ಹುಂಡೈ ವೆರ್ನಾ ಡೀಸೆಲ್ ಮಾನ್ಯುಯಲ್ ಮೈಲೇಜ್ : ಅಧಿಕೃತ vs ನೈಜ
ಹುಂಡೈ ವೆರ್ನಾ 2017-2020 ಗಾಗಿ dinesh ಮೂಲಕ ಆಗಸ್ಟ್ 14, 2019 12:28 pm ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
ಹುಂಡೈ ನ ವೆರ್ನಾ ಗಾಗಿ ಅಧಿಕೃತ ಮೈಲೇಜ್ ಅಂಕೆಗಳು 24.75kmpl. ಅದು ನೈಜ ಉಪಯೋಗದಲ್ಲಿ ಎಷ್ಟು ಕೊಡುತ್ತದೆ?
ಹುಂಡೈ ವೆರ್ನಾ ಹೆಚ್ಚು ಪ್ರಖ್ಯಾತಿ ಪಡೆದ ಕಾರ್ ಗಳಲ್ಲಿ ಒಂದು ಆಗಿದೆ ಭಾರತದಲ್ಲಿನ ಈ ವಿಭಾಗದಲ್ಲಿ ಗ್ರಾಹಕರ ಬೇಡಿಕೆ ಪರಿಗಣಿಸಿದಾಗ. ಅದು ಪೆಟ್ರೋಲ್ ಹಾಗು ಡೀಸೆಲ್ ಎರೆಡು ಅವತರಣಿಕೆಗಳಲ್ಲಿ ಸಿಗುತ್ತದೆ ಮತ್ತು ಅದರಲ್ಲಿ ಮಾನ್ಯುಯಲ್ ಟ್ರಾನ್ಸ್ಮಿಷನ್ ಆಯ್ಕೆ ಹಾಗು ಟಾರ್ಕ್ ಕನ್ವರ್ಟರ್ ಒಂದಿಗಿನ ಆಟೋಮ್ಯಾಟಿಕ್ ಟ್ರಾನ್ಸ್ಮಿಸಿಯೋನ್ ಆಯ್ಕೆ ಎರೆಡೂ ಎಂಜಿನ್ ಗಳೊಂದಿಗೆ ಬರುತ್ತದೆ. ನಾವು ಇತ್ತೀಚಿಗೆ ವೆರ್ನಾ ಡೀಸೆಲ್ ಅವತರಣಿಕೆಯನ್ನು ಪರೀಕ್ಷಿದೆವು ಹಾಗು ಅದರ ಒಂದು ಲೀಟರ್ ಗೆ ಕೊಡುವ ಮೈಲೇಜ್ ಅನ್ನು ಪಟ್ಟಿ ಮಾಡಿದೆವು. ಅಂಕೆ ಸಂಖ್ಯೆಗಳು ಕೆಳಗಿನಂತಿವೆ:
Displacement |
1.6-litre |
Max power |
128PS |
Peak torque |
260Nm |
Transmission |
6-speed MT |
Claimed fuel efficiency |
24.75kmpl |
Tested fuel efficiency (city) |
18.05kmpl |
Tested fuel efficiency (highway) |
23.38kmpl |
Mileage |
50% in city and 50% on highway |
25% in city and 75% on highway |
75% in city and 25% on highway |
|
20.37kmpl |
21.77kmpl |
19.14kmpl |
ನೀವು ವೆರ್ನಾ ಕೊಳ್ಳಲು ಹೋಗುವ ಮುನ್ನ, ನಮ್ಮ ಸೆಡಾನ್ ಸೆಡಾನ್ ನ ವಿಮರ್ಶೆ ಓದಿರಿ. ನೈಜ ಉಪಯೋಗದಲ್ಲಿನ ಮೈಲೇಜ್ ಸೂಚಿಸುವಂತೆ ವೆರ್ನಾ ಮೈಲೇಜ್ ಅಧಿಕೃತ ಮೈಲೇಜ್ ಸರಿಸಮನಾಗಿ ಇಲ್ಲ. ಇದು ನಿರೀಕ್ಷಿಸಬಹುದಾಗಿದೆ ಏಕೆಂದರೆ ಅಧಿಕೃತ ಮೈಲೇಜ್ ಸಂಖ್ಯೆಗಳು ನಿಯಂತ್ರಿತ ಸ್ಥಿತಿಗತಿಗಳಲ್ಲಿ ಧಾಖಲಿಸಲಾದ ಅಂಕಿ ಅಂಶಗಳಾಗಿರುತ್ತದೆ.
ನೀವು ಹೆಚ್ಚಾಗಿ ಸಿಟಿ ಗಳಲ್ಲಿ ಡ್ರೈವ್ ಮಾಡುವವರಾಗಿದ್ದರೆ, ನೀವು ವೆರ್ನಾ ದಿಂದ ದೂರದ ಪ್ರಯಾಣಗಳಲ್ಲಿ 19kmpl ನಿರೀಕ್ಷಿಸಬಹುದಾಗಿದೆ. ನೀವು ಟ್ರಾಫಿಕ್ ದಟ್ಟಣೆ ಇರುವ ಕಡೆ ಹೆಚ್ಚಾಗಿ ಡ್ರೈವ್ ಮಾಡಿದರ್ ಈ ಸಂಖ್ಯೆಗಳು ಇನ್ನೂ ಕಡಿಮೆ ಆಗಬಹುದು. ಇನ್ನೊಂದು ಬದಿಯಲ್ಲಿ, ನಿಮ್ಮ ದಿನನಿತ್ಯದ ಪ್ರಯಾಣದಲ್ಲಿ ಹೆಚ್ಚು ಟ್ರಾಫಿಕ್ ದಟ್ಟಣೆ ಇಲ್ಲದಿದ್ದರೆ , ನೀವು ಒಂದೇ ಸಮನಾದ ವೇಗದಲ್ಲಿ ಹೋಗಬಹುದಾದರೆ ನೀವು ಒಟ್ಟಾರೆ ಮೈಲೇಜ್ 21kmpl ವರೆಗೂ ಹೋಗುವುದು ಕಾಣಬಹುದು.
ನಿಮ್ಮ ಉಪಯೋಗಿಸುವಿಕೆಯಲ್ಲಿ ಮೈಲೇಜ್ ನಮ್ಮ ಧಾಖಲಾದ ಮೈಲೇಜ್ ಗಿಂತಲೂ ಭಿನ್ನವಾಗಿರಬಹುದು. ಅದು ಕಾರ್ ನ ಕಂಡೀಶನ್, ಡ್ರೈವಿಂಗ್ ಕಂಡೀಶನ್, ಮತ್ತು ಡ್ರೈವರ್ ರೀತಿ ಗಳ ಮೇಲೂ ಅವಲಂಬಿತವಾಗಿರುತ್ತದೆ. ನೀವು ಈಗ ವೆರ್ನಾ ಹೊಂದಿರುವ ಗ್ರಾಹಕರಾಗಿದ್ದರೆ, ನಿಮ್ಮ ಉಪಯೋಗಿಸುವಿಕೆಯಲ್ಲಿ ಧಾಖಲಾದ ಮೈಲೇಜ್ ವಿವರಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.
Also Read: Next-gen Hyundai Elite i20 Spotted Testing
Read More on : Verna on road price