Login or Register ಅತ್ಯುತ್ತಮ CarDekho experience ಗೆ
Login

೨೦೧೯ ಫೋರ್ಡ್ ಎಂಡೀವರ್ Vs ಮಹಿಂದ್ರಾ ಅಲ್ಟ್ರಯಾಸ್ G4: ಚಿತ್ರಗಳಲ್ಲಿ

published on ಮಾರ್ಚ್‌ 26, 2019 03:25 pm by dhruv attri for ಫೋರ್ಡ್ ಯಡೋವರ್‌ 2015-2020

ಫೋರ್ಡ್ ನ ಫ್ಲಾಗ್ ಶಿಪ್ SUV ಭಾರತದ್ಲಲಿರುವ ಎಂಡೀವರ್ ಪ್ರತಿಸ್ಪರ್ದಿಗಳಿಗೆ ಹೋಲಿಸಿದಾಗ ಕೆಲವು ಬದಲಾವಣೆ ಗಳನ್ನೂ ಹೊಂದಿದೆ. ಅದರಲ್ಲಿ ಒಂದು ಅಲ್ಟ್ರಯಾಸ್ G4. ಹಾಗಾಗಿ ಇವೆರಡರಲ್ಲಿ ಯಾವ ಕಾರ್ ವಿಶೇಷವಾದ ಕೊಡುಗೆಗಳೊಂದಿಗೆ ಬರುತ್ತದೆ? ನಿಮಗೆ ಫೋಟೋ ಗಳ ಮುಲಕ ತೋರಿಸುತ್ತೇವೆ.

ಮುಂಬಾಗ

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಹೊಸ ಎಂಡೀವರ್ ಯಾವ ಕಡೆಯಿಂದ ನೋಡಿದರೂ ಚಕ್ಕದಲ್ಲ ಆದರೆ ಅಲ್ಟ್ರಯಾಸ್ ಒಟ್ಟಾರೆ ದೊಡ್ಡದಾಗಿದ್ದು 91mm ಅಗಲವಾಗಿ ಇದೆ, ಅಮೆರಿಕಾದ್ದಕ್ಕಿಂತ.

ಮತ್ತು ಈ SUV ಆರಾಮದಾಯಕವಾಗಿ ಭಾರತದ ರಸ್ತೆಗಳಲ್ಲಿ ಉಪಯೋಗಿಸಬಹುದು.

ಬದಿಗಳು

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

Length: 4903mm(+53mm)

Wheelbase: 2850mm

Length: 4850mm Wheelbase: 2865mm(+15mm)

ಎಂಡೀವರ್ ಉದ್ದವಾಗಿರಬಹುದು ಆದರೆ ಅಲ್ಟ್ರಯಾಸ್ ಗೆ ದೊಡ್ಡದಾದ ವೀಲ್ ಬೇಸ್ ಇದೆ. ಬದಿಯಿಂದ ನೋಡಿದರೆ ಎರೆದುವು ಕಠಿಣ ವಾಗಿ ಕಂಡುಬರುತ್ತದೆ ಮತ್ತು ದೊಡ್ಡದಾಗಿಯೂ ಇದೆ. ಆದರೆ ಎಂಡೇವರ್ ನ ಹಿಂಬದಿಯ ಕ್ವಾರ್ಟರ್ ಗ್ಲಾಸ್ ದೊಡ್ಡದಾಗಿದೆ. ಹಾಗು ಇದು ಪ್ಯಾಸೆಂಜರ್ ಗಳಿಗೆ ಕ್ಯಾಬಿನ್ ವಿಶಾಲವಾಗಿಯೂ ಇರುವಂತೆ ಮಾಡುತ್ತದೆ.

ಹಿಂದೆ

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

Height: 1837mm

1845(+8mm)

ಫೋರ್ಡ್ ಎಂಡೇವರ್ ನ ಹಿಂಬದಿ ವಿಶಾಲವಾಗಿದೆ ಮತ್ತು ರಾಪ್ ಅರೌಂಡ್ LED ಟೈಲ್ ಲ್ಯಾಂಪ್ ಹೊಂದಿದೆ.

ಇದು ಮಹಿಂದ್ರಾದಾಗಿದ್ದು ಹಿಂಬದಿ ಕ್ರೋಮ್ ಸ್ಟ್ರಿಪ್ ಮತ್ತು ಸೂಕ್ಷ್ಮLED ಟೈಲ್ ಲ್ಯಾಂಪ್ ನೊಂದಿಗೆ ಆಕರ್ಷಕವಾಗಿದೆ

ವೀಲ್ ಗಳು

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಎಂಡೇವರ್ ೧೮-ಇಂಚು ಅಲಾಯ್ ವೀಲ್ ಹೊಂದಿದ್ದು ಚಪ್ಪಟೆಯಾದ 265/60 ಟೈರ್ ಹೊಂದಿದೆ. ಇದರ ವಿನ್ಯಾಸ ಮಹಿಂದ್ರಾದಕ್ಕಿಂತ ಚೆನ್ನಾಗಿದೆಯೆಂದು ಸ್ಪಷ್ಟವಾಗಿ ಹೇಳಬಹುದು.

ರೆಕ್ಸ್ಟನ್ ಸಹ ೧೮-ಇಂಚು ವೀಲ್ ಹೊಂದಿದೆ ಆದರೆ ಇದಕ್ಕೆ 255/60 ಅಳವಡಿಸಲಾಗಿದೆ.

ಆಂತರಿಕಗಳು

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಎರೆಡೂ ಕಾರ್ ಗಳ ಅಂತರಿಕಗಳು ಪ್ರೀಮಿಯಂ ಆಗಿವೆ , ಎಂಡೇವರ್ ಸ್ವಲ್ಪ ವಿಶಾಲವಾಗಿದೆ ಎಂದೆನಿಸಬಹುದು, ಇದಕ್ಕೆ ಹೆಚ್ಚಿನ ಬೇಲಿಗೆ ಮತ್ತು ಬ್ಲಾಕ್ ಶೇಡ್ ಅನ್ನು ಕ್ಯಾಬಿನ್ ನಲ್ಲಿ ಉಪಯೋಗಿಸಿರುವುದು ಕಾರಣವಾಗಿರಬಹುದು. ಆದರೆ ಇದು ಹಳೆ ಶೈಲಿಯ ಐಷಾರಾಮಿ ಎಂದೆನಿಸಬಹುದು. ಇದನ್ನು ಅಲ್ಟ್ರಯಾಸ್ G4 ನಲ್ಲಿ ಎಂಡೇವರ್ ಗಿಂತ ಹೆಚ್ಚಾಗಿ ಕಾಣಬಹುದು.

ಇನ್ಫೋಟೈನ್ಮೆಂಟ್

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

೨೦೧೯ ಫೋರ್ಡ್ ಎಂಡೇವರ್ ಹಾಗು ಅಲ್ಟ್ರಯಾಸ್ G4 ಎರೆಡೂ ೮-ಇಂಚು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ Android Auto ಮತ್ತು Apple CarPlay ಒಂದಿಗೆ ಬರುತ್ತದೆ. ಫೋರ್ಡ್ ದರಲ್ಲಿ ಸೆಮಿ- ಪ್ಯಾರಲಲ್ ಪಾರ್ಕಿಂಗ್ ಅಸಿಸ್ಟ್ ಇದೆ, ಹಾಗೆಯೇ ಮಹಿಂದ್ರಾ ದಲ್ಲಿ ೩೬೦ ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಇದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಎಂಡೇವರ್ ದಲ್ಲಿ ಅನಲಾಗ್ ಸ್ಪೀಡೋಮೀಟರ್ ಮಧ್ಯದಲ್ಲಿದೆ ಹಾಗು ಇದರೊಂದಿಗೆ ಎರೆಡು ಡಿಜಿಟಲ್ ಸ್ಕ್ರೀನ್ ಗಳು ಕಾರ್ ನ ಅಂಕಿ ಅಂಶ ಗಳನ್ನೂ ತೋರಿಸಲು ಅಳವಡಿಸಲಾಗಿದೆ.

ಅಲ್ಟ್ರಯಾಸ್ G4 ದಲ್ಲಿ ೭-ಇಂಚು TFT LCD ಇನ್ಸ್ಟ್ರುಮೆಂಟ್ ಕನ್ಸೋಲ್ ೩-ಮೋಡ್ ಕಂಪ್ಯೂಟರ್ ನೊಂದಿಗೆ ಡಿಸ್ಪ್ಲೇ ಬದಲಿಸಲು ಅನುಕೂಲವಾಗುತ್ತದೆ.

ಸನ್ ರೂಫ್

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಫೋರ್ಡ್ ಎಂಡೀವರ್ ಗೆ ದೊಡ್ಡದಾದ ಸನ್ ರೂಫ್ ಕೊಡಲಾಗಿದೆ, ಆದರೆ ಅಲ್ಟ್ರಯಾಸ್ G4 ಸ್ವಲ್ಪ ಚಿಕ್ಕದಾದ ಮೇಲ್ಚಾವಣಿಯ ಗ್ಲಾಸ್ ಏರಿಯಾ ಹೊಂದಿದೆ.

ಮುಂಬದಿ ಸೀಟ್ ಗಳು

Ford Endeavour 2019 vs Toyota Fortuner: In Pics

ಫೋರ್ಡ್ ೮-ವೇ ಪವರ್ ಅಡ್ಜಸ್ಟ್ ಸೀಟ್ ಅನ್ನು ಡ್ರೈವರ್ ಹಾಗು ಕೋ ಪ್ಯಾಸೆಂಜರ್ ಗಳಿಗೆ ಕೊಡುತ್ತದೆ. ಫೋರ್ಡ್ ಎಂಡೀವರ್ ನಲ್ಲಿ ವೆಂಟಿಲೇಟೆಡ್ ಸೀಟ್ ಹಾಗು ಮೆಮೊರಿ ಕಾರ್ಯ ಮಿಸ್ ಆಗಿದೆ, ಇವು ಪ್ರತಿಸ್ಪರ್ದಿಯಲ್ಲಿ ಇವೆ..

ಮಹಿಂದ್ರಾ ಅಲ್ಟ್ರಯಾಸ್ G4 ನಲ್ಲಿ ೮-ವೆ ಅಡ್ಜಸ್ಟ್ ಡ್ರೈವರ್ ಸೀಟ್ ಮೆಮೊರಿ ಒಂದಿಗೆ ಇದೆ. ಹೆಚ್ಚಾಗಿ ಟಾಪ್ ಸ್ಪೆಕ್ ಅಲ್ಟ್ರಯಾಸ್ G4 ಪವರ್ ಸ್ಲೈಡ್ ನೀವು ಕಾರ್ ಸ್ವಿಚ್ ಆನ್ ಮಾಡಿದಾಗ ಡ್ರೈವರ್ ನ ಜಾಗವನ್ನು ಹೆಚ್ಚಿಸುತ್ತದೆ , ಇದು ಕಾರ್ ಪ್ರವೇಶಿಸಲು ಅನುಕೂಲವಾಗುತ್ತದೆ.

ಹಿಂಬದಿ ಸೀಟ್ ಗಳು

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಫೋರ್ಡ್ ಎಂಡೀವರ್ ನ ಎರೆಡನೆ ಸಾಲಿನಲ್ಲಿ ಅಡ್ಜಸ್ಟ್ ಮಾಡಬಹುದಾದ ಹೆಡ್ ರೆಸ್ಟ್ ಗಳು ಇದೆ, ಮದ್ಯದ ಪ್ಯಾಸೆಂಜರ್ ಗೂ ಸಹ. ಎಂಡೀವರ್ ಫುಲ್ ಟಿಮ್ಬ್ಲೆ ಫುನ್ಕ್ಷನ್ ಮಿಸ್ ಆಗಿದೆ., ಹಾಗಾಗಿ ಮೂರನೇ ಸಾಲಿನವರಿಗೆ ಉಪಯೋಗಿಸಲು ಸಲ್ಪ ಕಷ್ಟ .

ಅಲ್ಟ್ರಯಾಸ್ G4 ನಾಲ್ಲುವು ಸಹ ಹೆಡ್ ರೆಸ್ಟ್ ಗಳು ಇವೆ ಮತ್ತು ಇದು ಮೂರನೇ ಸಲಿಗೆ ತಲುಪಲು ಮುಂದೆ ಬಾಗಿಸಬಹುದು . ಒಂದು ಸಮಸ್ಯೆ ಎಂದರೆ ಮೂರನೇ ಸಾಲು ಉಪಯೋಗಿಸಲು ಕಷ್ಟ.

ಸುರಕ್ಷತೆ

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಫೋರ್ಡ್ ಎಂಡೇವರ್ ನಲ್ಲಿ ಟಾಪ್ Titanium+ ವೇರಿಯೆಂಟ್ ನಲ್ಲಿ ಏಳು ಏರ್ಬ್ಯಾಗ್ ಹೊಂದಿದೆ.

ಮಹಿಂದ್ರಾ ಅಲ್ಟ್ರಯಾಸ್ G4 ಟಾಪ್ 4X4 variant ನಲ್ಲಿ ಒಂಬತ್ತು ಏರ್ಬ್ಯಾಗ್ ಗಳು ಇವೆ.

ಎಂಜಿನ್

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಫೋರ್ಡ್ ಎಂಡೇವರ್ ನಲ್ಲಿ ಎರೆಡು ಎಂಜಿನ್ ಆಯ್ಕೆ ಇದೆ 2.2-ಲೀಟರ್ ಹಾಗು 3.2-ಲೀಟರ್ ಇವು 160PS/385Nm ಮತ್ತು 200PS/470Nm ಪವರ್ ಹಾಗು ಟಾರ್ಕ್ ನೀಡುತ್ತದೆ. ,.

ಅಲ್ಟ್ರಯಾಸ್ G4 ನಲ್ಲಿ 2.2-ಲೀಟರ್, ೪- ಸಿಲಿಂಡರ್ ಎಂಜಿನ್ ಇದ್ದು ಇವು ಎಂಜಿನ್ ಇದ್ದು 182PS ಪವರ್ ಹಾಗು 420Nm ಟಾರ್ಕ್ ಕೊಡುತ್ತದೆ.

ಟಾನ್ಸ್ಮಿಷನ್

Ford Endeavour 2019 vs Toyota Fortuner: In Pics 2019 Ford Endeavour vs Mahindra Alturas G4: In Pics

ಎಂಡೇವರ್ ನಲ್ಲಿ ೬-ಸ್ಪೀಡ್ ಮಾನ್ಯುಯಲ್ ಮತ್ತು ಆಟೋ ಟ್ರಾನ್ಸ್ಮಿಷನ್ 2.2-ಲೀಟರ್ ಎಂಜಿನ್ ಒಂದಿಗೆ ಬರುತ್ತದೆ. 3.2-ಲೀಟರ್ ಎಂಜಿನ್ ಗೆ ೬-ಸ್ಪೀಡ್ AT ಮಾತ್ರ ಅಳವಡಿಸಲಾಗಿದೆ.

ಅಲ್ಟ್ರಯಾಸ್ ನಲ್ಲಿ Mercedes-Benz ನ ೭-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಮಾತ್ರ ಇದೆ.

Read More on : Ford Endeavour diesel

d
ಅವರಿಂದ ಪ್ರಕಟಿಸಲಾಗಿದೆ

dhruv attri

  • 17 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಫೋರ್ಡ್ ಯಡೋವರ್‌ 2015-2020

Read Full News

explore ಇನ್ನಷ್ಟು on ಫೋರ್ಡ್ ಯಡೋವರ್‌ 2015-2020

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ