• English
  • Login / Register

ಮಾರುತಿ ಎರ್ಟಿಗಾ ವೇದಿಕೆಯಲ್ಲಿ ಮಾಡಲ್ಪಟ್ಟಿರುವ ಒರಟಾದ MPV ಯನ್ನು ಮೊದಲಬಾರಿಗೆ ಬೇಹುಗಾರಿಕೆಯಲ್ಲಿ ನೋಡಲಾಗಿದೆ.

ಮಾರುತಿ ಎರ್ಟಿಗಾ 2015-2022 ಗಾಗಿ dinesh ಮೂಲಕ ಜುಲೈ 17, 2019 11:36 am ರಂದು ಪ್ರಕಟಿಸಲಾಗಿದೆ

  • 53 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದನ್ನು ನೆಕ್ಸಾ ವಿಭಾಗದ ಡೀಲರ್ ಗಳಲ್ಲಿ  ಮಾರುಕಟ್ಟೆಗೆ ಮೊದಲ ಬಾರಿಗೆ ಬರುವ MPV ಆಗಿದೆ.

  • ಸ್ಟ್ಯಾಂಡರ್ಡ್ ಆಗಿರುವ ಎರ್ಟಿಗಾ ಗಿಂತಲೂ ಇದರಲ್ಲಿ ಹೆಚ್ಚು ಸೌಂದರ್ಯ ವರ್ಧಕಗಳು ಹಾಗು ಹೆಚ್ಚಿನ ಫೀಚರ್ ಗಳನ್ನೂ ಕೊಡಲಾಗುವ ನಿರೀಕ್ಷೆ ಇದೆ. 
  • ಇದು 6-ಸೀಟೆರ್ ಆಗಿದ್ದು ಕ್ಯಾಪ್ಟನ್ ಸೀಟ್ ಒಳಗೊಂಡಿರುತ್ತದೆ. 
  • ಇದಕ್ಕೆ ಎರ್ಟಿಗಾ ಗಿಂತಲೂ ಹೆಚ್ಚಿನ ಪ್ರೀಮಿಯಂ ಕೊಡಬೇಕಾಗಬಹುದು 
  • ಇದು  ಮಾರಾಝ್ವ್ ನ 7-ಸೀಟೆರ್  (ಕ್ಯಾಪ್ಟನ್ ಸೀಟ್ )ವೇರಿಯೆಂಟ್ ಜೊತೆಗೆ ಸ್ಪರ್ದಿಸಬಹುದು. 
  • ಈ ವರ್ಷದ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ, ಹೊಸ ಹೆಸರಿನ ಜೊತೆಗೆ.

Maruti Ertiga-Based Rugged MPV Spied For The First Time

ಮಾರುತಿ ಯು ಹೆಚ್ಚು ಪ್ರೀಮಿಯಂ ಆಗಿರುವ ಆವೃತ್ತಿಯ ಎರ್ಟಿಗಾ ವನ್ನು  ಭಾರತದ ಮಾರುಕಟ್ಟೆಗೆ ತರಲು ಕೆಲಸ ಮಾಡುತ್ತಿದೆ ಎಂಬುದು ಗೌಪ್ಯವಾದ ವಿಷಯವಲ್ಲ. ಮತ್ತು ಪೂರ್ಣವಾಗಿ ಹೊದಿಕೆಯುಳ್ಳ ಪರಿಕೆಷೆಗೆ ಒಳಪಟ್ಟ ಯೂನಿಟ್ ಅನ್ನು ಇತ್ತೀಚಿಗೆ ನೋಡಲಾಯಿತು. ಅದರಲ್ಲಿ ಮುಂಬರುವ MPV ಬಗ್ಗೆ ಅಷ್ಟೇನು ತಿಳಿಯಲಿಲ್ಲವಾದರೂ, ಅದು ನಮಗೆ ಏನನ್ನು ನಿರೀಕ್ಷಿಸಬಹುದು ಎಂದು ಸೂಚಿಸಿತು.

ಟೆಸ್ಟ್ ಮಾಡಲ್ಪಡುತ್ತಿರುವ ಯೂನಿಟ್ ಎರ್ಟಿಗಾ ಗಿಂತಲೂ ದೊಡ್ಡದಾಗಿತ್ತು. ಅದರಲ್ಲಿ ರಸ್ತೆಯಲ್ಲಿನ ಸದೃಢ ನಿಲುವಿಗಾಗಿ ಸೈಡ್ ಗಳಲ್ಲಿ ಹೆಚ್ಚು ಕ್ಲಾಡ್ಡಿಂಗ್ ಕೊಡಲಾಗಿದೆ ಎಂದು ತೋರಲ್ಪಟ್ಟಿತು. ಮುಂಬದಿಯ ತುದಿಗಳು ಎರೆಡನೆ ಪೀಳಿಗೆಯ ಎರ್ಟಿಗಾ ಗಿಂತಲೂ ಹೆಚ್ಚು ನಿಖರವಾಗಿ ಮಾಡಲ್ಪಟ್ಟಿದೆ ಎಂದು ತೋರುತ್ತದೆ, ಮತ್ತು ವಿಭಿನ್ನವಾಗಿಯೂ ಇದೆ. ಟೆಸ್ಟ್ ಯೂನಿಟ್ ನಲ್ಲಿ ದೊಡ್ಡದಾದ ಮುಂಬದಿಯ ಗ್ರಿಲ್ ಇದೆ, ಹೊಸ ಹೆಡ್ ಲ್ಯಾಂಪ್ ಗಳು (ಸಿಯಾಜ್ ನಂತೆ )ಮತ್ತು ರೂಫ್ ರೈಲ್ ಗಳು ಸಹ ಕೊಡಲಾಗಿದ್ದು ಅದು MPV  ದೃಢತೆಯ ನಿಲುವನ್ನು ಹೆಚ್ಚಿಸುತ್ತದೆ.

Maruti Ertiga-Based Rugged MPV Spied For The First Time

ಆ ಯೂನಿಟ್ 15-ಇಂಚು ಅಲಾಯ್ ವೀಲ್ ಗಳನ್ನು ಹೊಂದಿತ್ತು ಸ್ಟ್ಯಾಂಡರ್ಡ್ ಎರ್ಟಿಗಾ ದಲ್ಲಿರುವಂತೆ, ಅದು ಕಡಿಮೆ  ಅಳತೆ ಹೊಂದಿದೆ ಎನ್ನುವಂತೆ ಕಾಣುತ್ತದೆ MPV ಯ  ಅಳತೆಗಳನ್ನು ಪರಿಗಣಿಸಿದಾಗ. ಮಾರುತಿಯಲ್ಲಿ 16-inch ಅಲಾಯ್ ವೀಲ್ ಗಳನ್ನು ಕೊಡಬಹುದು  MPV ದೇಶದಾದ್ಯಂತ ಮಾರಾಟಕ್ಕೆ  ಸಿಗುವ ಹೊತ್ತಿಗೆ.

ಬೇಹುಗಾರಿಕೆಯ ಚಿತ್ರಗಳು ಮುಂಬರುವ MPV ಆಂತರಿಕಗಳ ಬಗ್ಗೆ ಯಾವುದೇ ಮಾಹಿತಿ ಕೊಡುವುದಿಲ್ಲ. ಆದರೆ, ನಮ್ಮ ಮೂಲಗಳಿಗೆ ಧನ್ಯವಾದಗಳು, ನಮಗೆ ತಿಳಿದಿದೆ ಇದು ಒಂದು 6-ಆಗಿರಲಿದೆ ಎಂದು ಜೊತೆಗೆ ಎರೆಡನೆ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಕೊಡಲಾಗುವುದು. ಇದರಲ್ಲಿ ಎರ್ಟಿಗಾ ಗಿಂತಲೂ ಹೆಚ್ಚಿನ ಸಲಕರಣೆಗಳನ್ನು ಕೊಡಲಾಗುವುದು. ಫೀಚರ್ ಗಳಾದ  LED  ಹೆಡ್ ಲ್ಯಾಂಪ್ ಗಳು, DRL ಗಳು, ಹೊಸ ಅಲಾಯ್ ವೀಲ್ ಗಳು, ಲೆಥರ್ ಮೇಲ್ಪದರಗಳು, ಮತ್ತು ಕ್ರೂಸ್ ಕಂಟ್ರೋಲ್ ಗಳನ್ನೂ ಈ ಪ್ರೀಮಿಯಂ MPV ಯಲ್ಲಿ ಕೊಡಲಾಗುವುದು.

Maruti Ertiga-Based Rugged MPV Spied For The First Time

ಟೆಸ್ಟ್ ಮಾಡಲ್ಪಡುತ್ತಿದ್ದ ಯೂನಿಟ್ ನಲ್ಲಿ ಎಮಿಶನ್ ಟೆಸ್ಟಿಂಗ್ ಸಲಕರಣೆಗಳನ್ನು ಹಿಂಭಾಗಕ್ಕೆ ಜೋಡಿಸಲಾಗಿತ್ತು , ನಾವು ಖಂಡಿತವಾಗಿಯೂ ಹೇಳಬಲ್ಲೆವು ಎರ್ಟಿಗಾ ವೇದಿಕೆಯ MPV ಯಲ್ಲಿ BS6   ಆವೃತ್ತಿಯ K15B ಪೆಟ್ರೋಲ್ ಎಂಜಿನ್ ಅನ್ನು ಕೊಡಲಾಗುವುದು ಎಂದು. ಈಗ ಎರ್ಟಿಗಾ ದಲ್ಲಿ ಇರುವ 1.5-ಲೀಟರ್ ಯೂನಿಟ್ 105PS ಪವರ್ ಹಾಗು  138Nm  ಗರಿಷ್ಟ ಟಾರ್ಕ್ ದೊರೆಯಲಿದ್ದು , ಜೊತೆಗೆ 5-speed MT ಅಥವಾ  4- ಸ್ಪೀಡ್  AT ಅಳವಡಿಸಬಹುದಾಗಿದೆ.

ಇದು ಮಾರುತಿಯ BS6 ಆವೃತ್ತಿಯಲ್ಲಿ K15B ಪೆಟ್ರೋಲ್ ಎಂಜಿನ್ ಪಡೆಯುವ ಮೊದಲ ಕಾರ್ ಆಗಬಹುದು. ಬಿಡುಗಡೆ ಸಮಯದಲ್ಲಿ ಮಾರುತಿ ಯವರು  ಪ್ರೀಮಿಯಂ MPV ಯಲ್ಲಿ 1.3-ಲೀಟರ್  (90PS/200Nm), ಹಾಗು 1.5- ಲೀಟರ್ ಡೀಸೆಲ್ (95PS/225Nm) ಎಂಜಿನ್ ಸಹ ಕೊಡುವ ಸಾಧ್ಯತೆ ಇದೆ. ಆದರೆ, ಅವು BS6 ಮನಕ್ಕೆ ಹೊಂದಲಾರವು . ಮಾರುತಿ ಯು ಡೀಸೆಲ್ ಎಂಜಿನ್ ಗಳ ಉತ್ಪಾದನೆಯನ್ನು ಏಪ್ರಿಲ್ 2020 ನಂತರ   ಸ್ಥಗಿತಗೊಳಿಸುತ್ತೇವೆ ಎಂದು  ಈಗಾಗಲೇ ಹೇಳಿದೆ.

Maruti Ertiga-Based Rugged MPV Spied For The First Time

ಬರುವ ಮುಂದಿನ ತಿಂಗಳುಗಳಲ್ಲಿ ಮಾರಾಟಕ್ಕೆ ದೊರೆಯಲಿದ್ದು, ಎರ್ಟಿಗಾ ವೇದಿಕೆಯ ಪ್ರೀಮಿಯಂ  MPV ಬೆಲೆ ಸ್ಟ್ಯಾಂಡರ್ಡ್ MPV ಗಿಂತಲೂ ಹೆಚ್ಚಿನ ಪ್ರೀಮಿಯಂ ಹೊಂದಬಹುದು -  Rs 7.44 ಲಕ್ಷ ದಿಂದ Rs 11.20 ಲಕ್ಷದವರೆಗೆ  ( ಎಕ್ಸ್ ಶೋ ರೂಮ್ ದೆಹಲಿ )--ಕೊಟ್ಟಿರುವ ಹೆಚ್ಚಿನ ಫೀಚರ್ ಗಳನ್ನು ಪರಿಗಣಿಸಿದಾಗ. ಒಮ್ಮೆ ಬಿಡುಗಡೆ ಆದ ನಂತರ, ಈ  MPV ಯು ಹಲವು ವೇರಿಯೆಂಟ್ ಗಳ ಜೊತೆ ಸ್ಪರ್ದಿಸುತ್ತದೆ 7-ಸೀಟೆರ್ ಮರಾಝೋ , ಇದರಲ್ಲಿ ಕೂಡ ಕ್ಯಾಪ್ಟನ್ ಸೀಟ್ ಫೀಚರ್ ಅನ್ನು ಎರೆಡನೆ ಸಾಲಿನಲ್ಲಿ ಕೊಡಲಾಗಿದೆ. ಮರಾಝೋ 7-ಸೆಟರ್ ನ ಬೆಲೆ Rs 10.17 ಲಕ್ಷ ದಿಂದ  to Rs 14.5 ಲಕ್ಷದ ವರೆಗೂ ಇದೆ ( ಎಕ್ಸ್ ಶೋ ರೂಮ್ ಭಾರತಾದ್ಯಂತ ).

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Maruti ಎರ್ಟಿಗಾ 2015-2022

1 ಕಾಮೆಂಟ್
1
D
dilip makhija
Jun 13, 2019, 12:07:38 AM

I wanted cng maruti ertiga

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಮ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience