ಭಾರತಕ್ಕೆ ಆಗಮಿಸುತ್ತಿರುವ ಟೊಯೋಟಾ ಫಾರ್ಚುನರ್ -MG D90 SUV ಪ್ರತಿಸ್ಪರ್ದಿ ಕೊನೆಗೂ ಡೀಸೆಲ್ ಎಂಜಿನ್ ಪಡೆಯುತ್ತಿದೆ!

published on ನವೆಂಬರ್ 29, 2019 02:12 pm by dhruv attri for ಎಂಜಿ ಆರ್‌ಎಕ್ಸ5

  • 12 Views
  • ಕಾಮೆಂಟ್‌ ಅನ್ನು ಬರೆಯಿರಿ

 MG D90 ಇತ್ತೀಚಿಗೆ ಭಾರತದಲ್ಲಿ ಪರೀಕ್ಷಿಸಲ್ಪಡುತ್ತಿರುವುದನ್ನು ನೋಡಲಾಗಿದೆ

India-Bound Toyota Fortuner-rivaling MG D90 SUV Finally Gets A Diesel Engine!

  • MG ಯವರು  D90 ಡೀಸೆಲ್ ಅನ್ನು ಗ್ಯಾನ್ಗ್ ಜ್ಹೌ  ಆಟೋ ಶೋ ಚೀನಾ ದಲ್ಲಿ ಪ್ರದರ್ಶಿಸಿತ್ತು 
  • ಇಲ್ಲಿಯವರೆಗೆ, ಅದು ಕೇವಲ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆದಿತ್ತು 
  •  ಹೊಸ 2.0- ಲೀಟರ್ ಡೀಸೆಲ್  215PS  ಪವರ್ ಮತ್ತು 480Nm  ಟಾರ್ಕ್ ಕೊಡುತ್ತದೆ ಜೊತೆಗೆ  8-ಸ್ಪೀಡ್  AT ಸಹ. 
  • ಭಾರತದಲ್ಲಿನ ಬಿಡುಗಡೆಯನ್ನು  2020 ಎರೆಡನೆ ಭಾಗದಲ್ಲಿ ನಿರೀಕ್ಷಿಸಬಹುದು
  • ಬೆಲೆ ಪಟ್ಟಿ ಆರಂಭ 25 ಲಕ್ಷ ಮತ್ತು  30 ಲಕ್ಷ 
  •  ಇದನ್ನು D90 ಎದು ಚೀನಾ ದಲ್ಲಿ ಕರೆಯಲಾಗಿದೆ, ಭಾರತದಲ್ಲಿ ಹೊಸ ಹೆಸರನ್ನು ಪಡೆಯಬಹುದು.

MG ಮೋಟಾರ್ ಹೆಕ್ಟರ್ ನಂತರ ನಾಲ್ಕು ಹೊಸ SUV ಗಳನ್ನು ಭಾರತದಲ್ಲಿ  2021 ಪ್ರಾರಂಭದಲ್ಲಿ ತರಲಾಗುವುದು ಎಂದು ಹೇಳಿಕೆ ನೀಡಿತ್ತು. ಅದರಲ್ಲಿ ಒಂದು ಮಾಸ್ಕ್ಸ್  D90 SUV ಆಗಿದೆ ಅದನ್ನು ಭಾರತದಲ್ಲಿ ಪರೀಕ್ಷಿಸುತ್ತಿರುವುದನ್ನು ನೋಡಲಾಗಿದೆ. SAIC  ಗ್ರೂಪ್  (MG ಮತ್ತು ಮಾಸ್ಕ್ಸ್ ಪೋಷಕ ಕಂಪನಿ)  2.0- ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ನ  SUV ಯನ್ನು ಈಗ ನಡೆಯುತ್ತಿರುವ ಗ್ಯಾಂಗ್ ಜ್ಹೌ ಆಟೋ ಶೋ ನಲ್ಲಿ  ಪ್ರದರ್ಶಿಸಿದೆ. ಹಾಗಾದರೆ ಏನನ್ನು ನಿರೀಕ್ಷಿಸಬಹುದು?

India-Bound Toyota Fortuner-rivaling MG D90 SUV Finally Gets A Diesel Engine!

ಈ ಬಾಡಿ  ಆನ್ ಫ್ರೇಮ್, ಪೂರ್ಣ ಪ್ರಮಾಣದ SUV ಫೋರ್ಡ್ ಎಂಡೇವರ್ ಮತ್ತು ಟೊಯೋಟಾ ಫಾರ್ಚುನರ್ ಗೆ ಪ್ರತಿಸ್ಪರ್ದಿ ಆಗಿದ್ದು ಇಲ್ಲಿಯವರೆಗೂ ಟರ್ಬೊ -ಪೆಟ್ರೋಲ್ ಎಂಜಿನ್ ಅನ್ನು ಚೈನೀಸ್ ಮಾರುಕಟ್ಟೆಯಲ್ಲಿ ಪಡೆದಿತ್ತು.  ಕೊಡಲಾಗಿರುವ ಹೊಸ ಎಂಜಿನ್ ಟ್ವಿನ್ ಟರ್ಬೊ ಡೀಸೆಲ್ ಯೂನಿಟ್ ಆಗಿದ್ದು 215PS ಪವರ್ ಮತ್ತು  480Nm ತಾರ್ಕ್ ಕೊಡುತ್ತದೆ. ಹಾಗು  8- ಸ್ಪೀಡ್  ZF-ನಿಂದ ಪಡೆಯಲಾದ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಪೆಟ್ರೋಲ್ ಎಂಜಿನ್ ಜೊತೆಗೆ ಕೊಡಲಾಗಿದೆ. 

India-Bound Toyota Fortuner-rivaling MG D90 SUV Finally Gets A Diesel Engine!

ಈ  2.0- ಲೀಟರ್ ಟರ್ಬೊ ಎಂಜಿನ್ ಅನ್ನು  ಯೂರೋ  6b ಎಮಿಷನ್ ಸ್ಟ್ಯಾಂಡರ್ಡ್ ಗೆ ಅನುಗುಣವಾಗಿ ನವೀಕರಿಸಲಾಗುವುದು. ಹಾಗಾಗಿ ನವಿ ಅದೇ ರೀತಿಯ ಎಮಿಷನ್ ಮಟ್ಟವನ್ನು ಮುಂಬರುವ ಡೀಸೆಲ್ ಎಂಜಿನ್ ನಲ್ಲಿ ನಿರೀಕ್ಷಿಸಬಹುದು, ಹಾಗು ಅದು ಸದ್ಯದಲ್ಲೇ ಕಾರ್ಯರೂಪಕ್ಕೆ ಬರುವ BS6 ಸ್ಟ್ಯಾಂಡರ್ಡ್ ಗು ಸಹ ಸಹಕಾರಿಯಾಗಿದೆ.ಈ  SUV  N365 AWD  ಸಿಸ್ಟಮ್ ಅನ್ನು  ಬೋರ್ಡ್ ವಾರ್ನರ್ ನಿಂದ ಪಡೆಯುತ್ತದೆ ಅದು ಆಫ್ ರೋಡ್ ಉಪಯೋಗಕ್ಕೂ ಸಹಕಾರಿಯಾಗಿದೆ.    

India-Bound Toyota Fortuner-rivaling MG D90 SUV Finally Gets A Diesel Engine!

ಭಾರತದಲ್ಲಿ, ಅದರ ಪ್ರತಿಸ್ಪರ್ಧೆ ಟೊಯೋಟಾ ಫಾರ್ಚುನರ್, ಫೋರ್ಡ್ ಎಂಡೇವರ್, ಮಹಿಂದ್ರಾ ಅಲ್ತುರಾಸ್  G4 ಗಳೊಂದಿಗೆ ಇರುತ್ತದೆ. ಅದು  ಭಾರತಕ್ಕೆ 2020 ಎರೆಡನೆ ಭಾಗದಲ್ಲಿ ಬಂದಾಗ ಹೊಸ ಹೆಸರನ್ನು ಸಹ ಪಡೆಯುವ ನಿರೀಕ್ಷೆ ಇದೆ. ಇದು SUV ಗೆ ಬೆಲೆ ಪಟ್ಟಿ ಅಂದಾಜು ಮಾಡಲು ಸರಿಯಾದ ಸಮಯವಲ್ಲದಿದ್ದರು, ನಮ್ಮ ನಿರೀಕ್ಷೆಯಂತೆ ಇದರ ಬೆಲೆ ಪಟ್ಟಿ ರೂ 25  ಲಕ್ಷ ದಿಂದ  ರೂ 30 ಲಕ್ಷ ವರೆಗೂ ಇರಬಹುದು ಅದು  MG ಅವರ ಭಾರತದಲ್ಲಿನ   ಪ್ರಮುಖ SUV  ಸಹ ಆಗಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ಆರ್‌ಎಕ್ಸ5

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience