ಮೇಡ್ ಇನ್ ಇಂಡಿಯಾ ಹುಂಡೈ ಎಲೈಟ್ i20 ನಲ್ಲಿ 3-ಸ್ಟಾರ್ ಸುರಕ್ಷತೆ ರೇಟಿಂಗ್ ಪಡೆದಿದೆ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ
published on jul 08, 2019 11:58 am by dhruv.a ಹುಂಡೈ ಇಲೈಟ್ I20 2017-2020 ಗೆ
- 28 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಈ ಹ್ಯಾಚ್ ಬ್ಯಾಕ್ ಅನ್ನು ಗ್ಲೋಬಲ್ NCAP ನ 'ಆಫ್ರಿಕಾ ಗಾಗಿ ಸುರಕ್ಷಿತ ಕಾರ್ ಗಳು' ಎಂಬ ಶೀರ್ಷಿಕೆಯಡಿಯಲ್ಲಿ ಮಾಡಲಾಗುತ್ತಿದೆ.
- ಹುಂಡೈ i20’s 3-ಸ್ಟಾರ್ ರೇಟಿಂಗ್ ನ ಅರ್ಥ ಅದು VW ಪೋಲೊ ಮತ್ತು ಟೊಯೋಟಾ ಎಟಿಯೋಸ್ ಲಿವ ಗಳಿಗಿಂತ ಹಿಂದೆ ಉಳಿಯುತ್ತದೆ, ಇವೆರೆಡೂ ಒಟ್ಟಾರೆ 4-ಸ್ಟಾರ್ ರೇಟಿಂಗ್ ಪಡೆದಿವೆ.
- ಪರಿಸ್ಕ್ಷಿದ ಕಾರ್ ಗಳಲ್ಲಿ ಡುಯಲ್ ಏರ್ಬ್ಯಾಗ್ ಗಳು, ಮುಂದಿನ ಸೀಟ್ ಬೆಲ್ಟ್ ಜೊತೆಗೆ ಪ್ರೆಟೆನ್ಸಿನ್ರ್ ಗಳು, ಮತ್ತು ABS ಜೊತೆಗೆ EBD ಇದ್ದವು. ಇಂಡಿಯಾ ಸ್ಪೆಕ್ ಎಲೈಟ್ i20 ನಲ್ಲಿ ಈ ಫೀಚರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ.
- ಗ್ಲೋಬಲ್ NCAP, ಯವರು ಕ್ರ್ಯಾಶ್ ಟೆಸ್ಟ್ ಅನ್ನು ಸರಿಸುಮಾರು 64kmph ವೇಗಗತಿಯಲ್ಲಿ ಮಾಡಿದರು , ಮತ್ತು i20 ಯ ಬಾಡಿ ಶೆಲ್ ಅನ್ನು ಅಸ್ಥಿರ ಎಂದು ಹೇಳಿದ್ದಾರೆ. ಟಾಪ್ ಸ್ಪೆಕ್ ಎಲೈಟ್ i20 ಆಸ್ತಾ (O) ಭಾರತದಲ್ಲಿ ISOFIX ಚೈಲ್ಡ್ ಸೀಟ್ ಗಳನ್ನು ಉತ್ತಮ ಸುರಕ್ಷತೆಗಾಗಿ ಕೊಟ್ಟಿದ್ದಾರೆ
ಗ್ಲೋಬಲ್ NCAP (new car assessment program) ನವರು ಮೇಡ್ ಇನ್ ಇಂಡಿಯಾ , ಆಫ್ರಿಕಾ ಸ್ಪೆಕ್ ಹುಂಡೈ i20 ( ಭಾರತದಲ್ಲಿ ಎಲೈಟ್ i20 ಎಂದು ಕರೆಯುತ್ತಾರೆ) ಯನ್ನು ಕ್ರ್ಯಾಶ್ ಟೆಸ್ಟ್ ಮಾಡಿದ್ದಾರೆ, ಪಲಿತಾಂಶಗಳಲ್ಲಲಿ ಮಿಶ್ರ ಪ್ರತಿಕ್ರಿಯೆ ಇದೆ. ಈ ಹ್ಯಾಚ್ ಬ್ಯಾಕ್ ಮೂರು ಸ್ಟಾರ್ ಗಳನ್ನೂ ಪಡೆಯಿತು (10.15 ಒಟ್ಟಾರೆ 17 ನಲ್ಲಿ ) ಮುಂಭಾಗದ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕ ಪ್ಯಾಸೆಂಜರ್ ಗಳ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು , ಮತ್ತು ಅದನ್ನು ಸ್ಟ್ಯಾಂಡರ್ಡ್ ವೇಗಗತಿಯಾದ 64kmph ನಲ್ಲಿ ಮಾಡಲಾಯಿತು. ಹಿಂಬದಿಯ ಸೀಟ್ ನ ವಿಚಾರಕ್ಕೆ ಬಂದಾಗ 3-ವರ್ಷದ ಮಗುವಿನ ಗೊಂಬೆಯನ್ನು ಕೂರಿಸಲಾಯಿತು, ಸುರಕ್ಷತೆಯು ಇನ್ನು ಕಡಿಮೆ ಮಟ್ಟದ್ದು ಎಂದಾಯಿತು ಎರೆಡು ಸ್ಟಾರ್ ಗಳೊಂದಿಗೆ (18.16 out of 49). ಕಾರ್ ನ ರಚನೆ ಹಾಗು ಕಾಲುಗಳನ್ನು ಇರಿಸುವ ಜಾಗವನ್ನು ಒಟ್ಟಾರೆ ಅಸ್ಥಿರ ಎಂದು ಹೇಳಲಾಯಿತು.
ಆದರೆ, ಮೊದಲ ವಿಷಯಗಳು ಮೊದಲು, ಗಮನಿಸಬೇಕಾದ ವಿಚಾರವೆಂದರೆ ಸೌತ್ ಆಫ್ರಿಕಾ ಸ್ಪೆಕ್ ಆಗಿರುವ ಹುಂಡೈ i20 ಯು ಮೇಡ್ ಇನ್ ಇಂಡಿಯಾ ಆಗಿರುವುದಲ್ಲದೆ ಅದರಲ್ಲಿ ಇಂಡಿಯಾ ಸ್ಪೆಕ್ ಎಲೈಟ್ i20 ನಲ್ಲಿರುವಂತಹ ಸುರಕ್ಷತೆ ಫೀಚರ್ ಗಳನ್ನೂ ಕೊಡಲಾಗಿದೆ. ಪರೀಕ್ಷೆಗೆ ಒಳಪಟ್ಟ ಕಾರ್ ನಲ್ಲಿ ಮುಂಬದಿಯಲ್ಲಿ ಸೀಟ್ ಬೆಲ್ಟ್ ಜೊತೆಗೆ ಪ್ರೆಟೆನ್ಸಿನ್ರ್ ಗಳನ್ನೂ, ಡುಯಲ್ ಫ್ರಂಟ್ ಏರ್ಬ್ಯಾಗ್ ಗಳನ್ನು, ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್ ಸಿಸ್ಟಮ್ ಮತ್ತು ನಾಲ್ಕು ಚಾನೆಲ್ ABS ಸಿಸ್ಟಮ್, ಇಂಡಿಯಾ ಸ್ಪೆಕ್ ಹ್ಯಾಚ್ ಬ್ಯಾಕ್ ನಂತೆ ಕೊಡಲಾಗಿದೆ.
ಭಾರತದಿಂದ ಆಫ್ರಿಕಾ ಗೆ ರಫ್ತಾಗುತ್ತಿರುವ i20 ಯಲ್ಲಿ ಒಂದೇ ತರಹದ ಅಳತೆಗಳನ್ನು ಹೊಂದಿದೆ ವೀಲ್ ಬೇಸ್ (2570mm), ಒಟ್ಟಾರೆ ಉದ್ದ (3985mm) ಮತ್ತು ಒಟ್ಟಾರೆ ಅಗಲ (1734mm). ಇಂಡಿಯಾ ಸ್ಪೆಕ್ ಮಾಡೆಲ್ ಸ್ವಲ್ಪ ಉದ್ದವಾಗಿದೆ ಹೋಲಿಕೆಯಲ್ಲಿ ,1505mm ಇದ್ದರೂ ಸಹ. SA-ಸ್ಪೆಕ್ 20 ನಲ್ಲಿ ಎತ್ತರ 1485mm ಇದ್ದು , ಒಟ್ಟಾರೆ 20mm ಕಡಿಮೆ ಆಗಿದೆ.
SA-ಸ್ಪೆಕ್ i20 ಯ ಪರೀಕ್ಷೆಗಳು ಸೂಚಿಸುವಂತೆ ಅದರಲ್ಲಿ ಡ್ರೈವರ್ ನ ಎದೆಯ ಭಾಗಕ್ಕೆ, ಮೊಣಕಾಲಿಗೆ, ಕಡಿಮೆ ಸುರಕ್ಷತೆ ಇದೆ, ಮತ್ತು ಮುಂಭಾಗದ ಪ್ಯಾಸೆಂಜರ್ ನ ಎದೆ ಭಾಗಕ್ಕೆ ಮತ್ತು ಮೊಣಕಾಲು ಭಾಗಕ್ಕೆ ಸಾಕ್ಷ್ಟು ಸುರಕ್ಷತೆ ಇದೆ. ಹಾಗು ಪ್ಯಾಸೆಂಜರ್ ನ ಮೊಣಕಾಲಿನ ಭಾಗದಲ್ಲಿ ಅಸುರಕ್ಷತೆಯ ಪದರಗಳು ಡ್ಯಾಶ್ ಬೋರ್ಡ್ ನ ಹಿಂಬದಿ ಭಾಗದಲ್ಲಿ ಇದೆ GNCAP ನವರು ತಿಳಿಸಿದಂತೆ.
ಒಂದು 18 ತಿಂಗಳಿನ ಮಗುವನ್ನು ಇಡಬಹುದ್ದಾ ಸೀಟ್ ಅನ್ನು RWF ( ಹಿಂಬದಿಗೆ ಮುಖವನ್ನು ತೋರುವಂತೆ ) ಜೊತೆಗೆ ಈಗಾಗಲೇ ಇರುವಂತಹ ಸೀಟ್ ಬೆಲ್ಟ್ ಅನ್ನು ಕೊಡಲಾಗಿದ್ದು ಅದು ತಲೆ ಮತ್ತು ಎದೆ ಭಾಗಕ್ಕೆ ಸುರಕ್ಷತೆ ಕೊಡುತ್ತಿತ್ತು. 3- ವರ್ಷದ ಮಗುವಿನ ಸೀಟ್ ಅನ್ನು FWF(ಮುಂಬದಿಗೆ ಮುಖ ಮಾಡುವಂತೆ) ಕೊಡಲಾಗಿತ್ತು, ಅದರಲ್ಲಿ ಮುಂಬದಿಗೆ ಹೆಚ್ಚು ಚಲನೆಗೆ ಅವಕಾಶವಿರುವಂತೆ. ಇದರಿಂದಾಗಿ ಮಕ್ಕಳಿಗೆ ಒಟ್ಟಾರೆ ಕಡಿಮೆ ಸುರಕ್ಷತೆ ತೋರಿಬಂದಿತು ಮುಂಬದಿಯ ಸೀಟ್ ಪ್ಯಾಸೆಂಜರ್ ಗಳಿಗೆ ಹೋಲಿಸಿದಾಗ.
ಹುಂಡೈ ಎಲೈಟ್ i20 ವಿಭಾಗದಲ್ಲಿ ಇದೆ ತರಹದ ಪರೀಕ್ಷೆಗಳನ್ನು ಪಾಸ್ ಮಾಡಿರುವಂತಹವುಗಳೆಂದರೆ ಅದು ಇಂಡಿಯಾ ಸ್ಪೆಕ್ ವೋಕ್ಸ್ವ್ಯಾಗನ್ ಪೋಲೊ. ಅದಕ್ಕೆ ನಾಲ್ಕು ಸ್ಟಾರ್ ರೇಟಿಂಗ್ ದೊರೆಯಿತು ವಯಸ್ಕ ಪ್ಯಾಸೆಂಜರ್ ಸುರಕ್ಷತೆ ವಿಚಾರದಲ್ಲಿ ಮತ್ತು ಮೂರು ಸ್ಟಾರ್ ಸುರಕ್ಷತೆ ಚೈಲ್ಡ್ ಸುರಕ್ಷತೆಗೆ. ಪರೀಕ್ಷಿಸಿದಂತಹ ಪೋಲೊ ದಲ್ಲಿ VW ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ಇದ್ದವು ಸುರಕ್ಷತೆಗಾಗಿ.
Also Read: Hyundai-Kia Hybrid Cars To Get Solar Roof Charging In 2019
Read More on : Elite i20 diesel
- Renew Hyundai Elite i20 2017-2020 Car Insurance - Save Upto 75%* with Best Insurance Plans - (InsuranceDekho.com)
0 out of 0 found this helpful