ಕಿಯಾ ಸೆಲ್ಟೋಸ್ vs ಟಾಟಾ ಹ್ಯಾರಿಯೆರ್ : ಯಾವ SUV ಯನ್ನು ಕೊಳ್ಳಬೇಕು ?
ಪ್ರಕಟಿಸಲಾಗಿದೆ ನಲ್ಲಿ aug 28, 2019 11:16 am ಇವರಿಂದ sonny ಕಿಯಾ ಸೆಲ್ಟೋಸ್ ಗೆ
- 64 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಸೆಲ್ಟೋಸ್ ನ ಪ್ರೀಮಿಯಂ ಬೆಲೆಗಳು ಅದನ್ನು ಹ್ಯಾರಿಯೆರ್ ಒಂದಿಗೆ ಸ್ಪರ್ದಿಸುವಂತೆ ಮಾಡುತ್ತದೆ, ಆದರೆ ಯಾವುದು ಉತ್ತಮ ಮೌಲ್ಯ ಹೊಂದಿದೆ?
ಕಿಯಾ ದವರು ತಮ್ಮ ಮೊದಲ ಉತ್ಪನ್ನವನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. ಮತ್ತು ಆರಂಭಿಕ ಬೆಲೆ ವ್ಯಾಪ್ತಿ ರೂ 9.69 ಲಕ್ಷ ದಿಂದ ರೂ 15.99 ಲಕ್ಷ (ಎಕ್ಸ್ ಶೋ ರೂಮ್ , ಭಾರತಾದ್ಯಂತ ) ಈ ಕಾಂಪ್ಯಾಕ್ಟ್ SUV ಯ ಪ್ರೀಮಿಯಂ ಬೆಲೆಗಳು ಇದನ್ನು 5-ಸೆಟರ್ ಮಿಡ್ ಸೈಜ್ SUV ಗಳಾದ ಟಾಟಾ ಹ್ಯಾರಿಯೆರ್ ಒಂದಿಗೆ ಸ್ಪರ್ದಿಸುವಂತೆ ಮಾಡುತ್ತದೆ.
ನಾವು ಇದೆ ತರಹದ ಬೆಲೆ ಪಟ್ಟಿ ಹೊಂದಿರುವ ಎರೆಡೂ SUV ಗಳ ವೇರಿಯೆಂಟ್ ಗಳನ್ನು ಹೋಲಿಕೆ ಮಾಡಿದೆವು , ಯಾವುದು ಉತ್ತಮ ಮೌಲ್ಯ ಹೊಂದಿದೆ ಎಂದು ತಿಳಿಯಲು.
ಮೂಲ ವೆತ್ಯಾಸಗಳು
ಕಿಯಾ ಸೆಲ್ಟೋಸ್ ಅಳತೆಗಳು: ಸೆಲ್ಟಸ್ ಅನ್ನು ಕಾಂಪ್ಯಾಕ್ಟ್ SUV ಆಗಿ ಮಾಡಲಾಗಿದೆ, ಮತ್ತು ಅದು ಅಳತೆಯಲ್ಲಿ ಹ್ಯಾರಿಯೆರ್ ಗಿಂತಲೂ ಕಡಿಮೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಗಳು: ಕಿಯಾ ದವರು ಸೆಲ್ಟೋಸ್ ಅನ್ನು, ಮೂರು ಎಂಜಿನ್ ಆಯ್ಕೆಗಳೊಂದಿಗೆ ಕೊಡುತ್ತಿದ್ದಾರೆ, ಎರೆಡು ಪೆಟ್ರೋಲ್ ಹಾಗು ಒಂದು ಡೀಸೆಲ್ ಯೂನಿಟ್. ಎಲ್ಲ ಎಂಜಿನ್ ಗಳು BS6-ಕಂಪ್ಲೇಂಟ್ ಆಗಿವೆ. ಡೀಸೆಲ್ ಆಟೋಮ್ಯಾಟಿಕ್ ಆಯ್ಕೆ: ಸೆಲ್ಟಸ್ ಡೀಸೆಲ್ ಎಂಜಿನ್ ನಲ್ಲಿ ಆಯ್ಕೆಯಾಗಿ 6- ಸ್ಪೀಡ್ ಮಾನ್ಯುಯಲ್ ಹಾಗು ಮತ್ತು 6-ಸ್ಪೀಡ್ ಆಟೋ ಟ್ರಾನ್ಸ್ಮಿಷನ್ ಎರೆಡೂ ಕೊಟ್ಟಿದ್ದಾರೆ. ಪ್ರತಿಸ್ಪರ್ದಿಗಳು: ಹುಂಡೈ ಕ್ರೆಟಾ, ಮಾರುತಿ ಸುಜುಕಿ S-ಕ್ರಾಸ್, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್ ಮತ್ತು ಡಸ್ಟರ್. |
ಟಾಟಾ ಹ್ಯಾರಿಯೆರ್ ಅಳತೆ: ಹ್ಯಾರಿಯೆರ್ ಒಂದು ಮಿಡ್ ಸೈಜ್ SUV ಆಗಿದೆ, ಮತ್ತು ಅದು ಸೆಲ್ಟೋಸ್ ಗಿಂತಲೂ ದೊಡ್ಡದಾಗಿದೆ ಎಲ್ಲ ವಿಷಯಗಳಲ್ಲೂ, ಬೂಟ್ ಸ್ಪೇಸ್ ಹೊರತಾಗಿ ಡೀಸೆಲ್ ಎಂಜಿನ್ ಮಾತ್ರ ಹೊಂದಿದೆ: ಟಾಟಾ ದವರು ಹ್ಯಾರಿಯೆರ್ ಅನ್ನು ಫಿಯಟ್ ನಿಂದ ತರಲಾದ 2.0-ಲೀಟರ್ ಡೀಸೆಲ್ ಎಂಜಿನ್ ಒಂದಿಗೆ ಮಾತ್ರ ಹೊರತಂದಿದ್ದಾರೆ. ಅದನ್ನು BS6 ನಾರ್ಮ ಗೆ ಅನುಗುಣವಾಗಿ ನವೀಕರಿಸಬೇಕಾಗಿದೆ. ಆಟೋಮ್ಯಾಟಿಕ್ ಇರುವುದಿಲ್ಲ: ಹ್ಯಾರಿಯೆರ್ ಒಂದು ಸಿಂಗಲ್ ಪವರ್ ಟ್ರೈನ್ ಹೊಂದಿರುವ SUV ಆಗಿದೆ, ಏಕೆಂದರೆ ಡೀಸೆಲ್ ಎಂಜಿನ್ ಕೇವಲ 6-ಸ್ಪೀಡ್ ಮಾನ್ಯುಯಲ್ ಒಂದಿಗೆ ಮಾತ್ರ ಬರುತ್ತದೆ. ಪ್ರತಿಸ್ಪರ್ದಿಗಳು: MG ಹೆಕ್ಟಾರ್, ಜೀಪ್ ಕಂಪಾಸ್, ಮಹಿಂದ್ರಾ XUV500, ಟಾಟಾ ಹೆಕ್ಸಾ ಮತ್ತು ಹುಂಡೈ ಟುಸಾನ್ |
ಅಳತೆಗಳು
Measurement |
ಕಿಯಾ ಸೆಲ್ಟೋಸ್ |
ಟಾಟಾ ಹ್ಯಾರಿಯೆರ್ |
Length |
4315mm |
4598mm |
Width |
1800mm |
1894mm |
Height |
1620mm |
1706mm |
Wheelbase |
2610mm |
2741mm |
Boot Space |
433 litres |
425 litres |
ಹ್ಯಾರಿಯೆರ್ ಒಂದು ದೊಡ್ಡ SUV ಆಗಿದೆ ಸೆಲ್ಟಸ್ ಗಿಂತಲೂ , ಉದ್ದ, ಅಗಲ, ಎತ್ತರ, ಮತ್ತು ವೀಲ್ ಬೇಸ್ ಅಳತೆಗಳನ್ನು ಪರಿಗಣಿಸಿದಾಗ. ಆದರೆ, ಕಿಯಾ ಬೂಟ್ ಆಶ್ಚರ್ಯವಾಗುವಂತೆ ಹೆಚ್ಚು ವಿಶಾಲವಾಗಿದೆ.
ಇಂಜಿನ್
|
ಕಿಯಾ ಸೆಲ್ಟೋಸ್ |
ಟಾಟಾ ಹ್ಯಾರಿಯೆರ್ |
Engine |
1.5-litre diesel |
2.0-litre diesel |
Transmission Options |
6-speed MT/ 6-speed AT |
6-speed MT |
Power |
115PS |
140PS |
Torque |
250Nm |
350Nm |
Claimed Fuel Efficiency |
21kmpl/ 18kmpl |
16.79kmpl |
-
ಹ್ಯಾರಿಯೆರ್ ನಲ್ಲಿ ಹೆಕ್ಟರ್ ನಲ್ಲಿರುವ ಅದೇ ದೊಡ್ಡ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ ಆದರೆ ಭಿನ್ನವಾದ ಶೈಲಿಯಲ್ಲಿ. ಅದರಲ್ಲಿ ಹೆಚ್ಚು ಪವರ್ ಹಾಗು ಟಾರ್ಕ್ ದೊರೆಯುತ್ತದೆ ಸೆಲ್ಟೋಸ್ ನಲ್ಲಿರುವ ಡೀಸೆಲ್ ಯೂನಿಟ್ ಗಿಂತಲೂ.
-
ಎರೆಡೂ ಎಂಜಿನ್ ಗಳು ಗಳನ್ನೂ 6-ಸ್ಪೀಡ್ ಮಾನ್ಯುಯಲ್ ಯೂನಿಟ್ ಒಂದಿಗೆ ಸಂಯೋಜಿಸಲಾಗಿದೆ, ಆದರೆ, ಸೆಲ್ಟೋಸ್ ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸಹ ದೊರೆಯುತ್ತದೆ.
- ಡೀಸೆಲ್ ಪವರ್ ಹೊಂದಿರುವ ಸೆಲ್ಟೋಸ್ ಹೆಚ್ಚು ಮಿತವ್ಯಯ ಹೊಂದಿದೆ ಹ್ಯಾರಿಯೆರ್ ನ ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ ವೇರಿಯೆಂಟ್ ಗಳೊಂದಿಗೆ ಹೋಲಿಸಿದಾಗ.
ಕಿಯಾ ಸೆಲ್ಟೋಸ್ |
ಟಾಟಾ ಹ್ಯಾರಿಯೆರ್ |
HTE - Rs 9.99 lakh |
|
HTK - Rs 11.19 lakh |
|
HTK+ - Rs 12.19 lakh |
|
HTK+ (AT) - Rs 13.19 lakh |
XE - Rs 13 lakh |
HTX - Rs 13.79 lakh |
XM - Rs 14.06 lakh |
HTX+ - Rs 14.99 lakh |
XT - Rs 15.26 lakh |
HTX+ (AT) - Rs 15.99 lakh |
|
|
XZ - Rs 16.56 lakh |
|
XZ (Dual Tone) - Rs 16.76 lakh |
ಹೋಲಿಸಬಹುದಾದ ವೇರಿಯೆಂಟ್ ಗಳ ಬೆಲೆ ಪಟ್ಟಿ ( ವಿವರವಾದ ಬೆಲೆಗಳನ್ನು ಕೊನೆಯಲ್ಲಿ ಕೊಡಲಾಗಿದೆ)
ವಿಷಯಗಳನ್ನು ಚೆನ್ನಗಿರಿಸಲು, ನಾವು ರೂ 50,000 ವೆತ್ಯಾಸ ಒಳಗೆ ಇರುವ ವೇರಿಯೆಂಟ್ ಗಳ ಹೋಲಿಕೆ ಮಾಡಿದ್ದೇವೆ. ಹಾಗು, ಟಾಟಾ SUV ಕೇವಲ ಡೀಸೆಲ್ ಎಂಜಿನ್ ಒಂದಿಗೆ ಬರುತ್ತದೆ, ಹಾಗಾಗಿ ನಾವು ಒಂದೇ ತರಹ ಇರುವ ಬೆಲೆ ಪಟ್ಟಿ ಹೊಂದಿರುವ ಸೆಲ್ಟೋಸ್ ನ ಡೀಸೆಲ್ ವೇರಿಯೆಂಟ್ ಗಳ ಹೋಲಿಕೆ ಮಾಡಿದ್ದೇವೆ.
ಕಿಯಾ ಸೆಲ್ಟೋಸ್ (ಡೀಸೆಲ್) |
ಟಾಟಾ ಹ್ಯಾರಿಯೆರ್ |
HTX - Rs 13.79 lakh |
XM - Rs 14.06 lakh |
HTX+ - Rs 14.99 lakh |
XT - Rs 15.26 lakh |
ವೇರಿಯೆಂಟ್ ಹೋಲಿಕೆ
ಕಿಯಾ ಸೆಲ್ಟೋಸ್ HTX vs ಟಾಟಾ ಹ್ಯಾರಿಯೆರ್ XM
ಕಿಯಾ ಸೆಲ್ಟೋಸ್ HTX ಡೀಸೆಲ್ |
Rs 13.79 lakh |
ಟಾಟಾ ಹ್ಯಾರಿಯೆರ್ XM |
Rs 14.06 lakh |
Difference |
Rs 27,000 (Harrier more expensive) |
ಸಮಾನವಾಗಿರುವ ಫೀಚರ್ ಗಳು : ABS ಜೊತೆಗೆ EBD, ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ರೇರ್ ಪಾರ್ಕಿಂಗ್ ಸೆನ್ಸರ್ ಗಳು, ತಿಳ್ತ್ ಮತ್ತು ಟೆಲೆಸ್ಕೋಪಿಕ್ ಸ್ಟಿಯರಿಂಗ್ ಅಳವಡಿಕೆ, ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳು, ಫ್ರಂಟ್ ಫಾಗ್ ಲ್ಯಾಂಪ್ ಗಳು, ಆರು ಸ್ಪೀಕರ್ ಗಳು, ಎತ್ತರ ಸರಿಹೊಂದಿಸಬಹುದಾದ ಡ್ರೈವರ್ ಸೀಟ್, ಫಾಲೋ ಮೇ ಹೋಂ ಹೆಡ್ ಲ್ಯಾಂಪ್ ಗಳು, ರೇರ್ ವೈಪರ್ ಮತ್ತು ವಾಷರ್, ಪವರ್ ಅಳವಡಿಸಬಹುದಾದ ORVM ಗಳು, ರೇರ್ AC ವೆಂಟ್ ಗಳು.
ಸೆಲ್ಟೋಸ್ HTX ನಲ್ಲಿ ಹ್ಯಾರಿಯೆರ್ XM ಗಿಂತಲೂ ಹೆಚ್ಚಾಗಿ ಇರುವಂತಹದು : ಆಟೋ LED ಹೆಡ್ ಲ್ಯಾಂಪ್ ಗಳು, LED DRL ಗಳು, LED ಫಾಗ್ ಲ್ಯಾಂಪ್ ಗಳು, ಸ್ಮಾರ್ಟ್ ಏರ್ ಪ್ಯೂರಿಫೈಎರ್ ಜೊತೆಗೆ ಪೆರ್ಫ್ಯೂಮ್ ಇನ್ಫ್ಯೂಸೆರ್, ಕನೆಕ್ಟೆಡ್ ಕಾರ್ ಟೆಕ್ನಲಾಜಿ ಜೊತೆಗೆ, eSIM, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕಂಪ್ಯಾಟಿಬಿಲಿಟಿ ಮತ್ತು ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ, ಆಂಬಿಯೆಂಟ್ ಮೂಡ್ ಲೈಟಿಂಗ್, ಟೈರ್ ಪ್ರೆಷರ್ ಮಾನಿಟರ್, ರೇರ್ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ರೇರ್ ವ್ಯೂ ಮಾನಿಟರ್, ಆಟೋ ಕ್ರೂಸ್ ಕಂಟ್ರೋಲ್, ಆಟೋ IRVM, ಆಟೋ ಫೋಲ್ಡಿಂಗ್, ORVM ಗಳು, ಅಲಾಯ್ ವೀಲ್ ಗಳು, ಲೆಥರ್ ತರಹದ ಹೊರಪದರಗಳು, ಸ್ಮಾರ್ಟ್ ಕೀ, ರೇರ್ ಸೀಟ್ ಮಡಚುವಿಕೆ, 60:40 ಮಡಚಬಹುದಾದ ಭಿನ್ನವಾದ ರೇರ್ ಸೀಟ್, ರೇರ್ ಡಿ ಫಾಗರ್, ರೇರ್ ಡಿಸ್ಕ್ ಬ್ರೇಕ್ ಗಳು, ರೇರ್ ಸೀಟ್ ಜೊತೆಗೆ ಸೆಂಟರ್ ಆರ್ಮ್ ರೆಸ್ಟ್.
ಹ್ಯಾರಿಯೆರ್ XM ನಲ್ಲಿ ಸೆಲ್ಟೋಸ್ HTX ಗಿಂತಲೂ ಹೆಚ್ಚಾಗಿ ಇರುವುದು: ಡ್ರೈವಿಂಗ್ ಮೋಡ್ ಗಳು
ಅನಿಸಿಕೆ: ಈ ಬೆಲೆ ಸ್ಥಿತಿಗತಿಗಳಲ್ಲಿ ಕಿಯಾ ಸೆಲ್ಟೋಸ್ ಒಂದು ಸುಲಭ ಆಯ್ಕೆ ಆಗಿದೆ ಟಾಟಾ ಹ್ಯಾರಿಯೆರ್ ಗಿಂತಲೂ ಹೆಚ್ಚಾಗಿ, ಹೆಚ್ಚಿನ ಫೀಚರ್ ಗಳು ಮತ್ತು ಆರಾಮದಾಯಕಗಳು ಇದರಲ್ಲಿ ಇದ್ದು ಕಡಿಮೆ ಬೆಲೆ ಪಟ್ಟಿ ಹೊಂದಿದೆ ಕೂಡ.
ಕಿಯಾ ಸೆಲ್ಟೋಸ್ HTX+ vs ಟಾಟಾ ಹ್ಯಾರಿಯೆರ್ X
ಕಿಯಾ ಸೆಲ್ಟೋಸ್ HTX+ ಡೀಸೆಲ್ |
Rs 14.99 lakh |
ಟಾಟಾ ಹ್ಯಾರಿಯೆರ್ XT |
Rs 15.26 lakh |
Difference |
Rs 27,000 (Harrier more expensive) |
ಸಾಮಾನ್ಯ ಫೀಚರ್ ಗಳು (ಹಿಂದಿನ ವೇರಿಯೆಂಟ್ ಗಳಿಗಿಂತಲೂ ಹೆಚ್ಚಾಗಿ): LED DRL ಗಳು, ಅಲಾಯ್ ವೀಲ್ ಗಳು, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್, ಪವರ್ ಫೋಲ್ಡ್ ಇರುವ ORVM ಗಳು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕಂಪ್ಯಾಟಿಬಿಲಿಟಿ, 8-ವೆ ಸರಿಹೊಂದಿಸಬಹುದಾದ ಡ್ರೈವರ್ ಸೀಟ್, ಆಟೋ AC , ಎಂಟು ಸ್ಪೀಕರ್ ಗಳು, ಆಟೋ ಹೆಡ್ ಲ್ಯಾಂಪ್ ಗಳು, ರೇರ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಡಿಫಾಗರ್, ರೇರ್ ಸೀಟ್ ಜೊತೆಗೆ ಸೆಂಟರ್ ಆರ್ಮ್ ರೆಸ್ಟ್.
ಸೆಲ್ಟೋಸ್ HTX+ ನಲ್ಲಿ Harrier XT ಗಿಂತಲೂ ಹೆಚ್ಚಾಗಿ ರುವಂತಹುದು : ಪವರ್ ಅಳವಡಿಕೆಯ ಡ್ರೈವರ್ ಸೀಟ್, ಸನ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಸ್ಮಾರ್ಟ್ ಏರ್ ಪ್ಯೂರಿಫೈಎರ್ ಜೊತೆಗೆ ಸುವಾಸನೆ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ , ಬೋಸ್ ಆಡಿಯೋ ಸಿಸ್ಟಮ್,
ಕನೆಕ್ಟೆಡ್ ಕಾರ್ ಟೆಕ್ನಲಾಜಿ, ದೊಡ್ಡ ಟಚ್ ಸ್ಕ್ರೀನ್ ಡಿಸ್ಪ್ಲೇ, ಆಂಬಿಯೆಂಟ್ ಮೂಡ್ ಲೈಟಿಂಗ್, 7-ಇಂಚು ಬಣ್ಣದ MID, ರೇರ್ ಡಿಸ್ಕ್ ಬ್ರೇಕ್ ಗಳು, ವಯರ್ಲೆಸ್ ಫೋನ್ ಚಾರ್ಜರ್ , ಆಟೋ LED ಹೆಡ್ ಲ್ಯಾಂಪ್ ಗಳು, LED DRL ಗಳು, LED ಫಾಗ್ ಲ್ಯಾಂಪ್ ಗಳು ಮತ್ತು ಟೈಲ್ ಲೈಟ್ ಗಳು, ಸ್ಮಾರ್ಟ್ ಏರ್ ಪ್ಯೂರಿಫೈಎರ್, ಕನೆಕ್ಟೆಡ್ ಕಾರ್ ಟೆಕ್ನಲಾಜಿ, ದೊಡ್ಡ ಟಚ್ ಸ್ಕ್ರೀನ್ ಡಿಸ್ಪ್ಲೇ, ಆಂಬಿಯೆಂಟ್ ಮೂಡ್ ಲೈಟಿಂಗ್, ಟೈರ್ ಪ್ರೆಷರ್ ಮಾನಿಟರ್, ರೇರ್ ವ್ಯೂ ಮಾನಿಟರ್, ಆಟೋ ಕ್ರೂಸ್ ಕಂಟ್ರೋಲ್, ಆಟೋ IRVM, ಆಟೋ ಫೋಲ್ಡಿಂಗ್ ORVM ಗಳು, ಲೆಥರ್ ಹೊರಪದರಗಳು, ಸ್ಮಾರ್ಟ್ ಕೀ, ರೇವೂರ್ ಸೀಟ್ ಮಡಚುವಿಕೆ, 60:40 ಸ್ಪ್ಲಿಟ್ ಫೋಲ್ಡ್ ರೇರ್ ಸೀಟ್, ರೇರ್ ಡಿಸ್ಕ್ ಬ್ರೇಕ್ ಗಳು, UV-ಕಟ್ ಗ್ಲಾಸ್.
ಹ್ಯಾರಿಯೆರ್ XT ಯಲ್ಲಿ ಸೆಲ್ಟೋಸ್ HTX+ ಗಿಂತಲೂ ಹೆಚ್ಚಾಗಿ ಇರುವಂತಹುದು: ರೈನ್ ಸೆನ್ಸಿಂಗ್ ವೈಪರ್ ಗಳು, ಮಲ್ಟಿ ಡ್ರೈವ್ ಮೋಡ್ ಗಳು.
ಅನಿಸಿಕೆ: ಮತ್ತೊಮ್ಮೆ, ಟಾಪ್ ಸ್ಪೆಕ್ ಡೀಸೆಲ್ ಪವರ್ ಹೊಂದಿರುವ ಸೆಲ್ಟೋಸ್ ನಲ್ಲಿ ಹೆಚ್ಚು ಕೊಡುಗೆಗಳು ಇವೆ , ಅದೇ ತರಹದ ಬೆಲೆ ಪಟ್ಟಿ ಹೊಂದಿರುವ ಹ್ಯಾರಿಯೆರ್ ಗೆ ಹೋಲಿಸಿದಾಗ, ಜೊತೆಗೆ ಕಡಿಮೆ ಬೆಲೆ ಪಟ್ಟಿ ಹೊಂದಿದೆ. ಮತ್ತೊಮ್ಮೆ ಕಿಯಾ ಸುಲಭವಾಗಿ ಗೆಲ್ಲುತ್ತದೆ.
- Renew Kia Seltos Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful