• English
  • Login / Register

Mahindra XUV400 EV ಮತ್ತು Hyundai Kona Electric ನ ಈ ಏಪ್ರಿಲ್‌ನಲ್ಲಿ ಬುಕ್‌ ಮಾಡಿದರೆ ಡೆಲಿವರಿಗೆ ಎಷ್ಟು ತಿಂಗಳು ಕಾಯಬೇಕು ?

ಟಾಟಾ ನೆಕ್ಸಾನ್ ಇವಿ ಗಾಗಿ shreyash ಮೂಲಕ ಏಪ್ರಿಲ್ 19, 2024 06:29 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

MG ZS EV ಈ ತಿಂಗಳು ಅತ್ಯಂತ ಸುಲಭವಾಗಿ ಲಭ್ಯವಿರುವ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಅದರೆ ಇವುಗಳಿಗೆಲ್ಲಾ ಹೋಲಿಸಿದರೆ ನೆಕ್ಸಾನ್‌ EVಯು ಕಡಿಮೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ

Mahindra XUV400 EV And Hyundai Kona Electric Will Make You Wait For Up To 4 Months This April

ಟಾಟಾ, ಮಹೀಂದ್ರಾ, ಹುಂಡೈ ಮತ್ತು ಎಮ್‌ಜಿಯ ಎಲೆಕ್ಟ್ರಿಕ್ ಎಸ್‌ಯುವಿಗಳು  2024ರ ಏಪ್ರಿಲ್‌ನಲ್ಲಿ ಹೆಚ್ಚಿನ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಈ ಲೇಖನದಲ್ಲಿ, ಭಾರತದ ಟಾಪ್ 20 ನಗರಗಳಲ್ಲಿ 25 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿಗಳು ಹೊಂದಿರುವ ವೈಟಿಂಗ್‌ ಪಿರೇಡ್‌ ನಾವು ವಿವರಿಸಿದ್ದೇವೆ.

ವೈಟಿಂಗ್‌ ಪಿರೇಡ್‌ ಕೋಷ್ಟಕ

ನಗರ

ಮಹೀಂದ್ರಾ ಎಕ್ಸ್‌ಯುವಿ400 ಇವಿ

ಟಾಟಾ ನೆಕ್ಸಾನ್‌ ಇವಿ

ಹುಂಡೈ ಕೋನಾ ಎಲೆಕ್ಟ್ರಿಕ್

ಎಮ್‌ಜಿ ಜೆಡ್‌ಎಸ್‌ ಇವಿ 

ನವದೆಹಲಿ

3 ತಿಂಗಳುಗಳು

2.5 ತಿಂಗಳುಗಳು

3-4 ತಿಂಗಳುಗಳು

ಕಾಯಬೇಕಾಗಿಲ್ಲ

ಬೆಂಗಳೂರು

3-4 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಮುಂಬೈ

3-4 ತಿಂಗಳುಗಳು

2-2.5 ತಿಂಗಳುಗಳು

3 ತಿಂಗಳುಗಳು

ಕಾಯಬೇಕಾಗಿಲ್ಲ

ಹೈದರಾಬಾದ್

3 ತಿಂಗಳುಗಳು

2-2.5 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಪುಣೆ

4 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು

ಕಾಯಬೇಕಾಗಿಲ್ಲ

ಚೆನ್ನೈ

3-4 ತಿಂಗಳುಗಳು

2 ತಿಂಗಳುಗಳು

2-2.5 ತಿಂಗಳುಗಳು

1.5-2 ತಿಂಗಳುಗಳು

ಜೈಪುರ

2-3 ತಿಂಗಳುಗಳು

2 ತಿಂಗಳುಗಳು

3 ತಿಂಗಳುಗಳು

ಕಾಯಬೇಕಾಗಿಲ್ಲ

ಅಹಮದಾಬಾದ್

3-3.5 ತಿಂಗಳುಗಳು

2 ತಿಂಗಳುಗಳು

2-3 ತಿಂಗಳುಗಳು

ಕಾಯಬೇಕಾಗಿಲ್ಲ

ಗುರುಗ್ರಾಮ್

3 ತಿಂಗಳುಗಳು

2 ತಿಂಗಳುಗಳು

3 ತಿಂಗಳುಗಳು

1-2 ತಿಂಗಳುಗಳು

ಲಕ್ನೋ

3-4 ತಿಂಗಳುಗಳು

2 ತಿಂಗಳುಗಳು

3 ತಿಂಗಳುಗಳು

2 ತಿಂಗಳುಗಳು

ಕೋಲ್ಕತ್ತಾ

2 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು

ಕಾಯಬೇಕಾಗಿಲ್ಲ

ಥಾಣೆ

3 ತಿಂಗಳುಗಳು

2 ತಿಂಗಳುಗಳು

2-2.5 ತಿಂಗಳುಗಳು

1-2 ತಿಂಗಳುಗಳು

ಸೂರತ್

3.5 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1 ತಿಂಗಳುಗಳು

ಘಾಜಿಯಾಬಾದ್

3-4 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು

0.5 ತಿಂಗಳುಗಳು

ಚಂಡೀಗಢ

2 ತಿಂಗಳುಗಳು

2-3 ತಿಂಗಳುಗಳು

3-4 ತಿಂಗಳುಗಳು

2-3  ತಿಂಗಳುಗಳು

ಕೊಯಮತ್ತೂರು

3 ತಿಂಗಳುಗಳು

2-3 ತಿಂಗಳುಗಳು

2-2.5 ತಿಂಗಳುಗಳು

ಕಾಯಬೇಕಾಗಿಲ್ಲ

ಪಾಟ್ನಾ

3-3.5 ತಿಂಗಳುಗಳು

2 ತಿಂಗಳುಗಳು

3 ತಿಂಗಳುಗಳು

N.A.

ಫರಿದಾಬಾದ್

2 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು

2-3 ತಿಂಗಳುಗಳು

ಇಂದೋರ್

3 ತಿಂಗಳುಗಳು

2-3 ತಿಂಗಳುಗಳು

2-2.5 ತಿಂಗಳುಗಳು

1 ತಿಂಗಳು

ನೋಯ್ಡಾ

3 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು

2 ತಿಂಗಳುಗಳು

ಗಮನಿಸಿದ ಪ್ರಮುಖ ಅಂಶಗಳು

  •  ಮಹೀಂದ್ರಾ ಎಕ್ಸ್‌ಯುವಿ400 ಇವಿಯು 2024ರ ಏಪ್ರಿಲ್‌ನಲ್ಲಿ 3 ತಿಂಗಳಿಗಿಂತ ಹೆಚ್ಚಿನ ಸರಾಸರಿ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಬೆಂಗಳೂರು, ಮುಂಬೈ, ಪುಣೆ, ಚೆನ್ನೈ, ಲಕ್ನೋ ಮತ್ತು ಗಾಜಿಯಾಬಾದ್‌ನಲ್ಲಿ ಖರೀದಿಸುವವರಿಗೆ ವೈಟಿಂಗ್‌ ಪಿರೇಡ್‌ 4 ತಿಂಗಳವರೆಗೆ ವಿಸ್ತರಿಸುತ್ತದೆ.

  • ಮಹೀಂದ್ರಾ ಎಕ್ಸ್‌ಯುವಿ400 ಇವಿಯ ನೇರ ಪ್ರತಿಸ್ಪರ್ಧಿ ಹಾಗು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವ ಟಾಟಾ ನೆಕ್ಸಾನ್ ಇವಿಯು ಪ್ರಸ್ತುತ ಪುಣೆ, ಕೋಲ್ಕತ್ತಾ, ಗಾಜಿಯಾಬಾದ್, ಚಂಡೀಗಢ, ಕೊಯಮತ್ತೂರು, ಫರಿದಾಬಾದ್, ಇಂದೋರ್ ಮತ್ತು ನೋಯ್ಡಾ ಮುಂತಾದ ನಗರಗಳಲ್ಲಿ ಸರಾಸರಿ 2.5 ತಿಂಗಳಿನಿಂದ  3 ತಿಂಗಳವರೆಗೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ.

 ಇದನ್ನು ಸಹ ಓದಿ: Honda Amaze; ಈ ಏಪ್ರಿಲ್‌ನಲ್ಲಿ ಭಾರತದಲ್ಲಿ ಬೇಗನೇ ಡೆಲಿವರಿ ಪಡೆಯಬಹುದಾದ ಸಬ್-4ಮೀ ಸೆಡಾನ್

  • Hyundai Kona Electric ಈ ಏಪ್ರಿಲ್‌ನಲ್ಲಿ ಸರಾಸರಿ 3 ತಿಂಗಳವರೆಗಿನ ವೈಟಿಂಗ್‌ ಪಿರೇಡ್‌ಗೆ ಸಾಕ್ಷಿಯಾಗಿದೆ, ಹಾಗೆಯೇ ಇದರ ಗರಿಷ್ಠ ವೈಟಿಂಗ್‌ ಪಿರೇಡ್‌ ನವದೆಹಲಿ ಮತ್ತು ಚಂಡೀಗಢದಲ್ಲಿ 4 ತಿಂಗಳವರೆಗೆ ಇರುತ್ತದೆ.

  • MG ZS EV  ನೀವು ಏಪ್ರಿಲ್‌ನಲ್ಲಿ ಖರೀದಿಸಲು ಅತ್ಯಂತ ಸುಲಭವಾಗಿ ಲಭ್ಯವಿರುವ ಇವಿ ಆಗಿದೆ. ಹೆಚ್ಚಿನ ನಗರಗಳಲ್ಲಿ, MG ಯ ಎಲೆಕ್ಟ್ರಿಕ್ ಎಸ್‌ಯುವಿಗಾಗಿ ವೈಟಿಂಗ್‌ ಪಿರೇಡ್‌ ಇರುವುದಿಲ್ಲ. ಆದರೂ, ಚೆನ್ನೈ, ಗುರುಗ್ರಾಮ್, ಲಕ್ನೋ, ಥಾಣೆ, ಸೂರತ್, ಗಾಜಿಯಾಬಾದ್, ಚಂಡೀಗಢ, ಫರಿದಾಬಾದ್, ಇಂದೋರ್ ಮತ್ತು ನೋಯ್ಡಾದಲ್ಲಿನ ಗ್ರಾಹಕರು ಈ ಕಾರನ್ನು ಮನೆಗೆ ಕೊಂಡೊಯ್ಯಲು 0.5 ರಿಂದ 3 ತಿಂಗಳವರೆಗೆ ಕಾಯಬೇಕಾಗುತ್ತದೆ. 

ಗಮನಿಸಿ: ಪ್ರತಿ ಮೊಡೆಲ್‌ಗಳ ಬಗ್ಗೆ ಮೇಲೆ ತಿಳಿಸಲಾದ ವೈಟಿಂಗ್‌ ಪಿರೇಡ್‌ ರಾಜ್ಯ, ನಗರ ಮತ್ತು ಆಯ್ಕೆ ಮಾಡಿದ ಆವೃತ್ತಿಗಳು ಅಥವಾ ಬಣ್ಣವನ್ನು ಅವಲಂಬಿಸಿ ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

ಇನ್ನಷ್ಟು ಓದಿ: ಟಾಟಾ ನೆಕ್ಸಾನ್ ಇವಿ ಆಟೋಮ್ಯಾಟಿಕ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್ ಇವಿ

1 ಕಾಮೆಂಟ್
1
V
vikas gupta
Apr 18, 2024, 12:04:10 PM

Each n every car of the list is readily available Herr in jaipur ... Xuv400 isn't moving even after discounts of 1.5l Same is the case with nexon ev although 20-30k discounts Zs ev is also readily av

Read More...
    ಪ್ರತ್ಯುತ್ತರ
    Write a Reply
    Read Full News

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಲೆಕ್ಟ್ರಿಕ್ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ×
    We need your ನಗರ to customize your experience