕ್ಷ* 
ಬಿಆರ-ವಿ ಐ-ವಿಟೆಕ್‌ ವಿ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.11.68 ಲಕ್ಷ* 
ಬಿಆರ-ವಿ ಐ-ವಿಟೆಕ್‌ ವಿಎಕ್ಸ್ ಟಿಎಮ್‌ಟಿ1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.11.79 ಲಕ್ಷ* 
ಬಿಆರ-ವಿ ಸ್ಟೈಲ್ ಎಡಿಷನ್ ಡೀಸಲ್ ಎಸ್‌1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.11.79 ಲಕ್ಷ* 
ಬಿಆರ-ವಿ ಐ-ಡಿಟೆಕ್‌ ಎಸ್‌ ಟಿಎಮ್‌ಟಿ1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.11.88 ಲಕ್ಷ* 
ಬಿಆರ-ವಿ ಸ್ಟೈಲ್ ಎಡಿಷನ್ ವಿಎಕ್ಸ್1497 cc, ಮ್ಯಾನುಯಲ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.12.63 ಲಕ್ಷ* 
ಬಿಆರ-ವಿ ಸ್ಟೈಲ್ ಎಡಿಷನ್ ಡೀಸಲ್ ವಿ1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.12.65 ಲಕ್ಷ* 
ಬಿಆರ-ವಿ ಐ-ಡಿಟೆಕ್‌ ವಿ ಟಿಎಮ್‌ಟಿ1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.12.74 ಲಕ್ಷ* 
ಬಿಆರ-ವಿ ಸ್ಟೈಲ್ ಎಡಿಷನ್ ವಿ ಸಿವಿಟಿ1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 16 ಕೆಎಂಪಿಎಲ್DISCONTINUEDRs.12.78 ಲಕ್ಷ* 
ಬಿಆರ-ವಿ ಐ-ವಿಟೆಕ್‌ ವಿ ಸಿವಿಟಿ(Top Model)1497 cc, ಆಟೋಮ್ಯಾಟಿಕ್‌, ಪೆಟ್ರೋಲ್, 15.4 ಕೆಎಂಪಿಎಲ್DISCONTINUEDRs.12.86 ಲಕ್ಷ* 
ಬಿಆರ-ವಿ ಸ್ಟೈಲ್ ಎಡಿಷನ್ ಡೀಸಲ್ ವಿಎಕ್ಸ್1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.13.74 ಲಕ್ಷ* 
ಬಿಆರ-ವಿ ಐ-ಡಿಟೆಕ್‌ ವಿಎಕ್ಸ ಟಿಎಮ್‌ಟಿ(Top Model)1498 cc, ಮ್ಯಾನುಯಲ್‌, ಡೀಸಲ್, 21.9 ಕೆಎಂಪಿಎಲ್DISCONTINUEDRs.13.83 ಲಕ್ಷ* 

Honda BRV

    ನಾವು ಇಷ್ಟಪಡುವ ವಿಷಯಗಳು

  • ಹೆಚ್ಚುವರಿ ಸೀಟ್ ಗಳು . ನೀವು ನೆಂಟರನ್ನು ವಾರಾಂತ್ಯದ ಪ್ರಯಾಣಗಳಿಗೆ ಕರೆದೊಯ್ಯಬಹುದು
  • ಲೆಥರ್ ಹೊರಪದರಗಳು ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ ಕ್ಯಾಬಿನ್ ಗೆ ಪ್ರೀಮಿಯಂ ತಣುಕುಗಳನ್ನು ಕೊಡುತ್ತದೆ
  • ಪೆಟ್ರೋಲ್ ಮೋಟಾರ್ ಅನ್ನು ಪರಿಷ್ಕರಿಸಲಾಗಿದೆ. ಆಯ್ಕೆಯಾಗಿ CVT ಆಟೋಮ್ಯಾಟಿಕ್ ಸಹ ಲಭ್ಯವಿದೆ
View More

    ನಾವು ಇಷ್ಟಪಡದ ವಿಷಯಗಳು

  • ಕಡಿಮೆ ಸಲಕರಣೆಗಳನ್ನು ಕೊಡಲಾಗಿದೆ , ಅದರಲ್ಲೂ ಪ್ರತಿಸ್ಪರ್ದಿಗಳಾದ ಕ್ರೆಟಾ ಹಾಗು ಡಸ್ಟರ್ ಗೆ ಹೋಲಿಸಿದರೆ. ಟಚ್ ಸ್ಕ್ರೀನ್
  • ಆಡಿಯೋ ಸಿಸ್ಟಮ್ , ರಿವರ್ಸ್ ಕ್ಯಾಮೆರಾ ಅಥವಾ ಪಾರ್ಕಿಂಗ್ ಸೆನ್ಸರ್ ಕೊಡಲಾಗಿಲ್ಲ.
  • ಬಿಲ್ಡ್ ಗುಣಮಟ್ಟ ಹೆಚ್ಚು ಮೆಚ್ಚುವಂತಿಲ್ಲ. ಶೀಟ್ ಮೆಟಲ್ ತೆಳುವಾಗಿದೆ ಹಾಗು ಆಂತರಿಕ ಪ್ಲಾಸ್ಟಿಕ್ ಗುಣಮಟ್ಟ ಕಡಿಮೆ ಎನಿಸುತ್ತದೆ ಕೂಡ.
View More

ಹೋಂಡಾ ಬಿಆರ-ವಿ Car News & Updates

  • ಇತ್ತೀಚಿನ ಸುದ್ದಿ

ಹೋಂಡಾ ಬಿಆರ-ವಿ ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ176 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (176)
  • Looks (49)
  • Comfort (77)
  • Mileage (55)
  • Engine (47)
  • Interior (19)
  • Space (50)
  • Price (24)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • Nice car

    I have idtec vx style edition 2018 Done around 25,000kms since Oct 2018 Mileage 20kms in city and 24...ಮತ್ತಷ್ಟು ಓದು

    ಇವರಿಂದ srinivas varadeygowda
    On: Mar 24, 2020 | 8966 Views
  • for i-VTEC V MT

    Great Car: Honda BR-V

    I used Honda BR-V for around 1 yrs. I like the performance of the Honda. It is not good looking as c...ಮತ್ತಷ್ಟು ಓದು

    ಇವರಿಂದ bhojo
    On: Mar 23, 2020 | 15941 Views
  • Great Family Car

    It is a spacious and affordable MPV for the middle class family. Silent engine, good mileage, less m...ಮತ್ತಷ್ಟು ಓದು

    ಇವರಿಂದ user
    On: Feb 20, 2020 | 168 Views
  • Great Car

    Honda BR-V is a fully automatic car. The car is good in driving in the city as well as in highway, v...ಮತ್ತಷ್ಟು ಓದು

    ಇವರಿಂದ dr gopikrishna bollapragada
    On: Feb 16, 2020 | 209 Views
  • Nice Car

    Its excellent SUV. I own  CVT variant. Enjoying the space and luxury inside.

    ಇವರಿಂದ inderjeet singh
    On: Feb 07, 2020 | 98 Views
  • ಎಲ್ಲಾ ಬಿಆರ-ವಿ ವಿರ್ಮಶೆಗಳು ವೀಕ್ಷಿಸಿ

BRV ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಚಾರಗಳು : ಹೋಂಡಾ ಪರಿಚಯಿಸಿದೆ 'ಎನಿ ಟೈಮ್ ವಾರಂಟಿ '  10 ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ 

ವೇರಿಯೆಂಟ್ ಗಳು ಹಾಗು ಬೆಲೆ : BR-V ಯನ್ನು ಒಟ್ಟಾರೆ ಏಳು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ . ಅದರ ಬೆಲೆ ಶ್ರೇಣಿ 9.52 ಲಕ್ಷ ದಿಂದ ರೂ  13.82 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ ). 

ಎಂಜಿನ್ ಹಾಗು ಮೈಲೇಜ್ : ಹೊಂದಕೊಡುತ್ತಿದೆ BR-Vಜೊತೆಗೆ ಈಗ ಇರುವ 1.5-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು. ಅದು ಕೊಡುತ್ತದೆ  119PS/145Nm ಹಾಗು  100PS/200Nm ಅನುಗುಣವಾಗಿ ಎರೆಡೂ ಎಂಜಿನ್ ಗಳಲ್ಲಿ ಲಭ್ಯವಿದೆ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಸ್ಟ್ಯಾಂಡರ್ಡ್ ಆಗಿ ಪೆಟ್ರೋಲ್ ಮೋಟಾರ್ ನೊಂದಿಗೆ   CVT ಸಂಯೋಜನೆ ಸಹ ಲಭ್ಯವಿದೆ. BR-V ಪೆಟ್ರೋಲ್ ಮಾನ್ಯುಯಲ್ ನಲ್ಲಿ ಅಧಿಕೃತ ಮೈಲೇಜ್ 15.4kmpl  ಹಾಗು ಪೆಟ್ರೋಲ್ -CVT ವೇರಿಯೆಂಟ್ ಕೊಡುತ್ತದೆ 16kmpl. ಡೀಸೆಲ್ ಎಂಜಿನ್ ಇವುಗಳಲ್ಲಿ ಹೆಚ್ಚು ಮೈಲೇಜ್ ಆದ 21.9kmpl ಕೊಡುತ್ತದೆ. 

ಫೀಚರ್ ಗಳು : ಅದು ಪಡೆಯುತ್ತದೆ ಫೀಚರ್ ಗಳಾದ ಕೀ ಲೆಸ್ ಎಂಟ್ರಿ , ಪುಶ್ ಬಟನ್ ಸ್ಟಾರ್ಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗು ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಜೊತೆಗೆ ಸ್ಟೇರಿಂಗ್ ಮೌಂಟೆಡ್ ಕಂಟ್ರೋಲ್ ಗಳು. . ಸುರಕ್ಷತೆ ವಿಚಾರದಲ್ಲಿ, ಅದು ಪಡೆಯುತ್ತದೆ ಡುಯಲ್ ಏರ್ಬ್ಯಾಗ್ ಗಳು, ABS ಜೊತೆಗೆ  EBD, ರೇರ್ ಪಾರ್ಕಿಂಗ್ ಸೆನ್ಸರ್ ಜೊತೆಗೆ ಕ್ಯಾಮೆರಾ, ಹಾಗು  ಇಲೆಕ್ಟ್ರಾನಿಕ್ ಎಂಜಿನ್ ಇಂಮೊಬಿಲೈಸರ್ 

ಪ್ರತಿ ಸ್ಪರ್ದಿಗಳು : BR-V ಪ್ರತಿಸ್ಪರ್ದಿಗಳು ಮಾರುತಿ ಎರ್ಟಿಗಾ, ರೆನಾಲ್ಟ್ ಲಾಡ್ಜಿ , ಹಾಗು ಮಹಿಂದ್ರಾ ಮರಾಝೋ 

ಹೋಂಡಾ ಬಿಆರ-ವಿ ಮೈಲೇಜ್

ಹೋಂಡಾ ಬಿಆರ-ವಿ ಮೈಲೇಜು 15.4 ಗೆ 21.9 ಕೆಎಂಪಿಎಲ್. ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 21.9 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 16 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 15.4 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌21.9 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌16 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌15.4 ಕೆಎಂಪಿಎಲ್

ಹೋಂಡಾ ಬಿಆರ-ವಿ road test

  • ಹೋಂಡಾ WR-V vs  ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

    ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧಾರಿತ WR-V ಇನ್ನೂ ಹೆಚ್ಚು ಪ್ಯಾಕೇಜ್ ಕೊಡುತ್ತದೆಯೇ?

    By alan richardMay 14, 2019
  • ಹೋಂಡಾ WR-V:  ರೋಡ್ ಟೆಸ್ಟ್ ವಿಮರ್ಶೆ

    ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ್ಚು ಧೃಡ ಹಾಗು ಎತ್ತರದ ನಿಲುವು ಹೊಂದಿದೆ ಇದರ ಮೂಲ ಆವೃತ್ತಿಯಾದ ಜಾಜ್ ಗೆ ಹೋಲಿಸಿದಾಗ. ಇದು ಭಾರತದ ಪರಿಸರದಲ್ಲಿ ಹೇಗೆ ವರ್ತಿಸುತ್ತದೆ?  

    By alan richardMay 14, 2019
  • ಹೋಲಿಕೆ ವಿಮರ್ಶೆ : ಹೋಂಡಾ  WR-V vs ಹುಂಡೈ i20 ಆಕ್ಟಿವ್

    ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದು ಒಂದು ಅತುತ್ತಮ ಪರ್ಯಾಯ ಆಯ್ಕೆ ಹುಂಡೈ  ನ ಪ್ರಖ್ಯಾತ i20 ಆಕ್ಟಿವ್ ಜೊತೆ ಹೋಲಿಸಿದಾಗ ?

    By siddharthMay 14, 2019
  • ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

    ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?  

    By tusharMay 14, 2019
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Honda BRV me Kon sa oil delta he?

Manvendra asked on 8 Oct 2020

The recommended engine oil for the powetrains is 5W40 synthetic oil, but one can...

ಮತ್ತಷ್ಟು ಓದು
By CarDekho Experts on 8 Oct 2020

I am from Delhi,today I visit all dealer but no one have brv honda petrol ,from ...

Nitin asked on 15 Mar 2020

As India is all set to shift emission norms to the BS6, so the carmakers and aut...

ಮತ್ತಷ್ಟು ಓದು
By CarDekho Experts on 15 Mar 2020

Does Honda BRV has Cruise control?

Kumar asked on 6 Mar 2020

Honda BRV is not equipped with cruise control option.

By CarDekho Experts on 6 Mar 2020

Does this car have touchscreen infotainment system?

Suryabhan asked on 21 Feb 2020

Yes, the Honda BRV is offered with a touchscreen infotainment system.

By CarDekho Experts on 21 Feb 2020

Hondda BRV rear bumper available?

Sarfaraz asked on 18 Feb 2020

For the availability of spare parts, we would suggest you walk into the nearest ...

ಮತ್ತಷ್ಟು ಓದು
By CarDekho Experts on 18 Feb 2020

ಟ್ರೆಂಡಿಂಗ್ ಹೋಂಡಾ ಕಾರುಗಳು

view ಮೇ offer
view ಮೇ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience