• English
  • Login / Register

ಕಿಯಾ ಸೆಲ್ಟೋಸ್ ಡೆಲಿವರಿ ಗಳು ಪ್ರಾರಂಭವಾಗಿದೆ; ಕಾಯುವ ಸಮಯ 2 ತಿಂಗಳ ವರೆಗೂ ವ್ಯಾಪಿಸಿದೆ.

ಕಿಯಾ ಸೆಲ್ಟೋಸ್ 2019-2023 ಗಾಗಿ raunak ಮೂಲಕ ಆಗಸ್ಟ್‌ 26, 2019 11:16 am ರಂದು ಪ್ರಕಟಿಸಲಾಗಿದೆ

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಿಯಾ ಸೆಲ್ಟೋಸ್ ಬಿಡುಗಡೆಗೂ ಮುನ್ನ ಬುಕಿಂಗ್ ಗಳು ಜುಲೈ  16 ರಿಂದ ಪ್ರಾರಂಭವಾಗಿದೆ , ಸದ್ಯದಲ್ಲಿ ಕಾರ್ ಮೇಕರ್ ಒಟ್ಟಾರೆ 32,000 ಬುಕಿಂಗ್ ಪಡೆದಿದೆ.

  • ಕಿಯಾ ಸೆಲ್ಟೋಸ್ ಬೆಲೆ ವ್ಯಾಪ್ತಿ ರೂ  9.69 ಲಕ್ಷ ದಿಂದ 15.99 ಲಕ್ಷ ವರೆಗೂ (ಆರಂಭಿಕ)
  • ಕಾಂಪ್ಯಾಕ್ಟ್ SUV ಈಗ ಎರೆಡು ಟ್ರಿಮ್ ಗಳಲ್ಲಿ ದೊರೆಯುತ್ತದೆ: ಟೆಕ್-ಲೈನ್ ಮತ್ತು GT-ಲೈನ್ 
  • ಟೆಕ್ ಲೈನ್ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಪಡೆಯುತ್ತದೆ 
  • GT ಲೈನ್ 1.4- ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆಯುತ್ತದೆ 
  • ಕಿಯಾ ದವರು ಇಲ್ಲಿಯವರೆಗೂ  5,000 ಯೂನಿಟ್ ಗಿಂತಲೂ ಹೆಚ್ಚು ಸೆಲ್ಟೋಸ್ ತಯಾರಿಸಿದ್ದಾರೆ. 
  • ಕಿಯಾ ದವರು ಸೆಲ್ಟೋಸ್ ಅನ್ನು ಗ್ರಾಹಕರಿಗೆ ಡೆಲಿವರಿ ಸಹ ಕೊಡುತ್ತಿದ್ದಾರೆ. 
  • MG ಗೆ ವಿರುದ್ಧವಾಗಿ ಕಿಯಾ ದವರು ಬುಕಿಂಗ್ ಗಳನ್ನು ಸ್ಥಗಿಸಗೊಳಿಸುವುದಿಲ್ಲ ಹೆಚ್ಚಿನ ಡಿಮ್ಯಾಂಡ್ ನಿಂದಾಗಿ 
  • ಕಿಯಾ ದವರು GTX+ ಪೆಟ್ರೋಲ್ ಮತ್ತು ಡಿಎಸ್ ಆಟೋಮ್ಯಾಟಿಕ್ ವೇರಿಯೆಂಟ್ ಗಳ  ಬೆಲೆ ಪಟ್ಟಿಯನ್ನು ಇನ್ನು ಬಿಡುಗಡೆ ಮಾಡಿಲ್ಲ, ಡೀಲರ್ ಗಳು ಬುಕಿಂಗ್ ಗಳನ್ನು ಈಗಾಗಲೇ ತೆಗೆದುಕೊಳ್ಳುತ್ತಿದ್ದಾರೆ.

Kia Seltos

ದಾಖಲೆ ಸಂಖ್ಯೆಗಳ ಬಿಡುಗಡೆಗೆ ಮುನ್ನ ಬುಕಿಂಗ್ ಗಳೊಂದಿಗೆ , ಕಿಯಾ ದವರು ಅಧಿಕೃತವಾಗಿ ತನ್ನ ಭಾರತದಲ್ಲಿನ ಮೊದಲ ಕೊಡುಗೆಗಯನ್ನು ಡೆಲಿವರಿ ಮಾಡಲು ಪ್ರಾರಂಭಿಸಿದ್ದಾರೆ ದೇಶದಾದ್ಯಂತ. ಕಿಯಾ ಸೆಲ್ಟೋಸ್ ಬೆಲೆ ವ್ಯಾಪ್ತಿ  ರೂ  9.69  ಲಕ್ಷ ದಿಂದ 15.99 ಲಕ್ಷ ವರೆಗೂ (ಆರಂಭಿಕ ಬೆಲೆ , ಎಕ್ಸ್ ಶೋ ರೂಮ್ ಇಂಡಿಯಾ ) ಬಿಡುಗಡೆ ಮಾಡಿದ್ದಾರೆ 

Kia Seltos

ಬಿಡುಗಡೆ ಸಮಾರಂಭದಲ್ಲಿ, ಕಿಯಾ ದವರು ಸೆಲ್ಟೋಸ್ ಗಾಗಿ 32,000 ಬುಕಿಂಗ್ ಪಡೆಯಲಾಗಿದೆ ಎಂದು ಘೋಷಿಸಿದ್ದಾರೆ , ಶೋ ರೂಮ್ ಭೇಟಿ ಹಾಗು ಆನ್ಲೈನ್ ಮುಖಾಂತರ ಎರೆಡೂ ಸೇರಿ.  ಸದ್ಯಕ್ಕೆ ಕಿಯಾ ದವರು  5,000 ಯೂನಿಟ್ ಗಿಂತಲೂ ಹೆಚ್ಚಿನ ಸೆಲ್ಟೋಸ್ ಅನ್ನು ತಯಾರಿಸಿದ್ದಾರೆ ಒಂದು ಶಿಫ್ಟ್ ಕೆಲಸ ನಿರ್ವಹಿಸುತ್ತಿರುವ ಅನಂತಪುರ ಕೇಂದ್ರದಲ್ಲಿ .  ಹೆಚ್ಚಿನ ಬೇಡಿಕೆಯನ್ನು ನಿರ್ವಹಿಸಲು , ಕಿಯಾ ದವರು ಎರೆಡು ಶಿಫ್ಟ್ ಕಾರ್ಯ ವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ.

Kia Seltos

ಕಿಯಾ ದವರು ಅಧಿಕೃತವಾಗಿ ಹೇಳಿರುವಂತೆ ಅವರು  ಸೆಲ್ಟೋಸ್ ಬುಕಿಂಗ್ ಪಡೆಯುವುದನ್ನು ಸ್ಥಗಿತಗೊಳಿಸುವುದಿಲ್ಲ, ಹೆಚ್ಚಿನ ಬೇಡಿಕೆಯನ್ನು ಪರಿಗಣಿಸಿ.  MG ಯವರು ಇತ್ತೀಚಿಗೆ ಹೆಕ್ಟರ್ ಬುಕಿಂಗ್ ಗಳನ್ನೂ ಸ್ಥಗಿತಗೊಳಿಸಿದ್ದಾರೆ ಮತ್ತು ಅವರು ಹೊಸ ಮಿಸಾಳನ್ನು ಸ್ವೀಕರಿಸುತ್ತಿಲ್ಲ. ಕಾರ್ ಮೇಕರ್ SUV  ಗೆ ಇರುವ ಹೆಚ್ಚಿನ ಬೇಡಿಕೆಯನ್ನು ಕಾರಣವಾಗಿ ಕೊಟ್ಟಿದ್ದಾರೆ. MG  ಯವರು ಹೆಕ್ಟರ್ ಗಾಗಿ  21,000 ಗಿಂತಲೂ ಹೆಚ್ಚಿನ ಬುಕಿಂಗ್  ಪಡೆದಿದ್ದರೆ, ಇಲ್ಲಿಯವರೆಗೆ. 

Kia Seltos

ಕಿಯಾ ಸೆಲ್ಟೋಸ್ ಎರೆಡು  ಟ್ರಿಮ್ ಗಳು ಜೊತೆಗೆ  16 ಆಯ್ಕೆಗಳಲ್ಲಿ ದೊರೆಯುತ್ತಿದೆ ಇಲ್ಲಿಯವರೆಗೆ. ಸೆಲ್ಟೋಸ್ ಎರೆಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಒಂದಿಗೆ ಮತ್ತು ನಾಲ್ಕು ಟ್ರಾನ್ಸ್ಮಿಷನ್ ಆಯ್ಕೆಒಂದಿಗೆ ಸಹ ದೊರೆಯುತ್ತಿದೆ. ಕಿಯಾ ಸೆಲ್ಟೋಸ್ ನ ವಿವಿಧ ವೇರಿಯೆಂಟ್ ಗಳು ಹಾಗು ಅವುಗಳ ಬೆಲೆ ಪಟ್ಟಿ ಕೊಡಲಾಗಿದೆ.  

  • ಹೆಚ್ಚಿನ ವಿವರಗಳಿಗೆ   ಬಿಡುಗಡೆಯ ವಾರ್ತೆಗಳನ್ನು ನೋಡಿರಿ

ಟೆಕ್-ಲೈನ್ 

ಟೆಕ್-ಲೈನ್ 

 (HT)

ಪೆಟ್ರೋಲ್

ಡೀಸೆಲ್

HTE

Rs 9.69 lakh

Rs 9.99 lakh

HTK

Rs 9.99 lakh

Rs 11.19 lakh

HTK+

Rs 11.19 lakh

Rs 12.19 lakh/ Rs 13.19 lakh (AT)

HTX

Rs 12.79 lakh/ Rs 13.79 lakh (CVT)

Rs 13.79 lakh

HTX+

 

Rs 14.99 lakh/ Rs 15.99 lakh (AT)

GT ಲೈನ್

GT ಲೈನ್

ಪೆಟ್ರೋಲ್

ಡೀಸೆಲ್

GTK

Rs 13.49 lakh

 

GTX

Rs 14.99 lakh/ Rs 15.99 lakh (DCT)

 

GTX+

Rs 15.99 lakh/ ಪೆಟ್ರೋಲ್ DCT*

ಡೀಸೆಲ್ AT*

* ಬೆಲೆಯನ್ನು ನಂತರ  ಘೋಷಿಸಲಾಗುವುದು 

ಕಿಯಾ ದವರು ಟಾಪ್ ಸ್ಪೆಕ್ ನ ಬೆಲೆ ಪಟ್ಟಿಯನ್ನು ಇನ್ನು ಬಿಡುಗಡೆ ಮಾಡಿಲ್ಲ, ಪೂರ್ಣವಾಗಿ ಲೋಡ್ ಆಗಿರುವ  GTX+ ಪೆಟ್ರೋಲ್ ಮತ್ತು ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಗಳಿಗೆ, ಡೀಲರ್ ಗಳು ಬುಕಿಂಗ್  ಗಳನ್ನು ಈಗಾಗಲೇ ಸ್ವೀಕರಿಸುತ್ತಿದ್ದಾರೆ.

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಸೆಲ್ಟೋಸ್ 2019-2023

Read Full News

explore ಇನ್ನಷ್ಟು on ಕಿಯಾ ಸೆಲ್ಟೋಸ್ 2019-2023

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience