• English
  • Login / Register

ಹೋಂಡಾ ಡಿಸೆಂಬರ್ ಕೊಡುಗೆಗಳು : ಎಕ್ಸ್ಟೆಂಡೆಡ್ ವಾರಂಟಿ , ಫ್ರೀ ಇನ್ಶೂರೆನ್ಸ್, ಎಕ್ಸ್ಚೇಂಜ್ ಬೋನಸ್ ಮತ್ತು ಅಧಿಕ

ಹೋಂಡಾ ಬಿಆರ-ವಿ ಗಾಗಿ cardekho ಮೂಲಕ ಮೇ 03, 2019 06:06 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದರ ಪ್ರಯೋಜನಗಳು Rs 20,000  ಬ್ರಿಯೊ ದಿಂದ Rs 1 lakh ಹೋಂಡಾ BR-V ವರೆಗೂ ವ್ಯಾಪಿಸಿದೆ.

  • ಅಕಾರ್ಡ್ ಮತ್ತು CR-V ಮೇಲೆ ಯಾವುದೇ ಆಫರ್ ಇಲ್ಲ
  • ಉಚಿತ ಎರೆಡು ವರ್ಷ /ಅನಿಯಮಿತ ಬಳಕೆ ಎಕ್ಸ್ಟೆಂಡೆಡ್ ವಾರರಂಟಿ ಯನ್ನು ಅಮೇಜ್ ನಲ್ಲಿ ಕೊಡಲಾಗಿದೆ
  • ಸಿಟಿ ಯಲ್ಲಿ ಉಚಿತ ಇನ್ಶೂರೆನ್ಸ್ ಮತ್ತು ಎಕ್ಸ್ಚೇಂಜ್ ಬೋನಸ್ Rs 20,000 ತನಕ

Honda City

ವರ್ಷ 2018 ಕೊನೆ ತಲುಪುತ್ತಿದ್ದಂತೆ ಈ ಸಮಯದಲ್ಲಿ ಕಾರ್ ಮೇಕರ್ ಗಳು ದೊಡ್ಡ ಮಟ್ಟದ ರಿಯಾಯಿತಿ ಕೊಟ್ಟು ಕಾರ್ ಸ್ಟಾಕ್ ಖಾಲಿ ಮಾಡುವುದು ಸಾಮಾನ್ಯ. ಇಂದು ನಾವು ಹೋಂಡಾ ಡಿಸೆಂಬರ್ ನಲ್ಲಿ  ಕೊಡುತ್ತಿರುವ ಎಲ್ಲ ಆಫರ್ಗಳನ್ನು ನಿಮಗೆ ತಿಳಿಸುತ್ತೇವೆ.

 

Name

Variant

Extended Warranty

Corporate

Exchange Bonus

Insurance

Other

Brio

All

-

Dealer-specific

-

Insurance at Re. 1 (worth upto Rs. 19,000)

 

Amaze

All

2 Years/ unlimited Km

Dealer-specific

Dealer-specific

-

Free 3 Years Annual Maintenance Package

Jazz

VX MT,VX CVT Petrol & VX MT Diesel

-

Dealer-specific

Upto Rs 20,000

Insurance at Re.1 (worth upto Rs. 25,000)

-

Jazz

Jazz V MT,V CVT Petrol & SMT,VMT Diesel

-

Dealer-specific

Upto Rs 20,000

Insurance at Re.1 (worth upto Rs. 25,000)

Cash discount of upto Rs 25,000  

City

All

-

Dealer-specific

Upto Rs 20,000

Insurance at Re.1 (worth upto Rs 32,000)

Free Accessories worth Rs 10,000

WR-V

All

-

Contact dealer

Upto Rs 20,000

Insurance at 50 per cent (worth upto Rs 12,000)

-

BR-V

All

-

Contact dealer

Upto Rs 50,000

Insurance at Re. 1 (worth Rs 33,500)

Free accessories worth Rs 16,500 (exchange customer)

 

Free accessories worth Rs 26,500 (Non-exchange customer)

​​​​​​​

ಹೋಂಡಾ ಬಹಳಷ್ಟು ತರಹದ ಆಫರ್ ಗಳನ್ನೂ ತನ್ನ ಎಲ್ಲ ಕಾರ್ ಗಳಲ್ಲಿ ಕೊಡುತ್ತಿದೆ ಅಕಾರ್ಡ್ ಹೈಬ್ರಿಡ್  ಹಾಗು ಹೊಸ  CR-V ಬಿಟ್ಟು. ಇದರ ಪ್ರ್ಯಯೋಜನಗಳು ಫ್ರೀ ಎಕ್ಸ್ಟೆಂಡೆಡ್ ವಾರಂಟಿ, ಫ್ರೀ ಇನ್ಶೂರೆನ್ಸ್( ಕೇವಲ ಹೋಂಡಾ ಅಸ್ಸುರೇನ್ಸ್ ಕಡೆಯಿಂದ ), ಅಸ್ಸೇಸ್ಸೋರಿಸ್ ನಿಂದ ಹಿಡಿದು ಎಕ್ಸ್ಚೇಂಜ್ ಬೋನಸ್ ವರೆಗೂ. ಹೋಂಡಾ ಕಾರ್ಪೊರೇಟ್ ಡಿಸ್ಕೌಂಟ್ ಗಳನ್ನೂ ಸಹ ತನ್ನ ಕಾರು ಗಳಿಗೆ ಕೊಡುತ್ತಿದೆ, ಆದರೆ ಅದು ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ  ಗ್ರಾಹಕರು ತಮ್ಮ ಹತ್ತಿರದ ಡೀಲರ್ ಗಳನ್ನು ಸಂಪರ್ಕಿಸಬೇಕು.  

ಟೇಕ್ ಅವೇ ಗಳು

ನಾವು ನಿಮಗೆ ಈ ಆಫರ್ ಗಳನ್ನೂ ನೀವು ಹೋಂಡಾ ಕಾರ್ ಅನ್ನು ಐದು ವರ್ಷಕ್ಕಿಂತ ಹೆಚ್ಚಿಗೆ ಉಪಯೋಗಬಯಸಿದರೆ ನಿಮಗೆ ಕೊಳ್ಳಲು ಹೇಳುತ್ತೇವೆ. ಆದರೆ ಯಾರಾದರೂ ಆಗಾಗ್ಗೆ ಕಾರು ಗಳನ್ನು ಬದಲಿಸುತ್ತಿದ್ದರೆ ( ಐದು ವರ್ಷದ ಒಳಗೆ ), ನಾವು ನಿಮಗೆ ಕೊಳ್ಳುವ ವಿಚಾರವನ್ನು 2019 ವರೆಗೂ ಮುಂದೂಡಲು ಹೇಳುತ್ತೇವೆ. ಏಕೆಂದರೆ ಇಲ್ಲಿ ಕೊಟ್ಟಿರುವ ಆಫರ್ ಗಳು ಅಸ್ಟೇನು ಮೌಲ್ಯದಾಯಕವಾಗಿರುವುದಿಲ್ಲ.  MY-2019 ನಲ್ಲಿ ಬರುವ ಕಾರ್ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ, ಅದನ್ನು ಮತ್ತೆ ಮಾರಾಟ ಮಾಡುವಾಗ, ಏಕೆಂದರೆ ಅದಕ್ಕೆ ಹೆಚ್ಚಿನ ಮೌಲ್ಯ ಇರುತ್ತದೆ MY-2018 ಕಾರ್ ಗೆ ಹೋಲಿಸಿದರೆ.

Also Read: 2019 Honda Civic Spotted Testing In India For The First Time

Read More on : Honda BR-V diesel

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Honda ಬಿಆರ-ವಿ

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience