2020 ಮಾರುತಿ ಸುಜುಕಿ ಡಿಸೈರ್ ಫೇಸ್ ಲಿಫ್ಟ್ ಅನ್ನು ನೋಡಲಾಗಿದೆ . ಸದ್ಯದಲ್ಲೇ ಬಿಡುಗಡೆ ಆಗಲಿದೆ

published on ಮಾರ್ಚ್‌ 06, 2020 01:27 pm by dinesh for ಮಾರುತಿ ಡಿಜೈರ್ 2017-2020

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಫೇಸ್ ಲಿಫ್ಟ್ ಆಗಿರುವ ಡಿಸೈರ್ ನಿರೀಕ್ಷೆಯಂತೆ ಬಲೆನೊ ದಲ್ಲಿರುವ  1.2-ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪಡೆಯಲಿದೆ

  • ಫೇಸ್  ಲಿಫ್ಟ್ ಆಗಿರುವ ಡಿಸೈರ್ ಬರುವ ವಾರಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ 
  • ನವೀಕರಣಗೊಂಡ ಡಿಸೈರ್ ಕೇವಲ ಪೆಟ್ರೋಲ್ ಇರುವ ಕೊಡುಗೆ ಆಗಿರಲಿದೆ. BS6  ಡೀಸೆಲ್ ಲಭ್ಯವಿರುವುದಿಲ್ಲ. 
  • ಅದು ಈ ಹಿಂದಿನದಕ್ಕಿಂತ ಹೆಚ್ಚು ಸಲಕರಣೆಗಳನ್ನು ಹೊಂದಲಿದೆ 
  • ಅದರ ಪ್ರತಿಸ್ಪರ್ಧೆ ಹುಂಡೈ ಔರ , ಹೋಂಡಾ ಅಮೇಜ್, ಫೋರ್ಡ್ ಆಸ್ಪೈರ್ ಹಾಗು ಟಾಟಾ ಟಿಗೋರ್ ಗಳೊಂದಿಗೆ ಇರುತ್ತದೆ.

2020 Maruti Suzuki Dzire Facelift Spotted. Launch Soon

ಮಾರುತಿ  ಮೂರನೇ ಪೀಳಿಗೆಯ ಡಿಸೈರ್ ಅನ್ನು 2017 ನಲ್ಲಿ ಬಿಡುಗಡೆ ಮಾಡಿತ್ತು. ಮೂರು ವರ್ಷದ ನಂತರ, ಕಾರ್ ಮೇಕರ್ ಫೇಸ್ ಲಿಫ್ಟ್ ಆವೃತ್ತಿಯ ಸಬ್ -4m  ಸೆಡಾನ್ ಅನ್ನು ಬಿಡುಗಡೆ ಮಾಡಿದೆ. ಫೇಸ್ ಲಿಫ್ಟ್ ಆಗಿರುವ 2020 ಡಿಸೈರ್ ಅನ್ನು ಮೊದಲಬಾರಿಗೆ ಕಾಣಲಾಗಿದೆ. ಅದನ್ನು ಮರೆಮಾಚುವಿಕೆ ಗಳು ಇಲ್ಲದ ಸ್ಥಿತಿಯಲ್ಲಿ ಮಾರುತಿ ಉತ್ಪಾದನಾ ಘಟಕದಲ್ಲಿ ಕಾಣಲಾಯಿತು , ಉತ್ಪಾದನೆ ಇಷ್ಟರಲ್ಲೇ ಆರಂಭವಾಗಲಿದೆ. 

ಅದು ಪಡೆಯುತ್ತದೆ, ನವೀಕರಣ ಗೊಂಡ ಫಾಸ್ಸಿಯ ಜೊತೆಗೆ ದೊಡ್ಡ ಹೆಕ್ಸಾ ಗೊನಲ್ ಮುಂಬದಿ ಗ್ರಿಲ್, ಹಾಗು ಹೊಸ ಬಂಪರ್ ಜೊತೆಗೆ ರೀ ಡಿಸೈನ್ ಆಗಿರುವ ಫಾಗ್ ಲ್ಯಾಂಪ್ ಹೌಸಿಂಗ್.  ಬದಿಗಳಲ್ಲಿ, ಯಾವುದೇ ಬದಲಾವಣೆಗಳು ಕೊಡಲಾಗಿಲ್ಲ.  ಬೇಹುಗಾರಿಕೆ ಚಿತ್ರಗಳು  ಕಾರ್ ನ ಹಿಂಬದಿಯ ತೋರಿಸುವುದಿಲ್ಲ, ನಿರೀಕ್ಷೆಯಂತೆ ಫೀಚರ್ ಗಳ ಸೌಂದರ್ಯಕ ನವೀಕರಣ ಗಳು ಪರಿಷ್ಕೃತ  ಟೈಲ್ ಲ್ಯಾಂಪ್ ಡಿಸೈನ್ ಹಾಗು ಬಂಪರ್ ಡಿಸೈನ್ ಒಂದಿಗೆ ಕೊಡಲಾಗಿದೆ. ಮಾರ್ಚ್ ನ ಕೊಡುಗೆಗಳನ್ನು ನೋಡಿರಿ 

2020 Maruti Suzuki Dzire Facelift Spotted. Launch Soon

ಅದೇ ರೀತಿ ಕ್ಯಾಬಿನ್ ಸಹ ಬಹಳಷ್ಟು ಮಟ್ಟಿಗೆ ಹಾಗೆ ಉಳಿಯಲಿದೆ . ಆದರೆ, ಮಾರುತಿ ಹೊಸ ಫೀಚರ್ ಗಳನ್ನು ಫೇಸ್ ಲಿಫ್ಟ್ ಡಿಸೈರ್ ನಲ್ಲಿ ಕೊಡಲಿದೆ. ಅದರಲ್ಲಿ ಹೊಸ 7-ಇಂಚು ಸ್ಮಾರ್ಟ್ ಪ್ಲೇ ಸ್ಟುಡಿಯೋ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ಹಾಗು ಆಟೋ ಡಿಮಿಂಗ್ IRVM ಸೇರಿದೆ. ಇತರ ಫೀಚರ್ ಗಳಾದ ಆಟೋ AC ಹಾಗು  LED ಹೆಡ್ ಲ್ಯಾಂಪ್ ಗಳನ್ನೂ ಮುಂದುವರಿಸಲಾಗುವುದು ಕೂಡ. 

 ಬಾನೆಟ್ ನಲ್ಲಿ, ಫೇಸ್ ಲಿಫ್ಟ್ ಆಗಿರುವ ಡಿಸೈರ್ ನಲ್ಲಿ ಬಲೆನೊ ದಲ್ಲಿರುವ 1.2-ಲೀಟರ್ ಡುಯಲ್ ಜೆಟ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಇರಲಿದೆ. ಅದು 90PS ಹಾಗು  113Nm ಕೊಡುತ್ತದೆ, 7PS  ಈ ಗ ಲಭ್ಯವಿರುವ 1.2-ಲೀಟರ್ ಯುನಿಟ್ ಗಿಂತ ಹೆಚ್ಚು ಇರುತ್ತದೆ ಅದನ್ನು ಫೇಸ್ ಲಿಫ್ಟ್ ಡಿಸೈರ್ ನಲ್ಲಿ ಕೊಡಲಾಗಿದೆ. ಬಲೆನೊ 1.2-ಲೀಟರ್  ಮೈಲ್ಡ್ - ಹೈಬ್ರಿಡ್ ಎಂಜಿನ್ ಒಂದಿಗೆ  23.87kmpl ಕೊಡುತ್ತದೆ. ಟ್ರಾನ್ಸ್ಮಿಷನ್ ಆಯ್ಕೆಗಳು  5-ಸ್ಪೀಡ್  MT  ಹಾಗು  5-ಸ್ಪೀಡ್  AMT ಬದಲಾಗುವುದಿಲ್ಲ. ಮೈಲ್ಡ್ ಹೈಬ್ರಿಡ್ ಆಯ್ಕೆ ಹೊರತಾಗಿ , ಡಿಸೈರ್ ಕೊಡುತ್ತದೆ ಸಾಮಾನ್ಯ 1.2- ಲೀಟರ್ ಪೆಟ್ರೋಲ್ ಎಂಜಿನ್  (83PS/113Nm) ಕೂಡ. ಅದು  BS6 ಡೀಸೆಲ್ ಆಯ್ಕೆ ಪಡೆಯುವುದಿಲ್ಲ.

2020 Maruti Suzuki Dzire Facelift Spotted. Launch Soon

ಮಾರುತಿ  2020 ಡಿಸೈರ್ ಬಿಡುಗಡೆ ಖಚಿತ ಪಡೆಸಿಲ್ಲ, ಆದರೆ ನಮ್ಮ ನಿರೀಕ್ಷೆಯಂತೆ ಮುಂಬರುವ ವಾರಗಳಲ್ಲಿ ಆಗಬಹುದು. ಅದರ ಪ್ರತಿಸ್ಪರ್ಧೆ ಹೋಂಡಾ ಅಮೇಜ್, ಹುಂಡೈ ಔರ ಫೋರ್ಡ್ ಫಿಗೊ ಅಸ್ಪೈರ್  ಹಾಗು ಟಾಟಾ ಟಿಗೋರ್ ಗಳೊಂದಿಗೆ ಇರುತ್ತದೆ. ಬೆಲೆ ಪಟ್ಟಿ ಬದಲಾವಣೆ ಇರುವುದಿಲ್ಲ. ಸದ್ಯದಲ್ಲಿ, ಡಿಸೈರ್ ಬೆಲೆ ಶ್ರೇಣಿ ರೂ 5.82 ಲಕ್ಷ ದಿಂದ ರೂ  9.52 ಲಕ್ಷ ವರೆಗೆ ಇರುತ್ತದೆ (ಎಕ್ಸ್ ಶೋ ರೂಮ್ ದೆಹಲಿ ).

Image Source

 ಹೆಚ್ಚು ಓದಿ : ಡಿಸೈರ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Dzire 2017-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience