ಮಾರುತಿ ಎರ್ಟಿಗಾ ಲಿಮಿಟೆಡ್ ಎಡಿಷನ್ – 5 ತಿಳಿಯಬೇಕಾಗಿರುವ ವಿಷಯಗಳು
ಜುಲೈ 17, 2019 11:25 am ರಂದು khan mohd. ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಇದರ ಬೆಲೆ ನಿರ್ಮಾಣದ ಆಧಾರಿತವಾದ V ವೇರಿಯೆಂಟ್ ವೇದಿಕೆಗಿಂತಲೂ Rs 14,000-17,000 ಹೆಚ್ಚು
ಎರೆಡನೆ ಪೀಳಿಗೆಯ ಮಾರುತಿ ಎರ್ಟಿಗಾ ಭಾರತದ ಮಾರುಕಟ್ಟೆಗೆ ಈ ದೀಪಾವಲಿಯಲ್ಲಿ ಬರುವ ಸಾಧ್ಯತೆ ಇದೆ, ಈ ಕಾರ್ ಮೇಕರ್ ಹೊರ ಹೋಗುತ್ತಿರುವMPV ಸ್ಟಾಕ್ ಗಳನ್ನು ಖಾಲಿ ಮಾಡಲು ಈ ರೀತಿ ಮಾಡುತ್ತಿದೆ. ಇತ್ತೀಚಿಗೆ, ಇದರಲ್ಲಿ ಕಾಸ್ಮೆಟಿಕ್ ಗಳನ್ನೂ ಹೆಚ್ಚಿಸಲಾದ ಎರ್ಟಿಗಾ ದ ಆವೃತ್ತಿಯಾದ ಲಿಮಿಟೆಡ್ ಎಡಿಷನ್ ಅನ್ನು ಬೆಲೆ ಪಟ್ಟಿ Rs 7.88 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ) ದಲ್ಲಿ ಹೊರತರುತ್ತಿದೆ. ಈ ವಿಶೇಷವಾದ ಎಡಿಷನ್ MPV ಯ ಬಗ್ಗೆ ತಿಳಿಯಬೇಕಾದ ಐದು ವಿಷಯಗಳು ಕೆಳಗಿನಂತಿವೆ.
1. ಬಾಹ್ಯದಲ್ಲಿ ಮಾಡಲ್ಪಟ್ಟಿರುವ ಬದಲಾವಣೆಗಳು
ಮೇಲೆ ಕೊಟ್ಟಿರುವ ಚಿತ್ರ : ರೂಫ್ ಮೌಂಟ್ ಆಗಿರುವ ಸ್ಪೋಯಿಲರ್
ಮಾರುತಿ ಎರ್ಟಿಗಾ ಲಿಮಿಟೆಡ್ ಎಡಿಷನ್ ನಲ್ಲಿ ಕಡಿಮೆ ಬದಲಾವಣೆಯನ್ನು ಮಾಡಲಾಗಿದೆ ಬಾಹ್ಯಗಳಲ್ಲಿ. ಅವುಗಳಲ್ಲಿ ರೂಫ್ ಮೌಂಟೆಡ್ ರೇರ್ ಸ್ಪೋಇಲೆರ್ ಮತ್ತು ಕ್ರೋಮ್ ಸೈಡ್ ಮೌಲ್ಡಿಂಗ್ ಸೇರಿದೆ. ಇದರ Z ವೇರಿಯೆಂಟ್ ನಲ್ಲಿ ಕ್ರೋಮ್ ಫಿನಿಷ್ ಆಗಿರುವ ಫಾಗ್ ಲ್ಯಾಂಪ್ ಹೌಸಿಂಗ್ ಮತ್ತು 15-ಇಂಚು ಅಲಾಯ್ ವೀಲ್ ಗಳನ್ನು ಕೊಡಲಾಗಿದೆ. ಇವುಗಳು MPV ಯಲ್ಲಿನ ಅಸ್ಸೇಸ್ಸೋರಿ ಗಳಲ್ಲಿ ದೊರೆಯುತ್ತಿತ್ತು. ಕೊನೆಯದಾಗಿದ್ದರು ಮುಖ್ಯವಾಗಿ ಇದರಲ್ಲಿ 'ಲಿಮಿಟೆಡ್ ಎಡಿಷನ್ ' ಬ್ಯಾಡ್ಜ್ ಕೋಡಲಾಗಿದೆ.
ಮೇಲೆ ಕೊಟ್ಟಿರುವ ಚಿತ್ರ : 10-ಸ್ಪೋಕ್ ಅಲಾಯ್ ವೀಲ್ ಗಳು
2. ಹೊಸ ಬಣ್ಣಗಳ ಆಯ್ಕೆ ಗಳು
ಸಾಧಾರಣವಾದ ಎರ್ಟಿಗಾ ದಲ್ಲಿ ಐದು ಬಣ್ಣಗಳ ಆಯ್ಕೆ ಇದೆ ( ಸಿಲ್ವರ್, ವೈಟ್, ಬ್ಲಾಕ್, ಬ್ಲೂ ಮತ್ತು ಪರ್ಲ್ ಬ್ಲೂ ), ಲಿಮಿಟೆಡ್ ಎಡಿಷನ್ ನಲ್ಲಿ ಮೂರು ಬಣ್ಣಗಳ ಆಯ್ಕೆ ಮಾತ್ರ ಕೊಡಲಾಗಿದೆ, ಮರೂನ್, ಗ್ರೇಯ್ ಮತ್ತು ವೈಟ್. ಮರೂನ್ ಮತ್ತು ಗ್ರೇಯ್ ಬಣ್ಣಗಳ ಆಯ್ಕೆ ವಿಶೇಷವಾಗಿ ಎರ್ಟಿಗಾ ಲಿಮಿಟೆಡ್ ಎಡಿಷನ್ ನಲ್ಲಿ ಮಾತ್ರ ಲಭ್ಯವಿದೆ.
3. ಆಂತರಿಕಗಳು
ಎರ್ಟಿಗಾ ಲಿಮಿಟೆಡ್ ಎಡಿಷನ್ ನಲ್ಲಿ ವುಡನ್ ಹೊದಿಕೆ ಗಳನ್ನೂ ಕೊಡಲಾಗಿದೆ ಸೆಂಟ್ರಲ್ ಕನ್ಸೋಲ್ ನ ಕೊನೆ ಗಳಲ್ಲಿ, AC ವೆಂಟ್ ಗಳು ಮತ್ತು ಡೋರ್ ಸೈಡ್ ಆರ್ಮ್ ರೆಸ್ಟ್ ಗಳಲ್ಲಿ. ಸೀಟ್ ಕವರ್ ಗಳನ್ನು ಡಾರ್ಕ್ ರೆಡ್/ ಮರೂನ್ ಶೇಡ್ ಜೊತೆಗೆ ವೈಟ್ ಪೈಪಿಂಗ್ ಗಳೊಂದಿಗೆ ಕೊಡಲಾಗಿದೆ. ಇದರಲ್ಲಿ ಡುಯಲ್ ಟೋನ್ ಸ್ಟಿಯರಿಂಗ್ ಕವರ್ ಸಹ ಕೊಡಲಾಗಿದೆ.
ಮೇಲೆ ಕೊಟ್ಟಿರುವ ಚಿತ್ರ : ಡಾರ್ಕ್ ಥೀಮ್ ಇರುವ ಸೀಟ್ ಕವರ್
ಮೇಲೆ ಕೊಟ್ಟಿರುವ ಚಿತ್ರ : ವುಡನ್ ಪದರಗಳು ಸೆಂಟ್ರಲ್ ಕನ್ಸೋಲ್ ಮೇಲೆ
4. ಎಂಜಿನ್
ಎಂಜಿನ್ ನ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್ 93PS ಪವರ್ ಹಾಗು 130Nm ಟಾರ್ಕ್ ಕೊಡುತ್ತದೆ ಅಥವಾ 1.3- ಲೀಟರ್ ಡೀಸೆಲ್ ಮೋಟಾರ್ 67PS ಪವರ್ ಹಾಗು and 200Nm ಕೊಡುವಂತಹುದನ್ನು ಕೊಡಲಾಗಿದೆ. ಎರೆಡೂ ಎಂಜಿನ್ ಗಳಲ್ಲಿ 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಪೆಟ್ರೋಲ್ ಎಂಜಿನ್ ಅನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಒಂದಿಗೂ ಸಹ ಕೊಡುವ ಸಾಧ್ಯತೆ ಇದೆ.
ಮುಂಬರುವ 2018 ಎರ್ಟಿಗಾ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಇರುವಂತಹುದನ್ನು ಪರೀಕ್ಷೆ ಮಾಡಲಾಗುತ್ತಿರುವುದನ್ನು, ಗೂಢಚಾರಿಕೆಯಿಂದ ನೋಡಲಾಗಿದೆ. ಅದರ ಬಗ್ಗೆ ಹೆಚ್ಚು ಓದಿರಿ ಇಲ್ಲಿ.
5. ಬೆಲೆ
ಮಾರುತಿ ಎರ್ಟಿಗಾ ಲಿಮಿಟೆಡ್ ಎಡಿಷನ್ ಬೆಲೆ Rs 7.88 ಲಕ್ಷ ಪೆಟ್ರೋಲ್ ಆವೃತ್ತಿಗೆ ಮತ್ತು Rs 9.76 ಡೀಸೆಲ್ ಗೆ ( ಎಲ್ಲ ಬೆಲೆಗಳು ಎಕ್ಸ್ ಶೋ ರೂಮ್ ಜೈಪುರ ). ಇದು ಬೆಲೆ ವೆತ್ಯಾಸ Rs 14,000 ನಿಂದ Rs17,000 ವರೆಗೂ ವ್ಯಾಪಿಸಿದೆ V ವೇರಿಯೆಂಟ್ ಗೆ ಹೋಲಿಸಿದಾಗ. ಈ ಹೆಚ್ಚಿನ ಬೆಲೆಗೆ , ಲಿಮಿಟೆಡ್ ಎಡಿಷನ್ ನಲ್ಲಿ ರೇರ್ ಸ್ಪೋಇಲೆರ್ ಮತ್ತು ಅಲಾಯ್ ವೀಲ್ ಗಳನ್ನು ಸಹ ಕೊಡಲಾಗಿದೆ. ಇದರಲ್ಲಿ Z ವೇರಿಯೆಂಟ್ ನಲ್ಲಿ ಕೊಡಲಾಗುತ್ತಿದ್ದ ಹಲವು ಫೀಚರ್ ಗಳಾದ, ಏಟ್ತ್ರದ ಅಳವಡಿಕೆ, ರೇರ್ ಡಿ ಫಾಗರ್, ಮತ್ತು ರೇರ್ ವೈಪರ್/ವಾಷರ್ ಕೊಡಲಾಗಿಲ್ಲದಿದ್ದರೂ ಸಹ , ಇದರ ಬೆಲೆ ಈ ವ್ಯಾಪ್ತಿಯ ಮೇಲಿನ ಕ್ರಮಾಂಕದಲ್ಲಿರುವುದಕ್ಕಿಂತ Rs 60,000 ಹೆಚ್ಚು ಆಗುತ್ತದೆ.
ಮಾರುತಿ ಸುಜುಕಿ ಎರೆಡನೆ ಪೀಳಿಗೆಯ ಎರ್ಟಿಗಾ ವನ್ನು ಈ ವರ್ಷದ ಹಬ್ಬಗಳ ಸೀಸನ್ ನಲ್ಲಿ ಬಿಡುಗಡೆ ಮಾಡುತ್ತದೆ. ಮತ್ತು ನೀವು ಹೊಸ ಕಾರ್ ಕೊಳ್ಳುವಿಕೆಯನ್ನು ಅಲ್ಲಿಯವರೆಗೂ ತಡೆಹಿಡಿಯಬಹುದು. ನವಿ ನಿಮಗೆ ಹೊಸ ಮಾಡೆಲ್ ಕೊಳ್ಳಲು ಹೇಳುತ್ತೇವೆ. ಅದನ್ನು ಹೊಸ ವೇದಿಕೆಯ ಮೇಲೆ ಮಾಡಲಾಗುತ್ತದ್ ಎಮತ್ತು ಅದರಲ್ಲಿ ಹೊಸ ಎಂಜಿನ್ ಅನ್ನು ಸಹ ಕೊಡಲಾಗುವುದು. ನಮಗೆ ಅನಿಸುವಂತೆ ಫೀಚರ್ ಗಳ ಪಟ್ಟಿ ಹಿಂದಿಗಿಂತಲೂ ದೊಡ್ಡದಾಗಿ ಇರುತ್ತದೆ. ಆದರೆ, ಅದಕ್ಕೆ ಹೊರ ಹೋಗುತ್ತಿರುವ ಮಾಡೆಲ್ ಗಿಂತ ಹೆಚ್ಚು ಪ್ರೀಮಿಯಂ ಕೊಡಬೇಕಾಗುತ್ತದೆ. ನಾವು ಎರೆಡನೆ ಪೀಳಿಗೆಯ MPV ಬಗ್ಗೆ ಏನು ಹೇಳುತ್ತೇವೆ ಎಂದು ತಿಳಿಯಿರಿ, ಅದು ಇಂಡೋನೇಷ್ಯಾ ದಲ್ಲಿ ಈ ವರ್ಷದ ಏಪ್ರಿಲ್ ನಲ್ಲಿ ಗ್ಲೋಬಲ್ ಆಗಿ ಬಿಡಿಗಡೆ ಆಗಿತ್ತು. ಇಲ್ಲಿ: ಮಾರುತಿ ಎರ್ಟಿಗಾ ಮೊದಲ ನೋಟ ಚಿತ್ರಗಳಲ್ಲಿ.
Read More on : Maruti Ertiga on road price