ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ](https://stimg2.cardekho.com/images/carNewsimages/userimages/34061/1739500263555/ElectricCar.jpg?imwidth=320)
ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ
ಈ ಎಸ್ಯುವಿಗಳ ಡೆಲಿವೆರಿಗಳು 2025ರ ಮಾರ್ಚ್ನಿಂದ ಹಂತ ಹಂತವಾಗಿ ಪ್ರಾರಂಭವಾಗುತ್ತವೆ
![BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ](https://stimg2.cardekho.com/images/carNewsimages/userimages/34056/1739438305874/ElectricCar.jpg?imwidth=320)
BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ
BYD ತನ್ನ ಭಾರತ-ಸ್ಪೆಕ್ ಸೀಲಿಯನ್ 7 ಅನ್ನು ಅಟ್ಲಾಂಟಿಸ್ ಗ್ರೇ, ಕಾಸ್ಮೊಸ್ ಬ್ಲಾಕ್, ಅರೋರಾ ವೈಟ್, ಶಾರ್ಕ್ ಗ್ರೇ ಎಂಬ ನಾಲ್ಕು ಎಕ್ಸ್ಟಿರಿಯರ್ ಕಲರ್ ಆಯ್ಕೆಗಳಲ್ಲಿ ನೀಡುತ್ತದೆ
![ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG](https://stimg.cardekho.com/pwa/img/spacer3x2.png)
ಭಾರತದಾದ್ಯಂತ ತನ್ನ ಪ್ರೀಮಿಯಂ ಕಾರುಗಳಿಗಾಗಿ 'MG ಸೆಲೆಕ್ಟ್' ಡೀಲರ್ಶಿಪ್ಗಳ 14 ಶಾಖೆಗಳನ್ನು ಪ್ರಾರಂಭಿಸಲಿರುವ MG
'ಸೆಲೆಕ್ಟ್' ಬ್ರಾಂಡ್ನ ಅಡಿಯಲ್ಲಿ ಭಾರತದಲ್ಲಿ ಬರಲಿರುವ ಮೊದಲ ಎರಡು ಮಾಡೆಲ್ಗಳಲ್ಲಿ MG ಯ ಮೊದಲ ರೋಡ್ಸ್ಟರ್ ಮತ್ತು ಪ್ರೀಮಿಯಂ MPV ಆಗಿರುತ್ತವೆ.
![ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ? ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?](https://stimg.cardekho.com/pwa/img/spacer3x2.png)
ಈ ಫೆಬ್ರವರಿಯಲ್ಲಿ ಕಾಂಪ್ಯಾಕ್ಟ್ ಎಸ್ಯುವಿಗಳ ವೈಟಿಂಗ್ ಪಿರೇಡ್: ತಿಂಗಳಾಂತ್ಯದೊಳಗೆ ನಿಮ್ಮ ಕಾರು ಸಿಗುತ್ತದೆಯೇ?
ಹೋಂಡಾ ಮತ್ತು ಸ್ಕೋಡಾದ ಮೊಡೆಲ್ಗಳು ಆಯ್ದ ಪ್ರಮುಖ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಟೊಯೋಟಾ ಎಸ್ಯುವಿಯನ್ನು ಮನೆಗೆ ಕೊಂಡೊಯ್ಯಲು ನೀವು ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು