ಕಿಯಾ ಸೆಲ್ಟೋಸ್ 1. 4- ಲೀಟರ್ ಪೆಟ್ರೋಲ್- ಆಟೋಮ್ಯಾಟಿಕ್ ಮೈಲೇಜ್: ಅಧಿಕೃತ vs ನೈಜ
ಕಿಯಾ ಸೆಲ್ಟೋಸ್ 2019-2023 ಗಾಗಿ rohit ಮೂಲಕ ನವೆಂಬರ್ 29, 2019 11:42 am ರಂದು ಪ್ರಕಟಿಸಲಾಗಿದೆ
- 16 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಸೆಲ್ಟೋಸ್ ಪೆಟ್ರೋಲ್ -DCT ಅಧಿಕೃತ ಮೈಲೇಜ್ 16.5kmpl
ಕಿಯಾ ಭಾರತ ಅವರ ಕೇವಲ ಕೊಡುಗೆಯಾಗಿರುವ ಸೇಲ್ಟೋಸ್, ಅಕ್ಟೋಬರ್ ನಲ್ಲಿ ಮಾರಾಟ ಪಟ್ಟಿಗಳಲ್ಲಿ ಅಗ್ರ ಸ್ಥಾನ ಪಡೆದಿದೆ. ಅದು ಮೂರು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ 1.5- ಲೀಟರ್ ಪೆಟ್ರೋಲ್, 1.5- ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಯುನಿಟ್. ಕಿಯಾ ಕೊಡುಗೆ 1.4-ಲೀಟರ್ ಟರ್ಬೊ ಪೆಟ್ರೋಲ್ ಜೊತೆಗೆ 6- ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಥವಾ 7- ಸ್ಪೀಡ್ DCT (ಡುಯಲ್ ಕ್ಲಚ್ ಟ್ರಾನ್ಸ್ಮಿಷನ್) ಹೊಂದಿದೆ. ಅಂಕೆ ಸಂಖ್ಯೆಗಳ ವಿವರ ಇಲ್ಲಿದೆ:
ಎಂಜಿನ್ ಡಿಸ್ಪ್ಲೇಸ್ಮೆಂಟ್ |
1.4-litre |
ಪವರ್ |
140PS |
ಟಾರ್ಕ್ |
242Nm |
ಟ್ರಾನ್ಸ್ಮಿಷನ್ |
7-speed DCT |
ಅಧಿಕೃತ ಮೈಲೇಜ್ |
16.5kmpl |
ಪರೀಕ್ಷಿತ ಮೈಲೇಜ್ (ನಗರ) |
11.42kmpl |
ಪರೀಕ್ಷಿತ ಮೈಲೇಜ್ (ಹೈವೇ ) |
17.33kmpl |
ಸೆಲ್ಟೋಸ್ ಅಧಿಕೃತ ಮೈಲೇಜ್ ಅನ್ನು ನಗರದಲ್ಲಿ ಪಡೆಯಲು ಆಗಲಿಲ್ಲ, ಅದರ ಹೈವೇ ಯಲ್ಲಿನ ಮೈಲೇಜ್ ಅಧಿಕೃತ ಮೈಲೇಜ್ ಗಿಂತಲೂ 0.83kmpl ಹೆಚ್ಚು ಇತ್ತು.
ನಾವು ಕಿಯಾ SUV ಯನ್ನು ಭಿನ್ನವಾದ ಸ್ಥಿಗತಿಗಳಲ್ಲಿ ಪರೀಕ್ಷಿಸಿದೆವು ಮತ್ತು ಅದರ ವಿವರ ಇಲ್ಲಿದೆ:
ಮೈಲೇಜ್ |
ನಗರ: ಹೈವೇ (50:50) |
ನಗರ: ಹೈವೇ (25:75) |
ನಗರ: ಹೈವೇ (75:25) |
|
13.76kmpl |
15.34kmpl |
12.48kmpl |
ನೀವು ಸೆಲ್ಟೋಸ್ ಅನ್ನು ಹೆಚ್ಚಾಗಿ ನಗರದಲ್ಲಿ ಬಳಸುವವರಾಗಿದ್ದರೆ, ಒಟ್ಟಾರೆ ಮೈಲೇಜ್ ಅಂದಾಜು 12kmpl ಎಂದು ನಿರೀಕ್ಷಿಸಬಹುದು. ನೀವು SUV ಯನ್ನು ನಗರದ ಹೊರಗಡೆ ಹೆಚ್ಚಾಗಿ ಉಪಯೋಗಿಸುತ್ತಿದ್ದರೆ ಮೈಲೇಜ್ ಹೆಚ್ಚಳಿಕೆ ಆಗಬಹುದು 3kmpl ವರೆಗೂ. ಅಷ್ಟರಲ್ಲಿ, ಯಾರು ನಗರ ಹಾಗು ಹೈವೇ ಗಳಲ್ಲಿ ಸಮನಾಗಿ ಬಳಸುತ್ತಾರೆ ಅವರಿಗೆ, ಮೈಲೇಜ್ ಸುಮಾರು 13kmpl ಆಸುಪಾಸಿನಲ್ಲಿ ದೊರೆಯಬಹುದು.
ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಈ ಸಂಖ್ಯೆಗಳು ಸುಚಂತ್ಮಕವಾಗಿವೆ, ಅವು ರಸ್ತೆ ಸ್ಥಿಗತಿಗಳು, ಕಾರ್ ನ ಸ್ಥಿತಿ ಮತ್ತು ಅರೋಗ್ಯ ದ ಮೇಲು ಅವಲಂಬಿತವಾಗಿದೆ. ನೀವು ಸೆಲ್ಟೋಸ್ DCT ಹೊಂದಿದ್ದಾರೆ, ನೀವು ಪಡೆದ ಮೈಲೇಜ್ ವಿವರಗಳನ್ನು ನಮ್ಮ ಜೊತೆ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ.
0 out of 0 found this helpful