• English
    • Login / Register
    • ಹೋಂಡಾ ಅಮೇಜ್‌ ಮುಂಭಾಗ left side image
    • ಹೋಂಡಾ ಅಮೇಜ್‌ ಹಿಂಭಾಗ ಪಾರ್ಕಿಂಗ್ ಸೆನ್ಸಾರ್‌ಗಳು top view  image
    1/2
    • Honda Amaze
      + 6ಬಣ್ಣಗಳು
    • Honda Amaze
      + 53ಚಿತ್ರಗಳು
    • Honda Amaze
    • 4 shorts
      shorts
    • Honda Amaze
      ವೀಡಿಯೋಸ್

    ಹೋಂಡಾ ಅಮೇಜ್‌

    4.677 ವಿರ್ಮಶೆಗಳುrate & win ₹1000
    Rs.8.10 - 11.20 ಲಕ್ಷ*
    *ಹಳೆಯ ಶೋರೂಮ್ ಬೆಲೆ ನವ ದೆಹಲಿ
    view ಮಾರ್ಚ್‌ offer

    ಹೋಂಡಾ ಅಮೇಜ್‌ ನ ಪ್ರಮುಖ ಸ್ಪೆಕ್ಸ್

    ಇಂಜಿನ್1199 cc
    ಪವರ್89 ಬಿಹೆಚ್ ಪಿ
    torque110 Nm
    ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
    mileage18.65 ಗೆ 19.46 ಕೆಎಂಪಿಎಲ್
    ಫ್ಯುಯೆಲ್ಪೆಟ್ರೋಲ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • cup holders
    • android auto/apple carplay
    • advanced internet ಫೆಅತುರ್ಸ್
    • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ರಿಯರ್ ಏಸಿ ವೆಂಟ್ಸ್
    • wireless charger
    • ಫಾಗ್‌ಲೈಟ್‌ಗಳು
    • adas
    • key ವಿಶೇಷಣಗಳು
    • top ವೈಶಿಷ್ಟ್ಯಗಳು
    space Image

    ಅಮೇಜ್‌ ಇತ್ತೀಚಿನ ಅಪ್ಡೇಟ್

    2024 ಹೋಂಡಾ ಅಮೇಜ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

     ಮೂರನೇ ಜನರೇಶನ್‌ನ ಹೋಂಡಾ ಅಮೇಜ್ ಅನ್ನು ಬಿಡುಗಡೆ ಮಾಡಲಾಗಿದೆ, ಇದು ಒಳಗೆ ಮತ್ತು ಹೊರಗೆ ಸಂಪೂರ್ಣ ವಿನ್ಯಾಸದ ವಿವರವನ್ನು ಪ್ರದರ್ಶಿಸಿದೆ. ಇದು ಈಗ ಹೆಚ್ಚಿನ ಫೀಚರ್‌ಗಳೊಂದಿಗೆ ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಂಯೋಜಿಸುವ ಸುಧಾರಿತ ಸುರಕ್ಷತಾ ಕಿಟ್‌ನೊಂದಿಗೆ ಬರುತ್ತದೆ.

    ಹೊಸ ಹೋಂಡಾ ಅಮೇಜ್ ಬೆಲೆಗಳು ಎಷ್ಟು ?

    ಭಾರತದಾದ್ಯಂತ 2024ರ ಹೋಂಡಾ ಅಮೇಜ್‌ನ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಯನ್ನು 8 ಲಕ್ಷ ರೂ.ನಿಂದ 10.90 ಲಕ್ಷದವರೆಗೆ ನಿಗದಿಪಡಿಸಿದೆ. 

    ಹೊಸ ಅಮೇಜ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

    ಹೋಂಡಾ ಅಮೇಜ್ ಅನ್ನು V, VX ಮತ್ತು ZX ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ.

    ಅಮೇಜ್‌ನಲ್ಲಿ ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಹೊಂದಿರುವ ವೇರಿಯೆಂಟ್‌ ಯಾವುದು ?

    ನಮ್ಮ ವಿಶ್ಲೇಷಣೆಯ ಪ್ರಕಾರ, 2024ರ ಹೋಂಡಾ ಅಮೇಜ್‌ನ ಟಾಪ್‌ಗಿಂತ ಒಂದು ಕೆಳಗಿರುವ VX ವೇರಿಯಂಟ್‌ ನೀಡುವ ಹಣಕ್ಕೆ ಉತ್ತಮ ಮೌಲ್ಯವನ್ನು ಹೊಂದಿದೆ. ಇದರ ಬೆಲೆಯು 9.10 ಲಕ್ಷ ರೂ.ನಿಂದ ಪ್ರಾರಂಭವಾಗಲಿದ್ದು, ಈ ಟ್ರಿಮ್ ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು, 8 ಇಂಚಿನ ಟಚ್‌ಸ್ಕ್ರೀನ್, ಲೇನ್ ವಾಚ್ ಕ್ಯಾಮೆರಾ, ಎಲ್‌ಇಡಿ ಫಾಗ್ ಲೈಟ್‌ಗಳು, ಆಟೋ ಎಸಿ, ರಿಯರ್ ಎಸಿ ವೆಂಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಎಲ್ಲಾ ಅಗತ್ಯ ಸೌಕರ್ಯಗಳೊಂದಿಗೆ ಬರುತ್ತದೆ.

    ಆದರೆ, ನಿಮ್ಮ ಅಮೇಜ್ ತನ್ನ ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ADAS ಫೀಚರ್‌ಗಳೊಂದಿಗೆ ಸಜ್ಜುಗೊಳಿಸಬೇಕೆಂದು ನೀವು ಬಯಸಿದರೆ, ನಿಮಗೆ ಟಾಪ್-ಎಂಡ್ ZX ವೇರಿಯೆಂಟ್‌ ಅನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ.

    2024 ಅಮೇಜ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

    2024 ಅಮೇಜ್‌ನಲ್ಲಿರುವ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋಮ್ಯಾಟಿಕ್‌ ಎಸಿ ಮತ್ತು 7-ಇಂಚಿನ ಸೆಮಿ-ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಒಳಗೊಂಡಿವೆ. ಇದು PM2.5 ಕ್ಯಾಬಿನ್ ಏರ್ ಫಿಲ್ಟರ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಅಮೇಜ್‌ನ ಪ್ರತಿಸ್ಪರ್ಧಿಗಳಲ್ಲಿ ಒಂದಾದ 2024ರ ಡಿಜೈರ್‌ನಲ್ಲಿ ಕಂಡುಬರುವ ಸಿಂಗಲ್ ಪೇನ್ ಸನ್‌ರೂಫ್ ಅನ್ನು ಇದು ಹೊಂದಿಲ್ಲ.

    2024ರ ಅಮೇಜ್‌ನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

    ಹೊಸ ಅಮೇಜ್ 5-ಸೀಟರ್‌ಗಳ ಕೊಡುಗೆಯಾಗಿ ಮುಂದುವರಿಯುತ್ತದೆ.

    2024ರ ಅಮೇಜ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

    ಹೊಸ-ಜೆನ್ ಅಮೇಜ್ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (90 ಪಿಎಸ್‌ ಮತ್ತು 110 ಎನ್‌ಎಮ್‌)ನಿಂದ ನಿಯಂತ್ರಿಸಲ್ಪಡುತ್ತದೆ, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಸಿವಿಟಿಗೆ ಜೋಡಿಸಲಾಗಿದೆ. ಇದು ಹಿಂದಿನ ಜನರೇಶನ್‌ನ ಆವೃತ್ತಿಯಲ್ಲಿ ನೀಡಲಾದ ಅದೇ ಎಂಜಿನ್ ಎಂಜಿನ್ ಮತ್ತು ಗೇರ್‌ಬಾಕ್ಸ್ ಅನ್ನು ಪಡೆಯುತ್ತದೆ. 

    ಹೊಸ ಅಮೇಜ್‌ನಲ್ಲಿ ಮೈಲೇಜ್ ಎಷ್ಟು?

    2024 ಅಮೇಜ್‌ಗಾಗಿ ಕ್ಲೈಮ್‌ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳು ಈ ಕೆಳಗಿನಂತಿವೆ:

    • ಮ್ಯಾನ್ಯುವಲ್‌ - ಪ್ರತಿ ಲೀ.ಗೆ 18.65 ಕಿ.ಮೀ.

    • CVT - ಪ್ರತಿ ಲೀ.ಗೆ 19.46 ಕಿ.ಮೀ.

    ಹೊಸ ಹೋಂಡಾ ಅಮೇಜ್‌ನಲ್ಲಿ ಯಾವ ಸುರಕ್ಷತಾ ಫೀಚರ್‌ಗಳನ್ನು ನೀಡಲಾಗುತ್ತಿದೆ?

    ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ), EBD ಜೊತೆಗೆ ABS, ಟ್ರಾಕ್ಷನ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಲೇನ್ ವಾಚ್‌ನೊಂದಿಗೆ ರಿಯರ್‌ವ್ಯೂ ಕ್ಯಾಮೆರಾವನ್ನು ಪಡೆಯುತ್ತದೆ. ಅಮೇಜ್ ಸುಧಾರಿತ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನೊಂದಿಗೆ ಬರುವ ಭಾರತದ ಮೊದಲ ಸಬ್ ಕಾಂಪ್ಯಾಕ್ಟ್ ಸೆಡಾನ್ ಆಗಿದೆ.

    ಮೂರನೇ ಜನರೇಶನ್‌ನ ಅಮೇಜ್‌ನಲ್ಲಿ ಯಾವ ಬಣ್ಣದ ಆಯ್ಕೆಗಳು ಲಭ್ಯವಿದೆ?

    ಹೋಂಡಾವು ಅಮೇಜ್ ಅನ್ನು 6 ಬಾಡಿ ಕಲರ್‌ನ ಆಯ್ಕೆಗಳಲ್ಲಿ ನೀಡುತ್ತಿದೆ, ಅವುಗಳೆಂದರೆ ಅಬ್ಸಿಡಿಯನ್ ಬ್ಲೂ, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್, ಗೋಲ್ಡನ್ ಬ್ರೌನ್ ಮೆಟಾಲಿಕ್, ಮೆಟಿರೊಯ್ಡ್ ಗ್ರೇ ಮೆಟಾಲಿಕ್ ಮತ್ತು ಲೂನಾ ಸಿಲ್ವರ್ ಮೆಟಾಲಿಕ್.

    ನಾವು ವಿಶೇಷವಾಗಿ ಅಮೇಜ್‌ನಲ್ಲಿ ಗೋಲ್ಡನ್ ಬ್ರೌನ್ ಮೆಟಾಲಿಕ್ ಶೇಡ್ ಅನ್ನು ಇಷ್ಟಪಡುತ್ತೇವೆ.

    2024ರ ಹೋಂಡಾ ಅಮೇಜ್‌ಗೆ ಪರ್ಯಾಯಗಳು ಯಾವುವು?

    2024ರ ಹೋಂಡಾ ಅಮೇಜ್ ಮಾರುತಿ ಡಿಜೈರ್, ಹ್ಯುಂಡೈ ಔರಾ ಮತ್ತು ಟಾಟಾ ಟಿಗೋರ್‌ನಂತಹ ಇತರ ಸಬ್-4m ಸೆಡಾನ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

    ಮತ್ತಷ್ಟು ಓದು
    ಅಮೇಜ್‌ ಸಿವಿಕ್ ವಿ(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್8.10 ಲಕ್ಷ*
    ಅಮೇಜ್‌ ವಿಎಕ್ಸ್1199 cc, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್9.20 ಲಕ್ಷ*
    ಅಮೇಜ್‌ ವಿ ಸಿವಿಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್9.35 ಲಕ್ಷ*
    ಅಮೇಜ್‌ ಝಡ್ಎಕ್ಸ್1199 cc, ಮ್ಯಾನುಯಲ್‌, ಪೆಟ್ರೋಲ್, 18.65 ಕೆಎಂಪಿಎಲ್10 ಲಕ್ಷ*
    ಅಮೇಜ್‌ ವಿಎಕ್ಸ್ ಸಿವಿಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್10.15 ಲಕ್ಷ*
    ಅಮೇಜ್‌ ಝಡ್ಎಕ್ಸ್ ಸಿವಿಟಿ(ಟಾಪ್‌ ಮೊಡೆಲ್‌)1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 19.46 ಕೆಎಂಪಿಎಲ್11.20 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ
    space Image

    ಹೋಂಡಾ ಅಮೇಜ್‌ comparison with similar cars

    ಹೋಂಡಾ ಅಮೇಜ್‌
    ಹೋಂಡಾ ಅಮೇಜ್‌
    Rs.8.10 - 11.20 ಲಕ್ಷ*
    ಮಾರುತಿ ಡಿಜೈರ್
    ಮಾರುತಿ ಡಿಜೈರ್
    Rs.6.84 - 10.19 ಲಕ್ಷ*
    ಹೋಂಡಾ ಸಿಟಿ
    ಹೋಂಡಾ ಸಿಟಿ
    Rs.12.28 - 16.55 ಲಕ್ಷ*
    ಮಾರುತಿ ಬಾಲೆನೋ
    ಮಾರುತಿ ಬಾಲೆನೋ
    Rs.6.70 - 9.92 ಲಕ್ಷ*
    ಹುಂಡೈ ಔರಾ
    ಹುಂಡೈ ಔರಾ
    Rs.6.54 - 9.11 ಲಕ್ಷ*
    ಮಾರುತಿ ಫ್ರಾಂಕ್ಸ್‌
    ಮಾರುತಿ ಫ್ರಾಂಕ್ಸ್‌
    Rs.7.52 - 13.04 ಲಕ್ಷ*
    ಹುಂಡೈ I20
    ಹುಂಡೈ I20
    Rs.7.04 - 11.25 ಲಕ್ಷ*
    ಸ್ಕೋಡಾ kylaq
    ಸ್ಕೋಡಾ kylaq
    Rs.7.89 - 14.40 ಲಕ್ಷ*
    Rating4.677 ವಿರ್ಮಶೆಗಳುRating4.7409 ವಿರ್ಮಶೆಗಳುRating4.3187 ವಿರ್ಮಶೆಗಳುRating4.4601 ವಿರ್ಮಶೆಗಳುRating4.4196 ವಿರ್ಮಶೆಗಳುRating4.5592 ವಿರ್ಮಶೆಗಳುRating4.5125 ವಿರ್ಮಶೆಗಳುRating4.7236 ವಿರ್ಮಶೆಗಳು
    Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
    Engine1199 ccEngine1197 ccEngine1498 ccEngine1197 ccEngine1197 ccEngine998 cc - 1197 ccEngine1197 ccEngine999 cc
    Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್
    Power89 ಬಿಹೆಚ್ ಪಿPower69 - 80 ಬಿಹೆಚ್ ಪಿPower119.35 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower68 - 82 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower82 - 87 ಬಿಹೆಚ್ ಪಿPower114 ಬಿಹೆಚ್ ಪಿ
    Mileage18.65 ಗೆ 19.46 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage17.8 ಗೆ 18.4 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage17 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage16 ಗೆ 20 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್
    Boot Space416 LitresBoot Space-Boot Space506 LitresBoot Space318 LitresBoot Space-Boot Space308 LitresBoot Space-Boot Space446 Litres
    Airbags6Airbags6Airbags2-6Airbags2-6Airbags6Airbags2-6Airbags6Airbags6
    Currently Viewingಅಮೇಜ್‌ vs ಡಿಜೈರ್ಅಮೇಜ್‌ vs ನಗರಅಮೇಜ್‌ vs ಬಾಲೆನೋಅಮೇಜ್‌ vs ಔರಾಅಮೇಜ್‌ vs ಫ್ರಾಂಕ್ಸ್‌ಅಮೇಜ್‌ vs I20ಅಮೇಜ್‌ vs kylaq

    ಹೋಂಡಾ ಅಮೇಜ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Honda Amaze 2024: ಫಸ್ಟ್‌ ಡ್ರೈವ್‌ ಕುರಿತ ರಿವ್ಯೂ
      Honda Amaze 2024: ಫಸ್ಟ್‌ ಡ್ರೈವ್‌ ಕುರಿತ ರಿವ್ಯೂ

      ಹೋಂಡಾ ತಮ್ಮ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮರುಶೋಧಿಸಲಿಲ್ಲ. ಅವರು ಅದನ್ನು ಸರಳವಾಗಿ ಉತ್ತಮಗೊಳಿಸಿದ್ದಾರೆ.

      By arunDec 16, 2024

    ಹೋಂಡಾ ಅಮೇಜ್‌ ಬಳಕೆದಾರರ ವಿಮರ್ಶೆಗಳು

    4.6/5
    ಆಧಾರಿತ77 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
    ಜನಪ್ರಿಯ Mentions
    • All (77)
    • Looks (20)
    • Comfort (21)
    • Mileage (9)
    • Engine (11)
    • Interior (12)
    • Space (9)
    • Price (15)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Critical
    • M
      muthukumar m on Mar 11, 2025
      4.8
      Amaze VX CVT - Good Family Sedan
      Have bought Amaze VX CVT. Smooth auto transmission with good internal space along with new safety features. Good to go for a family car who rides smoothly. Don't expect it to be peppy.
      ಮತ್ತಷ್ಟು ಓದು
      2
    • A
      amol ganore on Mar 10, 2025
      5
      Overall The Best In The Class Of Its Own
      The best in the class of its own from the tradition of world class Honda from top to bottom it is loaded with full of features. Awesome crafted the exterior well with interiors is great.
      ಮತ್ತಷ್ಟು ಓದು
    • U
      uday on Mar 06, 2025
      4.7
      Experience The Amaze
      Overall Expriance is best in this car. I have taken just a ride in it and it eas better experiance i would like to suggest all my friends to buy this car
      ಮತ್ತಷ್ಟು ಓದು
      1
    • V
      vishwas on Feb 24, 2025
      4.5
      Amazing Amaze
      The car is am amazing package at which it is being sold at. The styling is top notch, the CVT is smooth and refined and ADAS works perfectly on marked highways. It carries typical Honda feel to it that you get while driving Honda City and the likes. Many parts are shared with it's not expensive counterparts making the car feel much more premium. The boot space is amazing and can carry luggage of 4 people comfortably. Suspension wise Honda should work a little more. It feels little to soft on unpaved roads. The entertainment system and speakers, although not branded are superb with crystal clear sound quality. There are some cost cutting measures but they are done reasonably and do not make you miss anything. Only missing features imo is the presence of 360° camera.
      ಮತ್ತಷ್ಟು ಓದು
      1
    • B
      bikash on Feb 23, 2025
      4.3
      Overall Good
      Very good for city and highway, i am using it since 2023 and its a fabulous car, maintanance is little costly, but its good in performance, looks wise there is no conparison in this segment, also the second base model of 2024 is best value for money.
      ಮತ್ತಷ್ಟು ಓದು
    • ಎಲ್ಲಾ ಅಮೇಜ್‌ ವಿರ್ಮಶೆಗಳು ವೀಕ್ಷಿಸಿ

    ಹೋಂಡಾ ಅಮೇಜ್‌ ವೀಡಿಯೊಗಳು

    • Shorts
    • Full ವೀಡಿಯೊಗಳು
    • Highlights

      Highlights

      3 ತಿಂಗಳುಗಳು ago
    • Space

      Space

      3 ತಿಂಗಳುಗಳು ago
    • Highlights

      Highlights

      3 ತಿಂಗಳುಗಳು ago
    • Launch

      Launch

      3 ತಿಂಗಳುಗಳು ago
    • Honda Amaze Variants Explained | पैसा वसूल variant कोन्सा?

      Honda Amaze Variants Explained | पैसा वसूल variant कोन्सा?

      CarDekho2 ತಿಂಗಳುಗಳು ago
    • Honda Amaze 2024 Review: Perfect Sedan For Small Family? | CarDekho.com

      Honda Amaze 2024 Review: Perfect Sedan For Small Family? | CarDekho.com

      CarDekho3 ತಿಂಗಳುಗಳು ago
    • 2024 Honda Amaze Review | Complete Compact Car! | MT & CVT Driven

      2024 Honda Amaze Review | Complete Compact Car! | MT & CVT Driven

      ZigWheels1 month ago

    ಹೋಂಡಾ ಅಮೇಜ್‌ ಬಣ್ಣಗಳು

    • ಪ್ಲ್ಯಾಟಿನಮ್ ವೈಟ್ ಪರ್ಲ್ಪ್ಲ್ಯಾಟಿನಮ್ ವೈಟ್ ಪರ್ಲ್
    • ಚಂದ್ರ ಬೆಳ್ಳಿ metallicಚಂದ್ರ ಬೆಳ್ಳಿ metallic
    • ಗೋಲ್ಡನ್ ಬ್ರೌನ್ ಮೆಟಾಲಿಕ್ಗೋಲ್ಡನ್ ಬ್ರೌನ್ ಮೆಟಾಲಿಕ್
    • ಅಬ್ಸಿಡಿಯನ್ ನೀಲಿ ಮುತ್ತುಅಬ್ಸಿಡಿಯನ್ ನೀಲಿ ಮುತ್ತು
    • meteoroid ಗ್ರೇ ಮೆಟಾಲಿಕ್meteoroid ಗ್ರೇ ಮೆಟಾಲಿಕ್
    • ರೇಡಿಯೆಂಟ್ ಕೆಂಪು ಮೆಟಾಲಿಕ್ರೇಡಿಯೆಂಟ್ ಕೆಂಪು ಮೆಟಾಲಿಕ್

    ಹೋಂಡಾ ಅಮೇಜ್‌ ಚಿತ್ರಗಳು

    • Honda Amaze Front Left Side Image
    • Honda Amaze Rear Parking Sensors Top View  Image
    • Honda Amaze Grille Image
    • Honda Amaze Front Fog Lamp Image
    • Honda Amaze Headlight Image
    • Honda Amaze Taillight Image
    • Honda Amaze Side Mirror (Body) Image
    • Honda Amaze Door Handle Image
    space Image
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      ImranKhan asked on 6 Jan 2025
      Q ) Does the Honda Amaze have a rearview camera?
      By CarDekho Experts on 6 Jan 2025

      A ) Yes, the Honda Amaze is equipped with multi-angle rear camera with guidelines (n...ಮತ್ತಷ್ಟು ಓದು

      Reply on th IS answerಎಲ್ಲಾ Answers (2) ವೀಕ್ಷಿಸಿ
      ImranKhan asked on 3 Jan 2025
      Q ) Does the Honda Amaze feature a touchscreen infotainment system?
      By CarDekho Experts on 3 Jan 2025

      A ) Yes, the Honda Amaze comes with a 8 inch touchscreen infotainment system. It inc...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 2 Jan 2025
      Q ) Is the Honda Amaze available in both petrol and diesel variants?
      By CarDekho Experts on 2 Jan 2025

      A ) Honda Amaze is complies with the E20 (20% ethanol-blended) petrol standard, ensu...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 30 Dec 2024
      Q ) What is the starting price of the Honda Amaze in India?
      By CarDekho Experts on 30 Dec 2024

      A ) The starting price of the Honda Amaze in India is ₹7,99,900

      Reply on th IS answerಎಲ್ಲಾ Answer ವೀಕ್ಷಿಸಿ
      ImranKhan asked on 27 Dec 2024
      Q ) Is the Honda Amaze available with a diesel engine variant?
      By CarDekho Experts on 27 Dec 2024

      A ) No, the Honda Amaze is not available with a diesel engine variant.

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      Your monthly EMI
      21,747Edit EMI
      ಆಸಕ್ತಿಯು <interestrate>% 48 ತಿಂಗಳುಗಳು ಗೆ
      Emi
      view ಪ್ರತಿ ತಿಂಗಳ ಕಂತುಗಳು offer
      ಹೋಂಡಾ ಅಮೇಜ್‌ brochure
      ಡೌನ್ಲೋಡ್ brochure for detailed information of specs, features & prices.
      download brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.9.78 - 13.90 ಲಕ್ಷ
      ಮುಂಬೈRs.9.54 - 13.29 ಲಕ್ಷ
      ತಳ್ಳುRs.9.42 - 13.19 ಲಕ್ಷ
      ಹೈದರಾಬಾದ್Rs.9.66 - 13.75 ಲಕ್ಷ
      ಚೆನ್ನೈRs.9.52 - 13.76 ಲಕ್ಷ
      ಅಹ್ಮದಾಬಾದ್Rs.9.16 - 12.69 ಲಕ್ಷ
      ಲಕ್ನೋRs.9.16 - 12.90 ಲಕ್ಷ
      ಜೈಪುರRs.9.36 - 13 ಲಕ್ಷ
      ಪಾಟ್ನಾRs.9.22 - 12.89 ಲಕ್ಷ
      ಚಂಡೀಗಡ್Rs.9.33 - 12.96 ಲಕ್ಷ

      ಟ್ರೆಂಡಿಂಗ್ ಹೋಂಡಾ ಕಾರುಗಳು

      Popular ಸೆಡಾನ್ cars

      • ಟ್ರೆಂಡಿಂಗ್
      • ಲೇಟೆಸ್ಟ್
      ಎಲ್ಲಾ ಲೇಟೆಸ್ಟ್ ಸೆಡಾನ್‌ ಕಾರುಗಳು ವೀಕ್ಷಿಸಿ

      view ಮಾರ್ಚ್‌ offer
      space Image
      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
      ×
      We need your ನಗರ to customize your experience