• English
  • Login / Register
  • ಹುಂಡೈ ಔರಾ ಮುಂಭಾಗ left side image
  • ಹುಂಡೈ ಔರಾ side view (left)  image
1/2
  • Hyundai Aura
    + 6ಬಣ್ಣಗಳು
  • Hyundai Aura
    + 17ಚಿತ್ರಗಳು
  • Hyundai Aura
  • Hyundai Aura
    ವೀಡಿಯೋಸ್

ಹುಂಡೈ ಔರಾ

4.4185 ವಿರ್ಮಶೆಗಳುrate & win ₹1000
Rs.6.54 - 9.11 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಹುಂಡೈ ಔರಾ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್68 - 82 ಬಿಹೆಚ್ ಪಿ
torque95.2 Nm - 113.8 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage17 ಕೆಎಂಪಿಎಲ್
ಫ್ಯುಯೆಲ್ಸಿಎನ್‌ಜಿ / ಪೆಟ್ರೋಲ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • android auto/apple carplay
  • ರಿಯರ್ ಏಸಿ ವೆಂಟ್ಸ್
  • cup holders
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • wireless charger
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಔರಾ ಇತ್ತೀಚಿನ ಅಪ್ಡೇಟ್

ಹ್ಯುಂಡೈ ಔರಾ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಹ್ಯುಂಡೈಯು ಈ ಅಕ್ಟೋಬರ್‌ನಲ್ಲಿ ಔರಾವನ್ನು 43,000 ರೂ.ವರೆಗಿನ ಡಿಸ್ಕೌಂಟ್‌ನೊಂದಿಗೆ ನೀಡುತ್ತಿದೆ. ಡಿಸ್ಕೌಂಟ್‌ನಲ್ಲಿ ಕ್ಯಾಶ್‌ ಡಿಸ್ಕೌಂಟ್‌, ಎಕ್ಸ್‌ಚೇಂಜ್‌ ಬೋನಸ್ ಮತ್ತು ಕಾರ್ಪೊರೇಟ್  ಡಿಸ್ಕೌಂಟ್‌ಗಳು ಸೇರಿವೆ.

ಹ್ಯುಂಡೈ ಔರಾದ ಬೆಲೆ ಎಷ್ಟು?

ಹ್ಯುಂಡೈ ಔರಾ ಪೆಟ್ರೋಲ್-ಮ್ಯಾನ್ಯುವಲ್ ಆಯ್ಕೆಯಿರುವ ಬೇಸ್‌ ಮೊಡೆಲ್‌ E ಟ್ರಿಮ್‌ನ ಬೆಲೆ 6.49 ಲಕ್ಷ ರೂ.ನಿಂದ ಪ್ರಾರಂಭವಾಗಿ, ಎಸ್‌ಎಕ್ಸ್ ಸಿಎನ್‌ಜಿ ಎಡಿಷನ್‌ನ ಬೆಲೆ 9.05 ಲಕ್ಷ ರೂ.ವರೆಗೆ ಇದೆ. ಸಿಎನ್‌ಜಿ ವೇರಿಯೆಂಟ್‌ಗಳು E CNG ಟ್ರಿಮ್‌ನಿಂದ ಪ್ರಾರಂಭವಾಗುತ್ತಿದ್ದು, ಇದರ ಬೆಲೆ 7.49 ಲಕ್ಷ ರೂ. ಇದೆ(ಎಲ್ಲಾ ಬೆಲೆಗಳು ಎಕ್ಸ್ ಶೋರೂಂ)

ಹ್ಯುಂಡೈ ಔರಾದಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಹ್ಯುಂಡೈ ಔರಾ E, S, SX, SX (O) ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಬರುತ್ತದೆ. ಸಿಎನ್‌ಜಿ ವೇರಿಯೆಂಟ್‌ಗಳನ್ನು E, S ಮತ್ತು SX ಟ್ರಿಮ್‌ಗಳಲ್ಲಿ ಪಡೆಯಬಹುದು. 

ಹ್ಯುಂಡೈ ಔರಾದಲ್ಲಿ ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ನಮ್ಮ ವಿಶ್ಲೇಷಣೆಯ ಪ್ರಕಾರ, SX Plus (AMT ವೇರಿಯೆಂಟ್‌) ಅನ್ನು ಹ್ಯುಂಡೈ ಔರಾದ ಅತ್ಯುತ್ತಮ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಇದರ ಬೆಲೆಯು 8.89 ಲಕ್ಷ ರೂ.ನಿಂದ ಪ್ರಾರಂಭವಾಗುತ್ತಿದ್ದು, ಇದು 8-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು ಹಿಂಭಾಗದ ದ್ವಾರಗಳೊಂದಿಗೆ ಆಟೋಮ್ಯಾಟಿಕ್‌ ಎಸಿಯಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

ಹ್ಯುಂಡೈ ಔರಾ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಔರಾದ ಬೋರ್ಡ್‌ನಲ್ಲಿರುವ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಲ್ಟಿ-ಇಂಫಾರ್ಮೆಶನ್‌ ಡಿಸ್‌ಪ್ಲೇಯೊಂದಿಗೆ ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (MID) ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ. ಇದು ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು, ಕೂಲ್ಡ್ ಗ್ಲೋವ್‌ಬಾಕ್ಸ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ.

ಹ್ಯುಂಡೈ ಔರಾ ಎಷ್ಟು ವಿಶಾಲವಾಗಿದೆ?

ಹ್ಯುಂಡೈ ಔರಾದ ಕ್ಯಾಬಿನ್ ವಿಶಾಲವಾಗಿದೆ ಮತ್ತು ಹಿಂಬದಿಯ ಸೀಟುಗಳು ಸಾಕಷ್ಟು ಲೆಗ್‌ರೂಮ್ ಮತ್ತು ಮೊಣಕಾಲು ಇಡುವಲ್ಲಿ ಉತ್ತಮ ಜಾಗ ಹಾಗೂ ತೊಡೆಯ ಸಪೋರ್ಟ್‌ ಉತ್ತಮವಾಗಿದೆ. ಆದರೆ, ರೂಫ್‌ನ  ವಿನ್ಯಾಸದಿಂದಾಗಿ ಹೆಡ್‌ರೂಮ್ ನಲ್ಲಿ ಸ್ವಲ್ಪಮಟ್ಟಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಭುಜದ ಜಾಗ  ಉತ್ತಮವಾಗಿರುತ್ತದೆ. ಹ್ಯುಂಡೈಯು ಔರಾದ ನಿಖರವಾದ ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಒದಗಿಸಿಲ್ಲ, ಆದರೆ ನಮ್ಮ ಅನುಭವದ ಆಧಾರದ ಮೇಲೆ, ಇದು ದೀರ್ಘ ಮತ್ತು ಆಳವಾದ ಬೂಟ್ ಅನ್ನು ಹೊಂದಿದೆ, ಇದು ಇನ್ನೂ ದೊಡ್ಡ ಬ್ಯಾಗ್‌ಗಳನ್ನು ಸುಲಭವಾಗಿ ಇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಹ್ಯುಂಡೈ ಔರಾದಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಔರಾವು 1.2-ಲೀಟರ್ ಪೆಟ್ರೋಲ್ ಎಂಜಿನ್ (83 ಪಿಎಸ್‌/114 ಎನ್‌ಎಮ್‌) ನಿಂದ ಚಾಲಿತವಾಗಿದೆ, ಇದು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT (ಆಟೋಮ್ಯಾಟಿಕ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್) ನೊಂದಿಗೆ ಲಭ್ಯವಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಕೂಡ ಫ್ಯಾಕ್ಟರಿ-ಫಿಟ್ ಮಾಡಲಾದ ಸಿಎನ್‌ಜಿ ಕಿಟ್ (69 ಪಿಎಸ್‌/95 ಎನ್‌ಎಮ್‌) ಜೊತೆಗೆ 'E', 'S' ಮತ್ತು 'SX' ವೇರಿಯೆಂಟ್‌ಗಳಲ್ಲಿ ಬರುತ್ತದೆ, ಇದನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಔರಾದ ಮೈಲೇಜ್ ಎಷ್ಟು?

ಹ್ಯುಂಡೈಯು ಔರಾಗಾಗಿ ಕ್ಲೈಮ್ ಮಾಡಿದ ಮೈಲೇಜ್ ಅಂಕಿಅಂಶಗಳನ್ನು ಒದಗಿಸಿಲ್ಲ ಮತ್ತು ನಮ್ಮ ರಸ್ತೆಯಲ್ಲಿ ಅದರ ಇಂಧನ ದಕ್ಷತೆಯನ್ನು ಇನ್ನೂ ಪರೀಕ್ಷಿಸಬೇಕಾಗಿದೆ.

ಹ್ಯುಂಡೈ ಔರಾ ಎಷ್ಟು ಸುರಕ್ಷಿತವಾಗಿದೆ?

ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ. ಹ್ಯುಂಡೈ ಔರಾದ ಸುರಕ್ಷತೆಯ ರೇಟಿಂಗ್‌ಗಳು ಇನ್ನೂ ಬಂದಿಲ್ಲ.

ಹ್ಯುಂಡೈ ಔರಾದಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿದೆ?

ಹ್ಯುಂಡೈಯು ಔರಾವನ್ನು ಫಿಯರಿ ರೆಡ್, ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಮತ್ತು ಟೀಲ್ ಬ್ಲೂ ಎಂಬ ಆರು ಮೊನೊಟೋನ್ ಬಣ್ಣಗಳಲ್ಲಿ ನೀಡುತ್ತದೆ:.

ನಾವು ವಿಶೇಷವಾಗಿ ಇಷ್ಟಪಟ್ಟದ್ದು:

ಹ್ಯುಂಡೈ ಔರಾದಲ್ಲಿರುವ ಸ್ಟಾರಿ ನೈಟ್ ಬಣ್ಣ.

ನೀವು ಹ್ಯುಂಡೈ ಔರಾವನ್ನು ಖರೀದಿಸಬೇಕೇ?

ಹುಂಡೈ ಔರಾ ಒಂದು ಸಬ್‌ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು, ಇದು ಫೀಚರ್‌ಗಳೊಂದಿಗೆ ಲೋಡ್ ಆಗಿದೆ. ಗುಣಮಟ್ಟದ ಇಂಟಿರಿಯರ್‌ ಅನ್ನು ನೀಡುವುದರೊಂದಿಗೆ, ಪೆಟ್ರೋಲ್ ಮತ್ತು CNG ಪವರ್‌ಟ್ರೇನ್‌ಗಳ ಆಯ್ಕೆಯನ್ನು ಒದಗಿಸುತ್ತದೆ. 10 ಲಕ್ಷದೊಳಗಿನ ಸೆಡಾನ್‌ನಲ್ಲಿ ಈ ಎಲ್ಲಾ ಗುಣಗಳನ್ನು ನೀವು ಹುಡುಕುತ್ತಿದ್ದರೆ, ಹುಂಡೈ ಔರಾ ಖಂಡಿತವಾಗಿಯೂ ನಿಮ್ಮ ಮುಂದಿನ ಫ್ಯಾಮಿಲಿ ಸೆಡಾನ್ ಆಗಬಹುದು.

ಹ್ಯುಂಡೈ ಔರಾಗೆ ಪರ್ಯಾಯಗಳು ಯಾವುವು?

ಹ್ಯುಂಡೈ ಔರಾವು ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಔರಾ ಇ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.6.54 ಲಕ್ಷ*
ಔರಾ ಎಸ್‌1197 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.38 ಲಕ್ಷ*
ಔರಾ ಇ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 22 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.7.55 ಲಕ್ಷ*
ಅಗ್ರ ಮಾರಾಟ
ಔರಾ ಎಸ್‌ಎಕ್ಸ್1197 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.8.15 ಲಕ್ಷ*
ಔರಾ ಎಸ್ ಸಿಎನ್ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 22 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆRs.8.37 ಲಕ್ಷ*
ಔರಾ ಎಸ್‌ಎಕ್ಸ್‌ ಒಪ್ಷನಲ್1197 cc, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.71 ಲಕ್ಷ*
ಔರಾ ಎಸ್‌ಎಕ್ಸ್ ಪ್ಲಸ್ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.95 ಲಕ್ಷ*
ಅಗ್ರ ಮಾರಾಟ
ಔರಾ ಎಸ್‌ಎಕ್ಸ್ ಸಿಎನ್‌ಜಿ(ಟಾಪ್‌ ಮೊಡೆಲ್‌)1197 cc, ಮ್ಯಾನುಯಲ್‌, ಸಿಎನ್‌ಜಿ, 22 ಕಿಮೀ / ಕೆಜಿ1 ತಿಂಗಳು ಕಾಯುತ್ತಿದೆ
Rs.9.11 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಔರಾ comparison with similar cars

ಹುಂಡೈ ಔರಾ
ಹುಂಡೈ ಔರಾ
Rs.6.54 - 9.11 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಹೋಂಡಾ ಅಮೇಜ್‌ 2nd gen
ಹೋಂಡಾ ಅಮೇಜ್‌ 2nd gen
Rs.7.20 - 9.96 ಲಕ್ಷ*
ಹೋಂಡಾ ಅಮೇಜ್‌
ಹೋಂಡಾ ಅಮೇಜ್‌
Rs.8 - 10.90 ಲಕ್ಷ*
ಹುಂಡೈ ಎಕ್ಸ್‌ಟರ್
ಹುಂಡೈ ಎಕ್ಸ್‌ಟರ್
Rs.6.20 - 10.50 ಲಕ್ಷ*
ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
ಹುಂಡೈ I20
ಹುಂಡೈ I20
Rs.7.04 - 11.25 ಲಕ್ಷ*
ಟಾಟಾ ಟಿಗೊರ್
ಟಾಟಾ ಟಿಗೊರ್
Rs.6 - 9.50 ಲಕ್ಷ*
Rating4.4185 ವಿರ್ಮಶೆಗಳುRating4.7364 ವಿರ್ಮಶೆಗಳುRating4.2321 ವಿರ್ಮಶೆಗಳುRating4.667 ವಿರ್ಮಶೆಗಳುRating4.61.1K ವಿರ್ಮಶೆಗಳುRating4.4566 ವಿರ್ಮಶೆಗಳುRating4.5112 ವಿರ್ಮಶೆಗಳುRating4.3333 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌
Engine1197 ccEngine1197 ccEngine1199 ccEngine1199 ccEngine1197 ccEngine1197 ccEngine1197 ccEngine1199 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power68 - 82 ಬಿಹೆಚ್ ಪಿPower69 - 80 ಬಿಹೆಚ್ ಪಿPower88.5 ಬಿಹೆಚ್ ಪಿPower89 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower82 - 87 ಬಿಹೆಚ್ ಪಿPower72.41 - 84.48 ಬಿಹೆಚ್ ಪಿ
Mileage17 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage18.3 ಗೆ 18.6 ಕೆಎಂಪಿಎಲ್Mileage18.65 ಗೆ 19.46 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage16 ಗೆ 20 ಕೆಎಂಪಿಎಲ್Mileage19.28 ಕೆಎಂಪಿಎಲ್
Airbags6Airbags6Airbags2Airbags6Airbags6Airbags2-6Airbags6Airbags2
Currently Viewingಔರಾ vs ಡಿಜೈರ್ಔರಾ vs ಅಮೇಜ್‌ 2nd genಔರಾ vs ಅಮೇಜ್‌ಔರಾ vs ಎಕ್ಸ್‌ಟರ್ಔರಾ vs ಬಾಲೆನೋಔರಾ vs I20ಔರಾ vs ಟಿಗೊರ್
space Image

ಹುಂಡೈ ಔರಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ
    Hyundai Creta ದೀರ್ಘಾವಧಿಯ ರಿವ್ಯೂ II | 7000 ಕಿಲೋಮೀಟರ್ ಪೂರ್ಣ

    ಈ ವಿಮರ್ಶೆಯಲ್ಲಿ, ಮುಂತಾಸೆರ್ ಮಿರ್ಕರ್ ಹೆದ್ದಾರಿಯಲ್ಲಿ ವೇಗವನ್ನು ಹೆಚ್ಚಿಸುವಾಗ ಕ್ರೆಟಾ ಸಿವಿಟಿ ಹೇಗೆ ವರ್ತಿಸುತ್ತದೆ ಎಂಬುದನ್ನು ನಿಮಗೆ ತಿಳಿಸಲಾಗುತ್ತದೆ

    By AnonymousNov 25, 2024
  • Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌
    Hyundai Creta ದೀರ್ಘಾವಧಿಯಲ್ಲಿ ಬಳಸಿದ ನಂತರದ ರಿವ್ಯೂII | 5000 ಕಿಲೋಮೀಟರ್ ಡ್ರೈವ್‌

    ಪುಣೆಯ ದಟ್ಟವಾದ ಟ್ರಾಫಿಕ್‌ನಲ್ಲಿ ಐದು ತಿಂಗಳುಗಳ ಕಾಲ ಕ್ರೆಟಾ ಸಿವಿಟಿಯು ಸಿಟಿ ಕಾರ್ ಆಗಿ ಹೇಗೆ ಇದೆ ಎಂಬುದರ ಸ್ಪಷ್ಟ ಚಿತ್ರಣವನ್ನು ನಮಗೆ ನೀಡಿದೆ

    By alan richardAug 21, 2024
  • Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!
    Hyundai Creta N-Line ರಿವ್ಯೂ: ಇದುವರೆಗಿನ ಅತ್ಯುತ್ತಮ ಕ್ರೆಟಾ..!

    ಹ್ಯುಂಡೈ ಯುವಮನಸ್ಸಿನ ಖರೀದಿದಾರರನ್ನು ಆಕರ್ಷಿಸಲು ಉತ್ತಮ ಸಮತೋಲಿತ - ಆದರೆ ಸ್ವಲ್ಪ ಮೃದುವಾದ - ಕ್ರೆಟಾಗೆ ಕೆಲವು ಉತ್ತಮ ಸಂಗತಿಗಳನ್ನು ಸೇರಿಸಿದೆ. ಇದು ಇಷ್ಟು ಸಾಕಾಗುತ್ತದೆಯೇ ?

    By nabeelMay 31, 2024
  • Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?
    Hyundai Venue N Line ರಿವ್ಯೂ: ನಿಜವಾದ ಉತ್ಸಾಹಿಗಳ ಎಸ್‌ಯುವಿಯಾ?

    ರೆಗುಲರ್‌ ವೆನ್ಯೂಗಿಂತ ವೆನ್ಯೂ ಎನ್ ಲೈನ್ ಹೆಚ್ಚು ರೋಮಾಂಚನಕಾರಿ ಡ್ರೈವ್‌ನ ಅನುಭವವನ್ನು ನೀಡುತ್ತದೆ, ಇದು ಅದಕ್ಕಿಂತ 50,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

    By anshJun 06, 2024
  • Hyundai Creta: ದೀರ್ಘಾವಧಿಯ��ಲ್ಲಿ ಟೆಸ್ಟ್‌ ಮಾಡುವ ಮೊದಲಿನ ಪರಿಚಯ
    Hyundai Creta: ದೀರ್ಘಾವಧಿಯಲ್ಲಿ ಟೆಸ್ಟ್‌ ಮಾಡುವ ಮೊದಲಿನ ಪರಿಚಯ

    ಕ್ರೆಟಾ ಅಂತಿಮವಾಗಿ ಇಲ್ಲಿದೆ! ಭಾರತದ ನೆಚ್ಚಿನ ಆಲ್‌ರೌಂಡರ್ ಎಸ್‌ಯುವಿಯು ನಮ್ಮ ದೀರ್ಘಾವಧಿಯ ಜರ್ನಿಗೆ ನಮ್ಮೊಂದಿಗೆ ಸೇರುತ್ತಿದೆ ಮತ್ತು ಅದನ್ನು ಹೊಂದಲು ನಾವು ಹೆಚ್ಚು ಸಂತೋಷಪಡುತ್ತೇವೆ

    By alan richardMay 16, 2024

ಹುಂಡೈ ಔರಾ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ185 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (185)
  • Looks (49)
  • Comfort (81)
  • Mileage (61)
  • Engine (38)
  • Interior (49)
  • Space (22)
  • Price (34)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • U
    user on Jan 27, 2025
    3.8
    Economical Budget Friendly Car
    Nice car with economical mileage and good performance with great comfort in long drive and it has good interiors .Seating is more comfortable for long drive with fast cooling by Ac.
    ಮತ್ತಷ್ಟು ಓದು
  • A
    appu singh on Jan 27, 2025
    1.3
    15000 Km Me Problem Suru Battery Aur Clutch Proble
    15000 chalne par battery problem battery kharab clutch kharab.. clutch ka koi warranty nhi.... Service wale bolte hai hum kya kar sakte hai.5 din se gadi khadi kara ke rakhe hai aur sirf battery change ki baat kar rahe hai clutch ka koi jawab nhi de raha hai.
    ಮತ್ತಷ್ಟು ಓದು
  • M
    mihir prabhakar bodekar on Jan 24, 2025
    5
    Fantastic Looks
    Too great in look and milage got reasonable attractiveness person must think about it before buying defferent cars . Interior is too good I love it , my full recommendation to buy it
    ಮತ್ತಷ್ಟು ಓದು
  • R
    rohit d on Jan 24, 2025
    5
    Excellent Car
    Super milega excellent car low mentenas car super fit and finish futher loaded tracasan control tpms push start button fully loaded car and cng tank is 65 liter and 28 milega
    ಮತ್ತಷ್ಟು ಓದು
  • G
    gadhiya siddharth on Jan 20, 2025
    5
    Very Good Car
    Very good car and very dasing this car has very good milage and safe. I like this car it is very comfortable car to buy I prefer to buy this car.
    ಮತ್ತಷ್ಟು ಓದು
  • ಎಲ್ಲಾ ಔರಾ ವಿರ್ಮಶೆಗಳು ವೀಕ್ಷಿಸಿ

ಹುಂಡೈ ಔರಾ ಬಣ್ಣಗಳು

ಹುಂಡೈ ಔರಾ ಚಿತ್ರಗಳು

  • Hyundai Aura Front Left Side Image
  • Hyundai Aura Side View (Left)  Image
  • Hyundai Aura Rear Left View Image
  • Hyundai Aura Front View Image
  • Hyundai Aura Rear view Image
  • Hyundai Aura Door Handle Image
  • Hyundai Aura Side View (Right)  Image
  • Hyundai Aura Exterior Image Image
space Image
space Image

ಪ್ರಶ್ನೆಗಳು & ಉತ್ತರಗಳು

Abhi asked on 9 Oct 2023
Q ) How many colours are available in the Hyundai Aura?
By CarDekho Experts on 9 Oct 2023

A ) Hyundai Aura is available in 6 different colours - Fiery Red, Typhoon Silver, St...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 24 Sep 2023
Q ) What are the features of the Hyundai Aura?
By CarDekho Experts on 24 Sep 2023

A ) Features on board the Aura include an 8-inch touchscreen infotainment system wit...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 13 Sep 2023
Q ) Which is the best colour for the Hyundai Aura?
By CarDekho Experts on 13 Sep 2023

A ) Every colour has its own uniqueness and choosing a colour totally depends on ind...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Abhi asked on 12 Apr 2023
Q ) What is the maintenance cost of the Hyundai Aura?
By CarDekho Experts on 12 Apr 2023

A ) For this, we would suggest you visit the nearest authorized service centre of Hy...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Pandurang asked on 25 Mar 2023
Q ) What is the fuel tank capacity?
By CarDekho Experts on 25 Mar 2023

A ) Hyundai Aura has a fuel tank capacity of 65 L.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.17,474Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಹುಂಡೈ ಔರಾ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.7.90 - 10.97 ಲಕ್ಷ
ಮುಂಬೈRs.7.66 - 10.41 ಲಕ್ಷ
ತಳ್ಳುRs.7.75 - 10.54 ಲಕ್ಷ
ಹೈದರಾಬಾದ್Rs.7.89 - 10.92 ಲಕ್ಷ
ಚೆನ್ನೈRs.7.76 - 10.76 ಲಕ್ಷ
ಅಹ್ಮದಾಬಾದ್Rs.7.41 - 10.27 ಲಕ್ಷ
ಲಕ್ನೋRs.7.43 - 10.29 ಲಕ್ಷ
ಜೈಪುರRs.7.59 - 10.51 ಲಕ್ಷ
ಪಾಟ್ನಾRs.7.65 - 10.66 ಲಕ್ಷ
ಚಂಡೀಗಡ್Rs.7.56 - 10.47 ಲಕ್ಷ

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ cars

  • ಟ್ರೆಂಡಿಂಗ್
  • ಲೇಟೆಸ್ಟ್
ಎಲ್ಲಾ ಲೇಟೆಸ್ಟ್ ಸೆಡಾನ್‌ ಕಾರುಗಳು ವೀಕ್ಷಿಸಿ

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience