ಕಿಯಾ ಸೆಲ್ಟೋಸ್ ವೇರಿಯೆಂಟ್ ಗಳು ಚಿತ್ರಗಳೊಂದಿಗೆ: ಟೆಕ್ ಮತ್ತು GT ಲೈನ್

published on ಸೆಪ್ಟೆಂಬರ್ 04, 2019 05:41 pm by dhruv attri for ಕಿಯಾ ಸೆಲ್ಟೋಸ್ 2019-2023

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ನಿಮ್ಮ ಸಂಬಂದಿಕರು ನೀವು ಸೆಲ್ಟೋಸ್ ನ ಟಾಪ್ ವೇರಿಯೆಂಟ್  ಕೊಂಡುಕೊಂಡಿದ್ದೀರಿ ಎಂದು ತಿಳಿಯುವುದು ಹೇಗೆ

ನಮ್ಮಲ್ಲಿ ಬಹಳಷ್ಟು ಮಂದಿ ಕಿಯಾ ಸೆಲ್ಟೋಸ್  ನೋಡಲು ಚೆನ್ನಾಗಿದೆ ಎಂಬುದನ್ನು ಒಪ್ಪುತ್ತಾರೆ, ಮತ್ತು ರಸ್ತೆಯಲ್ಲಿ ಬಹಳಷ್ಟು ಮಂದಿ ಮೆಚ್ಚುಗೆಯೊಂದಿಗೆ ಗಮನಿಸುತ್ತಾರೆ. ಆದರೆ, ಇಲ್ಲಿಯವರೆಗೂ ನಾವು ಕೇವಲ ಈ  SUV ಯ ಟಾಪ್ ವೇರಿಯೆಂಟ್  ಗಳನ್ನು  ಮಾತ್ರ ನೋಡಿದ್ದೆವು , ಇತರ ಕರುಗಳಂತೆ ಕೆಳಮಟ್ಟದ ವೇರಿಯೆಂಟ್  ಗಳು ನೋಡಲು ಅಷ್ಟೇನೂ ಆಕರ್ಷಕವಾಗಿಲ್ಲದಿರಬಹುದು- ಅವು ಹಾಗಿರಬಹುದೇ?  ಈ SUV ಯ ಎಲ್ಲ ವೇರಿಯೆಂಟ್  ಚಿತ್ರಣ ಇಲ್ಲಿದೆ. 

ಕಿಯಾ ಟೆಕ್ ಲೈನ್ 

ಟೆಕ್ ಲೈನ್ ಕುಟುಂಬ ಹೊಂದಿರುವ ಗ್ರಾಹಕರು ನೋಡಲು ಚೆನ್ನಾಗಿರುವ ಹಾಗು ಬಹಳಷ್ಟು ಉಪಯುಕ್ತತೆ ಹೊಂದಿರುವ ಫೀಚರ್ ಗಳೊಂದಿಗೆ ಇರುವಂತಹವುದನ್ನು ಬಯಸವವವರಿಗೆ ಮೆಚ್ಚಿನದಾಗುತ್ತದೆ.

Kia Seltos HTE 

 

ಪೆಟ್ರೋಲ್

ಡೀಸೆಲ್

HTE

Rs 9.69 lakh

Rs 9.99 lakh

 ನೀವು ನಿರೀಕ್ಷಿಸಬಹುದಾಗಿರುವಂತೆ, ಈ ಸೆಲ್ಟಸ್ ನ ವೇರಿಯೆಂಟ್ ಹೊರಗಡೆಯಿಂದ ಮತ್ತು ಒಳಗಾದೆಯು ಸಹ ಬಹಳಷ್ಟು ಸಾಧಾರಣವಾಗಿದೆ. ಇದು ಕಿಯಾ ಕುಟುಂಬಕ್ಕೆ ಆರಂಭದ ಹಂತವಾಗಿರುವುದರಿಂದ, ಬಹಳಷ್ಟು ಕೊನೆಗಳನ್ನು ಕಡಿತಗೊಳಿಸಲಾಗಿದೆ. ಫ್ರಂಟ್ ಗ್ರಿಲ್ ಪೂರ್ಣ ಕಪ್ಪು ಬಣ್ಣದ್ದಾಗಿದೆ ಮತ್ತು ಫಾಗ್ ಲ್ಯಾಂಪ್ ಅನ್ನು ಮಿಸ್ ಮಾಡಲಾಗಿದೆ. ಇದರಲ್ಲಿ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು, ಫೆಂಡರ್ ಮೇಲೆ ಟರ್ನ್ ಇಂಡಿಕೇಟರ್ ಗಳನ್ನು , ಮತ್ತು 16-ಇಂಚು ಸ್ಟೀಲ್ ವೀಲ್ ಜೊತೆಗೆ ಕವರ್ ಅನ್ನು ಕೊಡಲಾಗಿದೆ.  ಕೊಡಲಾಗಿದೆ. 

Kia Seltos Variants In Pics: Tech And GT Line

ಆಂತರಿಕಗಳಲ್ಲಿ, ಪೂರ್ಣ ಕಪ್ಪು ಜೊತೆಗೆ  2-DIN ಆಡಿಯೋ ಯೂನಿಟ್, ಮಾನ್ಯುಯಲ್ AC ಕ್ನೋಬ್, ಸ್ಟಿಯರಿಂಗ್ ವೀಲ್ ಜೊತೆಗೆ ಇಂಟ್ಗ್ರಾಟೆಡ್ ಆಡಿಯೋ ಕಂಟ್ರೋಲ್ ಗಳು, ಮತ್ತು ಎಲ್ಲ ನಾಲ್ಕು ಪವರ್ ವಿಂಡೋ ಗಳನ್ನು ಕೊಡಲಾಗಿದೆ. 

ಕಿಯಾ ಸೆಲ್ಟೋಸ್ HTK

Kia Seltos Variants In Pics: Tech And GT Line

 

 

ಪೆಟ್ರೋಲ್

ಡೀಸೆಲ್

HTK

Rs 9.99 lakh

Rs 11.19 lakh

Over HTE

+Rs 30k

+Rs 1.2 lakh

 

ಬೇಸ್ ವೇರಿಯೆಂತ್ ನಂತರದ ವೇರಿಯೆಂಟ್ ನೋಡಲು ಬೇಸ್ ಸ್ಪೆಕ್ ನಂತೆ ಇದ್ದು ಇದರಲ್ಲಿನ ಬದಲಾವಣೆಗಳನ್ನು ಕೇವಲ ಗಮನಿಸಿದಾಗ ಕಾಣಬಹುದು. ಇದರಲ್ಲಿ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳು, ಫ್ರಂಟ್ ಮತ್ತು ರೇರ್ ಮಡ್ ಗಾರ್ಡ್ ಗಳು, ರೂಫ್ ರೈಲ್ ಗಳು, ಮತ್ತು ORVM. ಮೇಲೆ LED ಟರ್ನ್ ಸಿಗ್ನಲ್ ಗಳನ್ನು ಕೊಡಲಾಗಿದೆ. 

Kia Seltos Variants In Pics: Tech And GT Line

ಆಂತರಿಕಗಳಲ್ಲಿನ ನವೀಕರಣಗಳಲ್ಲಿ ಹೊಸ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ, ಮತ್ತು ಆಂಡ್ರಾಯ್ಡ್ ಆಟೋ ಕೊಡಲಾಗಿದೆ. ಲೇಔಟ್ ಅದೇ ತರಹ ಇರಿಸಲಾಗಿದೆ. 

ಕಿಯಾ ಸೆಲ್ಟೋಸ್ HTK+

 

ಪೆಟ್ರೋಲ್

ಡೀಸೆಲ್

HTK+

Rs 11.19 lakh

Rs 12.19 lakh/ Rs 13.19 lakh (AT)

Over HTK

+Rs 1.2 lakh

+Rs 1lakh/ New addition

 ಆಯ್ಕೆಯಾಗಿ  HTK ವೇರಿಯೆಂಟ್ ಒಂದಿಗೆ ಇದರಲ್ಲಿ ನೋಡಲು ಚೆನ್ನಾಗಿರುವ LED DRL ಗಳು ಮತ್ತು 16-ಇಂಚು ಅಲಾಯ್ ವೀಲ್ ಗಳು, ಜೊತೆಗೆ ವಾಷರ್ ಮತ್ತು ವೈಪರ್ ಗಳನ್ನು  ಹಿಂಬದಿಯಲ್ಲಿ ಕೊಡಲಾಗಿದೆ. 

Kia Seltos Variants In Pics: Tech And GT Line

ಅಂತರಿಕಗಳಲ್ಲಿ, ಇದರಲ್ಲಿ LED  ಸೌಂಡ್  ಮೂಡ್ ಲೈಟಿಂಗ್ (ಮ್ಯೂಸಿಕ್ ಜೊತೆಗೆ ಸಂಯೋಜನೆಯೊಂದಿಗೆ) ಮತ್ತು ರೇರ್ ವಿಂಡ್ ಶೀಲ್ಡ್ ಕರ್ಟನ್ ಗಳನ್ನು ಕ್ಯಾಬಿನ್ ನ ಆಕರ್ಷತೆಗೆ ಕೊಡಲಾಗಿದೆ.

ಕಿಯಾ ಸೆಲ್ಟೋಸ್ HTX 

 

ಪೆಟ್ರೋಲ್

ಡೀಸೆಲ್

HTX

Rs 12.79 lakh / Rs 13.79 lakh (CVT)

Rs 13.79 lakh

Over HTK+

+Rs 1.6 lakh / New addition

+Rs 1.6 lakh

 ಈ ವೇರಿಯೆಂಟ್ ಒಂದಿಗೆ ಸೆಲ್ಟೋಸ್ ನೋಡಲು ಪ್ರೀಮಿಯಂ ಆಗಿ ಕಾಣಲು ಪ್ರಾರಂಭವಾಗುತ್ತದೆ , ಫಾಸಿಯಾ ದಲ್ಲಿ  LED ಹೆಡ್ ಲ್ಯಾಂಪ್ ಕೊಡಲಾಗಿದೆ, DRL ಗಳು, ಲೈಟ್ ಬಾರ್ ಗ್ರಿಲ್ ಮೇಲೆ ಮತ್ತು ಫಾಗ್ ಲ್ಯಾಂಪ್ ಗಳ ಮೇಲೆ, ಜೊತೆಗೆ ದೊಡ್ಡದಾದ 17-ಇಂಚು ಅಲ್ಲೋ ವೀಲ್ ಗಳು.  ಹಿಂಬದಿಗೆ ಸರಿದಾಗ ನಿಮಗೆ ರೇರ್ ಟೈಲ್ ಲ್ಯಾಂಪ್ ಗಳು ಸಹ LED ಯೂನಿಟ್ ಹೊಂದಿದ್ದು ಜೊತೆಗೆ ಸ್ಪರ್ಧಾತ್ಮಕ ನೋಟ ಕೊಡುವ ಫ್ಯಾಕ್ಸ್ ಡುಯಲ್ ಎಸ್ಹೌಸ್ಟ್ ಡಿಸೈನ್ ಸಹ ಕಂಡುಬರುತ್ತದೆ. 

Kia Seltos Variants In Pics: Tech And GT Line

ಆಂತರಿಕಗಳಲ್ಲಿ, ಅದೇ ತರಹದ ಟೂರ್ನರೌಂಡ್ ಗಳು ಇದ್ದು ಜೊತೆಗೆ ಬ್ಲಾಕ್ ಮತ್ತು ಬಿಜ್ ಬಣ್ಣದ ಥೀಮ್ ಇದೆ ಡ್ಯಾಶ್ ಬೋರ್ಡ್ ಮೇಲೆ, ದೊಡ್ಡದಾದ  10.25-ಇಂಚು ಟಚ್ ಸ್ಕ್ರೀನ್ ಜೊತೆಗೆ ಗ್ಲಾಸಿ ಸರೌಂಡ್ ಗಳನ್ನು , ಹನಿ ಕೋಬ್ಬ್ ಶೈಲಿಯ ಲೆಥರ್ ಹೊರಪದರಗಳನ್ನು,  D-ಕಟ್ ಲೆಥರ್ ಸ್ಟಿಯರಿಂಗ್ ವೀಲ್ ಮತ್ತು ಕ್ಲೈಮೇಟ್ ಕಂಟ್ರೋಲ್  ಕೊಡಲಾಗಿದೆ. ಇತರ ಗಮನಾರ್ಹ ಫೀಚರ್ ಗಳಲ್ಲಿ, ಆಂಬಿಯೆಂಟ್ ಮೂಡ್ ಲೈಟಿಂಗ್,  60:40 ಸ್ಪ್ಲಿಟ್ ಸೀಟ್ ಗಳು ಮತ್ತು ಅಧಿಕ ಕೊಡಲಾಗಿದೆ.

Kia Seltos Variants In Pics: Tech And GT Line

ಕಿಯಾ ಸೆಲ್ಟೋಸ್ HTX+ 

 

ಪೆಟ್ರೋಲ್

ಡೀಸೆಲ್

HTX+

NA

Rs 14.99 lakh/ Rs 15.99 lakh

Over HTX

NA

+Rs 1.2 lakh/ Rs 2.8 lakh (over HTK+ AT)

ಟಾಪ್ ಸ್ಪೆಕ್ HTX+  ನೋಡಲು HTX  ಗಿಂತ ಭಿನ್ನವಾಗಿ ಕಾಣುವುದಿಲ್ಲ , ಅದರಲ್ಲಿನ ಸನ್ ರೂಫ್, ರೇರ್ ಸ್ಪೋಇಲೆರ್, ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು ಹೊರಗಡೆ ನೋಟಕ್ಕಾಗಿ ಕೊಡ್ಲಗಿದೆ. 

Kia Seltos Variants In Pics: Tech And GT Line

ಆಂತರಿಕಗಳಲ್ಲಿ, ನಿಮಗೆ  7-ಇಂಚು ಬಣ್ಣದ MID ಮತ್ತು ವಿಭಿನ್ನ ಶೈಲಿಯ ಬೋಸ್ ಸ್ಪೀಕರ್ ಗಳನ್ನೂ ಕೊಡಲಾಗಿದೆ. ಇತರ ವಿಷಯಗಳು ಹಿಂದಿನ ವೇರಿಯೆಂಟ್ ನಂತೆಯೇ ಇರಿಸಲಾಗಿದೆ.

 

GT ಲೈನ್ 

ಈ ವೇರಿಯೆಂಟ್ ಸ್ಪರ್ಧಾತ್ಮಕವಾಗಿ ಕಾಣುವ, ಫೀಚರ್ ಗಳಿಂದ ಭರಿತವಾಗಿರುವ, ಮತ್ತು ಹೆಚ್ಚು ಕಾರ್ಯ ದಕ್ಷತೆ ಇಂದ ಕೂಡಿರುವ SUV ಬಯಸುವ ಗ್ರಾಹಕರಿಗಾಗಿ ಇದೆ. ಹಾಗಾಗಿ ಇದರಲ್ಲಿ ಹೆಚ್ಚು ಶಕ್ತಿಯುತ  ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಅಂತ್ಯಾಧುನಿಕ ಟ್ರಾನ್ಸ್ಮಿಷನ್ ಹೊಂದಿದೆ ಲೈನ್ ಅಪ್ ನಲ್ಲಿ : ಒಂದು 7-ಸ್ಪೀಡ್ DCT. ಹೊಂದಿದೆ. ಮತ್ತು ಇದು ಪೂರ್ಣವಾಗಿ ಲೋಡ್ ಆಗಿರುವ ಡೀಸೆಲ್ ಆಟೋಮ್ಯಾಟಿಕ್ SUV  ಬಯಸುವ ಗ್ರಾಹಕರಿಗಾಗಿ ಸಹ ಉತ್ತಮ ಆಯ್ಕೆ ಆಗಿರುತ್ತದೆ.

 

GTK

 

ಪೆಟ್ರೋಲ್

GTK 

Rs 13.49 lakh

Over HTX Petrol MT

+Rs 3.5 lakh

ಆರಂಭಿಕ ಹಂತದ  GT ವೇರಿಯೆಂಟ್ ಹೆಚ್ಚು ಲೋಡ್ ಆಗಿದೆ ಮತ್ತು  ಹೊರ ನೋಟ ಕೂಡ ಚೆನ್ನಾಗಿದೆ. ವಾಸ್ತವವಾಗಿ, ಅದು HTX  ವೇರಿಯೆಂಟ್ ನಂತೆಯೇ ಇದೆ ಮತ್ತು ಸ್ವಲ್ಪ ಚೆನ್ನಾಗಿದೆ ಕೂಡ ಅದಕ್ಕೆ  ಸ್ಕಿಡ್ ಪ್ಲೇಟ್ ಮೇಲಿರುವ ರೆಡ್ ಅಸ್ಸೇನ್ಟ್ ಕಾರಣವಾಗಿದೆ. ಪೂರ್ಣ -LED ಯೂನಿಟ್  ಗಳನ್ನು HTX ನಲ್ಲಿ ಕೊಡಲಾಗಿದೆ, ORVM ಗಳು ಜೊತೆಗೆ  with LED ಇಂಡಿಕೇಟರ್ ಗಳು, ರೂಫ್ ರೈಲ್ ಗಳು,, ರೇರ್ ಸ್ಪೋಇಲೆರ್ ಗಳು, ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ. 

ಆಂತರಿಕಗಳಲ್ಲಿ, ಇದರಲ್ಲಿ ಪೂರ್ಣ ಕಪ್ಪು ಡ್ಯಾಶ್ ಬೋರ್ಡ್ ಜೊತೆಗೆ 8-ಇಂಚು ಟಚ್ ಸ್ಕ್ರೀನ್, ರೆಡ್ ಕಾಂಟ್ರಾಸ್ಟ್ ಹೋಳಿಗೆಗಳು ಲೆಥರ್ ತರಹದ ಸೀಟ್ ಮೇಲೆ ಇದೆ ಮತ್ತು ಚಪ್ಪಟೆ ಕೆಳಭಾಗ ಹೊಂದಿರುವ ಸ್ಟಿಯರಿಂಗ್ ವೀಲ್ ಇದ್ದು GT ಲೈನ್ ಲೋಗೋ ವನ್ನು ಕೆಳಭಾಗದಲ್ಲಿ ಕೊಡಲಾಗಿದೆ. ಅದರ ಸ್ಪರ್ಧಾತ್ಮಕ ಆಂತರಿಕಗಳು ಸ್ಪರ್ಧಾತ್ಮಕ ನೋಟಗಳನ್ನು  ಪೆಡಲ್ ಗಳು ಮತ್ತಷ್ಟು ಹೆಚ್ಚಿಸುತ್ತದೆ.

 Kia Seltos Variants In Pics: Tech And GT Line

GTX

 

ಪೆಟ್ರೋಲ್

GTX

Rs 14.99 lakh/ Rs 15.99 lakh (DCT)

Over GTK

+Rs 1.5 lakh/ New addition 

Over HTX

+Rs 2.2 lakh (both for MT and DCT)

 GTX  ನಲ್ಲಿ ಹಿಂದಿನ ವೇರಿಯೆಂಟ್ ಗಿಂತಲೂ ಹೆಚ್ಚಿನ ವೇರಿಯೆಂಟ್ ಗಳನ್ನೂ ಕೊಡ್ಲಗಿದ್ದು, ಅದು ನೋಡಲು GTK ವೇರಿಯೆಂಟ್ ಹೋಲುತ್ತದೆ. ಮುಂಬದಿಯ ಬ್ರೇಕ್ ಕ್ಯಾಲಿಪೆರ್ ನಲ್ಲಿ ಕೆಂಪು ಬಣ್ಣ ಕೊಡಲಾಗದೆ ಮತ್ತು ವಿಂಡೋ ಗ್ಲಾಸ್ ಯನ್ನು UV-ತಡೆಯುವ ಹಾಗೆ  ಮಾಡಲಾಗಿದೆ ಗ್ರೀನ್ ಹೌಸ್  ಪರಿಣಾಮದಿಂದ ರಕ್ಷಿಸಲು 

Kia Seltos Variants In Pics: Tech And GT Line

ಡ್ರೈವರ್ ಬದಿಯಲ್ಲಿ ಇರುವವರು ಹೆಡ್ ಅಪ್ ಡಿಸ್ಪ್ಲೇ ಗಮನಿಸಬಹುದು,  7- ಇಂಚು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲೆಕ್ಟ್ರೋ ಕ್ರೊಮ್ಯಾಟಿಕ್  IRVM, ಫಿಕ್ಸ್ ಆಗರುವ ಆರ್ಮ್ ರೆಸ್ಟ್ ಜೊತೆಗೆ ಏರ್ ಪ್ಯೂರಿಫೈಎರ್ ಮತ್ತು ವಯರ್ಲೆಸ್ ಸ್ಮಾರ್ಟ್ ಫೋನ್ ಜೊತೆಗೆ ಚಾರ್ಜರ್ ಕೊಡಲಾಗಿದೆ.

GTX+

 

 

ಪೆಟ್ರೋಲ್

ಡೀಸೆಲ್ 

GTX+

Rs 15.99 lakh/ DCT*

6 AT*

Over GTX

+Rs 1 lakh

 

* ಬೆಲೆಗಳನ್ನು ಸದ್ಯದಲ್ಲೇ ಘೋಷಿಸಲಾಗುವುದು 

ಟಾಪ್ ಆ ದಿ ಲೈನ್ ವೇರಿಯೆಂಟ್ ನೋಡಲು GTX ತರಹ ಇದೆ , ಆದರೆ ಸನ್ ರೂಫ್, ವಿದ್ಯುತ್ ಅಳವಡಿಕೆಯ ಡ್ರೈವರ್ ಸೀಟ್ ಜೊತೆಗೆ ಕಪ್ಪು ಮತ್ತು ಬಿಜ್ ಡುಯಲ್ ಟೋನ್ ಲೆಥರ್ ತರಹದ ಸೀಟ್ ಗಳು ಜೊತೆಗೆ ಟ್ಯುಬ್ಯುಲಾರ್ ಶೈಲಿಯ ಕೆಂಪು ಹೋಳಿಗೆಗಳು ಕೊಡಲಾಗಿದೆ.

 Kia Seltos GT Line

ಇದರಲ್ಲಿ ಕೊನೆಯಿಂದ ಎರೆಡನೇಯದಾಗಿರುವ ನವೀಕರಣಗಳು ಉಪಯುಕ್ತವಾಗಿವೆ, ಆದರೆ ಉಪಯೋಗಿಸುವ ಮುನ್ನ ತೋರಿಬರುವುದಿಲ್ಲ ವೆಂಟಿಲೇಟೆಡ್ ಸೀಟ್ ಗಳು, ಮಲ್ಟಿ ಡ್ರೈವ್ ಮೋಡ್ ಗಳು, ಮತ್ತು ಟ್ರಾಕ್ಷನ್ ಮೋಡ್ . 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಕಿಯಾ ಸೆಲ್ಟೋಸ್ 2019-2023

1 ಕಾಮೆಂಟ್
1
K
kalme marak
Aug 30, 2019, 2:04:23 PM

Where in Guwahati is this Kia showroom?

Read More...
    ಪ್ರತ್ಯುತ್ತರ
    Write a Reply
    Read Full News

    explore ಇನ್ನಷ್ಟು on ಕಿಯಾ ಸೆಲ್ಟೋಸ್ 2019-2023

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience