• English
  • Login / Register

ಹೊಸ ಫೋರ್ಸ್ ಗೂರ್ಖಾ ಹೇಗಿದೆ ಎಂದು ಇಲ್ಲಿ ಕೊಡಲಾಗಿದೆ

ಬಲ ಗೂರ್ಖಾ 2017-2020 ಗಾಗಿ dhruv ಮೂಲಕ ಫೆಬ್ರವಾರಿ 08, 2020 11:32 am ರಂದು ಪ್ರಕಟಿಸಲಾಗಿದೆ

  • 17 Views
  • ಕಾಮೆಂಟ್‌ ಅನ್ನು ಬರೆಯಿರಿ

ಅದು ಹೆಚ್ಚು ಆಕರ್ಷಕವಾಗಿದೆ, ಆದರೆ ಅದು ಮೈ ಕೆಸರು ಮಾಡಿಕೊಳ್ಳಲು ಹಿಜರಿಯುತ್ತದೆಯೇ ? ನವೀಕರಣ ಗೊಂಡ ಗೂರ್ಖಾ ಏನು ಕೊಡುತ್ತದೆ ಎಂದು ಒಮ್ಮೆ ನೋಡಿ. 

Here’s What The New Force Gurkha Looks Like

ಫೋರ್ಸ್ ಮೋಟರ್ಸ್ ಬಹಿರಂಗಪಡಿಸಿದೆ ಧೀರ್ಘವಾಗಿ ನವೀಕರಣಗೊಂಡ ಗೂರ್ಖಾ ವನ್ನು ಆಟೋ ಎಕ್ಸ್ಪೋ 2020 ಯಲ್ಲಿ.  ಗೂರ್ಖಾ ಎಂದಿಗೂ ಪ್ರಮುಖ ವಾಹನವಾಗಿರಲಿಲ್ಲ ಅದರ ನೋಟಕ್ಕಿಂತ ಕಾರ್ಯದಕ್ಷತೆ ಹೆಚ್ಚು ಪ್ರಾಮುಖ್ಯತೆ ಪಡೆದ್ದುದರಿಂದ. ಅದರ ಅರ್ಥ, ಅದು ಯಾವ ಜನಗಳು ಆಫ್-ರೋಡ್ ಅಥವಾ ಕಠಿಣ ರಸ್ತೆಗಳಲ್ಲಿ ಹೆಚ್ಚು ಸಂಚರಿಸುತ್ತಾರೋ ಅವರಿಗೆ ಅನುಕೂಲವಾಗುವಂತೆ. ಅದರ ನೋಟವನ್ನು ಚೆನ್ನಾಗಿ ಮಾಡಲು , ಫೋರ್ಸ್  ನವರು ಹೆಚ್ಚುವರಿಗಳನ್ನು ಡಿಸೈನ್ ಗೆ ಕೊಟ್ಟಿದ್ದಾರೆ. ಅದರ ವಿವರಗಳನ್ನು ನೋಡಿರಿ.

Here’s What The New Force Gurkha Looks Like

ಬಾಕ್ಸಿ ಲೇಔಟ್ ಹಾಗೆ ಇರುತ್ತದೆ, ಗೂರ್ಖಾ ನೋಡಲು ಹೆಚ್ಚು ಪ್ರೀಮಿಯಂ ಆಗಿದೆ. LED ತುಣುಕುಗಳು ಹೆಡ್ ಲೈಟ್ ನಲ್ಲಿ ಕೊಡಲಾಗಿದ್ದು ಗೂರ್ಖಾ ಸಾದಾರಣವಾಗಿ ಕಾಣುವುದಿಲ್ಲ. ಈ ಹಿಂದಿನಂತೆ , ಸ್ನೋರ್ಕೆಲ್ ರೂಫ್ ಮೇಲೆ ಹರಡಿದೆ. ಬಂಪರ್ ಹಾಗು ಗ್ರಿಲ್ ಅನ್ನು ಸಹ ರೀ ಡಿಸೈನ್ ಮಾಡಲಾಗಿದೆ. 

Here’s What The New Force Gurkha Looks Like

ಬದಿಗಳಲ್ಲಿ, ಬಾಕ್ಸಿ ಲೇಔಟ್ ಅದನ್ನು ಯಾವುದೇ ಬದಲಾವಣೆ ಇಲ್ಲದಿರುವಂತೆ ಕಾಣುವಂತೆ ಮಾಡುತ್ತದೆ. ಆದರೆ, ರೂಫ್ ಲೈನ್ ಉಬ್ಬುವಂತೆ ಇದ್ದುದು ಈಗ ನೆರವಾಗಿದೆ.  ಹೆಚ್ಚುವರಿಯಾಗಿ  ಹಿಂಬದಿ ಪ್ಯಾಸೆಂಜರ್ ಗಳಿಗಾಗಿನ ವಿಂಡೋ ಗಳು  ಒಂದೇ ತುಂಡಿನ ಗ್ಲಾಸ್ ಪಡೆದಿದೆ. ಅದು ನೋಡಲು ಹೆಚ್ಚು ಆಧುನಿಕವಾಗಿದೆ , ಏಕೆಂದರೆ ಹಳೆಯ ಬೀಡಿಂಗ್ ಹೊಂದಿಲ್ಲ ಬದಲಿಗೆ ಅಂಟಿಸಲಾಗಿದೆ. ಸೈಡ್ ರೇರ್ ಗ್ಲಾಸ್ ಸಹ ಹಾಗೆ ಮಾಡಲಾಗಿದೆ.  

Here’s What The New Force Gurkha Looks Like

ಗೂರ್ಖಾ ಬಾಡಿ ಪ್ಯಾನೆಲ್ ಗಳು ನವೀಕರಣ ಗೊಳಿಸಲಾಗಿದೆ ಹಾಗು ಹೆಚ್ಚು ಆಧುನಿಕವಾಗಿ ಕಾಣುತ್ತದೆ ಅದರ ಹಿಂದಿನದಕ್ಕಿಂತ. ಅದನ್ನು ಹೊಸ ಕ್ರ್ಯಾಶ್ ಟೆಸ್ಟ್ ನಾರ್ಮ್ಸ್ ಗಾಗಿ ಮಾಡಬೇಕಾಯಿತು ಹಾಗು ಮುಂಬರುವ ಪಿಡೆಸ್ಟ್ರಿಯನ್ ಸುರಕ್ಷತೆ ನಾರ್ಮ್ಸ್ ಗಾಗಿ ಸಹ.

Here’s What The New Force Gurkha Looks Like

ಅಲಾಯ್ ವೀಲ್ ಗಳು 16-ಇಂಚು ಯುನಿಟ್ ಜೊತೆಗೆ ಆರೆಂಜ್ ಅಸ್ಸೇನ್ಟ್ ಗಳು ಡಿಸೈನ್ ನ ಭಾಗವಾಗಿದೆ.  ಅದು ಉಪಯೋಗಿಸುತ್ತದೆ 245/75 R16  ಕ್ನೋಬ್ಬಿ ಟೈರ್ ಗಳು. ಆದರೆ ನೀವು ಇಲ್ಲಿ ನೋಡುವ ಅಲಾಯ್ ಗಳನ್ನು ಅಸ್ಸೇಸ್ಸೋರಿ ಆಗಿ ಕೊಡಬಹುದು ಈ ಹಿಂದಿನಂತೆ. 

Here’s What The New Force Gurkha Looks Like

ಹೊಸದಾಗಿ ಡಿಸೈನ್ ಆದ ಡ್ಯಾಶ್ ಬೋರ್ಡ್ ಫೀಚರ್ ಮಾಡುತ್ತದೆ ಕಪ್ಪು ಹಾಗು ಬ್ರೌನ್ ಡುಯಲ್ ಟೋನ್ ತುಣುಕುಗಳು ಆದರೆ ಪ್ಲಾಸ್ಟಿಕ್ ಗಳು ಸಾಧಾರಣವಾಗಿರುವಂತೆ ಅನುಭವವಾಗುತ್ತದೆ. ಅದು ಗೂರ್ಖಾ ವನ್ನು ಮೊದಲ ಹಾಗು ಪ್ರಮುಖ ಉಪಯುಕ್ತತೆ ವಾಹನವಾಗಿ ಇರುವಂತೆ ಅನುಸುತ್ತದೆ. ಮಾರಾಟದ ನಂತರದ ಟಚ್ ಸ್ಕ್ರೀನ್ ಲಭ್ಯವಿದೆ. ಮೊದಲ ಬಾರಿಗೆ , ಗೂರ್ಖಾ ಎರೆಡು ಮುಂಬದಿ ಏರ್ಬ್ಯಾಗ್ ಗಳೊಂದಿಗೆ ಲಭ್ಯವಿದೆ.

ಎರೆಡನೆ ಸಾಲಿನಲ್ಲಿ ಪ್ಯಾಸೆಂಜರ್ ಗಳಿಗಾಗಿ ವೈಯಕ್ತಿಕ ಸೀಟ್ ಗಳು ಕೊಡಲಾಗಿದೆ. ನೀವು ಹೆಚ್ಚು ಮಂದಿ ಕುಳಿತುಕೊಳ್ಳಬಯಸಿದರೆ , ಬೂಟ್ ನಲ್ಲಿ ಎರೆಡು ಜಂಪ್ ಸೀಟ್ ಕೊಡಲಾಗಿದೆ. 

Here’s What The New Force Gurkha Looks Like

ಎಂಜಿನ್ ಪ್ರದರ್ಶನಕ್ಕೆ ಲಭ್ಯವಿರಲಿಲ್ಲ ಆದರೆ ಅದು BS6- ಕಂಪ್ಲೇಂಟ್  2.6-ಲೀಟರ್ ಡೀಸೆಲ್  ಯುನಿಟ್ ಆಗಿದೆ. ಅದು ಕೊಡುತ್ತದೆ 90PS ಹಾಗು  280Nm ಟಾರ್ಕ್ ಕೊಡಲಾಗಿರುವ ಗೇರ್ ಬಾಕ್ಸ್ 5-ಸ್ಪೀಡ್ ಮಾನ್ಯುಯಲ್  ಆಗಿದೆ, ಜೊತೆಗೆ  ದೂರ ವ್ಯಾಪ್ತಿಯ ಟ್ರಾನ್ಸ್ಫರ್ ಕೇಸ್ ಕೊಡಲಾಗಿದೆ ಈ ಹಿಂದಿನಂತೆ. 

Here’s What The New Force Gurkha Looks Like

ಮುಂಬದಿ ಹಾಗು ಹಿಂಬದಿ ಡಿಫ್ರ್ಎಂಟ್ರಿಯಾಲ್ ಗೇರ್ ಬಾಕ್ಸ್ ಬಳಿ ಕೊಡಲಾಗಿದೆ ಹಿಂದಿನ ಮಾಡೆಲ್ ನಂತೆ. ಫೋರ್ಸ್ ಕೊಡುತ್ತಿದೆ ಪವರ್ ವಿಂಡೋ ಗಳನ್ನು ಗೂರ್ಖಾ ಗಾಗಿ ಮೊದಲಬಾರಿಗೆ. 

Here’s What The New Force Gurkha Looks Like

ಟೈಲ್ ಲ್ಯಾಂಪ್ ನಲ್ಲಿನ ರೆಫ್ಲೆಕ್ಟರ್ ಗಳು ನೋಡಲು LED ತುಣುಕುಗಳು ಹೊಂದಿರುವಂತೆ ಕಾಣುತ್ತದೆ, ಆದರೆ ಹಾಗಿಲ್ಲ. 

Here’s What The New Force Gurkha Looks Like

ಪ್ಯಾಸೆಂಜರ್ ಹಿಂಬಿಡಿಯಲ್ಲಿ ಏರುವ ಮೆಟ್ಟಿಲು ಕೊಡಲಾಗಿದೆ ಅದು ಪ್ಯಾಸೆಂಜರ್ ಗಳಿಗೆ ಹಿಂಬದಿ ಡೋರ್ ನಿಂದ ಒಳಗೆ ಬರಲು ಹಾಗು ಹೊರಗೆ ಹೋಗಲು ಸಹಾಯಕಾರಿಯಾಗಿದೆ. ಟೋ -ಹುಕ್  ಬಳಕೆಗಾಗಿ ಮಾಡಲಾಗಿದೆ, ಗೂರ್ಖಾ ವನ್ನು ಇತರ ವಾಹನವನ್ನು ಸುಲಭವಾಗಿ ಎಳೆಯಲು ಬಳಸಬಹುದು.

ನವೀಕರಣ ಗೊಂಡ ಫೋರ್ಸ್ ಗೂರ್ಖಾ ಎಕ್ಸ್ಪೋ ದಲ್ಲಿ ಮಾತ್ರ ತೋರಿಸಲಾಗಿದೆ ಅದನ್ನು ಏಪ್ರಿಲ್ 2020  ಯಲ್ಲಿ  BS6 ನಾರ್ಮ್ಸ್ ಪ್ರಾರಂಭವಾಗುವುದಕ್ಕಿಂತಲೂ ಮುಂಚೆ ಕೊಡಲಾಗುವುದು.

 ಹೆಚ್ಚು ಓದಿ : ಗೂರ್ಖಾ  ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Force ಗೂರ್ಖಾ 2017-2020

1 ಕಾಮೆಂಟ್
1
c
cv suman
Feb 8, 2020, 11:47:52 PM

Why they reduce the engine from 2.2 liter 145 BHP to old engine which is 2.6 and 90 BHP. They increased the engine power last year and this year they reduce. Hope they bring 2.2 liter.

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience