• English
  • Login / Register

ಹುಂಡೈ ಕೊಡುಗೆಗಳಾಗಿ ರೂ 80,000 ವರೆಗೂ ಕ್ರೆಟಾ ಮೇಲೆ, ಮತ್ತು ಅದಕ್ಕಿಂತ ಹೆಚ್ಚು ತುಸಾನ್ ಮೇಲೆ ಪ್ರಯೋಜನಗಳನ್ನು ಕೊಡುತ್ತಿದೆ

ಹುಂಡೈ ಕ್ರೆಟಾ 2015-2020 ಗಾಗಿ dhruv ಮೂಲಕ ನವೆಂಬರ್ 22, 2019 12:39 pm ರಂದು ಪ್ರಕಟಿಸಲಾಗಿದೆ

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

ದಿಪಾವಳಿ ಬಂದು ಹೋಗಿರಬಹುದು ಅದಷ್ಟೇ ಹಬ್ಬಗಳ ಉತ್ಸಾಹ ಇನ್ನು ಹಗೆಉಳಿದಿದೆ ಹುಂಡೈ ನವರು ಕಾರ್ ಮೇಕರ್ ಆಗಿ ತನ್ನ ಬಹಳಷ್ಟು ಕಾರ್ ಗಳ ಮೇಲೆ ರಿಯಾಯಿತಿ ಕೊಡುವುದನ್ನು ಮುಂದುವರೆಸಿದೆ.

Hyundai Offering Benefits Up To Rs 80,000 On Creta, And Even More On Tucson

  • ಈ ಆಫರ್ ಗಳು ನವೆಂಬರ್ ಕೊನೆಯವರೆಗೆ ಲಭ್ಯವಿರುತ್ತದೆ 
  • ಹುಂಡೈ ನವರು ಪ್ರಯೋಜನಗಳನ್ನು ಕೊಡುತ್ತಿದ್ದಾರೆಯೇ ಹೊರತು ನಗದು ರಿಯಾಯಿತಿ ಕೊಡುತ್ತಿಲ್ಲ 

 ಹಬ್ಬಗಳ ಸೀಸನ್ ಬಂದು ಹೋಗಿರಬಹುದು ಆದರೆ ಕೊರಿಯಾ ಕಾರ್ ಮೇಕರ್ ಹುಂಡೈ ತನ್ನ ಗ್ರಾಹಕರಿಗೆ ರಿಯಾಯಿತಿ ಕೊಡುವುದನ್ನು ನಿಲ್ಲಿಸಿಲ್ಲ. ಅದರ ಲೈನ್ ಅಪ್ ನಲ್ಲಿರುವ ಬಹಳಷ್ಟು ಕಾರ್ ಗಳಿಗೆ ಬಹಳಷ್ಟು ಪ್ರಯೋಜನಕಾರಿ ಕೊಡುಗೆಗಳನ್ನು ಕೊಡುತ್ತಿದ್ದಾರೆ , ನೀವು ಒಂದು ಹುಂಡೈ ಕಾರ್ ಅನ್ನಕೊಳ್ಳಬೇಕೆಂದು ಇದ್ದರೆ , ನೀವುಕೆಳಗಿನ ಕೊಡುಗೆಗಳನ್ನು ಒಮ್ಮೆ ನೋಡುವುದು ಉಪಯುಕ್ತವಾಗಿರುತ್ತದೆ. ಆದರೆ, ಗಮನಿಸಬೇಕಾದ ವಿಷಯವೆಂದರೆ ಈ ಕೊಡುಗೆಗಳು ನವೆಂಬರ್ ಕೊನೆ  ವರೆಗೆ ಮಾತ್ರ  ಅನ್ವ್ಯಯವಾಗುತ್ತದೆ.  

 ಗ್ರಾಂಡ್  i10

Hyundai Offering Benefits Up To Rs 80,000 On Creta, And Even More On Tucson

ಹುಂಡೈ ನ ಸಬ್ -4 ಮೀಟರ್ ಹ್ಯಾಚ್ ಬ್ಯಾಕ್ , ಗ್ರಾಂಡ್ i10, ನಲ್ಲಿ ಕೊಡುಗೆಗಳಾಗಿ ಉಪಯುಕ್ತತೆಗಳನ್ನು ರೂ 75,000 ವರೆಗೂ ಕೊಡುತ್ತಿದೆ. ಈ ಕೊಡುಗೆಗಳು ಪೆಟ್ರೋಲ್ ಹಾಗು  CNG ಮಾಡೆಲ್ ಗಳಿಗೆ ಸೀಮಿತಬಾಗಿದೆ. ಹುಂಡೈ ಇತ್ತೀಚಿಗೆ  ಗ್ರಾಂಡ್ i10 ನ ಹಲವು ವೇರಿಯೆಂಟ್ ಗಳನ್ನು  ಸ್ಥಗಿತಗೊಳಿಸಿದೆ, ಡೀಸೆಲ್ ಅನ್ನು ಸೇರಿ, ಇತ್ತೀಚಿಗೆ ಬಿಡುಗಡೆಯಾದ ಗ್ರಾಂಡ್ i10 ನಿಯೋಸ್ ಗೆ ದಾರಿಮಾಡಿಕೊಟ್ಟಿದೆ

ಎಲೈಟ್  i20

Hyundai Offering Benefits Up To Rs 80,000 On Creta, And Even More On Tucson

ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳ ಎಲೈಟ್ i20 ಕೊಡುಗೆಗಳಾಗಿ ಉಪಯುಕ್ತತೆಗಳನ್ನು ರೂ 65,000 ವರೆಗೂ ಕೊಟ್ಟಿದೆ. ಹುಂಡೈ ನವರು ಮುಂದಿನ ಪೀಳಿಗೆಯ ಎಲೈಟ್ i20 ಮಾಡೆಲ್ ಅನ್ನು ಸಹ ಪರೀಕ್ಷಿಸುತ್ತಿದೆ, ಮತ್ತು ಅದನ್ನು ಇತ್ತೀಚಿಗೆ ಬೇಹುಗಾರಿಕೆಯಲ್ಲಿ  ನೋಡಲಾಯಿತು. ಪರೀಕ್ಷಿಸಲ್ಪಡುತ್ತಿದ್ದ ಮಾಡೆಲ್ ನಲ್ಲಿ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ಹಲವು ಫೀಚರ್ ಗಳು ಸೇರಿವೆ. ಮುಂದಿನ ಪೀಳಿಗೆಯ  i20 ಫೆಬ್ರವರಿ ಯಲ್ಲಿ ನಡೆಯುವ ಆಟೋ ಎಕ್ಸ್ಪೋ 2020 ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

 ಸ್ಯಾಂಟ್ರೋ

Hyundai Offering Benefits Up To Rs 80,000 On Creta, And Even More On Tucson

ಸ್ಯಾಂಟ್ರೋ ನಲ್ಲಿ ಆಯ್ಕೆಯಾಗಿ ಪೆಟ್ರೋಲ್ ಹಾಗು CNG  ಪವರ್ ಟ್ರೈನ್ ಕೊಡಲಾಗಿದೆ. ಹುಂಡೈ ನವರು ಉಪಯುಕ್ತತೆಗಳಾಗಿ ರೂ 55,000  ವರೆಗೂ ಕೊಡುತ್ತಿದೆ ಕಂಪಿಸಿ ಹ್ಯಾಚ್ ಬ್ಯಾಕ್ ಮೇಲೆ. ಗ್ಲೋಬಲ್ NCAP ಇತ್ತೀಚಿಗೆ ಸ್ಯಾಂಟ್ರೋ ವನ್ನು ಪರೀಕ್ಷಿಸಿದರು ಮತ್ತು ಅದು ಹೆಚ್ಚೇನು ನಿರ್ದಿಷ್ಟವಲ್ಲದ ಎರೆಡು ಸ್ಟಾರ್ ಶ್ರೇಣಿಯನ್ನು ವಯಸ್ಕರ ಸುರಕ್ಷತೆ ಗಾಗಿ ಪಡೆಯಿತು, ಅದರ ಹತ್ತಿರದ ಪ್ರತಿಸ್ಪರ್ದಿ ಯಾದ ಮಾರುತಿ ಸುಜುಕಿ ವ್ಯಾಗನ್ R ನಂತೆ.

ಕ್ರೆಟಾ

Hyundai Offering Benefits Up To Rs 80,000 On Creta, And Even More On Tucson

ಹುಂಡೈ ನವರು ಆಗಾಗ್ಗೆ ಕ್ರೆಟಾ ಮೇಲೆ ರಿಯಾಯಿತಿ ಕೊಡುವುದಿಲ್ಲ, ಏಕೆಂದರೆ ಅದು ಈ ಕಾರ್ ಮೇಕರ್ ಉತ್ತಮ ಮಾರಾಟವಾಗುವ ಮಾಡೆಲ್ ಗಳಲ್ಲಿ ಒಂದು ಆಗಿದೆ. ಆದರೆ, ಈ ವಿಭಾಗದಲ್ಲಿ ಹೊಸ ಪ್ರತಿಸ್ಪರ್ದಿಗಳ ಆಗಮನದಿಂದ ಕ್ರೆಟಾ ತನ್ನ ಉತ್ಸಾಹಿ ನಿಲುವು ಕಳೆದುಕೊಳ್ಳತೊಡಗಿದೆ, ಅದು ಸಹ ಒಂದು ಕಾರಣವಾಗಿರಬಹುದು ಹುಂಡೈ ನವರು ಉಪಯುಕ್ತತೆಗಳನ್ನು ರೂ 80,000 ವರೆಗೂ ಈ ಕಾಂಪ್ಯಾಕ್ಟ್ SUV ಮೇಲೆ ಕೊಡುತ್ತಿರುವುದು. ಈ ಪ್ರಯೋಜನಗಳು ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಎರಡಕ್ಕೂ ಅನ್ವ್ಯಯಿಸುತ್ತದೆ. ಎಲೈಟ್ i20 ಯಂತೆ , ಕ್ರೆಟಾ ಬಹಳಷ್ಟು ಬದಲಾವಣೆ ಪಡೆಯುತ್ತದೆ ಕೂಡ. ಹೊಸ ಪೀಳಿಗೆಯ ಮಾಡೆಲ್ ನ ಅನಾವರಣ ಫೆಬ್ರವರಿ ಯಲ್ಲಿ ನಡೆಯುವ ಆಟೋ ಎಕ್ಸ್ಪೋ 2020 ಯಲ್ಲಿ ನಿರೀಕ್ಷಿಸಬಹುದು. 

ಎಕ್ಸೆನ್ಟ್ 

Hyundai Offering Benefits Up To Rs 80,000 On Creta, And Even More On Tucson

ಹುಂಡೈ ನ ಸಬ್ -4ಮೀಟರ್ ಸೆಡಾನ್ ಪೆಟ್ರೋಲ್ ಮತ್ತು ಡೀಸೆಲ್ ವೇರಿಯೆಂಟ್ ಗಳು ಕೊಡುಗೆಗಳಾಗಿ ರೂ  95,000 ವರೆಗೂ ಪಡೆಯುತ್ತಿವೆ. ಇತ್ತೀಚಿಗೆ , ಹುಂಡೈ ಬಹಿರಂಗಪಡಿಸಿದಂತೆ ಮುಂದಿನ ಪೀಳಿಗೆಯ ಎಕ್ಸೆನ್ಟ್ , ಯಾವುದು ಗ್ರಾಂಡ್ i10 ನಿಯೋಸ್ ಮೇಲೆ ಆಧಾರಿತವಾಗಿರುತ್ತದೆಯೋ ಅದನ್ನು ಔರ ಎಂದುಕರೆಯಲಾಗುವುದು.

 ವೆರ್ನಾ 

Hyundai Offering Benefits Up To Rs 80,000 On Creta, And Even More On Tucson

ವೆರ್ನಾ ದಲ್ಲಿ ಕೊಡುಗೆಗಳಾಗಿ ರೂ 60,000 ವರೆಗೂ ಕೊಡಲಾಗುತ್ತಿದೆ. ಫೇಸ್ ಲಿಫ್ಟ್ ಸಹ ಬರುವಸಾದ್ಯತೆ ಇದೆ, ಅದನ್ನು 2020 ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗಬಹುದು. ಅದು ಹುಂಡೈ -ಕಿಯಾ ಅವರ ಹೊಸ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಬಳಸಬಹುದು ಅವುಗಳನ್ನು  ಕಿಯಾ ಸೆಲ್ಟೋಸ್ ನಲ್ಲಿ ಬಿಡುಗಡೆ ಮಾಡಲಾಯಿತು.

ತುಸಾನ್ 

Hyundai Offering Benefits Up To Rs 80,000 On Creta, And Even More On Tucson

ನೀವು ದೊಡ್ಡ SUV ಇಷ್ಟಪಡುತ್ತಿದ್ದರೆ, ತುಸಾನ್ ಅನ್ನು ನೋಡಿ. ಹುಂಡೈ ನವರು ಕೊಡುಗೆಗಳಾಗಿ ಉಪಯುಕ್ತತೆಗಳನ್ನು ರೂ 2 ಲಕ್ಷ ವರೆಗೂ ಈ SUV ಯ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳ ಮೇಲೆ ಕೊಡುತ್ತಿದ್ದಾರೆ. ಆದರೆ, ಗಮನಿಸಬೇಕಾದ ವಿಷಯವೆಂದರೆ ಮಿಡ್ ಲೈಫ್ ನವೀಕರಿಸಲಾದ ಮಾಡೆಲ್ ಅನ್ನು ಮುಂದಿನ ವರ್ಷ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Hyundai ಕ್ರೆಟಾ 2015-2020

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience