ಮಾರುತಿ ಎರ್ಟಿಗಾ vs XL6:ಆಂತರಿಕ ವಿಶಾಲತೆ ಹೋಲಿಕೆ
ಜನವರಿ 03, 2020 01:39 pm ರಂದು dhruv attri ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಹೆಚ್ಚುವರಿ ಪ್ರೀಮಿಯಂ ವಿಷಯಗಳು ಎರ್ಟಿಗಾ ಗೆ ಹೋಲಿಸಿದಾಗ XL6 ನಲ್ಲಿನ ಉಪಯುಕ್ತತೆಗಳು ಕಡಿಮೆಯಾಗಿವೆಯೆ ?
ಮಾರುತಿ ಎರ್ಟಿಗಾ ಸಾರ್ವಜನಿಕ ವಾಹನವಾಗಿ ಬಹಳಷ್ಟು ಹೆಸರು ಮಾಡಿದೆ, ಅದರ ಉಪಯುಕ್ತತೆ ಅದಕ್ಕೆ ಕಾರಣವಾಗಿದೆ. ಮೂರು ಸಾಲಿನ ಸೀಟ್ ಗಳು , ಅತ್ಯುತ್ತಮ ಎರ್ಗೊನೊಮಿಕ್ ಗಳು ಅದಕ್ಕೆ ಪೂರಕವಾಗಿದೆ. ಆದರೆ, ಮಾರುತಿ XL6 ಭರವಸೆ ಕೊಡುತ್ತದೆ ಹೆಚ್ಚುವರಿ ಪ್ರೀಮಿಯಂ ಅನುಭವ ಮತ್ತು ಪ್ಯಾಸೆಂಜರ್ ಗಳಿಗೆ ಆರಾಮದಾಯಕವಾಗಿರುತ್ತದೆ ಎರೆಡನೆ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಕೊಡುವುದರೊಂದಿಗೆ. ಹಾಗಾದರೆ ಅವೆರೆಡು ಅಳತೆ ಮಾಡಿದಾಗ ಎಷ್ಟು ಭಿನ್ನವಾಗಿದೆ?
ಅಳತೆಗಳು
ಅಳತೆಗಳು (ಎಂ ಎಂ ನಲ್ಲಿ ) |
ಮಾರುತಿ ಎರ್ಟಿಗಾ |
ಮಾರುತಿ XL6 |
ಉದ್ದ |
4395 |
4445 |
ಅಗಲ |
1735 |
1775 |
ಎತ್ತರ |
1690 |
1700 |
ವೀಲ್ ಬೇಸ್ |
2740 |
2740 |
ಬೂಟ್ ವಿಶಾಲತೆ (ಲೀಟರ್) |
209, 550-(3rd row folded), 803 (2nd and 3rd row folded) |
209, 550-(3rd row folded), 692 (2nd and 3rd row folded) |
- XL6 ನಲ್ಲಿ ದೊಡ್ಡಮಟ್ಟದ ಅಳತೆಗಳು ಇವೆ ಎರ್ಟಿಗಾ ಗೆ ಹೋಲಿಸಿದಾಗ ಬಾಹ್ಯಗಳಲ್ಲಿ, ಆದರೆ ಎರೆಡರಲ್ಲೂ ಒಂದೇ ಸಮನಾದ ವೀಲ್ ಬೇಸ್ ಇದೆ.
- ಬೂಟ್ ವಿಶಾಲತೆ ಸಹ ಒಂದೇ ತರಹ ಇದೆ ಮೂರೂ ಸಾಲುಗಳು ಬಳಕೆಯಲ್ಲಿದ್ದಾಗ ಮತ್ತು ಮೂರನೇ ಸಾಲು ಮಡಚಲ್ಪಟ್ಟಾಗ. ಭಿನ್ನತೆಗಳೇ ಎದ್ದು ಕಾಣುತ್ತದೆ ನೀವು ಎರೆಡನೆ ಸಾಲನ್ನು ಮಡಚಿದಾಗ.
- ಎರ್ಟಿಗಾ ನಿಮಗೆ ಅವಶ್ಯಕತೆ ಇದ್ದಾಗ ಹೆಚ್ಚು ವಿಶಾಲತೆ ಕೊಡುತ್ತದೆ ಅದಕ್ಕೆ ಎರೆಡನೆ ಶಾಲಿನ ಬೆಂಚ್ ಸೀಟ್ ಕಾರಣವಾಗಿದೆ XL6 ಕ್ಯಾಪ್ಟನ್ ಸೀಟ್ ಗಳಿಗೆ ಹೋಲಿಸಿದಾಗ
ಮುಂಬದಿ ಸಾಲಿನ ವಿಶಾಲತೆ
ಅಳತೆಗಳು (ಎಂ ಎಂ ನಲ್ಲಿ ) |
ಮಾರುತಿ ಎರ್ಟಿಗಾ |
ಮಾರುತಿ XL6 |
ಲೆಗ್ ರೂಮ್ (ಕನಿಷ್ಠ - ಗರಿಷ್ಟ) |
860-1000 |
860-100 |
ಮೊಣಕಾಲು ಜಾಗ (ಕನಿಷ್ಠ - ಗರಿಷ್ಟ) |
550-770 |
550-770 |
ಹೆಡ್ ರೂಮ್ (ಕನಿಷ್ಠ - ಗರಿಷ್ಟ) |
975-1040 |
975-1040 |
ಸೀಟ್ ಬೇಸ್ ಉದ್ದ |
485 |
485 |
ಸೀಟ್ ಬೇಸ್ ಅಗಲ |
495 |
495 |
ಸೀಟ್ ಬ್ಯಾಕ್ ಎತ್ತರ |
600 |
600 |
ಕ್ಯಾಬಿನ್ ಅಗಲ |
1360 |
1360 |
-
ಸಂಖ್ಯೆಗಳು ನೋಡಿಸುವಂತೆ, ಎರ್ಟಿಗಾ ಮತ್ತು XL6 ಗಳು ಮುಂಬದಿಯ ಸಾಲಿನಲ್ಲಿ ನೋಡಲು ಒಂದೇ ತರಹ ಇದೆ.


ಎರೆಡನೆ ಸಾಲಿನ ವಿಶಾಲತೆ
ಅಳತೆಗಳು (ಎಂ ಎಂ ನಲ್ಲಿ ) |
ಮಾರುತಿ ಎರ್ಟಿಗಾ |
ಮಾರುತಿ XL6 |
ಶೋಲ್ಡರ್ ರೂಮ್ |
1375 |
1375 |
ಹೆಡ್ ರೂಮ್ |
990 |
1000 |
ಮೊಣಕಾಲು ಜಾಗ (ಕನಿಷ್ಠ - ಗರಿಷ್ಟ) |
520-850 |
550-880 |
ಸೀಟ್ ಬೇಸ್ ಅಗಲ |
1280 |
550 (X2) |
ಸೀಟ್ ಬೇಸ್ ಉದ್ದ |
500 |
500 |
ಸೀಟ್ ಬ್ಯಾಕ್ ಎತ್ತರ |
570 |
570 |
-
XL6 ಗಳಿಸಿದೆ ಎರ್ಟಿಗಾ ಗಿಂತಲೂ ಹೆಚ್ಚಿನ ಹೆಡ್ ರೂಮ್
-
ಆದರೆ, ಪ್ರಮುಖವಾದ ಭಿನ್ನತೆ ಎಂದರೆ ಸೀಟ್ ನ ಬೇಸ್ ಅಗಲತೆ, XL6 ಪಡೆಯುತ್ತದೆ ಕ್ಯಾಪ್ಟನ್ ಸೀಟ್ ಗಳು ಮತ್ತು ಎರ್ಟಿಗಾ ಪಡೆಯುತ್ತದೆ ಬೆಂಚ್ ಸೀಟ್ ಗಳು.
-
ನೀವು ಬಹಳಷ್ಟು ಸಮಯವನ್ನು ಎರೆಡನೆ ಸಾಲಿನಲ್ಲಿ ಕಳೆಯುತ್ತಿದ್ದರೆ, XL6 ನಿಮಗೆ ಹೆಚ್ಚು ಅನುಗುಣವಾಗಿರುತ್ತದೆ, ಆದರೆ ನಿಮಗೆ ಮೂರು ಜನರಿಗೆ ಕುಳಿತುಕೊಳ್ಳಲು ಬೇಕಾದರೆ ಎರ್ಟಿಗಾ ಒಂದು ಉತ್ತಮ ಆಯ್ಕೆ ಆಗಿರುತ್ತದೆ.


ಮೂರನೇ ಸಾಲಿನ ವಿಶಾಲತೆ
ಅಳತೆಗಳು (ಎಂ ಎಂ ನಲ್ಲಿ ) |
ಮಾರುತಿ ಎರ್ಟಿಗಾ |
ಮಾರುತಿ XL6 |
ಶೋಲ್ಡರ್ ರೂಮ್ |
1325 |
1325 |
ಹೆಡ್ ರೂಮ್ |
890 |
890 |
ಸೀಟ್ ಬೇಸ್ ಅಗಲ |
1000 |
1000 |
ಸೀಟ್ ಬೇಸ್ ಉದ್ದ |
445 |
445 |
ಸೀಟ್ ಬ್ಯಾಕ್ ಎತ್ತರ |
540 |
540 |
ಮೊಣಕಾಲು ಜಾಗ (ಕನಿಷ್ಠ - ಗರಿಷ್ಟ) |
580-700 |
620-830 |
ಸೀಟ್ ಬೇಸ್ ಎತ್ತರ ನೆಲದಿಂದ |
320 |
320 |
- XL6 ನಲ್ಲಿ ಮೂರನೇ ಸಾಲಿನ ಪ್ಯಾಸೆಂಜರ್ ಗಳು ಪಡೆಯುತ್ತಾರೆ ಬಹಳಷ್ಟು ಉತ್ತಮ ಮೊಣಕಾಲು ಜಾಗ , ಎರೆಡನೆ ಸಾಲಿನಲ್ಲಿ ಎರೆಡು ಕ್ಯಾಪ್ಟನ್ ಸೀಟ್ ನಡುವೆ ಸ್ವಲ್ಪ ಜಾಗ ಇರುವುದು ಅನುಕೂಲವಾಗಿದೆ. ಹಾಗಾಗಿ, ಹಿಂಬದಿಯ ಸಾಲಿನಲ್ಲಿ ಹೆಚ್ಚು ಸಮಯ ಕಳೆಯುವುದು XL6 ನಲ್ಲಿ ಆರಾಮದಾಯಕವಾಗಿದೆ ಎರ್ಟಿಗಾ ಗೆ ಹೋಲಿಸಿದರೆ.
- ಇತರ ಎಲ್ಲ ಅಳತೆಗಳು ಒಂದೇ ತರಹ ಇದೆ.
ಮಾರುತಿ ಎರ್ಟಿಗಾ Vs ರೆನಾಲ್ಟ್ ಟ್ರೈಬರ್ : ವಿಶಾಲತೆ ಹೋಲಿಕೆ
ಹೆಚ್ಚು ಓದಿರಿ : ಮಾರುತಿ ಎರ್ಟಿಗಾ ಡೀಸೆಲ್