• ಲಾಗ್ ಇನ್ / ನೋಂದಣಿ
  • Maruti Swift Front Left Side Image
1/1
  • Maruti Swift
    + 102images
  • Maruti Swift
  • Maruti Swift
    + 5colours
  • Maruti Swift

ಮಾರುತಿ ಸ್ವಿಫ್ಟ್

ಕಾರು ಬದಲಾಯಿಸಿ
2238 ವಿಮರ್ಶೆಗಳುಈ ಕಾರನ್ನು ರೇಟ್ ಮಾಡಿ
Rs.5.14 - 8.89 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ ಆಗಸ್ಟ್ ಕೊಡುಗೆಗಳು
don't miss out on the festive offers this month

ಮಾರುತಿ ಸ್ವಿಫ್ಟ್ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)28.4 kmpl
ಇಂಜಿನ್ (ಇಲ್ಲಿಯವರೆಗೆ)1248 cc
ಬಿಎಚ್‌ಪಿ81.8
ಸ೦ಚಾರಣೆಕೈಪಿಡಿ / ಸ್ವಯಂಚಾಲಿತ
ಸೀಟುಗಳು5
ಸೇವೆಯ ಶುಲ್ಕRs.4,483/yr

ಸ್ವಿಫ್ಟ್ ಇತ್ತೀಚಿನ ಅಪ್ಡೇಟ್

ಹೊಚ್ಚಹೊಸದರು: ಮಾರುತಿ ಸುಝುಕಿ ಭಾರತದಲ್ಲಿ 2020ರ ವೇಳೆಗೆ ಡೀಸೆಲ್ ಸ್ವಿಫ್ಟ್ ಅನ್ನು ಸ್ಥಗಿತಗೊಳಿಸುವ ಸಂಭವನೀಯತೆ ಇದೆ. ವಿವರಗಳನ್ನು ಇಲ್ಲಿ ನೋಡಿರಿ.

ಮಾರುತಿ ಸುಝುಕಿ ಸ್ವಿಫ್ಟ್ ಬೆಲೆಗಳು ಮತ್ತು ವೇರಿಯೆಂಟ್ ಗಳು: ಮಾರುತಿ ಸುಝುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಪ್ರಾರಂಭಿಕ ಬೆಲೆ ರೂ.4.99 ಮತ್ತು ಅತ್ಯಂತ ದುಬಾರಿ  ವೇರಿಯೆಂಟ್ ಬೆಲೆ ರೂ.8.76 ಲಕ್ಷ(ಎಕ್ಸ್-ಶೋರೂಂ ದೆಹಲಿ) ಹೊಂದಿದೆ. ಇದು ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯ- ಎಲ್, ವಿ. ಝಡ್ ಮತ್ತು ಝಡ್+. 

ಮಾರುತಿ ಸುಝುಕಿ ಸ್ವಿಫ್ಟ್ ಎಂಜಿನ್: ಸ್ವಿಫ್ಟ್ ಎರಡು ಎಂಜಿನ್ ಗಳ ಆಯ್ಕೆಯಲ್ಲಿ ನೀಡಲಾಗುತ್ತಿದೆ- 1.3-ಲೀಟರ್ ಡೀಸೆಲ್ ಎಂಜಿನ್ 75ಪಿಎಸ್ ಮತ್ತು 190ಎನ್ಎಂ ನೀಡುತ್ತದೆ ಮತ್ತು 1.2-ಲೀಟರ್ ಪೆಟ್ರೋಲ್ ಮೋಟಾರ್ 83ಪಿಎಸ್ ಮತ್ತು 113ಎನ್ಎಂ ಉತ್ಪಾದಿಸುತ್ತದೆ. ಎರಡೂ ಎಂಜಿನ್ ಗಳು 5-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಅಥವಾ 5-ಸ್ಪೀಡ್ ಎಎಂಟಿಯಲ್ಲಿ ಲಭ್ಯ. 

ಸ್ವಿಫ್ಟ್ ನ ಪೆಟ್ರೋಲ್ ವೇರಿಯೆಂಟ್ ಎ.ಆರ್.ಎ.ಐ-ಮಾನ್ಯತೆ ಪಡೆದ 22ಕೆಎಂಪಿಎಲ್ ಮೈಲೇಜ್ ನೀಡುತ್ತದೆ ಎಂದು ಹೇಳಲಾಗುತ್ತದೆ, ಡೀಸೆಲ್ ವೇರಿಯೆಂಟ್ 28.4ಕೆಎಂಪಿಎಲ್ ಇಂಧನ ಕ್ಷಮತೆ ನೀಡುತ್ತದೆ ಎನ್ನುತ್ತಾರೆ. ನಾವು ಸ್ವಿಫ್ಟ್ ನ ಮ್ಯಾನ್ಯುಯ್ ಮತ್ತು ಎಎಂಟಿ ಆಯ್ಕೆಗಳು ಎರಡನ್ನೂ ಚಾಲನೆ ಮಾಡಿದೆವು. ಅವು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ನಮ್ಮ ಫರ್ಸ್ಟ್ ಡ್ರೈವ್ ರಿವ್ಯೂ ಓದಿರಿ. 

ಮಾರುತಿ ಸುಝುಕಿ ಸ್ವಿಫ್ಟ್ ವಿಶೇಷತೆಗಳು: ಸ್ವಿಫ್ಟ್ ಸುರಕ್ಷತೆಯ ದೃಷ್ಟಿಯಿಂದ ಸುಸಜ್ಜಿತ ಹ್ಯಾಚ್ ಬ್ಯಾಕ್ ಆಗಿದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್(ಇಬಿಡಿ)ಯೊಂದಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ಸ್ ಎಲ್ಲ ಶ್ರೇಣಿಯಲ್ಲೂ ಸ್ಟಾಂಡರ್ಡ್ ಆಗಿರುತ್ತವೆ. ಆದರೆ  ಗ್ಲೋಬಲ್ ಎನ್ಸಿಎಪಿ ನಡೆಸಿದ ಪರೀಕ್ಷೆಯ ಪ್ರಕಾರ, ಸ್ವಿಫ್ಟ್ ವಯಸ್ಕರು ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ನಿರಾಶಾದಾಯಕ 2-ಸ್ಟಾರ್ ರೇಟಿಂಗ್ ಪಡೆದಿದೆ. 

ಇತರೆ ವಿಶೇಷತೆಗಳಲ್ಲಿ ಆಟೊ ಎಲ್.ಇ.ಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್ ಎಲ್.ಇ.ಡಿ ಟೇಟೈಮ್ ರನ್ನಿಂಗ್ ಲ್ಯಾಂಪ್ಸ್(ಡಿ.ಆರ್.ಎಲ್.ಗಳೊಂದಿಗೆ), ಎಲ್.ಇ.ಡಿ ಬ್ರೇಕ್ ಲೈಟ್ಸ್ ಜೊತೆಗೆ ಟೈಲ್ ಲ್ಯಾಂಪ್ಸ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಕಂಪ್ಯಾಟಿಬಿಲಿಟಿಯೊಂದಿಗೆ 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ, ಪಾರ್ಕಿಂಗ್ ಕ್ಯಾಮರಾದೊಂದಿಗೆ ರಿಯರ್ ಪಾರ್ಕಿಂಗ್ ಸೆನ್ಸರ್ ಗಳು, ಹೊರಗಡೆಯ ರಿಯರ್ ವ್ಯೂ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಮಿರರ್ಸ್(ಒ.ಆರ್.ವಿ.ಎಂಗಳು), ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪುಷ್-ಬಟನ್ ಸ್ಟಾರ್ಟ್ ಹೊಂದಿದೆ. ಆದರೆ ಈ ಹಲವು ಅನುಕೂಲಗಳು ಉನ್ನತ ವೇರಿಯೆಂಟ್ ಗಳಿಗೆ ಸೀಮಿತವಾಗಿವೆ. 

ಮಾರುತಿ ಸುಝುಕಿ ಸ್ವಿಫ್ಟ್ ಪ್ರತಿಸ್ಪರ್ಧಿಗಳು: 2018ರ ಮಾರುತಿ ಸುಝುಕಿ ಸ್ವಿಫ್ಟ್ ಫೋರ್ಡ್ ಫಿಗೊ, ಹ್ಯುಂಡೈ ಗ್ರಾಂಡ್ ಐ10 ಮತ್ತು ಫೋರ್ಡ್ ಫ್ರೀಸ್ಟೈಲ್ ಗಳಿಗೆ ಪೈಪೋಟಿ ನೀಡುತ್ತಿದೆ. 

ಮುಂದಿನ ತಲೆಮಾರಿನ ಸ್ವಿಫ್ಟ್ ಹೊಸದೇನು ಎಂದು ತಿಳಿಯಲು ಮಾರುತಿ ಸುಝುಕಿ ಸ್ವಿಫ್ಟ್: ಓಲ್ಡ್ ವರ್ಸಸ್ ನ್ಯೂ | ಸ್ಪೆಕ್ ಕಂಪ್ಯಾರಿಸನ್: ಮಾರುತಿ ಸುಝುಕಿ ಸ್ವಿಫ್ಟ್ ವರ್ಸಸ್ ಹ್ಯುಂಡೈ ಗ್ರಾಂಡ್ ಐ10 ವರ್ಸಸ್ ಫೋರ್ಡ್ ಫಿಗೊ ಭೇಟಿ ಕೊಡಿ. 

ದೊಡ್ಡ ಉಳಿತಾಯ !!
50% ! ಬಳಸಿದ ಅತ್ಯುತ್ತಮ ವ್ಯವಹಾರಗಳನ್ನು ಕಂಡುಹಿಡಿಯಿರಿ ಮಾರುತಿ ಸ್ವಿಫ್ಟ್ ರಲ್ಲಿ {0} ವರೆಗೆ ಉಳಿಸು

ಮಾರುತಿ ಸ್ವಿಫ್ಟ್ ಬೆಲೆ/ದಾರ ಪಟ್ಟಿ (ರೂಪಾಂತರಗಳು)

ಎಲ್‌ಎಕ್ಸೈ1197 cc, ಕೈಪಿಡಿ, ಪೆಟ್ರೋಲ್, 22.0 kmplRs.5.14 ಲಕ್ಷ*
ಎಲ್‌ಡಿಐ1248 cc, ಕೈಪಿಡಿ, ಡೀಸೆಲ್, 28.4 kmplRs.5.99 ಲಕ್ಷ*
ವಿಎಕ್ಸೈ1197 cc, ಕೈಪಿಡಿ, ಪೆಟ್ರೋಲ್, 22.0 kmpl
ಅಗ್ರ ಮಾರಾಟ
Rs.6.14 ಲಕ್ಷ*
AMT VXI1197 cc, ಸ್ವಯಂಚಾಲಿತ, ಪೆಟ್ರೋಲ್, 22.0 kmplRs.6.61 ಲಕ್ಷ*
ಙೆಕ್ಸೈ1197 cc, ಕೈಪಿಡಿ, ಪೆಟ್ರೋಲ್, 22.0 kmplRs.6.73 ಲಕ್ಷ*
ವಿಡಿಐ1248 cc, ಕೈಪಿಡಿ, ಡೀಸೆಲ್, 28.4 kmpl
ಅಗ್ರ ಮಾರಾಟ
Rs.7.03 ಲಕ್ಷ*
AMT ZXI1197 cc, ಸ್ವಯಂಚಾಲಿತ, ಪೆಟ್ರೋಲ್, 22.0 kmplRs.7.2 ಲಕ್ಷ*
AMT VDI1248 cc, ಸ್ವಯಂಚಾಲಿತ, ಡೀಸೆಲ್, 28.4 kmplRs.7.5 ಲಕ್ಷ*
ಙೆಕ್ಸೈ ಪ್ಲಸ್ 1197 cc, ಕೈಪಿಡಿ, ಪೆಟ್ರೋಲ್, 22.0 kmplRs.7.53 ಲಕ್ಷ*
ಙಡಿಐ1248 cc, ಕೈಪಿಡಿ, ಡೀಸೆಲ್, 28.4 kmplRs.7.62 ಲಕ್ಷ*
ಪಾವತಿ ಙೆಕ್ಸೈ ಪ್ಲಸ್ 1197 cc, ಸ್ವಯಂಚಾಲಿತ, ಪೆಟ್ರೋಲ್, 22.0 kmplRs.7.97 ಲಕ್ಷ*
AMT ZDI1248 cc, ಸ್ವಯಂಚಾಲಿತ, ಡೀಸೆಲ್, 28.4 kmplRs.8.09 ಲಕ್ಷ*
ಙಡಿಐ ಪ್ಲಸ್ 1248 cc, ಕೈಪಿಡಿ, ಡೀಸೆಲ್, 28.4 kmplRs.8.43 ಲಕ್ಷ*
ಪಾವತಿ ಙಡಿಐ ಪ್ಲಸ್ 1248 cc, ಸ್ವಯಂಚಾಲಿತ, ಡೀಸೆಲ್, 28.4 kmplRs.8.89 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

ಮಾರುತಿ ಸ್ವಿಫ್ಟ್ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ಮಾರುತಿ ಸ್ವಿಫ್ಟ್ ವಿಮರ್ಶೆ

ತನ್ನ ಹೊಸ ಅವತಾರದಲ್ಲಿ ಮಾರುತಿ ಸುಝುಕಿ ಸ್ವಿಫ್ಟ್ ತನ್ನ ಪೂರ್ವ ಆವೃತ್ತಿಯ ವಿಕಾಸದಂತೆ ಕಾಣುತ್ತದೆ, ಆದರೆ ಬದಲಾವಣೆಗಳು ಅತ್ಯಂತ ವಿಸ್ತಾರವಾಗಿವೆ. ಮಾರುತಿ ಸುಝುಕಿ ಸ್ಪೋರ್ಟಿ, ಚಾಲನೆಯ ಆನಂದ ನೀಡುವ ಮತ್ತು ಚಿಕ್ಕ ಕುಟುಂಬದ ಬಳಕೆಗೆ ಪ್ರಾಯೋಗಿಕವಾದ ಕಾರು ರೂಪಿಸಿದೆ. ಇದು ಹೆಚ್ಚುವರಿ ಅನುಕೂಲ ಮತ್ತು ಸುಧಾರಿತ ಟೆಕ್ ಪ್ಯಾಕೇಜ್ ಹೊಂದಿದೆ. 

ಸ್ವಿಫ್ಟ್ ನ 12 ವರ್ಷಗಳಲ್ಲಿ ಮಾರುತಿ ಸುಝುಕಿ ತನ್ನ ಕಾಂಪ್ಯಾಕ್ಟ್ ಸೆಡಾನ್ ಸೋದರ ಡಿಝೈರ್ ಪರಿಚಯಿಸಿದೆ, ಮೊದಲಿಗೆ ನಮಗೆ ಹೊಸ ಸ್ವಿಫ್ಟ್ ನಿಂದ ಏನನ್ನು ನಿರೀಕ್ಷಿಸಬೇಕೆಂದು ತೋರಿದೆ. ಅನಿರೀಕ್ಷಿತವಾದುದು ಏನೆಂದರೆ, ಮಾರುತಿ ಸುಝುಕಿ ಸ್ವಿಫ್ಟ್ ಗೆ ಅದರ ಮೂಲ ಸ್ಪೋರ್ಟಿ ಗುಣ ನೀಡಿದ್ದು ಇದು ಈ ಹ್ಯಾಚ್ ಬ್ಯಾಕ್ ಅನ್ನು ಮಾರುತಿ ಅನುಸರಿಸಬೇಕೆಂದು ಬಯಸಿದ ಸುರಕ್ಷಿತ ದಾರಿಯಿಂದ ಹೊರಕ್ಕೆ ಕೊಂಡೊಯ್ದಿದೆ. ಆದ್ದರಿಂದ ಈಗ ದೊಡ್ಡ ಪ್ರಶ್ನೆ, ಮೂರನೇ ತಲೆಮಾರಿನ ಸ್ವಿಫ್ಟ್ ಅದು ಬದಲಾಯಿಸಿದ್ದಕ್ಕಿಂತ ಉತ್ತಮವಾಗಿದೆಯೇ? 

ಸ್ವಿಫ್ಟ್ ಹೆಚ್ಚು ಪ್ರಾಯೋಗಿಕವಾಗಿದೆ, ಅದಕ್ಕೆ ಉತ್ತಮ ಸ್ಥಳಾವಕಾಶ, ವಿಶೇಷತೆಗಳು ಮತ್ತು ದೊಡ್ಡ ಬೂಟ್ ಕಾರಣ, ಇದು ಈಗ ಚಾಲನೆ ಮಾಡಲು ಮತ್ತಷ್ಟು ಆನಂದ ನೀಡುತ್ತದೆ. ಹೌದು, ಕಡಿಮೆಯ ವೇರಿಯೆಂಟ್ ಗಳು ಅವುಗಳ ಬೆಲೆ ನೀಡುವಂತೆ ಪ್ರೀಮಿಯಂ ಭಾವನೆ ನೀಡುವುದಿಲ್ಲ, ಆದರೆ ಒಟ್ಟಾರೆ, ಸ್ವಿಫ್ಟ್ 2018 ಅದು ಈಗಾಗಲೇ ಏನಾಗಿದೆಯೋ ಸೆನ್ಸಿಬಲ್ ಮತ್ತು ಎಕ್ಸೈಟಿಂಗ್ ಅದನ್ನು ಮುಂದುವರೆಸಿದೆ, ಮತ್ತಷ್ಟು ಹೆಚ್ಚಾಗಿಯೇ ಎನ್ನಬಹುದು. 

Maruti Swift Exterior

ಸ್ವಿಫ್ಟ್ ಮತ್ತು ಡಿಝೈರ್ ತನ್ನ ಮುಂಬದಿಯ ನೋಟರಿಂದ ಒಂದೇ ರೀತಿ ಕಾಣುವ ಅವಳಿಗಳು, ಗ್ರಿಲ್ ವಿನ್ಯಾಸದಲ್ಲಿ ಕೊಂಚ ವ್ಯತ್ಯಾಸಗಳಿವೆ ಅಷ್ಟೇ. 

ಹೊಸ ಸ್ವಿಫ್ಟ್ ಕೂಡಾ ಅದನ್ನು ಅನುಸರಿಸುತ್ತದೆ. ಉದಾಹರಣೆಗೆ, ಹೆಡ್ ಲ್ಯಾಂಪ್ಸ್ ಅದೇ ಆಗಿವೆ. ಬಾನೆಟ್ ಮತ್ತು ಫ್ರಂಟ್ ಫೆಂಡರ್ಸ್ ಕೂಡಾ ಅದೇ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ, ಈ ಬಾರಿ ಅಲ್ಲಿಗೇ ಸಾಮ್ಯತೆಗಳು ಕೊನೆಗೊಳ್ಳುತ್ತವೆ. 

ಸ್ವಿಫ್ಟ್ ಮತ್ತು ಡಿಝೈರ್ ಎರಡೂ ಹೆಕ್ಸಾಗನಲ್ ಫ್ರಂಟ್ ಗ್ರಿಲ್ ಹೊಂದಿವೆ, ಸ್ವಿಫ್ಟ್ ನಲ್ಲಿ ದೊಡ್ಡದಾಗಿದೆ ಮತ್ತು ಯಾವುದೇ ಕ್ರೋಮ್ ಔಟ್ ಲೈನ್ ಇಲ್ಲ. ಇದರ ಫಲಿತಾಂಶದಿಂದ ಸ್ವಿಫ್ಟ್ ಹೆಚ್ಚು ಪ್ರಭಾವಶಾಲಿಯಾಗಿ ಕಾಣುತ್ತದೆ. ಸ್ವಿಫ್ಟ್ ನ ಮುಂಬದಿಯ ಬಂಪರ್ ವಿನ್ಯಾಸ ಡಿಝೈರ್ ಗೆ ಹೋಲಿಸಿದರೆ ವಿಭಿನ್ನವಾಗಿದೆ. ಎರಡೂ ಕಾರುಗಳು ಫಾಗ್ ಲ್ಯಾಂಪ್ ಹೊಂದಿದ್ದರೂ ಸ್ವಿಫ್ಟ್ ತೆಳುವಾದ ಏರ್ ಡ್ಯಾಮ್ ಹೊಂದಿದ್ದು ಇದು ಎರಡೂ ಕಡೆ ಫಾಗ್ ಲ್ಯಾಂಪ್ ಹೌಸಿಂಗ್ ಗಳನ್ನು ವಿಲೀನಗೊಳಿಸುತ್ತದೆ ಇದು ಸ್ಪೋರ್ಟಿನೆಸ್ ಸ್ಪರ್ಶ ನೀಡುತ್ತದೆ. 

ಮರೆ ಮಾಡಲಾದ ಡೋರ್ ಹ್ಯಾಂಡಲ್ ಸ್ವಿಫ್ಟ್ ಅನ್ನು ಬದಿಯಿಂದ 3-ಡೋರ್ ಹ್ಯಾಚ್ ರೀತಿಯಲ್ಲಿ ಕಾಣುವಂತೆ ಮಾಡಿದೆ. ಇದು ಸ್ವಚ್ಛ ನೋಟ ನೀಡುವುದಲ್ಲದೆ ಅತ್ಯಂತ ಅನುಕೂಲಕರವಾಗಿ ಜೋಡಿಸಿದ ಡೋರ್ ಹ್ಯಾಂಡಲ್ ಆಗಿದೆ. 

ಹೊಸ ಸ್ವಿಫ್ಟ್ ನಲ್ಲಿ ಬ್ಲಾಕ್ಡ್ ಔಟ್ ಎ-ಪಿಲ್ಲರ್ ಹೊಸ ಡಿಝೈರ್ ಹೋಲಿಕೆಯಲ್ಲಿ ಕೊಂಚ ಲಂಬವಾಗಿದೆ, ಇದು ಹೆಚ್ಚು ಚಾಚಿಕೊಂಡಿದೆ ಮತ್ತು ಬಾಡಿಯ ಬಣ್ಣ ಹೊಂದಿದೆ. ಆದ್ದರಿಂದ ಈ ಎರಡೂ ಕಾರುಗಳು ಅವುಗಳ ಹಿಂದಿನ ತಲೆಮಾರಿಗೆ ಹೋಲಿಸಿದರೆ ಒಂದೇ ರೀತಿಯಲ್ಲಿ ಕಾಣುವುದಿಲ್ಲ. 

ಸ್ವಿಫ್ಟ್ ಈಗ ಕಾಣುವಂತೆ ಹಿಂಬದಿಯಿಂದ ಎಂದಿಗೂ ಅಷ್ಟು ಚೆನ್ನಾಗಿ ಕಂಡಿಲ್ಲ. ರಿಯರ್ ವಿಂಡ್ ಸ್ಕ್ರೀನ್ ಲೋಹದಿಂದ(ಹ್ಯಾಚ್ ನಲ್ಲಿ) ಪ್ಲಾಸ್ಟಿಕ್ ಗೆ(ಬಂಪರ್) ಯಾವುದೇ ಅನಗತ್ಯ ಭಾರವಿಲ್ಲದಂತೆ ಕಾಣುತ್ತದೆ. ಸ್ವಿಫ್ಟ್ ಮಾರುತಿ ಸುಝುಕಿಯಲ್ಲಿ ಬ್ಯಾಡ್ಜಿಂಗ್ ಎಲ್ಲಿಯೂ ನೀಡಿದ ಮೊದಲ ಕಾರು ಎನಿಸುತ್ತದೆ. ಡೀಸೆಲ್ ಮಾದರಿಯಲ್ಲಿ ಡಿಡಿಐಎಸ್ ಗುರುತು ಮುಂಬದಿಯಲ್ಲಿದೆ. 

Exterior Comparison

Nissan Micra ActiveHyundai Grand i10Maruti Swift
Length (mm)3801 mm3765mm3840mm
Width (mm)1665 mm1660mm1735mm
Height (mm)1530 mm1520mm1530mm
Ground Clearance (mm)154 mm165mm163mm
Wheel Base (mm)2450 mm2425mm2450mm
Kerb Weight (kg)--960Kg

Boot Space Comparison

Hyundai Grand i10Maruti SwiftNissan Micra Active
Volume256268251-litres
 

Swift Interior

ಸ್ವಿಫ್ಟ್ ಸಂಪೂರ್ಣ ಕಪ್ಪು ಕ್ಯಾಬಿನ್ ಹೊಂದಿದ್ದು ಡ್ಯಾಶ್ ಬೋರ್ಡ್ ನಲ್ಲಿ ಮತ್ತು ಸ್ಟೀರಿಂಗ್ ವ್ಹೀಲ್ ನಲ್ಲಿ ಗ್ರೇ ಅಳವಡಿಕೆಗಳನ್ನು ಹೊಂದಿದೆ. ಈ ಒಟ್ಟಾರೆ ಚೌಕಟ್ಟು ಡಿಝೈರ್ ರೀತಿಯಲ್ಲಿಯೇ ಇದೆ, ಆದರೆ ಡಯಲ್-ಟೈಪ್ ಎಸಿ ಕನ್ಸೋಲ್ ಮತ್ತು ರೌಂಡ್ ಎಸಿ ವೆಂಟ್ ಡಿಸೈನ್ ನಂತಹ ಚಿಕ್ಕಪುಟ್ಟ ವ್ಯತ್ಯಾಸಗಳನ್ನು ಹೊಂದಿದ್ದು ಆಲ್-ಬ್ಲಾಕ್ ಇಂಟೀರಿಯರ್ ಮತ್ತಷ್ಟು ಅನನ್ಯ ಮತ್ತು ಸ್ಪೋರ್ಟಿಯರ್ ಆಗಿಸಿದೆ. ಕ್ಯಾಬಿನ್ ಸ್ಪೋರ್ಟಿಯಾಗಿ ಕಾಣುತ್ತದೆ ಮತ್ತು ಹಿಂದೆಂದಿಗಿಂತಲೂ ಉತ್ತಮವಾಗಿದೆ, ಪ್ಲಾಸ್ಟಿಕ್ ಗುಣಮಟ್ಟ ಮತ್ತು ಬಳಸಲಾದ ವಸ್ತುಗಳ ದೃಷ್ಟಿಯಿಂದ ಇದು ಇತರೆ ಮಾರುತಿ ಸುಝುಕಿ ಕಾರಿಗಳಂತೆಯೇ ಇದೆ. 

ಮುಂಬದಿಯ ಸೀಟುಗಳು ಅತ್ಯಂತ ಪೂರಕವಾಗಿವೆ ಮತ್ತು ಸೂಕ್ತ ಸ್ಥಳಗಳಲ್ಲಿ ಬೆನ್ನು, ಭುಜ ಮತ್ತು ಸೊಂಟದ ಸುತ್ತಲೂ ಕುಷನ್ ಹೊಂದಿವೆ. ಚಾಲಕನ ಸೀಟು ಎತ್ತರಕ್ಕೆ ಹೊಂದಿಸಬಹುದು ಆದರೆ ಸ್ಟೀರಿಂಗ್ ಚಾಚಿಕೊಂಡಿರಲು ಮಾತ್ರ ಹೊಂದಿಸಬಹುದು. ಟೆಲಿಸ್ಕೋಪಿಕ್ ಸ್ಟೀರಿಂಗ್ ಸ್ವಾಗತಿಸಬಹುದಾದ ಸೇರ್ಪಡೆಯಾಗಿದ್ದು ಉದ್ದದ ಚಾಲಕರು ತಮ್ಮ ಕಾಲುಗಳನ್ನು ಮತ್ತಷ್ಟು ಉದ್ದ ಇರಿಸಬಹುದು, ಹಿಂದಿನ ಮಾದರಿಗಿಂತ ಇದರಲ್ಲಿ ಲೆಗ್ ಸ್ಪೇಸ್ ಹೆಚ್ಚಾಗಿದೆ. ಮುಂಬದಿಯ ಸೀಟಿನಿಂದ ಹೊರನೋಟ ಅತ್ಯುತ್ತಮವಾಗಿದ್ದು ಬದಿಯ ನೋಟಕ್ಕೆ ಯಾವುದೇ ತಡೆಯೊಡ್ಡುವುದಿಲ್ಲ. ಸ್ವಿಫ್ಟ್ ತಿರುವು ತೆಗೆದುಕೊಳ್ಳುವುದು ಮತ್ತು ಮುಂಬದಿಗೆ ಪಾರ್ಕಿಂಗ್ ಮಾಡುವುದು ಬಹಳಷ್ಟು ಚಾಲಕರಿಗೆ ಸುಲಭವಾಗಿದೆ. 

ಹಿಂಬದಿಯಲ್ಲಿ ನೀ ರೂಂ ಕೊರತೆ ಹಿಂದಿನ ತಲೆಮಾರಿನ ಸ್ವಿಫ್ಟ್ ಗೆ ಹೋಲಿಸಿದರೆ ಕೊರತೆಯಾಗಿದೆ ಮತ್ತು ಹೊಸ ಆವೃತ್ತಿಯಲ್ಲಿ ಇದನ್ನು ನಿವಾರಿಸಲಾಗಿದೆ. ಹೊಸ ಹಾರ್ಟೆಕ್ಟ್ ಪ್ಲಾಟ್ ಫಾರಂನಿಂದ ಕ್ಯಾಬಿನ್ ಒಳಗಡೆ ಹೆಚ್ಚು ಸ್ಥಳಾವಕಾಶ ಅಲ್ಲದೆ ವ್ಹೀಲ್ ಬೇಸ್ 20ಎಂಎಂ ಸುಧಾರಿಸಲಾಗಿದೆ. ಈಗ ಇಬ್ಬರು ವಯಸ್ಕರು ಕನಿಷ್ಠ 5.8" ಇರುವವರು ಒಬ್ಬರ ಹಿಂದೆ ಒಬ್ಬರು ನೀ ರೂಂ ರಾಜಿಯಾಗದೆ ಕುಳಿತುಕೊಳ್ಳುವುದು ಸಾಧ್ಯ. ಲೋಡಿಂಗ್ ಲಿಪ್ ಹೆಚ್ಚಾಗಿಯೇ ಇದ್ದರೂ ಬೂಟ್ ಸ್ಪೇಸ್ 58 ಲೀಟರ್ ಗಳಿಗೆ ಸುಧಾರಿಸಿದೆ. ಈ ಬದಲಾವಣೆಗಳಿಂದ ಸ್ವಿಫ್ಟ್ ಹಿಂದೆಂದಿಗಿಂತಲೂ ಉತ್ತಮ ಕುಟುಂಬದ ಕಾರಾಗಿದೆ. 

Maruti Swift Performance

ಸ್ವಿಫ್ಟ್ ಅದೇ ಎಂಜಿನ್ ಗಳು ಗುಚ್ಛ ಮತ್ತು ಅದೇ ಫಲಿತಾಂಶ ಮುಂದುವರೆಸುತ್ತಿದೆ. ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಕೂಡಾ ಅದೇ ಆಗಿದೆ. ಇಲ್ಲಿ ಹೊಸ ಸೇರ್ಪಡೆ 5-ಸ್ಪೀಡ್ ಎಎಂಟಿ, ಇದು ವಿ, ಝಡ್ ಮತ್ತು ಝಡ್+ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್-ಪವರ್ಡ್ ಸ್ವಿಫ್ಟ್ ಗಳಲ್ಲಿ ಲಭ್ಯ. ಎರಡೂ ಎಂಜಿನ್ ಗಳು ಅವುಗಳ ಅಂತರ್ಗತ ಗುಣಲಕ್ಷಣಗಳನ್ನು ಉಳಿಸಿಕೊಂಡಿವೆ- ಪೆಟ್ರೋಲ್ ಮೃದು ಹಾಗೂ ರಿಲ್ಯಾಕ್ಸ್ಡ್ ಆಗಿದ್ದು 4,000ಆರ್.ಪಿ.ಎಂವರೆಗೆ ಹೋಗುತ್ತದೆ ಮತ್ತು ಡೀಸೆಲ್ ಹೆಚ್ಚು ಟಾರ್ಕಿ ಮತ್ತು ಇಂಧನ ಕ್ಷಮತೆ ಹೊಂದಿದ್ದು 2,000ಆರ್.ಪಿ.ಎಂ ಟರ್ಬೊ ಕಿಕ್ ಗಳಂತೆ ನೀಡುತ್ತದೆ. ಮ್ಯಾನ್ಯುಯಲ್ ಸ್ವಿಫ್ಟ್ ಹಗುರ ಕ್ಲಚ್ ನಲ್ಲಿ ಆನಂದಿಸಬಲ್ಲ ಕಾರಾಗಿದೆ ಮತ್ತು ಶಾರ್ಟ್-ಥ್ರೋ ಗೇರ್ ಬಾಕ್ಸ್ ಹೊಂದಿದೆ. ಆದರೆ ಇದರಲ್ಲಿ ಎಎಂಟಿ ಅತ್ಯಂತ ಜನಪ್ರಿಯವಾಗಿದೆ. 

ಎಎಂಟಿ ಅಥವಾ ಮಾರುತಿ ಸುಝುಕಿ ಕರೆಯಲು ಬಯಸುವಂತೆ ಎಜಿಎಸ್ ತನ್ನಷ್ಟಕ್ಕೆ, ಅದು ಬೆಟ್ಟದ ಮೇಲೆ, ಇಳಿಜಾರು, ಸಮತಟ್ಟು, ಒರಟು, ಚಾಕ್-ಒ-ಬ್ಲಾಕ್ ಅಥವಾ ಮುಕ್ತ ಎಕ್ಸ್ ಪ್ರೆಸ್ ವೇ ಯಾವುದೇ ಆಗಿರಲಿ ಬಹಳಷ್ಟು ಚಾಲನೆಯ ಸಂದರ್ಭಗಳನ್ನು ನಿರ್ವಹಿಸಬಲ್ಲದು. ಶಿಫ್ಟ್ ಪ್ರತಿಕ್ರಿಯೆಗಳು ಅತ್ಯಂತ ತ್ವರಿತ ಮತ್ತು ಇದು ಈಗ ಥ್ರಾಟಲ್ ಇನ್ಪುಟ್ ಗಳನ್ನು ಕೂಡಲೇ ಅರ್ಥ ಮಾಡಿಕೊಳ್ಳುತ್ತದೆ. ಸಾಮಾನ್ಯ ಎಎಂಟಿ ಹೆಡ್ ನಾಡ್, ಗೇರ್ ಶಿಫ್ಟ್ ಗಳೊಂದಿಗೆ ಸೇರಿ ಹೈ ರಿವ್ಸ್ ಮತ್ತು ಡೌನ್ ಶಿಫ್ಟಿಂಗ್ ಡೀಸೆಲ್ ಎಂಜಿನ್ ಅನ್ನು ತನ್ನ ಪೀಕ್ ಟಾರ್ಕ್ ಝೋನನಲ್ಲಿ ನೀಡುತ್ತದೆ ಎನ್ನುವುದು ಅಪವಾದ. ಇಲ್ಲಿ ನಮೂದಿಸಬೇಕಾದ ಒಂದು ಅಂಶ ಹೊಸ ಸ್ವಿಫ್ಟ್ ಶಾರ್ಟ್ ಥ್ರೋಗಳನ್ನು ಒಳಗೊಂಡ ಅತ್ಯಾಧುನಿಕ ನೋಟದ ಯೂನಿಟ್ ಆಗಿದೆ. 

Performance Comparison (Diesel)

Hyundai ಗ್ರಾಂಡ್ i10Maruti Swift
Power73.97bhp@4000rpm74bhp@4000rpm
Torque (Nm)190.24Nm@1750-2250rpm190Nm@2000rpm
Engine ಡಿಸ್‌ಪ್ಲೇಸ್‌ಮೆಂಟ್ (cc)1186 cc1248 cc
TransmissionManualManual
Top ಸ್ಪಿಡ್‌ (kmph)151.63 Kmph
0-100 ವೇಗವರ್ಧನೆ (sec)13.21 Seconds
Kerb Weight (kg)-960Kg
Fuel Efficiency (ARAI)24.0kmpl28.4kmpl
Power Weight Ratio--
 

Performance Comparison (Petrol)

Nissan ಮೈಕ್ರಾ ActiveHyundai ಗ್ರಾಂಡ್ i10Maruti Swift
Power67.04bhp@5000rpm73.97bhp@4000rpm74bhp@4000rpm
Torque (Nm)104Nm@4000rpm190.24nm@1750-2250rpm190Nm@2000rpm
Engine ಡಿಸ್‌ಪ್ಲೇಸ್‌ಮೆಂಟ್ (cc)1198 cc1186 cc1248 cc
TransmissionManualManualManual
Top ಸ್ಪಿಡ್‌ (kmph)160 Kmph151.63 kmph
0-100 ವೇಗವರ್ಧನೆ (sec)15 Seconds13.21 Seconds
Kerb Weight (kg)--955Kg
Fuel Efficiency (ARAI)18.97kmpl24.0kmpl28.4kmpl
Power Weight Ratio---

ನಿರ್ವಹಣೆ ಮತ್ತು ಚಾಲನೆ

ಹೊಸ ಹಾರ್ಟೆಕ್ಟ್ ಪ್ಲಾಟ್ ಫಾರಂ ಹೊಸ ಸ್ವಿಫ್ಟ್ ಗೆ ಅದ್ಭುತವಾಗಿ ಕೆಲಸ ಮಾಡಿದೆ ಮತ್ತು ಇದು ಮೂರು ಅಂಕಿಗಳ ವೇಗದಲ್ಲಿ ಮತ್ತು ತಿರುವುಗಳಲ್ಲಿ ಹಿಂದೆಂದಿಗಿಂತಲೂ ಸಮತೋಲನದಲ್ಲಿರುವಂತೆ ಭಾಸವಾಗುತ್ತದೆ. ಸ್ವಿಫ್ಟ್ ಕೊಂಚ ತೂಕ ಳಿಸಿದ್ದರೂ ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳಲ್ಲಿ ಹೆಚ್ಚು ಜೋಡಣೆಯಾದಂತಹ ಭಾವನೆ ಬರುತ್ತದೆ. ಸ್ಟೀರಿಂಗ್ ಹಗುರವಾಗಿದೆ ಮತ್ತು ಹೆಚ್ಚು ಸಂವಹನ ನಡೆಸಬಲ್ಲ ಘಟಕವಲ್ಲ, ಆದರೆ ಇದು ಅಸ್ಪಷ್ಟ ಎನಿಸುವುದಿಲ್ಲ, ನೇರ ಗೆರೆ ಕಾಪಾಡಿಕೊಳ್ಳಲು ಐಡಲ್ ಇನ್ ಪುಟ್ ಗಳು ಅಗತ್ಯವಿಲ್ಲ. ಹಗುರ ಸ್ಟೀರಿಂಗ್ ಪಾರ್ಕಿಂಗ್ ಮತ್ತು ನಗರದ ವೇಗಗಳಲ್ಲಿ ಆನಂದಿಸಬಹುದಾಗಿದೆ. 

ಮಾರುತಿ ಸುಝುಕಿಯಲ್ಲಿ ಆಶ್ಚರ್ಯಕರವಾಗಿ ಬಂದಿದ್ದೇನೆಂದರೆ, ಮೂರನೇ ತಲೆಮಾರಿನ ಸ್ವಿಫ್ಟ್ ನಲ್ಲಿ ದೃಢವಾದ ಸಸ್ಪೆನ್ಷನ್ ಹೊಂದಿದೆ. ನಿಜಕ್ಕೂ ದುರ್ಬಲ ರಸ್ತೆಗಳಲ್ಲಿ ಚಾಲನೆ ಮಾಡದ ಹೊರತು ದೃಢವಾಗಿ ಮುನ್ನುಗ್ಗುವ ಸ್ವಿಫ್ಟ್ ಹೆಚ್ಚು ವಿಶ್ವಾಸ ಮತ್ತು ರಸ್ತೆಯ ಮೇಲೆ ನಿಯಂತ್ರಣದಲ್ಲಿರುವ ಭಾವನೆ ನೀಡುತ್ತದೆ. ಅತ್ಯಂತ ಒರಟು ಪ್ರದೇಶಗಳಲ್ಲಿ ನೀವು ಏರಿಳಿತವನ್ನು ಕ್ಯಾಬಿನ್ ನಲ್ಲಿ ಸ್ಪಷ್ಟವಾಗಿ ಅನುಭವಿಸುತ್ತೀರಿ. ಯಾವುದೇ ರೀತಿಯಲ್ಲೂ ರೈಡ್ ಅನನುಕೂಲವಲ್ಲ, ಆದರೆ ಬಲೆನೊ ರೀತಿಯಲ್ಲಿ ಸುಲಭವಲ್ಲ. 

Swift Safety

ಮೂರನೇ ತಲೆಮಾರಿನ ಮಾರುತಿ ಸುಝುಕಿ ಸ್ವಿಫ್ಟ್ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್ ಮತ್ತು ಐಸೊಫಿಕ್ಸ್ ಚೈಲ್ಡ್ ಆಂಕರೇಜ್ ಗಳು ಸ್ಟಾಂಡರ್ಡ್ ಆಗಿವೆ. ಇದು ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸರ್ ಗಳು, ರಿಯರ್ ಕ್ಯಾಮರಾ ಮತ್ತು ಫ್ರಂಟ್ ಫಾಗ್ ಲ್ಯಾಂಪ್ಸ್ ಹೊಂದಿದೆ. ಹಿಂದೆಂದಿಗಿಂತಲೂ ಸ್ಟಾಂಡರ್ಡ್ ಸೇಫ್ಟಿ ಕಿಟ್ ಉತ್ತಮವಾಗಿದೆ. ಸ್ವಿಫ್ಟ್ ಜಾಗತಿಕ ಎನ್.ಸಿ.ಎ.ಪಿ.ಕ್ರಾಶ್ ಟೆಸ್ಟ್ ಗಳಲ್ಲಿ ಕೇವಲ 2-ಸ್ಟಾರ್ ಗಳನ್ನು ಪಡೆದಿದ್ದು ಈ ಪರೀಕ್ಷೆಯ ಫಲಿತಾಂಶಗಳು ಭಾರತದ  ಕಾರಿನ ರಚನೆ `ಅಸ್ಥಿರ' ಎಂದಿದೆ. ಇದು ಕಾಳಜಿಯ ವಿಷಯವಾಗಿರಲಿಲ್ಲ, ಯೂರೊ-ಸ್ಪೆಕ್ ಸ್ವಿಫ್ಟ್ ಕ್ರಾಶ್ ಟೆಸ್ಟ್ ಮಾಡಿದಾಗ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ನ ರಚನಾತ್ಮಕ ಏಕತೆ ಕುರಿತು ಗಂಭೀರ ಕಾಳಜಿಗಳನ್ನು ಎತ್ತಲಾಯಿತು. 

Maruti Swift Variants

ಮಾರುತಿ ಸ್ವಿಫ್ಟ್ 4 ಮುಖ್ಯ ವೇರಿಯೆಂಟ್ ಗಳು-ಎಲ್, ವಿ, ಝಡ್ ಮತ್ತು ಝಡ್ +ಗಳಲ್ಲಿ ನೀಡಲಾಗುತ್ತದೆ. ಎಲ್ಲ ವೇರಿಯೆಂಟ್ ಗಳು 1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್, 5-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ಸ್ಟಾಂಡರ್ಡ್ ಆಗಿದೆ. ಹೆಚ್ಚುವರಿಯಾಗಿ ವಿ, ಝಡ್ ಮತ್ತು ಝಡ್+ ಐಚ್ಛಿಕ ಆಟೊಮೇಟೆಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್(ಎಎಂಟಿ)ನೊಂದಿಗೆ ಲಭ್ಯವಿವೆ. 

ಮಾರುತಿ ಸ್ವಿಫ್ಟ್

things we like

  • ಡೈನಮಿಕ್ಸ್- ಸೆನ್ಸಿಬಿಲಿಟಿಯಲ್ಲಿ ರಾಜಿಯಾಗದ ಉತ್ಸಾಹಿಗಳಿಗೆ ಒಳ್ಳೆಯ ಕಾರು(ಮೈಲೇಜ್ ಮತ್ತು ಬಳಕೆ)
  • ಸ ಸ್ವಿಫ್ಟ್ ನಲ್ಲಿ ಸುಧಾರಿತ ಕ್ಯಾಬಿನ್ ಸ್ಥಳಾವಕಾಶವಿದ್ದು ಹೊಸ ಪ್ಲಾಟ್ ಫಾರಂ ಅದಕ್ಕೆ ಕಾರಣ
  • ಎಂಟಿ ಆಯ್ಕೆ- ಎರಡೂ ಎಂಜಿನ್ ಗಳಲ್ಲಿ ಮೂರು ವೇರಿಯೆಂಟ್ ಗಳಲ್ಲಿ ಆಟೊಮ್ಯಾಟಿಕ್ ಅನುಕೂಲವಿದೆ
  • ಎನ್.ವಿ.ಎಚ್- ಶ್ರೀಮಂತ ಚಾಲನೆಯ ಅನುಭವಕ್ಕೆ ಉತ್ತಮ ಕ್ಯಾಬಿನ್ ಇನ್ಸುಲೇಷನ್

things we don't like

  • ಹಲವಾರು ವೇರಿಯೆಂಟ್ ಗಳ ಬೆಲೆಗಳು ಹೆಚ್ಚು ಪ್ರೀಮಿಯಂ ಮತ್ತು ವಿಶಾಲ ಬಲೆನೊದೊಂದಿಗೆ ಅತಿಕ್ರಮಿಸುತ್ತದೆ
  • ಚಾಲನೆ- ಕೆಟ್ಟ ರಸ್ತೆಗಳಲ್ಲಿ ಬಿಗಿಯಾಗಿ ನಡೆಸುವ ಚಾಲನೆ ಸೂಕ್ತವಲ್ಲ
  • ಸ್ವಿಫ್ಟ್ ಕ್ಯಾಬಿನ್ ಒಳಗಡೆಯ ಪ್ಲಾಸ್ಟಿಕ್ ಗಳ ಗುಣಮಟ್ಟ ಗಡಸು ಎನಿಸುತ್ತದೆ, ಪ್ರೀಮಿಯಂ ಅಲ್ಲ
  • ಸುರಕ್ಷತೆಯ ಕಾಳಜಿಗಳು: ಇಂಡಿಯಾ-ಸ್ಪೆಕ್(ಯೂರೋ/ಜಪಾನೀಸ್ ಸ್ಪೆಕ್) ಜಾಗತಿಕ ಎನ್.ಸಿ.ಎ.ಪಿ ಪರೀಕ್ಷೆಗಳಲ್ಲಿ ಡ್ಯುಯಲ್ ಏರ್ ಬ್ಯಾಗ್ಸ್ ಮತ್ತು ಎಬಿಎಸ್ ಇದ್ದರೂ ಕಡಿಮೆ ಅಂಕ ಗಳಿಸಿದ್ದು 2-ಸ್ಟಾರ್ ಗಳಿಗಿಂತ ಕಡಿಮೆ ಇದೆ. ರಚನೆ ಅಸ್ಥಿರವೆನಿಸಿದೆ.

ಉತ್ತಮ ವೈಶಿಷ್ಟ್ಯಗಳು

  • Pros & Cons of Maruti Swift

    ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೊ ಒಳಗೊಂಡು 2018 ಸ್ವಿಫ್ಟ್ 7-ಇಂಚು ಇನ್ಫೊಟೈನ್ ಮೆಂಟ್ ಸಿಸ್ಟಂ ಹೊಂದಿದೆ 

  • Pros & Cons of Maruti Swift

    2018ರ ಸ್ವಿಫ್ಟ್ ಗೆ ಫ್ಲಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ ಸ್ಪೋರ್ಟಿ ಸ್ಪರ್ಶ ನೀಡುತ್ತದೆ. 

  • Pros & Cons of Maruti Swift

    ಆಟೊ ಎಲ್.ಇ.ಡಿ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್ ಎಲ್.ಇ.ಡಿ.ಡೇಟೈಮ್ ರನ್ನಿಂಗ್ ಲೈಟ್ಸ್ ನೊಂದಿಗೆ 

space Image

ಮಾರುತಿ ಸ್ವಿಫ್ಟ್ ಬಳಕೆದಾರ ವಿಮರ್ಶೆಗಳು

4.5/5
ಆಧಾರಿತ2238 ಬಳಕೆದಾರ ವಿಮರ್ಶೆಗಳು
Chance to win image iPhone 7 & image ರಶೀದಿ - ಟಿ & ಸಿ *

ದರ ಮತ್ತು ವಿಮರ್ಶೆ

  • All (2237)
  • Looks (664)
  • Comfort (577)
  • Mileage (609)
  • Engine (312)
  • Interior (281)
  • Space (222)
  • Price (266)
  • More ...
  • ಇತ್ತೀಚಿನ
  • MOST HELPFUL
  • VERIFIED
  • CRITICAL
  • Superb Swift.

    Swift has been the synonymous of quality, pride and trust in India. It's designed thoroughly inspired by the legendary Hindustan Ambassador. The overall look of the car i...ಮತ್ತಷ್ಟು ಓದು

    ಇವರಿಂದ aamir
    On: Aug 17, 2019 | 7 Views
  • A Perfect Car For Beginners

    Maruti Swift is free from maintenance. Superb car according to the price of the car, which can be easily driven in the city and it is very comfortable as well. The only d...ಮತ್ತಷ್ಟು ಓದು

    ಇವರಿಂದ adi
    On: Aug 14, 2019 | 288 Views
  • Own experience for - Maruti Swift

    I am Using Maruti Swift diesel VDI for past one-year. Positive points: Its good Performance car and mileage wise it's best getting 21 + km/litre and pickup/smoothness is...ಮತ್ತಷ್ಟು ಓದು

    ಇವರಿಂದ sathishkumar
    On: Aug 13, 2019 | 1364 Views
  • Best Car

    It's one of the best decision in my life to buy Maruti Swift among all of the cars available in the market. The car is just superb in all its function, mileage and obviou...ಮತ್ತಷ್ಟು ಓದು

    ಇವರಿಂದ satyabrat pandaverified Verified Buyer
    On: Aug 13, 2019 | 336 Views
  • The King of Speed

    Maruti Swift has a superb power, amazing experience, I liked the new look of the car, superb speed, and amazing music system, I liked the power, the interior, and exterio...ಮತ್ತಷ್ಟು ಓದು

    ಇವರಿಂದ kishore nani
    On: Aug 15, 2019 | 36 Views
  • ಎಲ್ಲಾ ಸ್ವಿಫ್ಟ್ ವಿಮರ್ಶೆಗಳು ವೀಕ್ಷಿಸಿ
space Image

ಮಾರುತಿ ಸ್ವಿಫ್ಟ್ ವೀಡಿಯೊಗಳು

  • Renault Triber Vs Wagon R, Hyundai Grand i10, Maruti Swift, Ford Figo | #BuyorHold
    6:18
    Renault Triber Vs Wagon R, Hyundai Grand i10, Maruti Swift, Ford Figo | #BuyorHold
    Aug 14, 2019
  • BS6 Effect: NO Maruti Diesel Cars From April 2020 | #In2Mins | CarDekho.com
    2:15
    BS6 Effect: NO Maruti Diesel Cars From April 2020 | #In2Mins | CarDekho.com
    May 03, 2019
  • Maruti Swift Crash Test | Scores 2/5 Stars | All Details #In2Mins
    2:14
    Maruti Swift Crash Test | Scores 2/5 Stars | All Details #In2Mins
    Oct 09, 2018
  • Maruti Swift ZDi AMT 10000km Review | Long Term Report | CarDekho.com
    11:44
    Maruti Swift ZDi AMT 10000km Review | Long Term Report | CarDekho.com
    Oct 08, 2018
  • Suzuki Swift Hybrid | 32kmpl Mileage, Specs, Launch and More | #In2Mins
    2:10
    Suzuki Swift Hybrid | 32kmpl Mileage, Specs, Launch and More | #In2Mins
    Aug 20, 2018

ಮಾರುತಿ ಸ್ವಿಫ್ಟ್ ಬಣ್ಣಗಳು

  • Silky silver
    ರೇಷ್ಮೆ ಬೆಳ್ಳಿ
  • Solid Fire Red
    ಘನ ಫೈರ್‌ ಕೆಂಪು
  • Pearl Arctic White
    ಮುತ್ತು ಆರ್ಕ್ಟಿಕ್ ಬಿಳಿ
  • Magma Grey
    ಶಿಲಾಪಾಕ ಬೂದು
  • Midnight Blue
    ಮಧ್ಯರಾತ್ರಿ ನೀಲಿ
  • Prime Lucent Orange
    ಪ್ರೈಮ್‌ ನಯವಾದ ಕಿತ್ತಳೆ ಬಣ್ಣ

ಮಾರುತಿ ಸ್ವಿಫ್ಟ್ ಚಿತ್ರಗಳು

  • ಚಿತ್ರಗಳು
  • Maruti Swift Front Left Side Image
  • Maruti Swift Side View (Left)  Image
  • Maruti Swift Front View Image
  • Maruti Swift Rear view Image
  • Maruti Swift Top View Image
  • Gaadi.com
  • Maruti Swift Front Fog Lamp Image
  • Maruti Swift Headlight Image
space Image

ಮಾರುತಿ ಸ್ವಿಫ್ಟ್ ಸುದ್ದಿ

ಮಾರುತಿ ಸ್ವಿಫ್ಟ್ ರಸ್ತೆ ಪರೀಕ್ಷೆ

Similar Maruti Swift ಉಪಯೋಗಿಸಿದ ಕಾರುಗಳು

  • ಮಾರುತಿ ಸ್ವಿಫ್ಟ್ ಎಲ್‌ಎಕ್ಸೈ ಬಿಎಸ್‌iii
    ಮಾರುತಿ ಸ್ವಿಫ್ಟ್ ಎಲ್‌ಎಕ್ಸೈ ಬಿಎಸ್‌iii
    Rs90,000
    200697,000 Kmಪೆಟ್ರೋಲ್
    ವಿವರಗಳ ವೀಕ್ಷಣೆ
  • ಮಾರುತಿ ಸ್ವಿಫ್ಟ್ 1.3 ಎಲ್‌ಎಕ್ಸೈ
    ಮಾರುತಿ ಸ್ವಿಫ್ಟ್ 1.3 ಎಲ್‌ಎಕ್ಸೈ
    Rs90,000
    200697,500 Kmಪೆಟ್ರೋಲ್
    ವಿವರಗಳ ವೀಕ್ಷಣೆ
  • ಮಾರುತಿ ಸ್ವಿಫ್ಟ್ ವಿಎಕ್ಸೈ ಬಿಎಸ್‌ಐವಿ
    ಮಾರುತಿ ಸ್ವಿಫ್ಟ್ ವಿಎಕ್ಸೈ ಬಿಎಸ್‌ಐವಿ
    Rs90,000
    200556,000 Kmಪೆಟ್ರೋಲ್
    ವಿವರಗಳ ವೀಕ್ಷಣೆ
  • ಮಾರುತಿ ಸ್ವಿಫ್ಟ್ ವಿಎಕ್ಸೈ ವಿತ್‌ ಎಬಿಎಸ್
    ಮಾರುತಿ ಸ್ವಿಫ್ಟ್ ವಿಎಕ್ಸೈ ವಿತ್‌ ಎಬಿಎಸ್
    Rs1 ಲಕ್ಷ
    20051,12,000 Kmಪೆಟ್ರೋಲ್
    ವಿವರಗಳ ವೀಕ್ಷಣೆ
  • ಮಾರುತಿ ಸ್ವಿಫ್ಟ್ ವಿಎಕ್ಸೈ ಬಿಎಸ್‌ಐವಿ
    ಮಾರುತಿ ಸ್ವಿಫ್ಟ್ ವಿಎಕ್ಸೈ ಬಿಎಸ್‌ಐವಿ
    Rs1 ಲಕ್ಷ
    200683,000 Kmಪೆಟ್ರೋಲ್
    ವಿವರಗಳ ವೀಕ್ಷಣೆ
  • ಮಾರುತಿ ಸ್ವಿಫ್ಟ್ ವಿಡಿಐ ಬಿಎಸ್‌ಐವಿ W ಎಬಿಎಸ್
    ಮಾರುತಿ ಸ್ವಿಫ್ಟ್ ವಿಡಿಐ ಬಿಎಸ್‌ಐವಿ W ಎಬಿಎಸ್
    Rs1.15 ಲಕ್ಷ
    20091,60,000 Kmಡೀಸಲ್
    ವಿವರಗಳ ವೀಕ್ಷಣೆ
  • ಮಾರುತಿ ಸ್ವಿಫ್ಟ್ ಪಾವತಿ ಡಿಡಿಎಸ್ ವಿಡಿಐ
    ಮಾರುತಿ ಸ್ವಿಫ್ಟ್ ಪಾವತಿ ಡಿಡಿಎಸ್ ವಿಡಿಐ
    Rs1.3 ಲಕ್ಷ
    200990,000 Kmಡೀಸಲ್
    ವಿವರಗಳ ವೀಕ್ಷಣೆ
  • ಮಾರುತಿ ಸ್ವಿಫ್ಟ್ ವಿಎಕ್ಸೈ ಬಿಎಸ್‌iii
    ಮಾರುತಿ ಸ್ವಿಫ್ಟ್ ವಿಎಕ್ಸೈ ಬಿಎಸ್‌iii
    Rs1.4 ಲಕ್ಷ
    200761,000 Kmಪೆಟ್ರೋಲ್
    ವಿವರಗಳ ವೀಕ್ಷಣೆ

Write your Comment ನಲ್ಲಿ ಮಾರುತಿ ಸ್ವಿಫ್ಟ್

205 ಕಾಮೆಂಟ್ಗಳು
1
U
usilai sakthi srv
Aug 4, 2019 9:11:06 PM

Now bye 2016 swift dzire diesel 8lack Super car for all Performance great Nice millage

    ಪ್ರತ್ಯುತ್ತರ
    Write a Reply
    1
    A
    akshul chauhan
    Jul 23, 2019 11:33:36 PM

    great car to purchase

      ಪ್ರತ್ಯುತ್ತರ
      Write a Reply
      1
      P
      payal dhoot
      Jul 12, 2019 11:43:06 AM

      Best Car! great Buy!

        ಪ್ರತ್ಯುತ್ತರ
        Write a Reply
        space Image
        space Image

        ಭಾರತ ರಲ್ಲಿ ಮಾರುತಿ ಸ್ವಿಫ್ಟ್ ಬೆಲೆ

        Cityರಸ್ತೆ ಬೆಲೆ
        ಮುಂಬೈRs. 6.01 - 10.49 ಲಕ್ಷ
        ಬೆಂಗಳೂರುRs. 6.16 - 10.56 ಲಕ್ಷ
        ಚೆನ್ನೈRs. 5.95 - 10.56 ಲಕ್ಷ
        ಹೈದರಾಬಾದ್Rs. 6.05 - 10.76 ಲಕ್ಷ
        ತಳ್ಳುRs. 6.04 - 10.52 ಲಕ್ಷ
        ಕೋಲ್ಕತಾRs. 5.72 - 9.8 ಲಕ್ಷ
        ಕೊಚಿRs. 5.94 - 10.12 ಲಕ್ಷ
        ನಿಮ್ಮ ನಗರವನ್ನು ಆರಿಸಿ

        ಟ್ರೆಂಡಿಂಗ್ ಮಾರುತಿ ಕಾರುಗಳು

        • ಜನಪ್ರಿಯ
        • ಮುಂಬರುವ
        ×
        ನಿಮ್ಮ ನಗರವು ಯಾವುದು?
        New
        CarDekho Web App
        CarDekho Web App

        0 MB Storage, 2x faster experience