• English
    • Login / Register

    ಹುಂಡೈ ಗ್ರಾಂಡ್ i10, ಗ್ರಾಂಡ್ i10 ನಿಯೋಸ್ ಹೆಚ್ಚು ಕಾಯುವಿಕೆ ಇಲ್ಲದೆ ಸಿಗುತ್ತದೆ

    ಹುಂಡೈ ಗ್ರಾಂಡ್ ಐ10 ನಿವ್ಸ್ 2019-2023 ಗಾಗಿ rohit ಮೂಲಕ ಸೆಪ್ಟೆಂಬರ್ 26, 2019 04:43 pm ರಂದು ಪ್ರಕಟಿಸಲಾಗಿದೆ

    • 20 Views
    • ಕಾಮೆಂಟ್‌ ಅನ್ನು ಬರೆಯಿರಿ

    ನಿಮ್ಮ ಮೆಚ್ಚಿನ ಹ್ಯಾಚ್ ಬ್ಯಾಕ್ ಅನ್ನು ಮನೆಗೆ ತರಲು ಎಷ್ಟು ಸಮಯ ಕಾಯಬೇಕಾಗುತ್ತದೆ ಎಂದು ಕೆಳಗೆ ಕೊಡಲಾಗಿದೆ.

    Hyundai Grand i10, Grand i10 Nios Available With Almost No Waiting Period

    • ಫೋರ್ಡ್ ಫಿಗೊ ಗರಿಷ್ಟ ಕಾಯಬೇಕಾದ ಸಮಯ ತೆಗೆದುಕೊಳ್ಳುತ್ತದೆ, ವಿಶೇಷವಾಗಿ AT ವೇರಿಯೆಂಟ್ ಗಳಿಗೆ 
    • ಹುಂಡೈ ನ ಗ್ರಾಂಡ್ i10 ತ್ವರಿತವಾಗಿ ಸಿಗುತ್ತದೆ ಸುಮಾರು ಎಲ್ಲ ನಗರಗಳಲ್ಲಿ.
    • ಸ್ವಿಫ್ಟ್ ಅನ್ನು ಯಾವುದೇ ಕಾಯಬೇಕಾದ ಅವಶ್ಯಕೆತೆ ಇಲ್ಲದೆ ಈ ನಗರಗಳಲ್ಲಿ ಪಡೆಯಬಹುದು ಬೆಂಗಳೂರು , ಪುಣೆ ಮತ್ತು ಮುಂಬೈ 
    • ಹುಂಡೈ ಗ್ರಾಂಡ್ i10 ನಿಯೋಸ್ ಗಾಗಿ ಗರಿಷ್ಟ ಕಾಯಬೇಕಾಗುತ್ತದೆ 10 ದಿನಗಳಿಂದ ಎರೆಡು ತಿಂಗಳಿನ ತನಕ , ನಗರದ ಮೇಲೆ ಅವಲಂಬಿತವಾಗಿರುತ್ತದೆ 

    ನೀವು ಹೊಸ ಮೈಜ್ ಸೈಜ್ ಹ್ಯಾಚ್ ಬ್ಯಾಕ್ ಅನ್ನು ಈ ಹಬ್ಬದ ಸೀಸನ್ ನಲ್ಲಿ ಮನೆಗೆ ತರಬೇಕೆಂದಿದ್ದರೆ . ಕೆಳಗಿನ ಪಟ್ಟಿಯಲ್ಲಿ ಮಾರುತಿ ಸ್ವಿಫ್ಟ್, ಫೋರ್ಡ್ ಫ್ರೀ ಸ್ಟೈಲ್, ಫೋರ್ಡ್ ಫಿಗೊ , ಹುಂಡೈ ಗ್ರಾಂಡ್   i10 ಮತ್ತು ಹುಂಡೈ ಗ್ರಾಂಡ್ i10 ನಿಯೋಸ್ ಗಳಿಗಾಗಿ ಮಹಾನಗರಗಳಲ್ಲಿ ಕಾಯಬೇಕಾದ ಸಮಯ ತಿಳಿಸುತ್ತದೆ:

    City

    ಮಾರುತಿ ಸುಜುಕಿ ಸ್ವಿಫ್ಟ್

    ಫೋರ್ಡ್ ಫ್ರೀ ಸ್ಟೈಲ್

    ಫೋರ್ಡ್ ಫಿಗೊ

    ಹುಂಡೈ ಗ್ರಾಂಡ್ i10

    ಹುಂಡೈ ಗ್ರಾಂಡ್ i10 ನಿಯೋಸ್

    New Delhi

    12 days

    45 days

    30 days

    No waiting

    No waiting

    Bangalore

    No waiting

    45 days

    30 days

    No waiting

    No waiting

    Mumbai

    No waiting

    1 month

    6 weeks; 3 months (automatic)

    No waiting

    No waiting

    Hyderabad

    No waiting

    20 days

    1 month

    No waiting

    No waiting

    Pune

    No waiting

    No waiting

    No waiting; 45 days (automatic)

    No waiting

    No waiting

    Chennai

    No waiting

    20 days

    20 days

    No waiting

    No waiting

    Jaipur

    No waiting

    2 weeks

    1 month

    No waiting

    2 months

    Ahmedabad

    1 month

    30 days

    20 days

    No waiting

    No waiting

    Gurgaon

    No waiting

    20 days

    1 month

    No waiting

    No waiting

    Lucknow

    No waiting

    15 days

    20 days

    No waiting

    No waiting

    Kolkata

    2-4 weeks

    25 days

    25 days

    No waiting

    20 days

    Thane

    No waiting

    1 month

    6 weeks; 3 months (automatic)

    No waiting

    No waiting

    Surat

    No waiting

    No waiting

    45 days

    No waiting

    No waiting

    Ghaziabad

    No waiting

    15 days

    45 days

    No waiting

    1 month

    Chandigarh

    15 days

    20 days

    15 days; 90 days (automatic)

    No waiting

    No waiting

    Patna

    45 days

    20 days

    1 month

    No waiting

    No waiting

    Coimbatore

    30 days

    1 month

    15 days

    No waiting

    No waiting

    Faridabad

    4 weeks

    1 month

    1 month

    No waiting

    1 month

    Indore

    No waiting

    No waiting

    15 days

    1 week

    10 days

    Noida

    4 weeks 

    25 days

    30 days

    No waiting

    No waiting

    Hyundai Grand i10, Grand i10 Nios Available With Almost No Waiting Period

    ಮಾರುತಿ ಸುಜುಕಿ ಸ್ವಿಫ್ಟ್: ಸ್ವಿಫ್ಟ್ ಒಟ್ಟಾರೆ  20 ನಗರಗಳನ್ನು ಪರಿಗಣಿಸಿದಾಗ 12 ನಗರಗಳಲ್ಲಿ ತ್ವರಿತವಾಗಿ ಸಿಗುತ್ತದೆ. ಅದು ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದರು ಸಹ. ಇತರ ನಗರಗಳಲ್ಲಿ, ಕಾಯಬೇಕಾದ ಸಮಯ ವ್ಯಾಪ್ತಿ 12 ದಿನಗಳಿಂದ ಒಂದು ತಿಂಗಳ ವರೆಗೆ 

    Hyundai Grand i10, Grand i10 Nios Available With Almost No Waiting Period

    ಫೋರ್ಡ್ ಫ್ರೀ ಸ್ಟೈಲ್:  ಪಟ್ಟಿಯಲ್ಲಿರುವ ಎರೆಡು ಫೋರ್ಡ್ ಗಳಲ್ಲಿ ಒಂದು ಆಗಿದೆ, ಫ್ರೀ ಸ್ಟೈಲ್ ಎರೆಡನೆ ಸ್ಥಾನದಲ್ಲಿ ನಿಲ್ಲುತ್ತದೆ ಹೆಚ್ಚು  ಕಾಯಬೇಕಾಗಿರುವುದಕ್ಕೆ ಪರಿಗಣಿಸಿದಾಗ. ಆದರೆ, ಪುಣೆ , ಸೂರತ್, ಮತ್ತು ಇಂದೋರ್ ನಲ್ಲಿರುವ ಗ್ರಾಹಕರು ಧಾಖಲಾತಿಗಳು ಮುಗಿದ ತಕ್ಷಣ ಪಡೆಯಬಹುದಾಗಿದೆ. 

    ಫೋರ್ಡ್ ಫಿಗೊ: ಫಿಗೊ ಗಾಗಿ ಹೆಚ್ಚು ಕಾಯಬೇಕಾದ ಸಮಯವಿರುತ್ತದೆ, ಅದು ಮೂರು ತಿಂಗಳವರೆಗೂ ವ್ಯಾಪಿಸಬಹುದು ನೀವು ಆಟೋಮ್ಯಾಟಿಕ್ ವೇರಿಯೆಂಟ್ ಬಯಸಿದರೆ. ಇಲ್ಲದಿದ್ದಲ್ಲಿ ಕಾಯಬೇಕಾದ ಸಮಯದ ವ್ಯಾಪ್ತಿ 15 ರಿಂದ  45 ನಿಮಿಷಗಳು.

    ಹುಂಡೈ ಗ್ರಾಂಡ್  i10:  ಈ ಹೊಸ ಅವತರಣಿಕೆಯಲ್ಲಿ, ಗ್ರಾಂಡ್  i10 ಗಾಗಿ ಬೇಡಿಕೆ ಕಡಿಮೆ ಆಗಿದೆ ಹಾಗಾಗಿ ಅದು ಬಹಳಷ್ಟು ನಗರಗಳಲ್ಲಿ ಸುಲಭವಾಗಿ ಸಿಗುತ್ತದೆ. ಇಂದೋರ್ ನಲ್ಲಿನ ಗ್ರಾಹಕರು ಒಂದು ವಾರ ಕಾಯಬೇಕಾಗುತ್ತದೆ ಕಾರ್ ಕೈಗೆ ದೊರೆಯಬೇಕಾದರೆ. 

     Hyundai Grand i10, Grand i10 Nios Available With Almost No Waiting Period

    ಹುಂಡೈ ಗ್ರಾಂಡ್ i10 Nios:  ಹುಂಡೈ ನ ಅತಿ ಹೊಸ ಮಾಡೆಲ್, ಗ್ರಾಂಡ್  i10 ನಿಯೋಸ್ , ಗಾಗಿ ಹೆಚ್ಚು ಕಾಯಬೇಕಾದ ಅವಶ್ಯಕತೆ ಇರುವುದಿಲ್ಲ , ಈ ನಗರಗಳ ಹೊರತಾಗಿ ಜೈಪುರ್, ಕೋಲ್ಕೊತಾ, ಘಾಝಿಯಾಬಾದ್, ಇಲ್ಲಿ ಗ್ರಾಹಕರು ಒಂದು ತಿಂಗಳವರೆಗೂ ಕಾಯಬೇಕಾಗಬಹುದು.

     

     

    was this article helpful ?

    Write your Comment on Hyundai ಗ್ರಾಂಡ್ ಐ10 ನಿವ್ಸ್ 2019-2023

    explore similar ಕಾರುಗಳು

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience