ಟೊಯೋಟಾ ಇನೋವಾ ಕ್ರಿಸ್ಟಾ 2016-2020 ನ ಪ್ರಮುಖ ಸ್ಪೆಕ್ಸ್
ಇಂಜಿನ್ | 2393 ಸಿಸಿ - 2755 ಸಿಸಿ |
ಪವರ್ | 147.51 - 171.5 ಬಿಹೆಚ್ ಪಿ |
ಟಾರ್ಕ್ | 245 Nm - 360 Nm |
ಆಸನ ಸಾಮರ್ಥ್ಯ | 7 |
ಟ್ರಾನ್ಸ್ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
ಫ್ಯುಯೆಲ್ | ಡೀಸಲ್ / ಪೆಟ್ರೋಲ್ |
- ರಿಯರ್ ಏಸಿ ವೆಂಟ್ಸ್
- tumble fold ಸೀಟುಗಳು
- ಹಿಂಭಾಗ seat armrest
- touchscreen
- ಕ್ರುಯಸ್ ಕಂಟ್ರೋಲ್
- ಹಿಂಭಾಗ ಚಾರ್ಜಿಂಗ್ sockets
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
ಟೋಯೋಟಾ ಇನ್ನೋವಾ ಕ್ರೆಸ್ಟಾದ ಏಳು ಇಂಚಿನಷ್ಟು ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಮೆಂಟ್ ವ್ಯವಸ್ಥೆ ನ್ಯಾವಿಗೇಷನ್ ಮತ್ತು ಹಿಂಬದಿ ಕ್ಯಾಮೆರಾ ಗಳಿಂದ ದುಪ್ಪಟ್ಟಾಗಿದೆ.
ನಿರಾತಂಕವಾಗಿ ಚಾಲನಾ ಸ್ಥಿತಿಯನ್ನು ಸರಿಯಾಗಿ ಹೊಂದಿಸಿಕೊಳ್ಳಲು ಎಂಟು ರೀತಿಯಲ್ಲಿ ವಿಧ್ಯುತ್ ನಿಂದ ಸರಿಪಡಿಸಬಹುದಾದ ಸೌಲಭ್ಯ ಸಹಾಯ ಮಾಡುತ್ತದೆ,
ಅಗ್ರ ಶ್ರೇಣಿಯ ಕಾರುಗಳು ಏಳು ಗಾಳಿ ಚೀಲಗಳ ಸೌಲಭ್ಯವನ್ನು ಹೊಂದಿ ಸುರಕ್ಷತೆಗೆ ಉನ್ನತ ಪ್ರಾಧಾನ್ಯತೆ ನೀಡಿದೆ.
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್ಗಳು
- ಎದ್ದು ಕಾಣುವ ಫೀಚರ್ಗಳು
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಬೆಲೆ ಪಟ್ಟಿ (ರೂಪಾಂತರಗಳು)
following details are the last recorded, ಮತ್ತು the prices ಮೇ vary depending on the car's condition.
- ಎಲ್ಲಾ
- ಪೆಟ್ರೋಲ್
- ಡೀಸಲ್
- ಆಟೋಮ್ಯಾಟಿಕ್
2.4 ಜಿ ಟಿಎಮ್ಟಿ 8s bsiv(Base Model)2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹13.88 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಜಿ ಟಿಎಮ್ಟಿ bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹13.88 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಟಿಎಮ್ಟಿ bsiv(Base Model)2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹14.93 ಲಕ್ಷ* | ನೋಡಿ ಏಪ್ರಿಲ್ offer | |
2.7 ಜಿಎಕ್ಸ ಟಿಎಮ್ಟಿ 8s bsiv2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹14.98 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಟಿಎಮ್ಟಿ2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹15.66 ಲಕ್ಷ* | ನೋಡಿ ಏಪ್ರಿಲ್ offer |
2.4 ಜಿ ಪ್ಲಸ್ ಟಿಎಮ್ಟಿ bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹15.67 ಲಕ್ಷ* | ನೋಡಿ ಏಪ್ರಿಲ್ offer | |
2.7 ಜಿಎಕ್ಸ ಟಿಎಮ್ಟಿ 8 ಸೀಟರ್2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹15.71 ಲಕ್ಷ* | ನೋಡಿ ಏಪ್ರಿಲ್ offer | |
2.4 ಜಿ ಪ್ಲಸ್ ಟಿಎಮ್ಟಿ 8s bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹15.72 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಎಟಿ bsiv2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹16.15 ಲಕ್ಷ* | ನೋಡಿ ಏಪ್ರಿಲ್ offer | |
2.7 ಜಿಎಕ್ಸ ಎಟಿ 8s bsiv2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹16.20 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಜಿ ಟಿಎಮ್ಟಿ2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹16.44 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಜಿ ಟಿಎಮ್ಟಿ 8 ಸೀಟರ್2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹16.49 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ಜಿಎಕ್ಸ ಎಟಿ2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹17.02 ಲಕ್ಷ* | ನೋಡಿ ಏಪ್ರಿಲ್ offer | |
2.7 ಜಿಎಕ್ಸ ಎಟಿ 8 ಸೀಟರ್2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹17.07 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಜಿಎಕ್ಸ ಟಿಎಮ್ಟಿ bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹17.17 ಲಕ್ಷ* | ನೋಡಿ ಏಪ್ರಿಲ್ offer | |
2.4 ಜಿಎಕ್ಸ ಟಿಎಮ್ಟಿ 8s bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹17.22 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 ಇನ್ನೋವಾ ಕ್ರಿಸ್ಟಾ 2.4 ಜಿ ಪ್ಲಸ್ ಎಂಟಿ2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹17.32 ಲಕ್ಷ* | ನೋಡಿ ಏಪ್ರಿಲ್ offer | |
2.4 ಜಿ ಪ್ಲಸ್ ಟಿಎಮ್ಟಿ 8 ಸೀಟರ್2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹17.37 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.8 ಜಿಎಕ್ಸ ಎಟಿ bsiv2755 ಸಿಸಿ, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್ | ₹17.46 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಜಿಎಕ್ಸ ಟಿಎಮ್ಟಿ2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹17.47 ಲಕ್ಷ* | ನೋಡಿ ಏಪ್ರಿಲ್ offer | |
2.8 ಜಿಎಕ್ಸ ಎಟಿ 8s bsiv2755 ಸಿಸಿ, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್ | ₹17.51 ಲಕ್ಷ* | ನೋಡಿ ಏಪ್ರಿಲ್ offer | |
2.4 ಜಿಎಕ್ಸ ಟಿಎಮ್ಟಿ 8 ಸೀಟರ್2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹17.52 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ವಿಎಕ್ಸ್ ಟಿಎಮ್ಟಿ bsiv2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹18.07 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಜಿಎಕ್ಸ ಎಟಿ2393 ಸಿಸಿ, ಆಟೋಮ್ಯಾಟಿಕ್, ಡೀಸಲ್, 13.68 ಕೆಎಂಪಿಎಲ್ | ₹18.78 ಲಕ್ಷ* | ನೋಡಿ ಏಪ್ರಿಲ್ offer | |
2.4 ಜಿಎಕ್ಸ ಎಟಿ 8 ಸೀಟರ್2393 ಸಿಸಿ, ಆಟೋಮ್ಯಾಟಿಕ್, ಡೀಸಲ್, 13.68 ಕೆಎಂಪಿಎಲ್ | ₹18.83 ಲಕ್ಷ* | ನೋಡಿ ಏಪ್ರಿಲ್ offer | |
ಟುರಿಂಗ್ ಸ್ಪೋರ್ಟ್ 2.7 ಟಿಎಮ್ಟಿ 2.7 ಟಿಎಮ್ಟಿ bsiv2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹18.92 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ವಿಎಕ್ಸ ಟಿಎಮ್ಟಿ2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹19 ಲಕ್ಷ* | ನೋಡಿ ಏಪ್ರಿಲ್ offer | |
touring ಸ್ಪೋರ್ಟ್ಸ್ 2.7 ವಿಎಕ್ಸ ಟಿಎಮ್ಟಿ2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 ಕೆಎಂಪಿಎಲ್ | ₹19.53 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ವಿಎಕ್ಸ್ ಟಿಎಮ್ಟಿ bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹20.59 ಲಕ್ಷ* | ನೋಡಿ ಏಪ್ರಿಲ್ offer | |
2.4 ವಿಎಕ್ಸ್ ಟಿಎಮ್ಟಿ 8s bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹20.64 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ವಿಎಕ್ಸ ಟಿಎಮ್ಟಿ2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹20.89 ಲಕ್ಷ* | ನೋಡಿ ಏಪ್ರಿಲ್ offer | |
2.4 ವಿಎಕ್ಸ್ ಟಿಎಮ್ಟಿ 8 ಸೀಟರ್2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹20.94 ಲಕ್ಷ* | ನೋಡಿ ಏಪ್ರಿಲ್ offer | |
ಟುರಿಂಗ್ ಸ್ಪೋರ್ಟ್ 2.4 ಟಿಎಮ್ಟಿ 2.4 ಟಿಎಮ್ಟಿ bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹20.97 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ಝಡ್ಎಕ್ಸ್ ಎಟಿ bsiv2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹21.03 ಲಕ್ಷ* | ನೋಡಿ ಏಪ್ರಿಲ್ offer | |
leadership ಎಡಿಷನ್2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹21.51 ಲಕ್ಷ* | ನೋಡಿ ಏಪ್ರಿಲ್ offer | |
ಟುರಿಂಗ್ ಸ್ಪೋರ್ಟ್ 2.7 ಅಟ್ 2.7 ಎಟಿ bsiv2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹21.71 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.7 ಜಡ್ಎಕ್ಸ್ ಎಟಿ2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹21.78 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಝಡ್ಎಕ್ಸ್ ಟಿಎಮ್ಟಿ bsiv2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹22.13 ಲಕ್ಷ* | ನೋಡಿ ಏಪ್ರಿಲ್ offer | |
touring ಸ್ಪೋರ್ಟ್ಸ್ 2.4 ವಿಎಕ್ಸ ಟಿಎಮ್ಟಿ2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹22.27 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.8 ಝಡ್ಎಕ್ಸ್ ಎಟಿ bsiv2755 ಸಿಸಿ, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್ | ₹22.43 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಜಡ್ಎಕ್ಸ್ ಟಿಎಮ್ಟಿ2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹22.43 ಲಕ್ಷ* | ನೋಡಿ ಏಪ್ರಿಲ್ offer | |
touring ಸ್ಪೋರ್ಟ್ಸ್ 2.7 ಜಡ್ಎಕ್ಸ್ ಎಟಿ(Top Model)2694 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 10.75 ಕೆಎಂಪಿಎಲ್ | ₹22.46 ಲಕ್ಷ* | ನೋಡಿ ಏಪ್ರಿಲ್ offer | |
2.8 ಎಟಿ touring ಸ್ಪೋರ್ಟ್ಸ್ bsiv2755 ಸಿಸಿ, ಆಟೋಮ್ಯಾಟಿಕ್, ಡೀಸಲ್, 11.36 ಕೆಎಂಪಿಎಲ್ | ₹23.47 ಲಕ್ಷ* | ನೋಡಿ ಏಪ್ರಿಲ್ offer | |
ಇನೋವಾ ಕ್ರಿಸ್ಟಾ 2016-2020 2.4 ಝಡ್ಎಕ್ಸ್ ಎಟಿ2393 ಸಿಸಿ, ಆಟೋಮ್ಯಾಟಿಕ್, ಡೀಸಲ್, 13.68 ಕೆಎಂಪಿಎಲ್ | ₹23.63 ಲಕ್ಷ* | ನೋಡಿ ಏಪ್ರಿಲ್ offer | |
touring ಸ್ಪೋರ್ಟ್ಸ್ 2.4 ಝಡ್ಎಕ್ಸ್ ಎಟಿ(Top Model)2393 ಸಿಸಿ, ಮ್ಯಾನುಯಲ್, ಡೀಸಲ್, 13.68 ಕೆಎಂಪಿಎಲ್ | ₹24.67 ಲಕ್ಷ* | ನೋಡಿ ಏಪ್ರಿಲ್ offer |
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ವಿಮರ್ಶೆ
Overview
ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಕಟ್ಟಕಡೆಗೆ ಬದುಕಿನಲ್ಲಿ ಎಲ್ಲರೂ ಬಯಸುವ, ಎಲ್ಲರ ಕನಸಿನ ವಾಹನವನ್ನು ನೀಡಿದೆ. ಇನ್ನೋವಾ ಕಾರಿನ ಎರಡನೇ ಇನ್ನಿಂಗ್ಸ್ ರೂಪದಲ್ಲಿ ಕ್ರಿಸ್ಟಾ ಕಾರನ್ನು ಜಪಾನಿನ ಕಾರು ತಯಾರಿಕಾ ಸಂಸ್ಥೆ ಬಿಡುಗಡೆ ಮಾಡಿದೆ. ಇದು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾದಾಗನಿಂದಲೂ ಎಮ್ ಪಿ ವ್ಹಿ ಯು ತನ್ನ ಭಾಗವನ್ನು ನಿಯಂತ್ರಿಸಿದೆ. ಇದು ಭಾರತೀಯರಿಗೆ ಇನ್ನೋವಾದ ಮೇಲಿನ ಪ್ರೀತಿಯನ್ನು ಬಿಂಬಿಸುತ್ತದೆ.
ಈಗ ಟೋಯೋಟಾ ಸಂಪೂರ್ಣವಾಗಿ ತನ್ನ ಸ್ವರೂಪವನ್ನು ಬದಲಾಯಿಸಿದೆ. ಈಗ ಇದು ತನ್ನ ಮೊದಲ ಪಿಳಿಗೆಗಿಂತ ಭಿನ್ನವಾಗಿ ಒಂದು ಮುಂಚೂಣಿ ವಾಹನದ ಲಕ್ಷಣಗಳನ್ನು ಪಡೆದುಕೊಂಡಿದೆ. ಟೋಯೋಟಾ ಇನ್ನೋವಾ ಕ್ರಿಸ್ಟಾ ಇತಿಹಾಸವನ್ನು ಮರುನಿರ್ಮಿಸುತ್ತಾ? ಈ ಪ್ರಶ್ನೆಗೆ ಉತ್ತರ ಹುಡುಕೊಣ.
ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಅತ್ಯದ್ಭುತ ಐಶಾರಾಮಿಯ ಜೊತೆಗೆ ಪ್ರಾಯೋಗಿಕತೆ ಮತ್ತು ಎಮ್ ಪಿವ್ಹಿ ಯ ಆರಾಮದಾಯಕತೆಯ ಸುಮಧುರ ಮಿಶ್ರಣವಾಗಿದೆ. ಬಹು ಮುಖ್ಯವಾಗಿ ಈ ವಾಹನವನ್ನು ಲಕ್ಷಗಳಷ್ಟು ಕಿಲೋ ಮೀಟರ್ ನಡೆಸಿದ ಮೇಲೂ ಇನ್ನೂ ಹೊಸ ವಾಹನವನ್ನೇ ನಡೆಸುತ್ತಿದ್ದೇವೆ ಎನ್ನುವಂತೆ ಭಾಸವಾಗುತ್ತದೆ. ಈ ವಾಹನದ ಒಂದ
ಒಂದು ನ್ಯೂನತೆಯೆಂದರೆ ಇದರ ದುಬಾರಿ ಬೆಲೆ. ಆದರೆ ಇದನ್ನು ಮರುಮಾರಾಟ ಮಾಡಿದರೆ ಉತ್ತಮ ಬೆಲೆಯೂ ನಮಗೆ ಸಿಗುತ್ತದೆ.
ಕಾರ್ ದೇಖೋ ಪರಿಣಿತರ ಪ್ರಕಾರ:
ಇದು ಕುಟುಂಬಕ್ಕಾಗಿ ಇರುವ ಕಾರಾಗಿದೆ, ಫ್ಲೀಟ್ ಆಪರೇಟರ್ ಮತ್ತು ಚಾಲಕರಿಗೂ ಕೂಡ ಇರುವ ಕಾರು.
ಎಕ್ಸ್ಟೀರಿಯರ್
ನಾವು ಮೊದಲು ಹೇಳಿದಂತೆ, ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ತನ್ನ ಹಳೆಯ ಆವೃತ್ತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹೊಸ ನೋಟದ ಭಾವ ನೀಡುವ ಸಲುವಾಗಿ ಎಲ್ಲವನ್ನೂ ತುಂಬಾ ಮುತುವರ್ಜಿವಹಿಸಿ ಅಚ್ಚುಕಟ್ಟಾಗಿ ಪುನರ್ ನವೀಕರಿಸಲಾಗಿದೆ. ವಿನ್ಯಾಸ ತುಂಬಾ ನವೀನವೂ, ಬಲಿಷ್ಠವೂ ಮತ್ತು ಆಕರ್ಷಕವಾಗಿದೆ. ವಿನ್ಯಾಸದ ದೃಷ್ಠಿಯಿಂದ ಇದರ ಉದ್ದ ಹಳೆಯ ಪಿಳಿಗೆಯ ವಾಹನಕ್ಕಿಂತ ಸ್ವಲ್ಪ ಕಡಿಮೆ ಇದೆ. ಟೋಯೋಟಾ ಸರಿಯಾದ ಸಮಯದಲ್ಲಿ ತನ್ನ ಆವೃತ್ತಿಗಳನ್ನು ಪರೀಷ್ಕರಿಸಲಿಲ್ಲ.
ಇದರ ಮುಂಭಾಗವು ಒಂದು ಸುಂದರವಾದ ಷಡ್ಭುಜಾಕೃತಿಯ ಗ್ರಿಲ್ ನ್ನು ಹೊಂದಿದೆ.ಇದರಲ್ಲಿ ಎರಡು ಬಣ್ಣದ ಪಟ್ಟಿಗಳು ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳ ವರೆಗೆ ವಿಸ್ತರಿಸಿವೆ. ವಿಶಾಲವಾದ ಬಂಪರ್ ಮುಂಭಾಗದ ಬಹುಭಾಗವನ್ನು ಆವರಿಸಿದೆ. ಎಲ್ ಇ ಡಿ ಪೈಲಟ್ ಲ್ಯಾಂಪ್ ಗಳನ್ನು ಅಳಡಿಸಿರುವ ಸ್ಥಳ ಮತ್ತು ಹೆಡ್ ಲ್ಯಾಂಪ್ ಗಳಲ್ಲಿಯ ಸೂಕ್ಷ್ಮ ವಿವರಣೆಗಳು ನಮಗೆ ತುಂಬಾ ಹಿಡಿಸುತ್ತವೆ. ಗ್ರಿಲ್ ನ ಕೆಳಗಿನ ಅರ್ಧ ಭಾಗವು ಹೊಳೆಯುವ ಕಪ್ಪು ವರ್ಣವನ್ನು ಹೊಂದಿದೆ.
ಬದಿಗಳಲ್ಲಿ ಈ ವಾಹನವು ವ್ಯಾನ್ ರೀತಿಯನ್ನು ಹೊಂದಿದೆ. ಹದಿನೇಳು ಇಂಚಿನ ದೊಡ್ಢ ಚಕ್ರಗಳನ್ನು ಜೊತೆಗೆ ಇತರ ಪ್ರಮುಖವಲ್ಲದ ಸಂಗತಿಗಳನ್ನೂ ಟೋಯೋಟಾ ತುಂಬಾ ಚೆನ್ನಾಗಿ ರೂಪಿಸಿದೆ. ಬಾಗಿಲುಗಳ ಹಿಡಿಕೆಗಳ ಮೇಲಿನ ಸುಂದರವಾಗಿ, ಮನಮೋಹಕವಾಗಿ ಬಳಿದ ಬಣ್ಣ ಮತ್ತು ಹಿಂಭಾಗದ ವೀಕ್ಷಣೆಯ ಕನ್ನಡಿಗಳು ಉತ್ತಮ ಗುಣಮಟ್ಟದ್ದಾಗಿವೆ. ಹಿಂಭಾಗದ ದೀಪಗಳು ತ್ರಿಕೋನಾಕಾರದಲ್ಲಿದ್ದು ಅತ್ಯಾಕರ್ಷಕವಾಗಿವೆ. ಹಿಂಭಾಗವು ಬಹುತೇಕ ಸ್ಲ್ಯಾಬ್-ಸೈಡೆಡ್ ಆಗಿದ್ದು,ಗಾಜುಗಳು ಹೆಚ್ಚಿನ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಸ್ಪಾಯ್ಲರ್ ಮತ್ತು ಶಾರ್ಕ್-ಫಿನ್ ಆಂಟೆನಾಗಳು ಹಿಂಭಾಗದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ತಂದಿದೆ. ಒಟ್ಟಾರೆಯಾಗಿ ಕ್ರಿಸ್ಟಾ ನೋಡಲು ತನ್ನ ಹಳೆಯ ಆವೃತ್ತಗಿಂತ ಹೆಚ್ಚು ಮನಮೋಹಕವಾಗಿದೆ.
ಯಾವದೇ ರೀತಿಯಲ್ಲಾಗಿರಲಿ ಕೇವಲ ವಿನ್ಯಾಸವಷ್ಟೇ ಗ್ರಾಹಕರನ್ನು ಸೆಳೆಯುವ ಮಾನದಂಡವಾಗುವದಿಲ್ಲ.
Exterior Comparison
Tata Safari Storme | Mahindra XUV500 | |
Length (mm) | 4655 mm | 4585mm |
Width (mm) | 1855 mm | 1890mm |
Height (mm) | 1922 mm | 1785mm |
Ground Clearance (mm) | 200 mm | 200mm |
Wheel Base (mm) | 2650 mm | 2700mm |
Kerb Weight (kg) | 2000 | 1595 |
Boot Space Comparison
Mahindra XUV500 | ||
Tata Safari Storme | ||
Volume | - | - |
ಇಂಟೀರಿಯರ್
ನೀವು ಒಂದು ವೇಳೆ ಕೇವಲ ಟೋಯೋಟಾ ಇನ್ನೋವಾ ಕ್ರಿಸ್ಟಾದ ಬಾಹ್ಯ ವಿನ್ಯಾಸವನ್ನು ನೋಡಿ ಬೆರಗಾಗಿ ಇದು ತುಂಬಾ ಸಂಪೂರ್ಣವಾಗಿ ನವೀನವಾಗಿದೆ ಎಂದುಕೊಂಡರೆ ಸ್ವಲ್ಪ ಈ ವಾಹನದ ಒಳಗೆ ಹೋಗಿ ನೋಡಿ. ಒಳಗಡೆಯೂ ಇದು ಗಮನಾರ್ಹವಾದ ರೀತಿಯಲ್ಲಿ ಬದಲಾಗಿದೆ. ಇದು ಎಕಾನಮಿ ಕ್ಲಾಸಿನ ಕ್ಯಾಬಿನ್ ದಿಂದ ಬಿಜಿನೆಸ್ ಕ್ಲಾಸ್ ಕ್ಯಾಬಿನ್ ಗೆ ತನ್ನನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದೆ. ಟೋಯೋಟಾ ಅತ್ಯುತ್ತಮ ದರ್ಜೆಯ ವಸ್ತುಗಳಿಂದ ತನ್ನ ಕ್ಯಾಬಿನ್ ನ್ನು ನಿರ್ಮಿಸಿದ್ದು ಎದ್ದು ಕಾಣುತ್ತದೆ. ನಾವು ಮುಟ್ಟುವ, ಅನುಭವಿಸುವ ಮತ್ತು ತಿರುಗಿಸುವ ಪ್ರತಿಯೊಂದು ವಸ್ತುವೂ ದೀರ್ಘಕಾಲ ಬಾಳಿಕೆ ಬರುವ ಉತ್ತಮ ಗುಣಮಟ್ಟದ ವಸ್ತುಗಳಾಗಿವೆ. ಇನ್ನೂ ಸ್ವಲ್ಪ ಚೆನ್ನಾಗಿರಬೇಕಾಗಿತ್ತು ಎನ್ನಿಸುವ ಏಕೈಕ ಸ್ಥಳವೆಂದರೆ ಡ್ಯಾಶ್ಬೋರ್ಡ್ ನ ಕೆಳಾರ್ಧ ಭಾಗ. ಹಳೆಯ ಇನ್ನೋವಾ ವಾಹನದಂತೆ ಇದರಲ್ಲೂ ನಾವು ಒಳಗಡೆ ಓಡಾಡಬಹುದು. ಒಮ್ಮೆ ನಾವು ಒಳಗಡೆ ಹೋದರೆ ನಮ್ಮ ಗಮನಕ್ಕೆ ಬರುವ ಮೋದಲ ವಸ್ತುವೇ ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಡ್ಯಾಶ್ಬೋರ್ಡ್. ಇದು ಚಾಲಕನ ಕಡೆ ಸ್ವಲ್ಪ ವಾಲಿಕೊಂಡಿದ್ದು, ಅಗಣಿತ ಮಡಿಕೆಗಳನ್ನು, ತಿರುವುಗಳನ್ನು ಮತ್ತು ಕಟ್ ಗಳನ್ನು ಹೊಂದಿ ನಯನ ಮನೋಹರವಾಗಿದೆ.
ಸೆಂಟರ್ ಕನ್ಸೋಲ್ ಭಾಗವು ಟಚ್ ಸ್ಕ್ರೀನ್ ಆಡಿಯೋ ಯುನಿಟ್ ನಿಂದಾಗಿ ಪ್ರಮುಖವಾಗಿದೆ. ಈ ಪ್ರಾಮುಖ್ಯತೆ ನ್ಯಾವಿಗೇಷನ್ ಮತ್ತು ಹಿಂಬದಿ ಕ್ಯಾಮರಾಗಳಿಂದ ಇಮ್ಮಡಿಗೊಂಡಿದೆ. ಸರಿಯಾಗಿ ಇದರ ಕೆಳಗೆ ಸ್ವಯಂಚಾಲಿತ ಹವಾಮಾನ ನಿಯಂತ್ರಣದ ನಿಯಂತ್ರಕಗಳನ್ನು ಇರಿಸಿದ್ದಾರೆ. ಪ್ರಾಯೋಗಿಕತೆಯ ದೃಷ್ಠಿಯಿಂದ ಇದು ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಇದರಲ್ಲಿ ಸಾಕಷ್ಟು ಚಿಕ್ಕ ಚಿಕ್ಕ ಕಬ್ಬಿ ಹೋಲ್ ಗಳಿವೆ. ಇವುಗಳಲ್ಲಿ ಚಿಕ್ಕ ಪುಟ್ಟ ವಸ್ತುಗಳನ್ನು ಇಡಬಹುದು. ಇವು ವಾಹನದ ಮೊದಲಾರ್ಧದಲ್ಲಿ ಹರಡಿಕೊಂಡಿವೆ.
ಸ್ಟೀರಿಂಗ್ ಚಕ್ರವನ್ನು ಸುತ್ತುವರೆದಿರುವ ಚರ್ಮವು ಹಿಡಿಕೊಳ್ಳಲು ಹಿತಕರವಾದ ಅನುಭವವನ್ನು ನೀಡುತ್ತದೆ. ಇದರಲ್ಲಿ ಆಡಿಯೋಗಾಗಿ, ಕಾಲ್ ಗಳಿಗಾಗಿ ಮತ್ತು ಎಮ್ ಐ ಡಿ ಗಾಗಿ ಬಟನ್ ಗಳಿವೆ. ಎಮ್ ಐಡಿ ಯ ಅಕ್ಕ ಪಕ್ಕ ದಲ್ಲಿ ಟ್ಯಾಕೋಮೀಟರ್ ಮತ್ತು ಸ್ಪೀಡೋಮೀಟರ್ ಗಳಿವೆ. ಇದು ನಮಗೆ ಇಂಧನ ಬಳಕೆ, ಪ್ರಯಾಣದ ಶ್ರೇಣಿ, ಸರಾಸರಿ ವೇಗ ಮತ್ತು ದಿಕ್ಸೂಚಿಗಳನ್ನು ಒದಗಿಸುತ್ತದೆ.
ಮುಂಭಾಗದ ಆಸನಗಳು ಈ ಮಾದರಿ ವಾಹನಗಳಿಗೆ ಹೋಲಿಸಿದರೆ ತುಂಬಾ ಆರಾಮದಾಕವೂ ಹಾಗೂ ಮೆತ್ತಗಾಗಿಯೂ ಇದ್ದು, ಎಲ್ಲರ ಮನಸೂರೆಗೊಂಡಿವೆ. ಚಾಲಕನ ಆಸನವನ್ನು ವಿದ್ಯುನ್ಮಾನ ಸಹಾಯದಿಂದ ಸರಿಹೊಂದಿಸಬಹುದು ಮತ್ತು ಎತ್ತರದ ಹಾಗೂ ತಲುಪುವ ದೃಷ್ಟಿಯಿಂದ ಆರೋಗ್ಯಕರ ಶ್ರೇಣಿಯಲ್ಲಿದೆ. ಆದಾಗ್ಯೂ ಗ್ರಾಹಕರು ತಮ್ಮ ದೃಷ್ಟಿಯನ್ನು ಹಿಂದಿನ ಆಸನಗಳ ಕಡೆ ಕೇಂದ್ರೀಕರಿಸುವದರಿಂದ, ಹಿಂದಿನ ಆಸನಗಳ ಬಗ್ಗೆಯೂ ಈಗ ತಿಳಿದುಕೊಳ್ಳೋಣ.
ಇನ್ನೋವಾ ವಾಹನವನ್ನು ಎಲ್ಲರೂ ದೂರ ಪ್ರಯಾಣಕ್ಕೆ ಬಳಸುವದರಿಂದ, ಇದರ ಹಿಂದಿನ ಆಸನಗಳನ್ನು ಈ ಕಾರಣಕ್ಕಾಗಿಯೇ ಮರುವಿನ್ಯಾಸಗೊಳಿಸಲಾಗಿದೆ. ಈಗ ಈ ಆಸನಗಳು ದೊಡ್ಡದಾಗಿಯೂ ಮತ್ತು ಆರಾಮದಾಯಕವೂ ಆಗಿವೆ. ಜಪಾನೀ ವಾಹನ ತಯಾರಿಕರ ಈ ಕೆಲಸವನ್ನು ಯಾರಿಂದಲೂ ಮೀರಿಸಲು ಅಸಾಧ್ಯವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಹಿಂಭಾಗದ ಪ್ರಯಾಣಿಕರು ತಮ್ಮದೇ ಆದ ಆರ್ಮ್ ರೆಸ್ಟ್ ಗಳ ಜೊತೆಗೆ ಸ್ವಯಂಚಾಲಿತ ಹವಾಮಾನ ನಿಯಂತ್ರಣ ಸೌಲಭ್ಯವನ್ನು ಹೊಂದಿದ್ದಾರೆ. ಇದಷ್ಟೇ ಅಲ್ಲದೆ ಅವರು ತಮ್ಮ ಲ್ಯಾಪ್ ಟಾಪ್ ಮತ್ತು ಇನ್ನಿತರೆ ಉಪಹಾರಗಳನ್ನಿಡಲು ಮುಂಭಾಗದ ಆಸನಗಳಿಗೆ ಜೋಡಿಸಿದ ಡ್ರಾಪ್ ಡೌನ್ ಫೋಲ್ಡೇಬಲ್ ಟ್ರೇ ಗಳ ಸೌಲಭ್ಯವನ್ನೂ ಹೊಂದಿದ್ದಾರೆ. ಇನ್ನೊಂದು ನೆನಪಿಡಬೇಕಾದ ಸಂಗತಿಯೆಂದರೆ ಇದು ಲೌಂಜ್ ಲೈಟಿಂಗ್ ಕೊಡುಗೆಯನ್ನೂ ಹೊಂದಿದೆ. ಮೂರನೇ ಸಾಲಿನ ಆಸನಗಳು ಮಕ್ಕಳಿಗಾಗಿ ಹೇಳಿ ಮಾಡಿಸಿದಂತಿವೆ. ಈ ಆಸನಗಳಲ್ಲಿ ದೊಡ್ಡವರು ಮೊಣಕಾಲು ಮೇಲಿರಿಸಿ ಕುಳಿಕೊಳ್ಳಬೇಕಾಗುತ್ತದೆ. ಇದು ದೂರ ಪ್ರಯಾಣಕ್ಕೆ ಕಿರಿ ಕಿರಿಯಾಗುತ್ತದೆ. ಕಾರಿನ ಅಗಲದಿಂದಾಗಿ ಇಲ್ಲಿಯೂ ಸಹ ಜನರು ಕುಳಿತುಕೊಳ್ಳಬಹುದು.
ಒಟ್ಟಾರೆಯಾಗಿ ಹೇಳುವದಾದರೆ ಇನ್ನೋವಾ ಕಾರಿನ ಒಳವಿನ್ಯಾಸವು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನವನವೀನವಾಗಿದೆ. ಹಳೆಯ ಇನ್ನೋವಾ ವಾಹನದ ಉತ್ತಮ ಅಂಶಗಳನ್ನು ಉಳಿಸಿಕೊಂಡು, ಮುಂಚೂಣಿ ತಂತ್ರಜ್ಞಾನ ಮತ್ತು ವಸ್ತುಗಳನ್ನು ಬಳಸಿಕೊಂಡು ಈ ವಾಹನವನ್ನು ನಿರ್ಮಿಸಿದ ಟೋಯೋಟಾ ಕಂಪನಿಯ ರೀತಿಯನ್ನು ನಾವು ತುಂಬಾ ಇಷ್ಟ ಪಡುತ್ತೇವೆ.
ಸುರಕ್ಷತೆ
ಇದರಲ್ಲಿ ಬಹಳಷ್ಟು ಸುರಕ್ಷತಾ ಕ್ರಮಗಳಿವೆ. ಎಲ್ಲಾ ಪ್ರಯಾಣಿಕರಿಗೂ ತ್ರೀ ಪಾಯಿಂಟ್ ಸೀಟ್ ಬೆಲ್ಟ್ ಗಳು, ಮೂರು ಗಾಳಿ ಚೀಲಗಳು, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (EBS) ಜೊತೆಗೆ ಆ್ಯಂಟಿ ಲಾಕ್ ಬ್ರೇಕರ್ಸ್ (ABS) ಗಳು, ಅತ್ಯುತ್ತಮ ಗುಣಮಟ್ಟದ ಬ್ರೇಕ್ ಅಸಿಸ್ಟ್ ಗಳು, ಏಳು ಗಾಳಿ ಚೀಲಗಳ ಉನ್ನತ ಆವೃತ್ತಿ, ವಾಹನದ ಸ್ಥಿರತೆ ನಿಯಂತ್ರಣ (VSC) ಮತ್ತು ಹಿಲ್ ಸ್ಟರ್ಟ್ ಅಸಿಸ್ಟ್ ನಂತಹ ಸೌಲಭ್ಯಗಳನ್ನು ಈ ವಾಹನ ತನ್ನದಾಗಿಸಿಕೊಂಡಿದೆ.
ಕಾರ್ಯಕ್ಷಮತೆ
ಟೋಯೋಟಾ ಇನ್ನೋವಾ ಕ್ರಿಸ್ಟಾ ಎರಡು ಹೊಚ್ಚ ಹೊಸ ಡಿಸೇಲ್ ಇಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಮೊದಲನೆಯದು 2.4 ಲೀಟರ್ ಸಾಮರ್ಥದ 2ಜಿ ಡಿ- ಎಫ್ ಟಿ ವ್ಹಿ ಎನ್ನುವ ಸಾಂಕೇತಿಕ ಹೆಸರು ಹೊಂದಿದ ವಾಹನ. ಇದು ಐದು ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿದೆ. ಎರಡನೆಯದು 2.8 ಲೀಟರ್ ಪಾವರ್ ಪ್ಲ್ಯಾಂಟ್. ಇದು ಆರು ವೇಗದ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿದೆ.
2.4 2ಜಿ ಡಿ- ಎಫ್ ಟಿ ವ್ಹಿ
2.4 ಲೀಟರ್ ಸಾಮರ್ಥ್ಯದ 2ಜಿ ಡಿ- ಎಫ್ ಟಿ ವ್ಹಿ ಇಂಜಿನ್ ಬೆರಗುಗೊಳಿಸುವ 150 ಪಿ ಎಸ್ ಶಕ್ತಿಯನ್ನು ಮತ್ತು 360 ಎನ್ ಎಮ್ ಟೋರ್ಕ್ನ ನ್ನು ಉತ್ಪಾದಿಸುತ್ತದೆ. 1400 ಆರ್ ಪಿ ಎಮ್ ನಷ್ಟು ಕಡಿಮೆ ಇರುವ ಸಾಕಷ್ಟು ಟೋರ್ಕ್ ಲಭ್ಯವಿರುವದರಿಂದ ನಗರ ಮತ್ತು ಹೆದ್ದಾರಿಗಳಲ್ಲಿ ಇದನ್ನು ಸುಲಭವಾಗಿ ಚಾಲಿಸಬಹುದು. ಇದರ ವೇಗ 1500ಆರ್ ಪಿ ಎಮ್ ಗಿಂತ ಹೆಚ್ಚಿದ್ದರೆ ಇಂಜಿನ್ ನಿರಾತಂಕವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಶಬ್ಧ, ವೈಬ್ರೇಷನ್ ಜೊತೆಗೆ ಗಡಸುತನದ ( ಎನ್ ವ್ಹಿ ಹೆಚ್) ಮಟ್ಟ ಮತ್ತು ಗೇರ್ ಬಾಕ್ಸ್ ಗಳ ಗಟ್ಟಿತನ ಈ ವಾಹನದ ನ್ಯೂನ್ಯತೆಗಳಾಗಿವೆ.
2.8 1ಜಿಡಿ-ಎಫ್ ಟಿವ್ಹಿ
174 ಪಿಎಸ್ ಶಕ್ತಿ ಮತ್ತು 360 ಎನ್ ಎಮ್ ಟೋರ್ಕ್ ಉತ್ಪಾದಿಸುವ ಅತೀ ಶಕ್ತಿಶಾಲಿ ಇಂಜಿನ್ ನ್ನು ಇದು ಹೊಂದಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಹೊಂದಿದೆ. ದಿನವಿಡೀ ನಗರದ ರಸ್ತೆಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ನಿರಾಯಾಸವಾಗಿ ಚಲಿಸುವ ಸಾಮರ್ಥ ಇದರ ಅತ್ಯುತ್ತಮ ಗುಣವಾಗಿದೆ. 2.4 ಇಂಜಿನ್ ನಂತೆ ಇದೂ ಸಹ ಸ್ವಲ್ಪ ಜೋರಾಗಿ ಶಬ್ಧ ಮಾಡುತ್ತದೆ. ಒಮ್ಮೆ ವೇಗ ಹೆಚ್ಚಾದರೆ ಈ ಸಮಸ್ಯೆ ಇರುವದಿಲ್ಲ.
ಎರಡೂ ಇಂಜಿನ್ ಗಳಲ್ಲಿ ಇಕೋ(ECO) ಮತ್ತು ಪಾವರ್ ಡ್ರೈವ್ ಮೋಡ್ ಸೌಲಭ್ಯ ಇದೆ.
Performance Comparison (Diesel)
Mahindra XUV500 | Tata Safari Storme | |
Power | 152.87bhp@3750rpm | 147.94bhp@4000rpm |
Torque (Nm) | 360Nm@1750-2800rpm | 320Nm@1500-3000rpm |
Engine Displacement (cc) | 2179 cc | 2179 cc |
Transmission | Manual | Manual |
Top Speed (kmph) | 160 Kmph | |
0-100 Acceleration (sec) | 14 Seconds | |
Kerb Weight (kg) | 1625 | 2000 |
Fuel Efficiency (ARAI) | 15.1kmpl | 14.1kmpl |
Power Weight Ratio | - | - |
Performance Comparison (Petrol)
Tata Safari Storme | Mahindra XUV500 | |
Power | 147.94bhp@4000rpm | 152.87bhp@3750rpm |
Torque (Nm) | 320Nm@1500-3000rpm | 360Nm@1750-2800rpm |
Engine Displacement (cc) | 2179 cc | 2179 cc |
Transmission | Manual | Manual |
Top Speed (kmph) | 160 Kmph | |
0-100 Acceleration (sec) | 14 Seconds | |
Kerb Weight (kg) | 2095 | 1595 |
Fuel Efficiency (ARAI) | 14.1kmpl | 0.0kmpl |
Power Weight Ratio | - | - |
ಚಾಲನೆ ಮತ್ತು ನಿರ್ವಹಣೆ
ನಗರದ ವೇಗಕ್ಕೆ ಸ್ಟೀರಿಂಗ್ ಸ್ವಲ್ಪ ಭಾರವೆನಿಸುತ್ತದೆ. ಯು-ಟರ್ನ್ ತಗೆದುಕೊಳ್ಳುವಲ್ಲಿ ಇದನ್ನು ಗಮನಿಸಬಹುದು. ಆದರೆ ಹೆದ್ದಾರಿಗಳಲ್ಲಿ ಇದು ವರದಾನವಾಗಿದೆ. ಇದು ಕಲ್ಲಿನಂತೆ ಗಟ್ಟಿಯಾಗಿರುವ ಸ್ಟೀರಿಂಗ್ ಹೊಂದಿದೆ. ಚಾಲನಾ ಗುಣಮಟ್ಟ ಹಳೆಯ ಇನ್ನೋವಾದಂತೆಯೇ ಅತ್ಯದ್ಭುತವಾಗಿದೆ. ಇದು ರಸ್ತೆಯ ಮೇಲೆ ಅತ್ಯುತ್ತಮ ಗುಣಮಟ್ಟದ ಸವಾರಿನ್ನು ಒದಗಿಸುತ್ತದೆ. ಈ ವಾಹನ ಪೂರ್ತಿ ತುಂಬಿದ್ದರೆ ಪ್ರಯಾಣ ಹಿತಕರವಾಗಿರುತ್ತದೆ. ಆದರೆ ಚಾಲಕ ಮಾತ್ರ ಇದ್ದರೆ ಸ್ವಲ್ಪ ನೆಗೆದಾಡುತ್ತದೆ.
ಹಳೆಯ ಇನ್ನೋವಾದ ಆಧಾರದ ಮೇಲೆ ಇದೂ ಸಹ ಅದೇ ಲ್ಯಾಡರ್ ಆನ್ ಫ್ರೇಮ್ ಛೆಸ್ಸಿಸ್ ಹೊಂದಿದೆ. ಲಾಡ್ಜಿ ಅಥವಾ ಎಕ್ಸ್ ಯು ವ್ಹಿ 500 ದಂತೆ ಇದರಲ್ಲಿ ಮೋನೋಕಾಕ್ ಸೆಟಪ್ ಇಲ್ಲ. ಇದರ ದೇಹ ಸ್ವಲ್ಪ ತಿರುಗುವದರಿಂದ ಮೂಲೆಗಳಲ್ಲಿ ಸ್ವಲ್ಪ ಕಿರಿ ಕಿರಿಯಾಗುತ್ತದೆ.
ರೂಪಾಂತರಗಳು
ಇದು ಒಟ್ಟು ನಾಲ್ಕು ಆವೃತ್ತಿಗಳನ್ನು ಹೊಂದಿದೆ. ಅವುಗಳೆಂದರೆ: ಜಿ, ಜಿಎಕ್ಸ್, ವ್ಹಿ ಎಕ್ಸ್, ಮತ್ತು ಝೆಡ್ ಎಕ್ಸ್. ಟಾಪ್ – ಸ್ಪೆಕ್ ಹೊರತು ಪಡಿಸಿ ಎಲ್ಲಾ ಆವೃತ್ತಿಗಳೂ ಏಳು ಅಥವಾ ಎಂಟು ಆಸನಗಳ ವಿನ್ಯಾಸ ಹೊಂದಿವೆ. ಅಗ್ರ ಆವೃತ್ತಿಯ ವಾಹನಗಳು ಪ್ರೋಜೆಕ್ಟರ್ ಹೆಡ್ ಲ್ಯಾಂಪ್ ಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಕ, ವಾಹನದ ಸುತ್ತುವರೆದ ಬೆಳಕಿನ ವ್ಯವಸ್ಥೆ, ಕ್ರೂಸ್ ಕಂಟ್ರೋಲ್, ಏಳು ಗಾಳಿ ಚೀಲಗಳು ಮತ್ತು ಮುಂತಾದ ಉತ್ತಮ ಸೌಲಭ್ಯಗಳನ್ನು ಹೊಂದಿವೆ
ನಾವು ಹಣ ನೀಡಿದಷ್ಟು ಸೌಲಭ್ಯಗಳನ್ನು ಈ ವಾಹನದಲ್ಲಿ ಪಡೆಯಬಹುದು. ವ್ಹಿ ಎಕ್ಸ್ ಟ್ರಿಮ್ ಕಾರು ನಿಮಗೆ ಬೇಕಾದ ಸರ್ವ ಸೌಲಭ್ಯಗಳನ್ನು ಹೊಂದಿದೆ.
ಟೊಯೋಟಾ ಇನೋವಾ ಕ್ರಿಸ್ಟಾ 2016-2020
- ನಾವು ಇಷ್ಟಪಡುವ ವಿಷಯಗಳು
- ನಾವು ಇಷ್ಟಪಡದ ವಿಷಯಗಳು
- ಕಾಲಾನಂತರದಲ್ಲಿ ಇನ್ನೋವಾ, ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತದೆ. ಗ್ರಾಹಕರು ಹೊಸ ಆವೃತ್ತಿಗಳು ಬಿಡುಗಡೆಯಾದಾಗ ತಮ್ಮ ಕಾರುಗಳನ್ನು ಉನ್ನತ ದರ್ಜೆಗೆ ಏರಿಸಿಕೊಂಡಿದ್ದಾರೆ.
- ಪ್ರಬಲ ಮರುಮಾರಾಟ ಮೌಲ್ಯ: ಇವತ್ತೂ ಸಹ ಹದಿಮೂರು ವರ್ಷಗಳಷ್ಟು ಹಳೆಯ 6. 80 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಕಾರು 3.5 ರಿಂದ 4 ಲಕ್ಷ ರೂಪಾಯಿಗಳಷ್ಟು ಮರುಮಾರಾಟ ಮೌಲ್ಯ ಹೊಂದಿವೆ.
- ಜಾಗ ಮತ್ತು ಆರಾಮದಾಯಕತೆ ಅಷ್ಟೇ ಅಲ್ಲದೇ, ಇದರ ಕ್ಯಾಬಿನ್ ಮುಂಚೂಣಿ ಸೌಲಭ್ಯಗಳನ್ನು ತನ್ನದಾಗಿಸಿಕೊಂಡಿದೆ.
- 2.4 ಲೀಟರ್ ಮತ್ತು 2.8 ಲೀಟರ್ ಡಿಸೇಲ್ ಇಂಜಿನ್ ಹೊಂದಿರುವ ಈ ಕಾರು ಬಲಿಷ್ಠವಾಗಿದ್ದು, ಉತ್ತಮ ಮೈಲೇಜ್ ಜೊತೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನೂ ಸಹ ಹೊಂದಿವೆ.
- ಬಹುತೇಕ ಎಲ್ಲ ಮುಂಚೂಣಿ ಉತ್ತಮ ಸೌಲಭ್ಯಗಳು ಕೇವಲ ಹೆಚ್ಚಿನ ಮೌಲ್ಯದ ಅಗ್ರ ಶ್ರೇಣಿಯ ಕಾರುಗಳಿಗೆ ಮಾತ್ರ ಸೀಮಿತವಾಗಿವೆ. ಕಡಿಮೆ ಮೌಲ್ಯದ ಕಾರುಗಳು ಈ ಮುಂಚೂಣಿ ಸೌಲಭ್ಯದಿಂದ ವಂಚಿತವಾಗಿವೆ.
- ಇವು ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಹೊಂದಿವೆ. ಎಲ್ಲಾ ಸೌಕರ್ಯಗಳನ್ನು ಹೊಂದಿದ ಎಕ್ಸ್ ಶೋರುಮ್ ಟೋಯೋಟಾ ಇನ್ನೋವಾ ಕ್ರೆಸ್ಟಾದ ಬೆಲೆ 22.15 ಲಕ್ಷ ರೂಪಾಯಿಗಳಷ್ಟಿದೆ.
- ಇದರ ಇಂಜಿನ್ ಬಲಿಷ್ಠವಾದಾಗ್ಯೂ, ಎನ್ ವ್ಹಿ ಹೆಚ್ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಬರಬೇಕಾಗಿದೆ.
- ನಗರಗಳಲ್ಲಿ ಸಂಚರಿಸುವಾಗ ಸ್ಟೀರಿಂಗ್ ತುಂಬಾ ಭಾರವೆನಿಸುತ್ತದೆ ಮತ್ತು ಗೇರ್ ಸ್ಟಿಕ್ ಸಹ ನಯವೆನಿಸುವದಿಲ್ಲ.
- ಅಟೋಮ್ಯಾಟಿಕ್ ಕೇವಲ ದೊಡ್ಡ ಇಂಜಿನ್ ಗಳಿಗೆ ಮಾತ್ರ ಲಭ್ಯವಿದ್ದು, ಇದು ತುಂಬಾ ದುಬಾರಿಯಾಗಿದೆ.
ಟೊಯೋಟಾ ಇನೋವಾ ಕ್ರಿಸ್ಟಾ 2016-2020 car news
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ಹೊಸ ಗೇರ್ಬಾಕ್ಸ್ ಆಯ್ಕೆಯ ಜೊತೆಗೆ, ಹೈರೈಡರ್ ಈಗ 6 ಏರ್ಬ್ಯಾಗ್ಗಳು (ಸ್ಟ್ಯಾಂಡರ್ಡ್ ಆಗಿ), ಬಟನ್ನಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯುತ್ತದೆ
ಎರ್ಟಿಗಾ ನಂತರ ಸಿಎನ್ಜಿ ಆವೃತ್ತಿಯನ್ನು ನೀಡುವ ಏಕೈಕ ಎಂಪಿವಿ ಇನ್ನೋವಾ ಕ್ರಿಸ್ಟಾ ಆಗಿರುತ್ತದೆ
ಇನ್ನೋವಾ ಕ್ರಿಸ್ಟ ದ ಯಾವ ವೇರಿಯೆಂಟ್ ಕೊಳ್ಳಬೇಕೆಂದು ಗೊಂದಲವೇ ? ನಿಮಗೆ ಸಹಾಯ ಇಲ್ಲಿದೆ
ಟೊಯೋಟಾ ಇನ್ನೋವಾ ಕ್ರಿಸ್ಟಾ : ನೀವು ತಿಳಿಯಬೇಕಾದ ಎಲ್ಲಾ ವಿಷಯಗಳು
ಇನ್ನೋವಾ ಕ್ರಿಸ್ಟಾ : ಪೆಟ್ರೋಲ್ Vs ಡೀಸೆಲ್ -ಯಾವುದು ಕೊಳ್ಳಬೇಕು?
ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಬಳಕೆದಾರರ ವಿಮರ್ಶೆಗಳು
- All (511)
- Looks (104)
- Comfort (254)
- Mileage (63)
- Engine (78)
- Interior (90)
- Space (49)
- Price (54)
- ಹೆಚ್ಚು ...
- ಇತ್ತೀಚಿನ
- ಸಹಾಯಕವಾಗಿದೆಯೆ
- Verified
- Critical
- nice car with comfortable driving
nice car with comfortable driving, Mileage was awesome Safety peaks Can drive in many road conditionsಮತ್ತಷ್ಟು ಓದು
- ಅತ್ಯುತ್ತಮ ಕಾರು Lon g Drives. ಗೆ
Best car as per power, safety and luxury and the comfort level of the vehicle are awsome, best car for long drives.ಮತ್ತಷ್ಟು ಓದು
- Truly The Best Car.
This car is truly the best car, it's very comfortable and leg space which is really good just one thing that I disliked is the noise from the cabin during speed pickups except this all is great it has a good spacious cabin. Symbolizes luxury though older Innova would fit into some people's budget as Crysta is pricey and costlier than the Old one. Toyota shouldn't have discontinued the older one.ಮತ್ತಷ್ಟು ಓದು
- ಮೈಲೇಜ್ IS Beyond Expectations
19 km/liter on highway .mileage has gone beyond my expectations. I suggest everyone buy Toyota Crysta and enjoy comfort with power and with good mileage.ಮತ್ತಷ್ಟು ಓದು
- Awesome Family Car.
Style with luxury with pity maintenance costs. Excellent performance with around 13 KMPL mileage. Fully loaded car.ಮತ್ತಷ್ಟು ಓದು
Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) Toyota Innova Crysta comes with Double Wishbone front suspension.
A ) You can modify the car as per your requirements but for that, you need to get th...ಮತ್ತಷ್ಟು ಓದು
A ) You can click on the link to see the complete comparison.
A ) The boot space of Innova Crysta is 300-litres.
A ) Toyota Innova Crysta is priced between Rs.15.66 - 24.67 Lakh (ex-showroom Ajmer)...ಮತ್ತಷ್ಟು ಓದು