• English
  • Login / Register

ಹೋಂಡಾ ಡಿಸ್ಕೌಂಟ್ ಗಳು ಸೆಪ್ಟೆಂಬರ್ ನಲ್ಲಿ : ರೂ 4 ಲಕ್ಷ ಕಡಿತ CR-V ಮೇಲೆ

ಸೆಪ್ಟೆಂಬರ್ 20, 2019 02:21 pm ರಂದು dhruv ಮೂಲಕ ಪ್ರಕಟಿಸಲಾಗಿದೆ

  • 25 Views
  • ಕಾಮೆಂಟ್‌ ಅನ್ನು ಬರೆಯಿರಿ

ಅದ್ಭುತವಾದ ಕೊಡುಗೆಗಳು ಖ್ಯಾತ ಹೋಂಡಾ ಮಾಡೆಲ್ ಗಳ ಮೇಲೆ ಉದಾಹರಣೆಗೆ ಸಿಟಿ ಮತ್ತು ಜಾಜ್ ಸಹ!

Honda Discounts In September; Rs 4 Lakh Off On CR-V

  • ಜಾಜ್ ಈಗ ದೊರೆಯುತ್ತದೆ ಬೆನಿಫಿಟ್ ಮೌಲ್ಯ ರೂ 50,000
  • ಸಿಟಿ ಮೇಲಿನ ಒಟ್ಟಾರೆ ಡಿಸ್ಕೌಂಟ್ ಮೌಲ್ಯ ರೂ  60,000.
  • ಸಿವಿಕ್ ಡೀಸೆಲ್ ಗಾಗಿ ಪಡೆಯಬಹುದಾದ ಬೆನಿಫಿಟ್  ಮೌಲ್ಯ 75,000.

ಹೋಂಡಾ ಘೋಷಿಸಿದಂತೆ ಅದ್ಭುತವಾದ ಡಿಸ್ಕೋನ್ಟ್ ಗಾಲ ಮೌಲ್ಯ ರೂ  4 ವರೆಗೂ ಅದರ ಎಲ್ಲ ಮಾಡೆಲ್ ಗಳಿಗೆ ಅನ್ವಯಾವಾಗುವಂತೆ. ಭಾರತದಲ್ಲಿ ಮಾರಾಟವಾಗುವ ಹೋಂಡಾ ಕಾರ್ ಗಳ  ಮೇಲಿನ ಕೊಡುಗೆಗಳನ್ನು ತಿಳಿಯಿರಿ. ಅವು ಸೆಪ್ಟೆಂಬರ್ ಕೊನೆ ವರೆಗೆ ಪ್ರಚಲಿತದಲ್ಲಿರುತ್ತದೆ.

ಹೋಂಡಾ ಜಾಜ್ 

Honda Discounts In September; Rs 4 Lakh Off On CR-V

ಭಾರತಾದ್ಯಂತ ಹೋಂಡಾ ಡೀಲೇರ್ಶಿಪ್ ಗಳು ಕ್ಯಾಶ್ ಡಿಸ್ಕೌಂಟ್ ಆಗಿ  ರೂ 25,000 ವರೆಗೆ ಎಲ್ಲ ಜಾಜ್ ನ ವೇರಿಯೆಂತ್ ಗಳಿಗೆ ಕೊಡುತ್ತಿದ್ದಾರೆ. ಹೆಚ್ಚಿನದಾಗಿ, ನೀವು ಹಳೆ ಕಾರನ್ನು ಹೊಸ ಜಾಜ್ ಕೊಳ್ಳುವುದಕ್ಕಾಗಿ ವಿನಿಮಯ ಮಾಡಿದರೆ ಹೆಚ್ಚಿನ ಬೋನಸ್ ಆಗಿ ರೂ  25,000 ಪಡೆಯುತ್ತದೆ. ಜಾಜ್  ಒಟ್ಟಾರೆ ಬೆನಿಫಿಟ್  ರೂ 50,000.

ಹೋಂಡಾ ಅಮೇಜ್ 

Honda Discounts In September; Rs 4 Lakh Off On CR-V

ಅಮೇಜ್ ನೋಡಿದಾಗ ಕೊಡುಗೆಗಳು ಬಹಳಷ್ಟು ಚಮತ್ಕಾರಿಯಾಗಿರುತ್ತದೆ ಎಂದು ತಿಳಿಯುತ್ತದೆ. ಹೋಂಡಾ ಏಸ್  ಎಡಿಷನ್, ಜಪಾನಿನ ಕಾರ್ ಮೇಕರ್ ಕೊಡುತ್ತಿದ್ದಾರೆ ಉಚಿತ ಹೆಚ್ಚಿನ ವಾರಂಟಿ  4 ಮತ್ತು 5ನೇ ವರ್ಷಗಳಿಗೆ ಒಟ್ಟಾರೆ ಮೌಲ್ಯ  ರೂ 12,000  ಜೊತೆಗೆ ವಿನಿಮಯ  ಬೋನಸ್ ಮೌಲ್ಯ  ರೂ Rs 30,000. ನೀವು ಹಳೆಯ ಕಾರ್ ಅನ್ನು ಎಕ್ಸ್ಚೇಂಜ್ ಮಾಡಬಯಸದಿದ್ದರೆ, ಹೋಂಡಾ ದವರು ನಿಮಗೆ ಮೂರು ವರ್ಷಗಳ ಮೈಂಟೆನನ್ಸ್ ಪ್ಯಾಕೇಜ್ ಮೌಲ್ಯರೂ  16,000 ಜೊತೆಗೆ ಎಕ್ಸ್ಟೆಂಡೆಡ್ ವಾರಂಟಿ  ಕೊಡುತ್ತಾರೆ. 

 ನೀವು ಅಮೇಜ್ ಏಸ್  ಎಡಿಷನ್ ಕೊಲ್ಲಬಯಸುತ್ತಿದ್ದರೆ, ಡಿಸ್ಕೌಂಟ್ ಗಳು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯ VX (ಮಾನ್ಯುಯಲ್ ಟ್ರಾನ್ಸ್ಮಿಷನ್ ) ಮತ್ತು  VX (CVT) ವೇರಿಯೆಂಟ್ ಗಳ ಮೇಲೆ ಮಾತ್ರ ದೊರೆಯುತ್ತದೆ.  ಎಕ್ಸ್ಚೇಂಜ್ ಬೋನಸ್ ರೂ 30,000 ಇರುತ್ತದೆ ಜೊತೆಗೆ ಮಂಟೆನನ್ಸ್ ಪ್ಯಾಕೇಜ್ ಮೌಲ್ಯ ರೂ  16,000 ಮೂರು ವರ್ಷಗಳಿಗೆ.

 ಹೋಂಡಾ WR-V

Honda Discounts In September; Rs 4 Lakh Off On CR-V

ಹೋಂಡಾ ದ ಸಬ್ -4 ಮೀಟರ್ ಕ್ರಾಸ್ಒವರ್ ಅನ್ನು ಕ್ಯಾಶ್ ಡಿಸ್ಕೌಂಟ್ ಆದ ರೂ 25,000 ಒಂದಿಗೆ ಪಡೆಯಬಹುದು.  ನಂತರ, ಎಕ್ಸ್ಚೇಂಜ್ ಬೋನಸ್ ರೂ 20,000  ನಿಮ್ಮ ಹಳೆಯ ಕಾರ್ ಅನ್ನು ವಿನಿಮಯ ಮಾಡಿಕೊಂಡರೆ. ಹಾಗಾಗಿ ಒಟ್ಟಾರೆ ಬೆನಿಫಿಟ್ ಗಳು WR-V ಗಾಗಿ ರೂ  45,000. ಈ ಕೊಡುಗೆಗಳು WR-V ಯ ಎಲ್ಲ ವೇರಿಯೆಂಟ್ ಗಳಿಗೂ ಲಭ್ಯವಿರುತ್ತದೆ ಪವರ್ ಟ್ರೈನ್ ಯಾವುದೇ  ಇದ್ದರೂ .

ಹೋಂಡಾ ಸಿಟಿ 

Honda Discounts In September; Rs 4 Lakh Off On CR-V

 ಸಿಟಿ  ಗಾಗಿ ಇರುವ ಕೊಡುಗೆಗಳು ಸರಳವಾಗಿದೆ. ಖ್ಯಾತ ಸೆಡಾನ್ ಅನ್ನು ಈಗ ಕೊಡುಗೆಯಾಗಿ ಕ್ಯಾಶ್ ಡಿಸ್ಕೌಂಟ್ 32,000 ಒಂದಿಗೆ  ದೊರೆಯುತ್ತದೆ. ಮತ್ತು ನೀವು ಹಳೆ ಕಾರ್ ಅನ್ನು ವಿನಿಮಯ ಮಾಡಿಕೊಂಡರೆ ಎಕ್ಸ್ಚೇಂಜ್ ಬೋನಸ್ ಆಗಿ ರೂ 30,000 ದೊರೆಯುತ್ತದೆ.

ಹೋಂಡಾ  BR-V

ಹೋಂಡಾ ದವರು ಎಲ್ಲ BR-V ವೇರಿಯೆಂಟ್ ಗಳ ಮೇಲೆ ಕೊಡುತ್ತಿದ್ದಾರೆ ಅವು ಪೆಟ್ರೋಲ್ ಅಥವಾ ಡೀಸೆಲ್ ಆವೃತ್ತಿ ಆಗಿದ್ದರು ಸಹ 

ನೇರವಾದ ಕ್ಯಾಶ್ ಡಿಸ್ಕೌಂಟ್ ಆಗಿ  ರೂ 33,500 ವರೆಗೂ ಇರುತ್ತದೆ ನೀವು ಹಳೆ ಕಾರ್ ಅನ್ನು ವಿನಿಮಯ ಮಾಡಿಕೊಂಡರೆ. ಹೋಂಡಾ ಎಕ್ಸ್ಚೇಂಜ್ ಬೋನಸ್ ಆಗಿ ರೂ 50,000  ವರೆಗೂ ಕೊಡುತ್ತದೆ. ಮತ್ತು ಅದಷ್ಟೇ ಅಲ್ಲ, ಹೋಂಡಾ ಉಚಿತ ಅಸ್ಸೇಸ್ಸೋರಿ ಮೌಲ್ಯ ರೂ 26,500 ವರೆಗೂ ಕೊಡುತ್ತದೆ BR-V ಗಾಗಿ .

ಪರ್ಯಾಯವಾಗಿ, ನೀವು ಹಳೆ ಕಾರನ್ನು ವಿನಿಮಯ ಮಾಡಿಕೊಳ್ಳದಿದ್ದರೆ, ನಿಮಗೆ ಉಚಿತ ಅಸ್ಸೇಸ್ಸೋರಿ ಮೌಲ್ಯ ರೂ 36,500 ವರೆಗೂ ಮತ್ತು ಕ್ಯಾಶ್ ಡಿಸ್ಕೌಂಟ್ ದೊರೆಯುತ್ತದೆ.

ಹೋಂಡಾ ಸಿವಿಕ್ 

Honda Discounts In September; Rs 4 Lakh Off On CR-V

ಸಿವಿಕ್ ಪೆಟ್ರೋಲ್ ವಿಚಾರದಲ್ಲಿ, ಹೋಂಡಾ ಕೊಡುತ್ತಿದೆ ಎಲ್ಲ ವೇರಿಯೆಂತ್ ಗಳ ಮೇಲೆ ಡಿಸ್ಕೌಂಟ್ V CVT ಟ್ರಿಮ್ ಹೊರತಾಗಿ. ಇದರ ನಡುವೆ, ಗ್ರಾಹಕರು ಎಕ್ಸ್ಚೇಂಜ್ ಬೋನಸ್ ರೂ 25,000 ಪಡೆಯಬಹುದು ಸಹ.

ಸಿವಿಕ್ ಡೀಸೆಲ್ ಮತ್ತು V CVT (ಪೆಟ್ರೋಲ್ ) ವೇರಿಯೆಂಟ್ ಗಳು ದೊರೆಯುತ್ತವೆ ಡಿಸ್ಕೌಂಟ್ ಮೌಲ್ಯ ರೂ 75,000 ಒಂದಿಗೆ, ಅದರಲ್ಲಿ ಕ್ಯಾಶ್ ಡಿಸ್ಕೌಂಟ್ ರೂ 50,000 ಮತ್ತು  ಎಕ್ಸ್ಚೇಂಜ್ ಬೋನಸ್  ರೂ 25,000 ದೊರೆಯುತ್ತದೆ.

ಹೋಂಡಾ CR-V

Honda Discounts In September; Rs 4 Lakh Off On CR-V

ಇದು ಹೋಂಡಾ ದವರಿಂದ ಅತ್ಯುತ್ತಮ ಕೊಡುಗೆ ಆಗಿದೆ. ಪ್ರಮುಖವಾದ CR-V SUV ದೊರೆಯುತ್ತದೆ ನೇರ ಡಿಸ್ಕೌಂಟ್ ಆದ ರೂ 4 ಲಕ್ಷ. ಹೆಚ್ಚಿನದಾಗಿ ಈ ಡಿಸ್ಕೌಂಟ್ SUV ಯ  ಎಲ್ಲ ವೇರಿಯೆಂಟ್ ಗಳಿಗೂ ದೊರೆಯುತ್ತದೆ. 

ಗಮನಿಸಿ: ಕೊಡುಗೆಗಳು ವೆತ್ಯಾಸ ಹೊಂದಿರುತ್ತದೆ ಸಿಟಿ, ಬಣ್ಣ, ಅಥವಾ ವೇರಿಯೆಂಟ್ ಆಯ್ಕೆಗೆ ಅನುಗುಣವಾಗಿ. ನಿಮ್ಮ ಹತ್ತಿರದ ಹೋಂಡಾ ಡೀಲೇರ್ಶಿಪ್ ಅನ್ನು ಭೇಟಿ ಕೊಡಿ ನಿರ್ದಿಷ್ಟವಾದ ಪಟ್ಟಿಯನ್ನು ಪಡೆಯಲು.

was this article helpful ?

Write your ಕಾಮೆಂಟ್

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಆಡಿ ಆರ್ಎಸ್ ಕ್ಯೂ8 2025
    ಆಡಿ ಆರ್ಎಸ್ ಕ್ಯೂ8 2025
    Rs.2.30 ಸಿಆರ್ಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ವೋಲ್ವೋ XC90 2025
    ವೋಲ್ವೋ XC90 2025
    Rs.1.05 ಸಿಆರ್ಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ be 6
    ಮಹೀಂದ್ರ be 6
    Rs.18.90 - 26.90 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಹೊಸ ವೇರಿಯೆಂಟ್
    ಮಹೀಂದ್ರ xev 9e
    ಮಹೀಂದ್ರ xev 9e
    Rs.21.90 - 30.50 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience