• English
    • Login / Register

    ಹುಂಡೈ ವೆರ್ನಾ AT ಹೆಚ್ಚು ಮಿತವ್ಯಯದ ಕಾರ್ ಆಗಿದೆಯೇ ಹೋಂಡಾ ಸಿಟಿ ಹಾಗು ಟೊಯೋಟಾ ಯಾರಿಸ್ ಗೆ ಹೋಲಿಸಿದರೆ?

    ಆಗಸ್ಟ್‌ 03, 2019 11:21 am ರಂದು dhruv ಮೂಲಕ ಪ್ರಕಟಿಸಲಾಗಿದೆ

    56 Views
    • ಕಾಮೆಂಟ್‌ ಅನ್ನು ಬರೆಯಿರಿ

    ಯಾವ ಪೆಟ್ರೋಲ್ ಸೆಡಾನ್ ನಿಮಗೆ ಉತ್ತಮ ಮೈಲೇಜ್ ಕೊಡುತ್ತದೆ ನೈಜ ಉಪಯೋಗದಲ್ಲಿ? ನಾವು ತಿಳಿಯೋಣ.

    Is The Hyundai Verna AT More Frugal Than Honda City And Toyota Yaris?

    ಅಧಿಕೃತವಾಗಿ ಹೇಳಿಕೆ ಕೊಟ್ಟಂತಹ ಮೈಲೇಜ್ ಒಂದು ವಿಚಾರವಾದರೆ ,ನೈಜ ಜೀವನದ ಉಪಯೋಗದಲ್ಲಿ ನಾವು ಮೈಲೇಜ್ ವಿಚಾರಗಳಲ್ಲಿ ಬಹಳಷ್ಟು ವೆತ್ಯಾಸ ಇರುವುದನ್ನು ಕಾಣಬಹುದು. ಹಾಗಾಗಿ ನಾವು ಆಗಿಂದಾಗ್ಗೆ ಕಾರ್ ಗಳನ್ನೂ ಸಿಟಿ ಹಾಗು ಹೈವೇ ಗಳಲ್ಲಿ ಡ್ರೈವ್ ಮಾಡಿ ಅದರ ಮೈಲೇಜ್ ಅನ್ನು ಪರೀಕ್ಷಿಸುತ್ತಿದ್ದೇವೆ. ಈ ಬಾರಿಗೆ ಹುಂಡೈ ವೆರ್ನಾ , ಹೋಂಡಾ ಸಿಟಿ ಹಾಗು ಟೊಯೋಟಾ ಯಾರಿಸ್ ನಲ್ಲಿ ಪರೀಕ್ಷಿಸಿದ್ದೇವೆ. ನಾವು ಪರೀಕ್ಷಿಸಿದ ಎಲ್ಲ ಕಾರ್ ಗಳಲ್ಲಿ ಪೆಟ್ರೋಲ್ ಎಂಜಿನ್ ಹಾಗು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇತ್ತು.

    Is The Hyundai Verna AT More Frugal Than Honda City And Toyota Yaris?

    ನಾವು ಪರೀಕ್ಷಿಸಿದ ಕಾರ್ ಗಳ  ಸ್ಪೆಕ್ ಗಳ  ಬಗ್ಗೆ ತಿಳಿಯೋಣ. ಅವುಗಳನ್ನು ಕೆಳಗೆ ಕೊಡಲಾಗಿದೆ.

    Petrol AT

    ಹುಂಡೈ ವೆರ್ನಾ

    ಹೋಂಡಾ ಸಿಟಿ

    ಟೊಯೋಟಾ ಯಾರಿಸ್

    Engine Tested

    1.6-litre

    1.5-litre

    1.5-litre

    Power

    123PS

    119PS

    107PS

    Torque

    151Nm

    145Nm

    140Nm

    Transmission

    6-speed AT

    CVT

    CVT

    Claimed Mileage

    17kmpl

    18kmpl

    17.8kmpl

    Tested fuel economy (city)

    12.17kmpl

    11.22kmpl

    16.41kmpl

    Tested fuel economy (highway)

    18.43kmpl

    16.55kmpl

    16.31kmpl

     

    ಹುಂಡೈ ವೆರ್ನಾ ದ ಹೈವೇ ಮೈಲೇಜ್ ಅಧಿಕೃತವಾಗಿ ಹೇಳಲಾದ ಮೈಲೇಜ್ ಗಿಂತಲೂ ಹೆಚ್ಚಾಗಿದೆ, ಆದರೆ ಸಿಟಿ ಯಲ್ಲಿ  ಹುಂಡೈ ಗಿಂತಲೂ ಕಡಿಮೆ ಆಗಿದೆ. ಹೋಂಡಾ ಸಿಟಿ ಹೈವೇ ಮೈಲೇಜ್ ಸಂಖ್ಯೆಗಳು ಅಧಿಕೃತ ಮೈಲೇಜ್ ಗಿಂತಲೂ ಸ್ವಲ್ಪ ಕಡಿಮೆ ಇದೆ ಮತ್ತು ಅದರ ಸಿಟಿ ಮೈಲೇಜ್ ಬಹಳಷ್ಟು ಕಡಿಮೆ ಆಗುತ್ತದೆ. ಯಾರಿಸ್ ಹೈವೇ ಗಿಂತಲೂ ಸಿಟಿ ಯಲ್ಲಿ ಉತ್ತಮ ಮೈಲೇಜ್ ಕೊಡುತ್ತದೆ ಮತ್ತು ಎರೆಡು ಸಂಖ್ಯೆಗಳು ಅಧಿಕೃತ ಮೈಲೇಜ್ ಗಿಂತಲೂ ವಿಭಿನ್ನವಾಗಿಲ್ಲ.

     

     

    50% in city and 50% on highway

    25% in city and 75% on highway

    75% in city and 25% on highway

    ಹುಂಡೈ ವೆರ್ನಾ

    14.66kmpl

    16.33kmpl

    13.30kmpl

    ಹೋಂಡಾ ಸಿಟಿ

    13.37kmpl

    14.80kmpl

    12.20kmpl

    ಟೊಯೋಟಾ ಯಾರಿಸ್

    16.36kmpl

    16.33kmpl

    16.39

    kmpl

    ಮೇಲಿನ ಪಟ್ಟಿಯಲ್ಲಿ ಒಮ್ಮೆ ನೋಡಿದರೆ ತಿಳಿಯಬಹುದು ಯಾರಿಸ್ ನಲ್ಲಿ ಉತ್ತಮ ಮೈಲೇಜ್ ದೊರೆಯುತ್ತದೆ ಎಂದು, ನೀವು ಹೆಚ್ಚಾಗಿ ಸಿಟಿ ಯಲ್ಲಿ ಡ್ರೈವ್ ಮಾಡಿದರೆ, ಹೈವೇ ನಲ್ಲಿ ಅಥವಾ ಎರೆಡರಲ್ಲೂ ಸಹ. ವೆರ್ನಾ ಮೈಲೇಜ್ ಅನ್ನು  ಹೆಚ್ಚಾಗಿ ಹೈವೇ ಗಳಲ್ಲಿ ಸಮರ್ಥಿಸಿಕೊಳ್ಳುತ್ತದೆ. ಹೋಂಡಾ ಸಿಟಿ ಎಲ್ಲದರಲ್ಲೂ ಹಿಂದುಳಿಯುತ್ತದೆ.

    Is The Hyundai Verna AT More Frugal Than Honda City And Toyota Yaris?

    ನಾವು ಮೇಲೆ ಹೋಲಿಕೆಗೆ ಬಳಸಿರುವವು ಪರಿಸ್ಕ್ಷಿಸಿದಾಗ ದೊರೆತ ಸಂಖ್ಯೆಗಳು. ಆದರೆ, ನಿಮ್ಮ ಕಾರ್ ನಲ್ಲಿ ದೊರೆಯುವ ಮೈಲೇಜ್ ಬಹಳಷ್ಟು ವಿಚಾರಗಳ ಮೇಲೆ ಅವಲಂಬಿತವಾಗಿವೆ ಅವುಗಳೆಂದರೆ ಡ್ರೈವಿಂಗ್ ಶೈಲಿ , ಟ್ರಾಫಿಕ್ ಹಾಗು ಕಾರ್ ನ ಸ್ಥಿತಿಗತಿ.  ನಿಮಲ್ಲಿ ಮೇಲೆ ಹೇಳಿದ ಯಾವುದಾದರೂ ಸೆಡಾನ್ ಇದ್ದರೆ , ಕಾಮೆಂಟ್ ಮೂಲಕ ಅವುಗಳನ್ನು ನಮ್ಮಲ್ಲಿ ಹಂಚಿಕೊಳ್ಳಿ.

    Read More on : Hyundai Verna on road price

    was this article helpful ?

    Write your Comment on Hyundai ವೆರ್ನಾ 2017-2020

    5 ಕಾಮೆಂಟ್ಗಳು
    1
    C
    cb3 pragadeeswaran.d
    Nov 11, 2020, 4:06:13 PM

    I have honda city 2011 it can give 20+..if u drive without ac and crusing at 60 it gave me around 25kmpl..belive me honda city can do wonders.note:mine is petrol

    Read More...
      ಪ್ರತ್ಯುತ್ತರ
      Write a Reply
      1
      B
      brijesh kumar
      Aug 25, 2020, 1:03:45 PM

      I have yaris it gives max 10.5 KM /L

      Read More...
        ಪ್ರತ್ಯುತ್ತರ
        Write a Reply
        1
        V
        vinit puri
        Jul 29, 2019, 1:36:37 PM

        I own a Toyota Yaris CVT and it clocks a mileage of 7.8 km to a litre of petrol.

        Read More...
          ಪ್ರತ್ಯುತ್ತರ
          Write a Reply

          explore similar ಕಾರುಗಳು

          ಕಾರು ಸುದ್ದಿ

          • ಟ್ರೆಂಡಿಂಗ್ ಸುದ್ದಿ
          • ಇತ್ತಿಚ್ಚಿನ ಸುದ್ದಿ

          ಟ್ರೆಂಡಿಂಗ್ ಸೆಡಾನ್‌ ಕಾರುಗಳು

          • ಲೇಟೆಸ್ಟ್
          • ಉಪಕಮಿಂಗ್
          • ಪಾಪ್ಯುಲರ್
          ×
          We need your ನಗರ to customize your experience