ಹುಂಡೈ ಗ್ರಾಂಡ್ i10 ನಿಯೋಸ್ ಬಿಡುಗಡೆ ಮಾಡಲಾಗಿದೆ ರೂ 4.99 ಲಕ್ಷ ದಲ್ಲಿ. ಮಾರುತಿ ಸ್ವಿಫ್ಟ್ , ಫೋರ್ಡ್ ಫಿಗೋ ಜೊತೆ ಸ್ಪರ್ದಿಸುತ್ತದೆ.
ಹುಂಡೈ ಗ್ರಾಂಡ್ ಐ10 ನಿವ್ಸ್ 2019-2023 ಗಾಗಿ dhruv attri ಮೂಲಕ ಆಗಸ್ಟ್ 23, 2019 12:04 pm ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಅದು BS6-ಕಂಪ್ಲೇಂಟ್ ಹೊಂದಿಕೊಳ್ಳುತ್ತದೆ 1.2-ಲೀಟರ್ ಪೆಟ್ರೋಲ್ ಮತ್ತು BS6- ಹೊಂದಿಕೊಳ್ಳುವ ಡೀಸೆಲ್ ಎಂಜಿನ್ ಜೊತೆಗೆ ಆಯ್ಕೆಯಾಗಿ AMT ಲಭ್ಯವಿದೆ.
- ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದ್ದು ಬೆಲೆ ವ್ಯಾಪ್ತಿ ರೂ 4.99 ಲಕ್ಷ ದಿಂದ ರೂ 7.99 ಲಕ್ಷಯದವರೆಗೂ ಇದೆ. (ಎಕ್ಸ್ ಶೋ ರೂಮ್ ಇಂಡಿಯಾ )
- ಅಧಿಕೃತ ಮೈಲೇಜ್ ಪೆಟ್ರೋಲ್ ಹಾಗು ಡೀಸೆಲ್ ಗೆ ಕ್ರಮವಾಗಿ 20 ಮತ್ತು 27kmpl ಆಗಿದೆ.
- ವೆನ್ಯೂ ತರಹದ 8-ಇಂಚು ಟಚ್ ಸ್ಕ್ರೀನ್ , ವಯರ್ಲೆಸ್ ಚಾರ್ಜಿನ್ಗ್ , ರೇವೂರ್ AC ವೆಂಟ್ ಗಳು, ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಆಡಿಯೋ ಸಹ ದೊರೆಯುತ್ತದೆ
- ವೇರಿಯೇಬಲ್ ವಾರಂಟಿ ಆಯ್ಕೆಗಳು ವ್ಯಾಪ್ತಿ 3 ವರ್ಷ/1 ಲಕ್ಷ km ಮತ್ತು 5 ವರ್ಷ /40,000km.
ಹುಂಡೈ ನವರು ಗ್ರಾಂಡ್ i10 ನಿಯೋಸ್ ಬಿಡುಗಡೆ ಮಾಡಿದೆ, ಹೆಚ್ಚು ಪ್ರೀಮಿಯಂ ಆಗಿದೆ ಈಗಿರುವ ಗ್ರಾಂಡ್ i10 ಗಿಂತಲೂ, ಭಾರತದಲ್ಲಿ. ಮೂರನೇ ಪೀಳಿಗೆಯ ಅವತಾರವಾದ i10 ನೇಮ್ ಪ್ಲೇಟ್ ಗೆ ಪ್ರಾರಂಭಿಕ ಬೆಲೆ ರೂ 4.99 ಲಕ್ಷ ಇದ್ದು ರೂ 7.99 ವರೆಗೂ ವ್ಯಾಪಿಸಿದೆ. ಮತ್ತು ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಮಾರುತಿ ಸ್ವಿಫ್ಟ್ ನ ಬೆಲೆ ವ್ಯಾಪ್ತಿ ರೂ 5.14 ಲಕ್ಷ ಮತ್ತು ರೂ 8.89 ಲಕ್ಷ ವರೆಗೂ ಇದೆ. ಹಾಗು ಫೋರ್ಡ್ ಫಿಗೊ ಬೆಲೆ ವ್ಯಾಪ್ತಿ ರೂ 5.23 ಲಕ್ಷ ಮತ್ತು ರೂ 7.70 ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ ದೆಹಲಿ ). ವಿವರವಾದ ಬೆಲೆ ಪಟ್ಟಿಯನ್ನು ನೋಡಿರಿ.
ವೇರಿಯೆಂಟ್ |
ಪೆಟ್ರೋಲ್ |
ಡೀಸೆಲ್ |
Era |
Rs 4.99 lakh |
|
ಮ್ಯಾಗ್ನ |
Rs 5.84 lakh |
Rs 6.70 lakh |
ಮ್ಯಾಗ್ನ AMT |
Rs 6.38 lakh |
|
ಸ್ಪೋರ್ಟ್ಜ್ |
Rs 6.38 lakh |
|
ಸ್ಪೋರ್ಟ್ಜ್ AMT |
Rs 6.98 lakh |
Rs 7.85 lakh |
ಸ್ಪೋರ್ಟ್ಜ್ ಡುಯಲ್ ಟೋನ್ |
Rs 6.68 lakh |
|
ಆಸ್ತಾ |
Rs 7.14 lakh |
Rs 7.99 lakh |
ಗ್ರಾಂಡ್ i10 ನಿಯೋಸ್ ನವರು ಹುಂಡೈ ನ ಸಾಂಪ್ರದಾಯಿಕ ಹಾಗು ಹೊಸ ಶೈಲಿಯನ್ನು ಅಳವಡಿಸಿಕೊಂಡಿದೆ. ನಿಮಗೆ AMT ಆಯ್ಕೆ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಎರೆಡು ಪವರ್ ಟ್ರೈನ್ ಗಳಲ್ಲಿ ಸಿಗುತ್ತದೆ, ನಿಮಗೆ ಅದು ಹ್ಯಾಚ್ ಬ್ಯಾಕ್ ನ ಟಾಪ್ ಸ್ಪೆಕ್ ಆಸ್ತಾ ವೇರಿಯೆಂಟ್ ನಲ್ಲಿ ಸಿಗುವುದಿಲ್ಲ. ಈಗ ನಾವು ಗ್ರಾಂಡ್ i10 ನಿಯೋಸ್ಎಂ ಜಿನ್ ಆಯ್ಕೆ ಬಗ್ಗೆ ತಿಳಿಯೋಣ.
Aspect |
ಪೆಟ್ರೋಲ್ |
ಡೀಸೆಲ್ |
Engine |
1.2-litre, 3-cylinder |
1.2-litre, 3-cylinder |
Transmission |
5-speed MT/AMT |
5-speed MT/AMT |
Power |
83PS |
75PS |
Torque |
114Nm |
190Nm |
Fuel Efficiency |
20.7kmpl/20.5kmpl |
26.2kmpl |
Emission norms |
BS6 |
BS4 |
-
ಹುಂಡೈ ಗ್ರಾಂಡ್ i10 ನಿಯೋಸ್ ನಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD, ರೇವೂರ್ ಪಾರ್ಕಿಂಗ್ ಸೆನ್ಸರ್ ಗಳು, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಗಳು, ಹೈ ಸ್ಪೀಡ್ ಅಲರ್ಟ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಆಗ್ರ ವೇರಿಯೆಂಟ್ ಗಳಲ್ಲಿ ರೇವೂರ್ ವ್ಯೂ ಕ್ಯಾಮೆರಾ ಡಿಸ್ಪ್ಲೇ ಜೊತೆಗೆ ಆಡಿಯೋ, ರೇರ್ ಡಿ ಫಾಗರ್ , ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಉಂ ಲಾಕ್ ಮತ್ತು ಡೇ /ನೈಟ್ IRVM ಗಳನ್ನು ಕೊಡಲಾಗಿದೆ.
-
ಹೊರಗಡೆಯಲ್ಲಿ, ಇದರಲ್ಲಿ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಫಾಗ್ ಲ್ಯಾಂಪ್, 15-ಇಂಚು ಡೈಮಂಡ್ ಕಟ್ ಅಲಾಯ್ ವೀಲ್ ಮತ್ತು ಶಾರ್ಕ್ ಫ಼ಿನ್ ಆಂಟೆನಾ ಹೊಂದಿದೆ.
-
ಹುಂಡೈ ಗ್ರಾಂಡ್ i10 ನಿಯೋಸ್ ಒಟ್ಟು ಆರು ಮೊನೊ ಟೋನ್ ಮತ್ತು ಎರೆಡು ಡುಯಲ್ ಟೋನ್ ಆಯ್ಕೆಗಳಲ್ಲಿ ಲಭ್ಯವಿದೆ.
-
ಹುಂಡೈ ಹೇಳುವಂತೆ ಗ್ರಾಂಡ್ i10 ನಿಯೋಸ್ ಸುಮಾರು 30-40 kg ಕಡಿಮೆ ಬಾರವಿದೆ ಹಿಂದಿನದಕ್ಕಿಂತ.
-
ಕ್ಯಾಬಿನ್ ನಲ್ಲಿ ಗ್ರೇ ಮತ್ತು ಬಿಜ್ ಡುಯಲ್ ಟೋನ್ ಲೇಔಟ್ ಇದ್ದು ಉಪಯುಕ್ತ ಫೀಚರ್ ಗಳಾದ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ವೆನ್ಯೂ ನಿಂದ ಪಡೆಯಲಾಗಿದ್ದು ಆಪಲ್ ಕಾರ್ ಪ್ಲೇ , ಆಂಡ್ರಾಯ್ಡ್ ಆಟೋ ಸಂಯೋಜನೆ ಮಾಡಬಹುದಾಗಿದೆ. ಅರ್ಕಾಯ್ಮ್ ನವರ ಟ್ಯೂನ್ ಆಗಿರುವ ಸೌಂಡ್ ಸಿಸ್ಟಮ್, ವಾಯ್ಸ್ ಕಮಾಂಡ್ ವಯರ್ಲೆಸ್ ಚಾರ್ಜಿನ್ಗ್ , 5.3-ಇಂಚು MID ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್ , USB ಚಾರ್ಜರ್ , ರೇರ್ AC ವೆಂಟ್ ಜೊತೆಗೆ ಪವರ್ ಔಟ್ಲೆಟ್ ದೊರೆಯುತ್ತದೆ.
- ಗ್ರಾಂಡ್ i10 ನಿಯೋಸ್ ಬೂಟ್ ಸ್ಪೇಸ್ 260 ಲೀಟರ್ ಗಳಿದ್ದು ಸ್ವಿಫ್ಟ್ ನಲ್ಲಿ 316 ಲೀಟರ್ ಲಗೇಜ್ ಕ್ಯಾಪಾಸಿಟಿ ಹೊಂದಿದೆ.
-
ಗ್ರಾಂಡ್ i10 ನಿಯೋಸ್ ನಲ್ಲಿ ಈ ವಿಭಾಗದ ಮೊದಲುಗಳಾದ ವಾರರಂತಿ ಪ್ಲಾನ್ ಜೊತೆಗೆ ಆಯ್ಕೆಗಳಾಗಿ 3 ವರ್ಷ /1 ಲಕ್ಷ km, 4 ವರ್ಷ /50,000 km ಮತ್ತು 5 ವರ್ಷ/ 40,000km.
-
ಗ್ರಾಂಡ್ i10 ನಿಯೋಸ್ ಅದರ ಪ್ರತಿಸ್ಪರ್ದೆಯನ್ನು ಮಾರುತಿ ಸುಜುಕಿ ಸ್ವಿಫ್ಟ್, ಇಗ್ನಿಸ್, ಫೋರ್ಡ್ ಫಿಗೊ ಮತ್ತು ಫ್ರೀ ಸ್ಟೈಲ್ ಜೊತೆಗೆ ಮಾಡುತ್ತದೆ.
Read More on : Hyundai Grand i10 Nios diesel
0 out of 0 found this helpful