• English
    • Login / Register

    ಕಿಯಾ ಸೆಲ್ಟೋಸ್ ನಿರೀಕ್ಷಿಸಲಾದ ಬೆಲೆ ಪಟ್ಟಿಗಳು: ಇದು ಹುಂಡೈ ಕ್ರೆಟಾ ಮತ್ತು ನಿಸ್ಸಾನ್ ಕಿಕ್ಸ್ ಗಿಂತಲೂ ಕಡಿಮೆ ಬೆಲೆ ಹೊಂದಿರಬಹುದೇ?

    ಆಗಸ್ಟ್‌ 14, 2019 02:29 pm ರಂದು dhruv attri ಮೂಲಕ ಪ್ರಕಟಿಸಲಾಗಿದೆ

    • 20 Views
    • ಕಾಮೆಂಟ್‌ ಅನ್ನು ಬರೆಯಿರಿ

    ಬಹಳಷ್ಟು ವಿಭಾಗದ ಹೊಸ ಫೀಚರ್ ಗಳನ್ನು ಹೊಂದಿರುವುದಲ್ಲದೆ. ಕಿಯಾ ಸೆಲ್ಟೋಸ್ ಬೆಲೆ ವಿಭಾಗದಲ್ಲೂ ಚೆನ್ನಾಗಿ ನಿರ್ವಹಿಸಬಹುದೇ?

    Kia Seltos Expected Prices: Will It Undercut Hyundai Creta, Nissan Kicks?

    ಕಿಯಾ ದವರು  ಭಾರತದಲ್ಲಿ ಮೊದಲಬಾರಿಗೆ ತಮ್ಮ ಮೊದಲ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ, ಅದು ಸೆಲ್ಟೋಸ್, ಆಗಸ್ಟ್ 22 ಬಿಡುಗಡೆ ಆಗುವ ಸಾಧ್ಯತೆ ಇದೆ. ನೀವು ಒಂದು ಕೊಳ್ಳಬೇಕು ಎದುಕೊಂಡಿದ್ದರೆ ಸೆಲ್ಟೋಸ್ ನ ನಿರೀಕ್ಷಿತ ಬೆಲೆ ಪಟ್ಟಿ ರೂ 10 ಲಕ್ಷ ದಿಂದ ರೂ 17 ಲಕ್ಷದವರೆಗೂ ವ್ಯಾಪಿಸಿದೆ. ಬುಕಿಂಗ್ ಗಳು ಈಗಾಗಲೇ ಶುರುವಾಗಿದ್ದು ಟೋಕನ್ ಬೆಲೆ ರೂ 25,000 ಇರುತ್ತದೆ ಆನ್ಲೈನ್ ಹಾಗು ಆಫ್ ಲೈನ್ ಎರಡಕ್ಕೂ ಅನ್ವಯವಾಗುವಂತೆ.

    Kia Seltos Expected Prices: Will It Undercut Hyundai Creta, Nissan Kicks?

    ಬಿಡುಗಡೆ ಆದಾಗ ನಮಗೆ ತಿಳಿಸಿರಿ 

     

    ಕಿಯಾ ಸೆಲ್ಟೋಸ್ ಮೂರೂ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ - 1.4-ಲೀಟರ್ ಟರ್ಬೊ ಪೆಟ್ರೋಲ್ ಮತ್ತು ಜೋಡಿಯಾದ 1.5-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು.  ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ 6-ಸ್ಪೀಡ್ ಮಾನ್ಯುಯಲ್ ಮತ್ತು ಟಾರ್ಕ್ ಕನ್ವರ್ಟರ್ , ಒಂದು CVT ಮತ್ತು 7-ಸ್ಪೀಡ್  DCT ಸೇರಿದೆ.

    Engine

    1.4-litre turbo-petrol

    1.5-litre petrol

    1.5-litre diesel

    Transmission Options

    6-speed MT/ 7-speed DCT (dual-clutch transmission)

    6-speed MT/ CVT

    6-speed MT/ 6-speed AT

    Power

    140PS

    115PS

    115PS

    Torque

    242Nm

    144Nm 

    250Nm

    Mileage

    16.1kmpl/ 16.5kmpl (DCT)

    16.5kmpl/ 16.8kmpl (CVT)

    21kmpl/ 18kmpl (AT)

     

    ಸೆಲ್ಟೋಸ್ ಅನ್ನು ಎರೆಡು ಟ್ರಿಮ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ - ಟೆಕ್ ಲೈನ್ ಮತ್ತು GT ಲೈನ್.  ಜೊತೆಗೆ ಐದು ಮತ್ತು ಮೂರು ಸಬ್ ವೇರಿಯೆಂಟ್ ಗಳು. ಟೆಕ್ ಲೈನ್ ನಲ್ಲಿ HTE, HTK, HTK+, HTX ಮತ್ತು  HTX Plus  ಗಳು ಸೇರಿವೆ, ಹಾಗು  GT  ಲೈನ್ ನಲ್ಲಿ  GTK, GTX ಮತ್ತು  GTX Plus ಸೇರಿವೆ. ಕಿಯಾ ದವರು ಎಲ್ಲ ವೇರಿಯೆಂಟ್ ಗಳೂ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಬರುತ್ತವೆಯೇ ಎಂದು ಇನ್ನು ಅಧಿಕೃತವಾಗಿ ಹೇಳಿಲ್ಲ. ಕರ್ಮಕೆರ್ ಅವರು ಈ ಕಾರ್ ನ ಬಿಡುಗಡೆ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಕೊಡುತ್ತಾರೆ ಅಂದು ನಿರೀಕ್ಷಿಸಬಹುದಾಗಿದೆ. 

    ಈಗ, ನಾವು ಕಿಯಾ ಸೆಲ್ಟೋಸ್ ನ ನಿರೀಕ್ಷಿಸಬಹುದಾದ ಬೆಲೆ ಪಟ್ಟಿಯನ್ನು ನೋಡೋಣ. ಒಂದು ಗಮನಾರ್ಹ ವಿಷಯವೆಂದರೆ ಕಿಯಾ ಸೆಲ್ಟಸ್ ನ ಬಿಡುಗಡೆ ಸಮಯದ ಬೆಲೆ ಪಟ್ಟಿ ಆರಂಭಿಕ ಹಂತದಲ್ಲಿರುತ್ತದೆ ಎಂದು. 

    Prices (Tech Line)

    HTE

    HTK

    HTK+

    HTX

    HTX+

    Petrol 1.5 MT 

    Rs 9.99 lakh

    Rs 10.90 lakh

    Rs 11.50 lakh

    Rs 12.60 lakh

     

    Petrol 1.5 CVT

     

     

     

    Rs 13.80 lakh

     

    Diesel 1.5 MT

    Rs 10.99 lakh

    Rs 11.90 lakh

    Rs 12.50 lakh

    Rs 14.25 lakh

    Rs 15.50 lakh

    Diesel 1.5 AT

     

     

    Rs 13.90 lakh

     

    Rs 16.70 lakh

    Price (GT Line)

    GTK

    GTX

    GTX Plus

    Petrol 1.4 T GDI 6MT

    Rs 13.50 lakh 

    Rs 14.50 lakh 

    Rs 15.50 lakh

    Petrol 1.4 T GDI DCT

     

    Rs 15.80 lakh

    Rs 16.79 lakh

     

    ಗಮನಿಸಿ: ಮೇಲೆ ಹೇಳಿರುವ ಬೆಲೆ ಪಟ್ಟಿಗಳು ಅಂದಾಜು ಮಾಡಲಾಗಿದೆ. ಮತ್ತು ಅವು ಕೊನೆ ಬೆಲೆ ಪಟ್ಟಿಯಲ್ಲಿ ಸ್ವಲ್ಪ ವೆತ್ಯಾಸ ಆಗಬಹುದು. 

    ಈಗ ನಾವು ಕಿಯಾ ಸೆಲ್ಟೋಸ್ ನ ಬೆಲೆ ಪಟ್ಟಿಯನ್ನು  ಅದರ ಹತ್ತಿರದ ಪ್ರತಿಸ್ಪರ್ದಿಗಳ ಬೆಲೆ ಪಟ್ಟಿಯೊಂದಿಗೆ ಹೋಲಿಕೆ ಮಾಡೋಣ, ಪೆಟ್ರೋಲ್ ಹಾಗು ಡೀಸೆಲ್ ಪವರ್ ಟ್ರೈನ್ ಅನುಗುಣವಾಗಿ.

    ಪೆಟ್ರೋಲ್ 

    ಕಿಯಾ ಸೆಲ್ಟೋಸ್ (ಅಂದಾಜು)

    ಹುಂಡೈ ಕ್ರೆಟಾ

    MG ಹೆಕ್ಟರ್

    ನಿಸ್ಸಾನ್ ಕಿಕ್ಸ್

    ರೆನಾಲ್ಟ್ ಕ್ಯಾಪ್ಟರ್

    ಬೆಲೆ (ಎಕ್ಸ್ ಶೋ- ರೂಮ್ ದೆಹಲಿ )

    Rs 10 lakh to Rs 16.89 lakh

    Rs 10 lakh to Rs 14.15 lakh 

    Rs 12.18 lakh to Rs 16.78 lakh

    Rs 9.55 lakh to Rs 10.95 lakh

    Rs 9.50 lakh to Rs 12 lakh

    Kia Seltos Expected Prices: Will It Undercut Hyundai Creta, Nissan Kicks? 

    ಪೆಟ್ರೋಲ್

    ಕಿಯಾ ಸೆಲ್ಟೋಸ್  (ಅಂದಾಜು)

    ಹುಂಡೈ ಕ್ರೆಟಾ

    ಟಾಟಾ ಹ್ಯಾರಿಯೆರ್

    MG ಹೆಕ್ಟರ್

    ನಿಸ್ಸಾನ್ ಕಿಕ್ಸ್

    ರೆನಾಲ್ಟ್ ಕ್ಯಾಪ್ಟರ್

    ಮಾರುತಿ ಸುಜುಕಿ S -ಕ್ರಾಸ್

    ಬೆಲೆ (ಎಕ್ಸ್ ಶೋ- ರೂಮ್ ದೆಹಲಿ )

    Rs 11 lakh to Rs 16.80 lakh

    Rs 10 lakh to Rs 15.65 lakh

    Rs 13 lakh to Rs 16.75 lakh

    Rs 13.18 lakh to Rs 16.88 lakh

    Rs 9.89 lakh to Rs 13.69 lakh

    Rs 10 lakh to Rs 13 lakh

    Rs 8.85 lakh to Rs 11.48 lakh

    was this article helpful ?

    Write your Comment on Kia ಸೆಲ್ಟೋಸ್ 2019-2023

    10 ಕಾಮೆಂಟ್ಗಳು
    1
    N
    nitin
    Aug 20, 2019, 7:58:08 AM

    Cost seems to be high considering practical features as priority instead of UVO connectivity. They need to really price it competitive being their Indian Market entry. Dimensions are also small Vs Hec

    Read More...
      ಪ್ರತ್ಯುತ್ತರ
      Write a Reply
      1
      K
      kiran kumar
      Aug 11, 2019, 4:06:21 PM

      Vijayawada. Send the pictures. This is my mats up number sir thq.

      Read More...
        ಪ್ರತ್ಯುತ್ತರ
        Write a Reply
        1
        R
        rkp
        Aug 11, 2019, 2:39:41 PM

        Price will be factor for the first car of a new company. There is no information about warranty and Maintenance cost also. There must be warranty for at least 5 years.

        Read More...
          ಪ್ರತ್ಯುತ್ತರ
          Write a Reply

          explore ಇನ್ನಷ್ಟು on ಕಿಯಾ ಸೆಲ್ಟೋಸ್ 2019-2023

          ಕಾರು ಸುದ್ದಿ

          • ಟ್ರೆಂಡಿಂಗ್ ಸುದ್ದಿ
          • ಇತ್ತಿಚ್ಚಿನ ಸುದ್ದಿ

          trending ಎಸ್‌ಯುವಿ ಕಾರುಗಳು

          • ಲೇಟೆಸ್ಟ್
          • ಉಪಕಮಿಂಗ್
          • ಪಾಪ್ಯುಲರ್
          ×
          We need your ನಗರ to customize your experience