Login or Register ಅತ್ಯುತ್ತಮ CarDekho experience ಗೆ
Login

ಮಾರುತಿ S-ಪ್ರೆಸ್ಸೋ vs ಕ್ವಿಡ್ vs ರೆಡಿ -GO vs GO vs ಮಾರುತಿ ವ್ಯಾಗನ್ R vs ಸೆಲೆರಿಯೊ: ಬೆಲೆ ಪಟ್ಟಿ ಏನು ಹೇಳುತ್ತದೆ?

published on ಅಕ್ಟೋಬರ್ 04, 2019 11:51 am by sonny

ಮಾರುತಿ ನವರು S-ಪ್ರೆಸ್ಸೋ ಬಿಡುಗಡೆಯೊಂದಿಗೆ ಹೊಸ ವಿಭಾಗ ನಿರ್ಮಾಣ ಮಾಡಲಾಗಿದೆ ಎನ್ನಬಹುದು, ಆದರೆ ಬೆಲೆ ಪಟ್ಟಿ ವಿಚಾರಕ್ಕೆ ಬಂದಾಗ, ಅದಕ್ಕೆ ಬಹಳಷ್ಟು ಪ್ರತಿಸ್ಪರ್ದಿಗಳು ಇದ್ದಾರೆ.

ಮಾರುತಿ S-ಪ್ರೆಸ್ಸೋ ವನ್ನು ಕೊನೆಗೂ ಹೊಸ ಆರಂಭಿಕ ಹಂತದ , ಮಿನಿ ಕ್ರಾಸ್ ಹ್ಯಾಚ್ ಆಗಿ ಬಿಡುಗಡೆ ಮಾಡಲಾಗಿದೆ. ಇದನ್ನು ಸುಜುಕಿ ಯ K ಆವೃತ್ತಿಯ ಲೈಟ್ ವೆಯಿಟ್ ಹಾರ್ಟ್ ಟೆಕ್ಟ್ ವೇದಿಕೆಯಲ್ಲಿ ಮಾಡಲಾಗಿದೆ. S-ಪ್ರೆಸ್ಸೋಬೆಲೆ ವ್ಯಾಪ್ತಿ ರೂ 3.69 ಲಕ್ಷ ದಿಂದ ರೂ Rs 4.91ಲಕ್ಷ ವರೆಗೆ (ಎಕ್ಸ್ ಶೋ ರೂಮ್ ಇಂಡಿಯಾ )

ಮಾರುತಿ ಯವರು S-ಪ್ರೆಸ್ಸೋ ವನ್ನು 1.0-ಲೀಟರ್ BS6 ಪೆಟ್ರೋಲ್ ಇಂಜಿನ್ ಜೊತೆಗೆ 5- ಸ್ಪೀಡ್ ಮಾನ್ಯುಯಲ್ ಮತ್ತು ಆಯ್ಕೆಯಾಗಿ AMT ಯೊಂದಿಗೆ ಕೊಡುತ್ತಿದ್ದಾರೆ. S-ಪ್ರೆಸ್ಸೋ ರೆನಾಲ್ಟ್ ಕ್ವಿಡ್ ಗಿಂತಲೂ ಚಿಕ್ಕದಾಗಿದೆ ಆದರೆ ಡಾಟ್ಸನ್ ರೆಡಿ -GO ಗಿಂತಲೂ ದೊಡ್ಡದಾಗಿದೆ. ಇದರ ಬೆಲೆ ಇದನ್ನು ದೊಡ್ಡ ಹ್ಯಾಚ್ ಬ್ಯಾಕ್ ಗಳಾದ ಮಾರುತಿ ವ್ಯಾಗನ್ R, ಡಾಟ್ಸನ್ GO ಮತ್ತು ಮಾರುತಿ ಸೆಲೆರಿಯೊ ಗಳೊಂದಿಗೆ ಸ್ಪರ್ದಿಸುವಂತೆ ಮಾಡುತ್ತದೆ.

S-ಪ್ರೆಸ್ಸೋ ಬೆಲೆ ಪಟ್ಟಿ ಹೇಗೆ ಇತರ ಪ್ರತಿಸ್ಪರ್ದಿಗಳೊಂದಿಗೆ ಸ್ಪರ್ದಿಸುತ್ತದೆ ಎಂದು ಪಟ್ಟಿ ಮಾಡಲಾಗಿದೆ:

S-ಪ್ರೆಸ್ಸೋ

ರೆನಾಲ್ಟ್ ಕ್ವಿಡ್

ಡಾಟ್ಸನ್ ರೆಡಿ -GO

ಮಾರುತಿ ಆಲ್ಟೊ K10

ಮಾರುತಿ ವ್ಯಾಗನ್ R

ಡಾಟ್ಸನ್ GO

ಸೆಲೆರಿಯೊ

Std - Rs 2.83 lakh

D - Rs 2.80 lakh

RXE - Rs 3.53 lakh

A - Rs 3.33 lakh

D - Rs 3.32 lakh

Std(O) - Rs 3.75 lakh

RXL - Rs 3.83 lakh

S - Rs 3.62 lakh

Lx - Rs 3.61 lakh

Lxi(O) - Rs 4.11 lakh

RXT - Rs 4.13 lakh

S 1.0L - Rs 3.90 lakh

Lxi - Rs 3.78 lakh

Vxi(O) - Rs 4.30 lakh

RXT 1.0L - Rs 4.33 lakh

S 1.0L AMT - Rs 4.37 lakh

Vxi(O) - Rs 4.07 lakh

1.0 LXI(O) Rs 4.41 lakh

A - Rs 4.18 lakh/ A(O) - Rs 4.5 lakh

Lxi(O) - Rs 4.35 lakh

Vxi+ - Rs 4.48 lakh

Climber - Rs 4.55 lakh

1.0 Vxi (O) Rs 4.86 lakh

T - Rs 4.68 lakh/ T(O) - Rs 5.02 lakh

Vxi(O) - Rs 4.72 lakh

Vxi(O) - Rs 4.73 lakh

RXT 1.0L AMT - Rs 4.63 lakh

Vxi AMT - Rs 4.39 lakh

1.2 Vxi (O) Rs 5.17 lakh

T w/ VDC - Rs 4.83 lakh/ T(O) w/ VDC - Rs 5.17 lakh

Zxi(O) - Rs 5.34 lakh

Vxi+ AGS - Rs 4.91 lakh

Climber AMT - Rs 4.85 lakh

1.0 Vxi AMT (O): Rs 5.33

Vxi(O) AMT - Rs 5.15 lakh

1.2 ZXi: Rs 5.44 lakh

Zxi(O) AMT - Rs 5.43 lakh

1.2 Vxi AMT (O): Rs 5.64 lakh

ZXi AGS: Rs 5.91 lakh

ಗಮನಿಸಿ: ನಾವು ಕೇವಲ ಮಾರುತಿ ಮಾಡೆಲ್ ಗಳ ಆಯ್ಕೆ ವೇರಿಯೆಂಟ್ ಗಳ ಬೆಲೆ ಪಟ್ಟಿ ಮಾಡಿದ್ದೇವೆ ಏಕೆಂದರೆ ಅವು ಹೆಚ್ಚು ಸುರಕ್ಷತೆ ಫೀಚರ್ ಗಳನ್ನು ಒಳಗೊಂಡಿದೆ ಮತ್ತು ಅವುಗಳನ್ನು ನಾವು ಅನುಮೋದಿಸುತ್ತೇವೆ ಕೂಡ.

  • ಡಾಟ್ಸನ್ ರೆಡಿ -GO ಇತರ ಎಲ್ಲ ಕಾರುಗಳನ್ನು ಹಿಂದಿಕ್ಕಲು ಯಶಸ್ವಿಯಾಗಿದೆ
  • S-ಪ್ರೆಸ್ಸೋ ಬೆಲೆ ಪಟ್ಟಿ ಡಾಟ್ಸನ್ ಮಾಡೆಲ್ ಗಿಂತಲೂ ಹೆಚ್ಚು ಇದೆ.
  • ನಿರೀಕ್ಷೆಯಂತೆ, ಆಲ್ಟೊ K10 ಹೆಚ್ಚು ಬೆಲೆಯಲ್ಲಿ ಸಿಗುತ್ತದೆ S-ಪ್ರೆಸ್ಸೋ ಗಿಂತಲೂ ಏಕೆಂದರೆ ಅದು ಇದರ ಕೆಳಗಿನ ಸ್ಥಾನ ಪಡೆಯುತ್ತದೆ
  • ಅಷ್ಟರಲ್ಲಿ, ವ್ಯಾಗನ್ R ಹೆಚ್ಚು ಆರಂಭಿಕ ಬೆಲೆ ಪಟ್ಟಿ ಪಡೆಯುತ್ತದೆ ಅದರ ನಂತರ ಸೆಲೆರಿಯೊ
  • ಟಾಪ್ ಎಂಡ್ S-ಪ್ರೆಸ್ಸೋ ಅಂಚಿನಲ್ಲಿ ಕ್ವಿಡ್ ಗಿಂತಲೂ ಹೆಚ್ಚು ದುಬಾರಿಯಾಗಿದೆ

  • ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಅನ್ನು ಆಯ್ಕೆ ಆಗಿ ಕೊಡಲಾಗಿದೆ ಟಾಪ್ ಸ್ಪೆಕ್ ವೇರಿಯೆಂಟ್ ಗಳಲ್ಲಿ ಜೊತೆಗೆ ಡ್ರೈವರ್ ಏರ್ಬ್ಯಾಗ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಆದರೆ, S-ಪ್ರೆಸ್ಸೋ ನಲ್ಲಿ ಈ ಆಯ್ಕೆಯನ್ನು ಬೇಸ್ ವೇರಿಯೆಂಟ್ ನಿಂದ ಕೊಡಲಾಗಿದೆ ಮತ್ತು ಅದು ಮೇಲಿನ ಪಟ್ಟಿಯಲ್ಲಿ ಆರಂಭಿಕ ಬೆಲೆ ಆಗಿದೆ.
  • ಮಾರುತಿಯಲ್ಲಿ ಕಠಿಣ ಆವೃತ್ತಿಯ ಸೆಲೆರಿಯೊ ವನ್ನು ಸೆಲೆರಿಯೊ X ಹೆಸರಿನಲ್ಲಿ ಕೊಡಲಾಗಿದೆ, ಅದರ ಬೆಲೆ ವ್ಯಾಪ್ತಿ ರೂ 4.75 ಲಕ್ಷ ಮತ್ತು ರೂ 5.52 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )
  • ಡಾಟ್ಸನ್ GO ಹೊರತುಪಡಿಸಿ , ಇಲ್ಲಿ ಪಟ್ಟಿ ಮಾಡಲಾಗಿರುವ ಎಲ್ಲ ಮಾಡೆಲ್ ಗಳು ಪೆಟ್ರೋಲ್ ಎಂಜಿನ್ ಮತ್ತು ಒಂದು ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಬರುತ್ತದೆ. ಆದರೆ, GO ನಲ್ಲಿ ಹೊಸ CVT ವೇರಿಯೆಂಟ್ ಅನ್ನು ಕೊಡಲಾಗಿದೆ ಮತ್ತು ಕಾರ್ ಮೇಕರ್ ಅದಕ್ಕಾಗಿ ಬುಕಿಂಗ್ ಪಡೆಯಲು ಪ್ರಾರಂಭಿಸಿದ್ದಾರೆ.
  • S-ಪ್ರೆಸ್ಸೋ , ಸೆಲೆರಿಯೊ, ಆಲ್ಟೊ K10 ಮತ್ತು GO ಗಳು ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ, ಕ್ವಿಡ್ , ರೆಡಿ -GO ಮತ್ತು ವ್ಯಾಗನ್ R ಗಳು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ ವೇರಿಯೆಂಟ್ ಗಳಿಗೆ ಅನುಗುಣವಾಗಿ.
  • ಮಾರುತಿ ಕೊಡುಗೆಗಳು S- ಪ್ರೆಸ್ಸೋ ಹೊರತುಪಡಿಸಿ ಕೂಡ CNG ವೇರಿಯೆಂಟ್ ಪಡೆಯುತ್ತದೆ, ಆದರೆ ಅದರ ಬೆಲೆ ಪಟ್ಟಿಯನ್ನು ವಿಮರ್ಶೆಯಲ್ಲಿ ಪರಿಗಣಿಸಲಾಗಿಲ್ಲ.
s
ಅವರಿಂದ ಪ್ರಕಟಿಸಲಾಗಿದೆ

sonny

  • 17 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.1.20 ಸಿಆರ್*
ಫೇಸ್ ಲಿಫ್ಟ್
Rs.67.65 - 71.65 ಲಕ್ಷ*
ಫೇಸ್ ಲಿಫ್ಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ