ಹೋಂಡಾ ಸಿವಿಕ್‌

Rs.15 - 22.35 ಲಕ್ಷ*
last recorded ಬೆಲೆ/ದಾರ
Th IS model has been discontinued
buy ಬಳಸಿದ ಹೋಂಡಾ ಸಿವಿಕ್‌

ಹೋಂಡಾ ಸಿವಿಕ್‌ ನ ಪ್ರಮುಖ ಸ್ಪೆಕ್ಸ್

ಇಂಜಿನ್1597 cc - 1799 cc
ಪವರ್118 - 139.46 ಬಿಹೆಚ್ ಪಿ
torque174@4300rpm - 300 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage16.5 ಗೆ 26.8 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಡೀಸಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಹೋಂಡಾ ಸಿವಿಕ್‌ ಬೆಲೆ ಪಟ್ಟಿ (ರೂಪಾಂತರಗಳು)

following details are the last recorded, ಮತ್ತು the prices ಮೇ vary depending on the car's condition.

ನ್ಯೂ ಸಿವಿಕ್‌(Base Model)1799 cc, ಮ್ಯಾನುಯಲ್‌, ಪೆಟ್ರೋಲ್, 16.5 ಕೆಎಂಪಿಎಲ್Rs.15 ಲಕ್ಷ*
ಸಿವಿಕ್‌ ಸಿವಿಕ್ ವಿ1799 cc, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್Rs.17.94 ಲಕ್ಷ*
ಸಿವಿಕ್‌ ಸಿವಿಕ್ ವಿ bsiv1799 cc, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್Rs.17.94 ಲಕ್ಷ*
ಸಿವಿಕ್‌ ವಿಎಕ್ಸ್1799 cc, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್Rs.19.45 ಲಕ್ಷ*
ಸಿವಿಕ್‌ ವಿಎಕ್ಸ ಬಿಎಸ್‌ಐವಿ1799 cc, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್Rs.19.45 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹೋಂಡಾ ಸಿವಿಕ್‌

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಸುರಕ್ಷತೆ: ನಾಲ್ಕು ಡಿಸ್ಕ್ ಬ್ರೇಕ್ ಗಳು, ಆರು ಏರ್ಬ್ಯಾಗ್ ಗಳು, ಹಾಗು ತಂತ್ರಜ್ಞಾನಗಳಾದ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮ್ಯಾನೇಜ್ಮೆಂಟ್
  • ಆಶ್ಚರ್ಯಕರ ಡಿಸೈನ್: ಬಹಳಷ್ಟು ಐಷಾರಾಮಿ ಕಾರ್ ಗಳ ತರಹ ಆಕರ್ಷಣೆ ಹೊಂದಿದೆ
  • ರೈಡ್ ಹಾಗು ಹ್ಯಾಂಡಲಿಂಗ್ ಪ್ಯಾಕೇಜ್: ಭಾರತಕ್ಕೆ ಅನುಗುಣವಾಗಿ ಉತ್ತಮ ಶೈಲಿಯಲ್ಲಿ ಮಾಡಲಾಗಿದೆ, ಸಿವಿಕ್ ಪಾಟ್ ಹೋಲ್ ಹಾಗು ಹಾಳಾದ ರಸ್ತೆಗಳಲ್ಲಿ ಚೆನ್ನಾಗಿ ನಿಭಾಯಿಸುತ್ತದೆ ಆದರೆ ತಿರುವುಗಳಲ್ಲಿ ಸ್ವಲ್ಪ ಕಷ್ಟಪಡುತ್ತದೆ.

ಹೋಂಡಾ ಸಿವಿಕ್‌ car news

  • ರೋಡ್ ಟೆಸ್ಟ್
Honda Amaze 2024: ಫಸ್ಟ್‌ ಡ್ರೈವ್‌ ಕುರಿತ ರಿವ್ಯೂ

ಹೋಂಡಾ ತಮ್ಮ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮರುಶೋಧಿಸಲಿಲ್ಲ. ಅವರು ಅದನ್ನು ಸರಳವಾಗಿ ಉತ್ತಮಗೊಳಿಸಿದ್ದಾರೆ.

By arun Dec 16, 2024
ಹೋಂಡಾ WR-V vs ಮಾರುತಿ ವಿಟಾರಾ ಬ್ರೆ: ಹೋಲಿಕೆ ವಿಮರ್ಶೆ

ವಾಸ್ತವಿಕತೆ ಹಾಗು ಹೊರ ನೋಟ ಎವೆರೆಡರ ಅವಶ್ಯಕತೆಯನ್ನಿ ಮಾರುತಿ ವಿಟಾರಾ ದ ಯಶಸ್ಸು ನೋಡಿಸಿದೆ. ಹೋಂಡಾ ದ ಜಾಜ್ ಆಧ...

By alan richard May 14, 2019
ಹೋಂಡಾ WR-V: ರೋಡ್ ಟೆಸ್ಟ್ ವಿಮರ್ಶೆ

ಹೆಚ್ಚಾಗಿ ಕಠಿಣ ಪರಿಶ್ರಮ ಪಡುವ ವಾಹನಗಳನ್ನೇ ಇಷ್ಟ ಪಡುವ ದೇಶದಲ್ಲಿ, ಹೋಂಡಾ ಹೊಸ WR-V ಯನ್ನು ತಂದಿದೆ. ಇದು ಹೆಚ...

By alan richard May 14, 2019
ಹೋಲಿಕೆ ವಿಮರ್ಶೆ : ಹೋಂಡಾ WR-V vs ಹುಂಡೈ i20 ಆಕ್ಟಿವ್

ಹೋಂಡಾ ದ WR-V ಒಂದು  ಉತ್ತಮ ಆಲ್ರೌಂಡರ್ ಆಗಿ ಭರವಸೆ ಕೊಡುತ್ತದೆ ಇತರ ಎಲ್ಲ ಸದೃಢ ಹ್ಯಾಚ್ ಗಳ ಜೊತೆಗೆ. ಇದ...

By siddharth May 14, 2019
ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ &n...

By tushar May 14, 2019

ಹೋಂಡಾ ಸಿವಿಕ್‌ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಸಿವಿಕ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು :ಹೋಂಡಾ ಪರಿಚಯಿಸಿದೆ 'ಎನಿ ಟೈಮ್ ವಾರಂಟಿ ' ಒಟ್ಟು 10 ವರ್ಷ /1,20,000km ವರೆಗೆ ತನ್ನ ಕಾರ್ ಗಳ ಮೇಲೆ

ಹೋಂಡಾ ಸಿವಿಕ್ ಬೆಲೆ ಹಾಗು ವೇರಿಯೆಂಟ್ ಗಳು: ಅದನ್ನು ಮೂರು ವೇರಿಯೆಂಟ್ ಗಳಲ್ಲಿ ಕೊಡಲಾಗಿದೆ :  V (ಪೆಟ್ರೋಲ್ ಮಾತ್ರ ), VX ಹಾಗು ZX. ಪೆಟ್ರೋಲ್ ವೇರಿಯೆಂಟ್ ಗಳ ಬೆಲೆ ರೂ 17.93 ಲಕ್ಷ ಹಾಗು ರೂ  21.24 ಲಕ್ಷ ನಡುವೆ ಇರಲಿದೆ. ಹಾಗು ಡೀಸೆಲ್ ವೇರಿಯೆಂಟ್ ಗಳ ಬೆಲೆ ರೂ 20.54 ಲಕ್ಷ ಹಾಗು ರೂ 22.34 ಲಕ್ಷ ನಡುವೆ ಇರಲಿದೆ (ಎಲ್ಲ ಬೆಲೆ ಗಳು ಎಕ್ಸ್ ಶೋ ರೂಮ್ ಭಾರತಾದ್ಯಂತ )

ಹೋಂಡಾ ಸಿವಿಕ್ ಎಂಜಿನ್ ಹಾಗು ಟ್ರಾನ್ಸ್ಮಿಷನ್: ಎರೆಡು ಎಂಜಿನ್ ಆಯ್ಕೆ ಗಳನ್ನು ಕೊಡಲಾಗಿದೆ 1.8-ಲೀಟರ್ ಪೆಟ್ರೋಲ್ ಎಂಜಿನ್ ಹಾಗು  1.6-ಲೀಟರ್ ಡೀಸೆಲ್. ಪೆಟ್ರೋಲ್ ಎಂಜಿನ್ ಕೇವಲ CVT ಒಂದಿಗೆ ಲಭ್ಯವಿರುತ್ತದೆ ಹಾಗು ಅದು ಗರಿಷ್ಟ 141PS ಹಾಗು 174Nm ಕೊಡುತ್ತದೆ, ಹಾಗು ಡೀಸೆಲ್ 120PS/300Nm ಕೊಡುತ್ತದೆ ಮತ್ತು ಅವುಗಳನ್ನು 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಕೊಡಲಾಗುತ್ತದೆ. 

ಹೋಂಡಾ ಸಿವಿಕ್ ಮೈಲೇಜ್ : ಅಧಿಕೃತ ಮೈಲೇಜ್ ಸಂಖ್ಯೆಗಳು 16.5kmpl ಪೆಟ್ರೋಲ್ -ಆಟೋಮ್ಯಾಟಿಕ್ ಯುನಿಟ್ ಗೆ ಹಾಗು  26.8kmpl ಡೀಸೆಲ್ ಮಾನ್ಯುಯಲ್ ಗೆ. 

ಹೋಂಡಾ ಸಿವಿಕ್ ಸುರಕ್ಷತೆ: ಅದು ಪಡೆದಿದೆ 5-ಸ್ಟಾರ್  ASEAN NCAP ರೇಟಿಂಗ್. ಸುರಕ್ಷತೆ ತಂತ್ರಜ್ಞಾನ ದಲ್ಲಿ ಸೇರಿದೆ ನಾಲ್ಕು ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ  EBD, ಹಾಗು ISOFIX ಚೈಲ್ಡ್ ಸೀಟ್ ಮೌಂಟ್ ಗಳು ಸ್ಟ್ಯಾಂಡರ್ಡ್ ಆಗಿ. ಕರ್ಟನ್ ಏರ್ಬ್ಯಾಗ್ ಗಳನ್ನು ಕೇವಲ ಟಾಪ್ ಸ್ಪೆಕ್ ವೇರಿಯೆಂಟ್ ನಲ್ಲಿ ಕೊಡಲಾಗಿದೆ.

ಹೋಂಡಾ ಸಿವಿಕ್ ಫೀಚರ್ ಗಳು: ಹೊಸ ಸಿವಿಕ್ ನಲ್ಲಿ ಫೀಚರ್ ಗಳಾದ ಹೋಂಡಾ ಅವರ ಲೇನ್ ವಾಚ್ ಕ್ಯಾಮೆರಾ, ಮಲ್ಟಿ ವ್ಯೂ ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗು ರೇವೂರ್ ಪಾರ್ಕಿಂಗ್ ಸೆನ್ಸರ್ ಗಳು. ಹೋಂಡಾ ಸಿವಿಕ್ ನಲ್ಲಿ 7-ಇಂಚು  IPS ಡಿಸ್ಪ್ಲೇ ಯನ್ನು ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋಹಾಗೂ ಆಪಲ್ ಕಾರ್ ಪ್ಲೇ ಕಂಪ್ಯಾಟಿಬಿಲಿಟಿ , 8-ವೇ ಪವರ್ ಅಳವಡಿಕೆಯ ಡ್ರೈವರ್ ಸೀಟ್, ಡುಯಲ್ ಜೋನ್ AC ಹಾಗು ಎಲೆಕ್ಟ್ರಿಕ್ ಸನ್ ರೂಫ್ ಕೊಡಲಾಗಿದೆ. 

ಹೋಂಡಾ ಸಿವಿಕ್ ಪ್ರತಿಸ್ಪರ್ಧೆ : ಅದರ ಪ್ರತಿಸ್ಪರ್ಧೆ ಟೊಯೋಟಾ ಕಾರೊಲ್ಲ ಆಲ್ಟಿಸ್, ಹುಂಡೈ ಎಲಾನ್ತ್ರ ಹಾಗು ಸ್ಕೊಡಾ  ಓಕ್ಟಾವಿಯಾ ಗಳೊಂದಿಗೆ ಇರುತ್ತದೆ.

ಹೋಂಡಾ ಸಿವಿಕ್‌ ಚಿತ್ರಗಳು

ಹೋಂಡಾ ಸಿವಿಕ್‌ ಇಂಟೀರಿಯರ್

ಹೋಂಡಾ ಸಿವಿಕ್‌ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಹೋಂಡಾ ಕಾರುಗಳು

Rs.11.82 - 16.55 ಲಕ್ಷ*
Rs.8.10 - 11.20 ಲಕ್ಷ*
Rs.7.20 - 9.96 ಲಕ್ಷ*
Rs.11.69 - 16.73 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

akhil asked on 19 Mar 2021
Q ) Is Honda Civic available in India now?
on 27 Jan 2021
Q ) What is the wheel siza
Nikunj asked on 7 Oct 2020
Q ) Does the Honda Civic have a sunroof?
Dinesh asked on 4 Oct 2020
Q ) Does Honda Civic have 174bhp with 220mm torque variant in India?
Sunderdeep asked on 26 Aug 2020
Q ) I have read lot of steering and rattling issues in latest generation of Civic, i...
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ