Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಆಲ್ಟೊ 2020 ಮುಂಚೆ BSVI- ಕಾಂಪ್ಲಿಯೆಂಟ್ ಆಗುತ್ತದೆ.

published on ಮಾರ್ಚ್‌ 28, 2019 03:11 pm by khan mohd. for ಮಾರುತಿ ಆಲ್ಟೊ ಕೆ10 2014-2020

BSVI emission ನಾರ್ಮ ಅನ್ನು ಅಳವಡಿಸಲು ಕೊನೆಯ ದಿನಗಳು ಬರುತ್ತಿದ್ದ೦ತೆ, ಮಾರುತಿ ಸುಜುಕಿ ಯು ೩೭ ವರ್ಷಗಳ ಪ್ರಾಬಲ್ಯಕ್ಕೆ ಒಂದು ದೊಡ್ಡದಾದ ಸವಾಲನ್ನು ಎದುರಿಸಲು ತಯಾರಾಗುತ್ತಿದೆ. ಭಾರತ ಮತ್ತು ಜಪಾನಿನ ಕಾರ್ ಮೇಕರ್ ತನ್ನ ಕೆಲಸಗಾರ ಕಾರ್ ಅನ್ನು ನವೀಕರಣ ಗೊಳಿಸಲು ಪ್ರಾರಂಭಿಸಿದೆ. ಮಾರುತಿ ಸುಜುಕಿ ಆಲ್ಟೊ (800 ಮತ್ತು K10) ಅನ್ನು BSVI-ಕಾಂಪ್ಲಿಯೆಂಟ್ ಯಂತ್ರವಾಗಿ ಮಾಡುತ್ತಿದೆ. R S ಕಲ್ಸಿ , ಸೀನಿಯರ್ ಎಸ್ಎಕ್ಯುಟಿವ್ ಡೈರೆಕ್ಟರ್ ಮಾರುತಿ ಸುಜುಕಿ , ಹೇಳುವಂತೆ, " BSVI ಆವೃತ್ತಿ ಆಲ್ಟೊ (April) 2020 ಕೊನೆ ಒಳಗೆ ತಯಾರಿರುತ್ತದೆ. "

ಆಲ್ಟೊ ನ ಎರೆಡೂ 796cc ಮತ್ತು 998cc ಪೆಟ್ರೋಲ್ ಎಂಜಿನ್ ಗಳು ಸಿಬ್ಲಿಂಗ್ ಗಳಾಗಿ ಹೆಚ್ಚು ಪರಿಶ್ರಮದೊಂದಿಗೆ ಕೆಲಸ ಮಾಡಲು ಬದಲಾಯಿಸಲಾಗಿದೆ. BSVI ನ ಸ್ವಚ್ಛ ಇಂಧನ ದಲ್ಲಿ ಕಡಿಮೆ CO2 ಹೊರಸೂಸುತ್ತದೆ. ಆಲ್ಟೊ 800 ಮತ್ತು ಆಲ್ಟೊ K10 ಎಂಜಿನ್ ಗಳು ಮಾರುತಿ ಓಮ್ನಿ, ಮಾರುತಿ ವ್ಯಾಗನ್ R ಮತ್ತು ಮಾರುತಿ ಸೆಲೆರಿಯೊ ದಲ್ಲಿ ಅಳವಡಿಸಲಾಗುತ್ತಿದೆ. ಒಮ್ಮೆ ಈ ಎಂಜಿನ್ ಗಳನ್ನು ನವೀಕರಣ ಗೊಳಿಸಿದರೆ, ಇತರ ಹೆಚ್ಚು ಪವರ್ ಹೊಂದಿರುವ ಮಾರುತಿ ಕಾರ್ ಗಳ್ಲಲೂ ಸಹ ಕಠಿಣ ಹೋಗೆ ಕಡಿವಾಣ ಹಾಕುವ ನಾರ್ಮ್ಸ್ ಗೆ ಅಳವಡಿಸಲಾಗುತ್ತದೆ.

ಆದರೂ BSIV- ನಿಂದ BSVI- ಕಾಂಪ್ಲಿಯೆಂಟ್ ಗೆ ಎಂಜಿನ್ ಬದಲಿಸುವುದರೊಂದಿಗೆ ಬೆಲೆಯೂ ಸಹ ಹೆಚ್ಚುವ ಸಾಧ್ಯತೆ ಇದೆ. ಆಲ್ಟೊ ಸಿಬಲಿಂಗ್ ಗಾಲ ಬೆಲೆ ರೂ 10,000 ದಿಂದ ರೂ 20,000 ಗೆ ಹೆಚ್ಚಬಹುದು. ಈಗಿನ ಆಲ್ಟೊ ಬೆಲೆ ಶ್ರೇಣಿ ರೂ 2.51 ದಿಂದ ಪ್ರಾರಂಭವಾಗಿ ರೂ 4.19 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ವರೆಗೂ ವ್ಯಾಪಿಸುತ್ತದೆ.

ಆಂತರಿಕ ದಹನ ಎಂಜಿನ್ ಗಳ ವಿಷಯಕ್ಕೆ ಬಂದಾಗ , ಡೀಸೆಲ್ ಎಂಜಿನ್ ನ ಹೋಗೆ ಕಡಿಮೆ ಮಾಡಲು ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ, ಪೆಟ್ರೋಲ್ ಗೆ ಹೋಲಿಸಿದಾಗ. ಹಾಗಾಗಿ ಡೀಸೆಲ್ ಕಾರ್ ಗಳ ಬೆಲೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಾವು ಇತರ BSIV ಎಂಜಿನ್ ಗಳಿಗೆ ಹೋಲಿಸಿದರೆ BSVI ಡೀಸೆಲ್ ಕಾರ್ ಹೆಚ್ಚು ಬೆಲೆ ಆಗುತ್ತದೆ ಎಂದು, ಸುಮಾರು ರೂ 1 ಲಕ್ಷ ದ ವರೆಗೂ ಹೆಚ್ಚಾಗಬಹುದೆಂದು ಭಾವಿಸಿದ್ದೇವೆ.

Recommended: New Maruti Swift 2018 vs Baleno: Which One To Buy?

Read More on : Alto K10 Automatic

k
ಅವರಿಂದ ಪ್ರಕಟಿಸಲಾಗಿದೆ

khan mohd.

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Alto K10 2014-2020

Read Full News

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ