ಹುಂಡೈ ಎಲೈಟ್ i20 ಡೀಸೆಲ್ ಅನ್ನು ಸ್ಥಗಿತಗೊಳಿಸಲಾಗಿದೆ , ಕೇವಲ ಪೆಟ್ರೋಲ್ ಮಾಡೆಲ್ ಲಭ್ಯವಿರುತ್ತದೆ ಹೊಸ ಪೀಳಿಗೆ ಬರುವವರೆಗೂ

published on ಮಾರ್ಚ್‌ 25, 2020 05:30 pm by rohit ಹುಂಡೈ ಇಲೈಟ್‌ I20 2017-2020 ಗೆ

 • 158 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಡೀಸೆಲ್ ಎಂಜಿನ್ BS6 ಅವತಾರ  ಮತ್ತೆ ಬರಲಿದೆ ಮುಂಬರುವ ಮೂರನೇ ಪೀಳಿಗೆಯ  i20 ಯಲ್ಲಿ.

Hyundai Elite i20 diesel

 • BS4  ಎಲೈಟ್  i20  ಯನ್ನು  1.4- ಲೀಟರ್ ಡೀಸೆಲ್ ಮೋಟಾರ್  (90PS/220Nm) ಅವತರಣಿಕೆಯಲ್ಲಿ ಕೊಡಲಾಗಿತ್ತು  

 • ಮೂರನೇ ಪೀಳಿಗೆಯ i20 ಪಡೆದಿದೆ BS6 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 100PS ಹಾಗು  235Nm ನಲ್ಲಿ 

 • ಈಗಿರುವ ಮಾಡೆಲ್ ನಲ್ಲಿ BS6 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮಾನ್ಯುಯಲ್ ಹಾಗು CVT ಆಯ್ಕೆಗಳು ಲಭ್ಯವಿರುತ್ತದೆ  

 • ಮೂರನೇ ಪೀಳಿಗೆಯ  i20  ಯನ್ನು 2020.-ಮದ್ಯ ಬಿಡುಗಡೆ ಮಾಡುವ ನಿರೀಕ್ಷೆ ಇದೆ

ಹುಂಡೈ ಬಿಡುಗಡೆ ಮಾಡಿದೆ BS6 ಪೆಟ್ರೋಲ್ ವೇರಿಯೆಂಟ್ ನ ಎಲೈಟ್ i20 ಯಲ್ಲಿ ಜನವರಿ 2020 ಯಲ್ಲಿ. ಕಾರ್ ಮೇಕರ್ , ಪ್ರೀಮಿಯಂ ಹ್ಯಾಚ್ ಬ್ಯಾಕ್ ನ BS4 ಡೀಸೆಲ್ ವೇರಿಯೆಂಟ್ ಅನ್ನು ನವೀಕರಿಸುವುದಿಲ್ಲ ಹಾಗು ಅದನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆಯಲಾಗಿದೆ. ಎಲೈಟ್ i20 ಡೀಸೆಲ್ ನಲ್ಲಿ BS4 1.4- ಲೀಟರ್ ಡೀಸೆಲ್ ಎಂಜಿನ್ ಬಳಸಲಾಗುತ್ತಿತ್ತು ಅದು  90PS ಹಾಗು  220Nm ಕೊಡುತ್ತಿತ್ತು. ಅದನ್ನು 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ ಸಂಯೋಜಿಸಲಾಗಿತ್ತು. 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ದೇಶದಲ್ಲಿ ಕಾರ್ ಮೇಕರ್ ಸ್ಥಗಿತಗೊಳಿಸಿದೆ.

Hyundai Elite i20 diesel engine

ಇದು ಹೇಳಿದ ನಂತರ, ಡೀಸೆಲ್ ಎಂಜಿನ್ ಮುಂಬರುವ ಮೂರನೇ ಪೀಳಿಗೆಯ i20 ಯಲ್ಲಿ ಮತ್ತೆ ಕೊಡಲಾಗುವುದು. ಅದು BS6-ಕಂಪ್ಲೇಂಟ್  1.5-ಲೀಟರ್ ಡೀಸೆಲ್ ಮೋಟಾರ್ ಆಗಿದೆ 100PS ಪವರ್ ಹಾಗು 235Nm ಟಾರ್ಕ್ ಕೊಡುತ್ತದೆ. ಈ ಯೂನಿಟ್ ಕೊಡುತ್ತದೆ 10PS ಹೆಚ್ಚುವರಿಯಾಗಿ  15Nm  ಹೊರಹೋಗುತ್ತಿರುವ 1.4-ಲೀಟರ್ ಡೀಸೆಲ್ ಎಂಜಿನ್ ಗಿಂತಲೂ. ಹಾಗು ಹುಂಡೈ ಕೊಡುತ್ತಿದೆ ಮೂರನೇ ಪೀಳಿಗೆಯ  i20 ಯನ್ನು ಎರೆಡು ಪೆಟ್ರೋಲ್ ಎಂಜಿನ್ ಗಳಲ್ಲಿ:  1.0- ಲೀಟರ್ ಟರ್ಬೊ ಪೆಟ್ರೋಲ್ ಜೊತೆಗೆ ಈಗ ಇರುವ  1.2-ಲೀಟರ್ ಯುನಿಟ್ ಒಂದಿಗೆ  (83PS/114Nm). 

Third-gen Hyundai i20

ಯುರೋ -ಸ್ಪೆಕ್ ಮೂರನೇ ಪೀಳಿಗೆಯ i20 ಯಲ್ಲಿ , 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಎರೆಡು ಟ್ಯೂನ್ ಗಳಲ್ಲಿ ಕೊಡಲಾಗಿದೆ : 100PS ಹಾಗು  120PS. 120PS  ವೇರಿಯೆಂಟ್ ಪಡೆಯುತ್ತದೆ  48V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ, ಅದನ್ನು 100PS ಆವೃತ್ತಿಯಲ್ಲೂ ಬಳಸಬಹುದು. ಈ ಟರ್ಬೊ -ಪೆಟ್ರೋಲ್ ಎಂಜಿನ್ ಪಡೆಯುತ್ತದೆ 7-ಸ್ಪೀಡ್  DCT (ಡುಯಲ್ -ಕ್ಲಚ್ ಆಟೋಮ್ಯಾಟಿಕ್ )ಆಯ್ಕೆ. ಇಂಡಿಯಾ ಸ್ಪೆಕ್ ಮಾಡೆಲ್ ಪಡೆಯಲಿದೆ 120PS ಜೊತೆಗೆ  7-ಸ್ಪೀಡ್  DCT.ಹುಂಡೈ ಇಲ್ಲಿ 48V ಮೈಲ್ಡ್ ಹೈಬ್ಡ್ರಿಡ್ ಸಿಸ್ಟಮ್ ಕೊಡುವ ಸಾಧ್ಯತೆ ಇಲ್ಲ.

Hyundai Elite i20 diesel rear

 BS6  ಎಲೈಟ್  i20  ಪೆಟ್ರೋಲ್ ಬೆಲೆ ಶ್ರೇಣಿ ರೂ  5.59 ಲಕ್ಷ ಹಾಗು ರೂ  9.2 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). ಅದರ ಪ್ರತಿಸ್ಪರ್ಧೆ ಇತರ BS6 ಪೆಟ್ರೋಲ್ ಮಾಡೆಲ್ ಗಳಾದ ಮಾರುತಿ ಸುಜುಕಿ ಬಲೆನೊ / ಟೊಯೋಟಾ ಗ್ಲಾನ್ಝ , ಟಾಟಾ ಅಲ್ಟ್ರಾಜ್ , ಹಾಗು ವೋಕ್ಸ್ವ್ಯಾಗನ್ ಪೋಲೊ ಗಳೊಂದಿಗೆ.

ಹೆಚ್ಚು ಓದಿ : ಹುಂಡೈ  i20 ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ elite I20 2017-2020

3 ಕಾಮೆಂಟ್ಗಳು
1
M
madan singh sangliya
Jun 25, 2020 4:31:36 PM

Disal me i20 kab tak ajayagi

Read More...
  ಪ್ರತ್ಯುತ್ತರ
  Write a Reply
  1
  r
  rakesh patidar
  Jun 18, 2020 11:05:25 PM

  Nai i20 desal me nhi aayegi kya

  Read More...
   ಪ್ರತ್ಯುತ್ತರ
   Write a Reply
   1
   N
   naveen kumar
   Mar 18, 2020 7:04:51 PM

   Which price Hyundai i20 BSR

   Read More...
    ಪ್ರತ್ಯುತ್ತರ
    Write a Reply
    Read Full News

    trendingಹ್ಯಾಚ್ಬ್ಯಾಕ್

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience