• English
  • Login / Register

ಮಾರುತಿ ಸುಜುಕಿ S -ಕ್ರಾಸ್ ಫೇಸ್ ಲಿಫ್ಟ್: ವೇರಿಯೆಂಟ್ ಗಳ ವಿವರಣೆ

ಮಾರುತಿ ಎಸ್.ಕ್ರಾಸ್ 2017-2020 ಗಾಗಿ raunak ಮೂಲಕ ಏಪ್ರಿಲ್ 22, 2019 12:52 pm ರಂದು ಪ್ರಕಟಿಸಲಾಗಿದೆ

  • 57 Views
  • 1 ಕಾಮೆಂಟ್ಗಳು
  • ಕಾಮೆಂಟ್‌ ಅನ್ನು ಬರೆಯಿರಿ

Maruti Suzuki S-Cross Facelift

ಮದ್ಯ ಕಾಲೀನ ನವ್ಯವಾದ ಮಾರುತಿ ಸುಜುಕಿ S -ಕ್ರಾಸ್ ಇಲ್ಲಿದೆ. ಇದು ತನ್ನ ಕಠಿಣ ಸ್ಪರ್ದಿಯಾದಂಥ ಹುಂಡೈ ಕ್ರೆಟಾ, ದೊಂದಿಗೆ ಸ್ಪರ್ದಿಸಲು ಅಣಿಯಾಗಿದೆ. ರೆನಾಲ್ಕ್ಟ್ ಕೂಡ ತನ್ನ ಕ್ಯಾಪ್ಟ್ನರ್ ಅನ್ನು ಕೂಡ ಈ ಸ್ಪರ್ಧೆಗೆ ಅಣಿಯಾಗಿರಿಸಿದೆ, ಮತ್ತು ಈ ವಿಭಾಗದ ಸ್ಪರ್ದೆಯನ್ನಿ ಮತ್ತಷ್ಟು ತೀವ್ರಗೊಳಿಸಿದೆ.

 Maruti Suzuki S-Cross Facelift

ಫೇಸ್ ಲಿಫ್ಟ್ ನೊಂದಿಗೆ ಮಾರುತಿ ತನ್ನ S -ಕ್ರಾಸ್ ಅನ್ನು ವಿಭಿನ್ನವಾಗಿ ಕಾಣುವಂತೆ ಮಾಡಲು ಪ್ರಯತ್ನಿಸಿದೆ, ಹಿಂದೂ ಇದು ಸಾದಾರಣವಾಗಿ ಕಂಡು ಬರುತ್ತಿತ್ತು, ಮತ್ತು ಇದು ಮತ್ತಷ್ಟು ಒಳ್ಳೆಯದನ್ನು ತಂದಿದೆ. ನಿಮಗೆ ಯಾವ ವೇರಿಯೆಂಟ್ ಚೆನ್ನಾಗಿ ಒಪ್ಪುತ್ತದೆ ನೋಡೋಣ.

Maruti Suzuki S-Cross Facelift

ಮುಖ್ಯಅಂಶಗಳು

ಮಾರುತಿ ಯು ತನ್ನ 1.6-litre ಡೀಸೆಲ್ ಎಂಜಿನ್  (DDiS 320: 120PS/ 320Nm, 6-speed manual) ಅನ್ನು ಹಿಂಪಡೆದಿದೆ, ಮತ್ತು S -ಕ್ರಾಸ್ ಫೇಸ್ ಲಿಫ್ಟ್  ಈಗ ಕೇವಲ ಹೋಲಿಕೆಯಲ್ಲಿ ಕಡಿಮೆ ಪವರ್ ಇರುವ 1.3-litre ಡೀಸೆಲ್  (DDiS 200: 90PS/ 200Nm, 5-speed manual) ಅನ್ನು ಅಳವಡಿಸಿದೆ.

Maruti Suzuki S-Cross Facelift

1.3-litre ಡೀಸೆಲ್ ಗೆ ಸುಜುಕಿ ಯ  SHVS mild-hybrid ಟೆಕ್ನಾಲಜಿ ಉಪಯೋಗಿಸಲಾಗಿದೆ, ಸಿಯಾಜ್ ಹಾಗು ಎರ್ಟಿಗಾ ನಂತೆ. ಇದು ಎಂಜಿನ್ ಸ್ಟಾರ್ಟ್ - ಸ್ಟಾಪ್ ಸಿಸ್ಟಮ್, ಬ್ರೇಕ್ ಎನರ್ಜಿ ರೆಜೆನೆರೇಷನ್ ಮತ್ತು ಟಾರ್ಕ್ ಅಸಿಸ್ಟ್ ಕಾರ್ಯದೊಂದಿಗೆ ಬರುತ್ತದೆ.

SHVS ಸಿಸ್ಟಮ್ ನ ಅಳವಡಿಕೆಯಿಂದ  S-ಕ್ರಾಸ್  DDiS 200 ನ ಮೈಲೇಜ್ 23.65kmpl ನಿಂದ  25.1kmpl ಗೆ ಹೆಚ್ಚಿದೆ.

Maruti Suzuki S-Cross Facelift

ಅಂತರ್ರಾಷ್ಟ್ರೀಯ ಸ್ಪೆಕ್ ಫೇಸ್ ಲಿಫ್ಟ್ Boosterjet series – 1.0-litre/ 1.4-litre turbo ಪೆಟ್ರೋಲ್ ನೋಂದಿಗೆ  ಬಿಡುಗಡೆಯಾದರೂ ,  S -ಕ್ರಾಸ್ ನಲ್ಲಿ ಪೆಟ್ರೋಲ್ ಆಯ್ಕೆ ಯಾ ಬಗ್ಗೆ ಮಾರುತಿ ಸುಜುಕಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.

ಇದು ನಾಲ್ಕು ಟ್ರಿಮ್ ಗಳಲ್ಲಿ ಬರುತ್ತದೆ, Sigma (base), Delta, Zeta  ಮತ್ತು  Alpha (range-topping) – ಹಿಂದಿನದರಂತೆ

ಬೂಟ್ ಸ್ಪೇಸ್ (353-litres) ಮತ್ತು ಗ್ರೌಂಡ್ ಕ್ಲಿಯರೆನ್ಸ್ (180mm) ನಲ್ಲಿ ಯೇನು ಬದಲಾವಣೆಯಿಲ್ಲ.

Maruti Suzuki S-Cross Facelift

ಸ್ಟ್ಯಾಂಡರ್ಡ್ ಸುರಕ್ಷತಾ ಸಲಕರಣೆಗಳು

  • ಡುಯಲ್ ಫ್ರಂಟ್ ಏರ್ಬ್ಯಾಗ್,  ABS (anti-lock braking system) ಮತ್ತು  EBD (electronic brakeforce distribution) ಒಂದಿಗೆ
  • ಸುತ್ತಲಿನ ಡಿಸ್ಕ್ ಬ್ರೇಕ್

ಬಣ್ಣಗಳ ಆಯ್ಕೆ

  • ನೆಕ್ಸ ಬ್ಲೂ
  • ಕೆಫೀನ್ ಬ್ರೌನ್
  • ಗ್ರಾನೈಟ್ ಗ್ರೇ
  • ಪ್ರೀಮಿಯಂ ಸಿಲ್ವರ್
  • ಪರ್ಲ್ ಆರ್ಕ್ಟಿಕ್ ವೈಟ್

ಈ ಐದು ಬಣ್ಣಗಳ ಆಯ್ಕೆಗಳಲ್ಲಿ ಕೇವಲ ನೆಕ್ಸಾ ಬ್ಲೂ (ಚಿತ್ರಗಳನ್ನು ನೋಡಿ )ಯು ಹೊಸದಾಗಿ ಕೂಡಿಸಲಾಗಿದೆ.

ಮಾರುತಿ ಸುಜುಕಿ S -ಕ್ರಾಸ್ ಸಿಗ್ಮ

ಫೀಚರ್ ಗಳು

  • ಲೈಟ್ ಗಳು: ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ( ಫೇಸ್ ಲಿಫ್ಟ್ ನದಕ್ಕಿಂತ ಹಿಂದಿನದರಲ್ಲಿ ಮಲ್ಟಿ -ರೆಫ್ಲೆಕ್ಟರ್ ಯೂನಿಟ್ ಇತ್ತು ). ಸಾದಾರಣ ಇಂಕಾಂಡೆಸೆಂಟ್ ಟೈಲ್ ಲ್ಯಾಂಪ್ ಗಳು , ಆದರೆ ಹೊಸ ಗ್ರಾಫಿಕ್ ಗಳು ಇವೆ.
  • ಆಡಿಯೋ: ಇದರಲ್ಲಿ ಯಾವುದೇ ಆಡಿಯೋ ಸಿಸ್ಟಮ್ ಅನ್ನು ಕೂಡಲಾಗಿಲ್ಲ
  • ಆರಾಮದಾಯಕತೆ: ಸೆಂಟ್ರಲ್  ಲಾಕಿಂಗ್ , ವಿದ್ಯುತ್ ಅಳವಡಿಕೆಯ ಹೊರಗಿನ ಮಿರರ್ ಗಳು (ORVMs), ಪವರ್ ವಿಂಡೋ ಗಳು ಡ್ರೈವರ್ ಹತ್ತಿರದ ಆಟೋ ಮೇಲೆ/ಕೆಳಗೆ, ಇದರೊಂದಿಗೆ ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್, ಮಾನ್ಯುಯಲ್ AC ಮತ್ತು ಎತ್ತರ ಅಳವಡಿಸಬಹುದಾದ ಸೀಟ್ ಬೆಲ್ಟ್ ಗಳು
  • ಟೈರ್ ಗಳು: 215/60  ಕ್ರಾಸ್ ಸೆಕ್ಷನ್  ಸ್ಟೀಲ್ ರಿಂ ನೊಂದಿಗೆ ( 205/60 ನಿಂದ ಮೇಲೆ)

ಮಾರುತಿ ಸುಜುಕಿ S -ಕ್ರಾಸ್ ಡೆಲ್ಟಾ

ಸಿಗ್ಮ ದಿಂದ ಮುಂದುವರೆದ ಫೀಚರ್ ಗಳು , ಡೆಲ್ಟಾ ಪಡೆಯುತ್ತದೆ:

  • ಆಡಿಯೋ : ಡಬಲ್ ಡಿನ್ ಆಡಿಯೋ ಸಿಸ್ಟಮ್ ಬ್ಲೂಟೂತ್ ಕನೆಕ್ಟಿವಿಟಿ ಯೊಂದಿಗೆ ಮತ್ತು ಟಚ್ಸ್ಕ್ರೀನ್ ಇಲ್ಲದೆ , CD ಪ್ಲೇಬ್ಯಾಕ್ Aux-in ಮತ್ತು  USB input ಒಂದಿಗೆ. ಈ ಯೂನಿಟ್ ಅನ್ನು ನಾಲ್ಕು ಸ್ಪೀಕರ್ ಸಿಸ್ಟಮ್ ಗೆ ಹೊಂದಿಸಲಾಗಿದೆ ಮತ್ತು ರಿಮೋಟ್ ಸಹ ಇರುತ್ತದೆ
  • ಆರಾಮದಾಯಕಗಳು: ಟೆಲೆಸ್ಕೋಪಿಕ್ ಅಳವಡಿಕೆಯ ಸ್ಟಿಯರಿಂಗ್ ಆಡಿಯೋ ಮತ್ತು ಕಾಲಿಂಗ್ ಕಾರ್ಯದೊಂದಿಗೆ, ಮುಂದಿನ ಆರ್ಮ್ ರೆಸ್ಟ್ ಮತ್ತು ಹಿಂದಿನ ಪಾರ್ಕಿಂಗ್ ಸೆನ್ಸರ್ ಗಳು
  • ಲೈಟ್ ಗಳು: ಗ್ಲೋವ್ ಬಾಕ್ಸ್ ನ ಇಲ್ಲ್ಯೂಮಿನೇಷನ್ ಗಳು, ಲಗೇಜ್ ಕಂಪಾರ್ಟ್ಮೆಂಟ್ ಮತ್ತು ಮುಂದಿನ ಕಾಲುಗಳು ಚಾಚುವ ಜಾಗದಲ್ಲಿ ಸಹ
  • ಸೌಂದರ್ಯಕಗಳು : ಕಪ್ಪು ರೂಫ್ ರೈಲ್ ಗಳು ಮತ್ತು ಫುಲ್ ವೀಲ್ ಕವರ್

ಮಾರುತಿ ಸುಜುಕಿ S -ಕ್ರಾಸ್ ಝೀಟಾ

ಡೆಲ್ಟಾ ಡಾ ಸಲಕರಣೆಗಳೊಂದಿಗೆ ಝೀಟಾ ಪಡೆಯುತ್ತದೆ:

Maruti Suzuki S-Cross Facelift ಆಡಿಯೋ :  ಸುಜುಕಿ ಯಾ 7-inch SmartPlay ಇನ್ಫೋಟೈನ್ಮೆಂಟ್ ಬಿಲ್ಟ್ ಇನ್ ನ್ಯಾವಿಗೇಶನ್ ನೊಂದಿಗೆ  ಮತ್ತು Apple CarPlay ಹಾಗು  Google Android Auto. ಈ ಯೂನಿಟ್ ಆರು ಸ್ಪೀಕರ್ ಸಿಸ್ಟಮ್ ಗೆ ಅಳವಡಿಸಲಾಗಿದೆ ( ನಾಲ್ಕು ಸ್ಪೀಕರ್ ಗಳು ಮತ್ತು ಎರೆಡು ಟ್ವೀಟರ್ ಗಳು ). ಇದರ ಜೊತೆಗೆ ವಾಯ್ಸ್ ಕಮಾಂಡ್ ,ಸ್ಮಾರ್ಟ್ ಫೋನ್ ಆಪ್ ನೊಂದಿಗಿನ ರಿಮೋಟ್ ಮತ್ತು ಹಿಂಬದಿಯ ಪಾರ್ಕಿಂಗ್ ಕ್ಯಾಮೆರಾ ಅಳವಡಿಕೆ.

Maruti Suzuki S-Cross Facelift

ಆರಾಮದಾಯಕಗಳು: ನಿಷ್ಕ್ರಿಯ ಕೀ ಲೆಸ್ ಎಂಟ್ರಿ ಎಂಜಿನ್ ಪುಶ್ ಬಟನ್ ಸ್ಟಾರ್ಟ್- ಸ್ಟಾಪ್ , ಕ್ರೂಸ್ ಕಂಟ್ರೋಲ್,, ಆಟೋ ಕ್ಲೈಮೇಟ್ ಕಂಟ್ರೋಲ್, ಎತ್ತರ ಅಳವಡಿಕೆಯ ಡ್ರೈವರ್ ಸೀಟ್, ಹಿಂಬದಿಯ ಸೀಟ್ ಅಳವಡಿಯೆಯೊಂದಿಗೆ ಮತ್ತು ಆರ್ಮ್ ರೆಸ್ಟ್ ( ಎರೆಡು ಕಪ್ ಹೋಲ್ಡರ್ ನೊಂದಿಗೆ ), ವಿದ್ಯುತ್ ನಿಂದ ಮಡಚಬಹುದಾದ ORVM ಗಳು ಬರುತ್ತವೆ. ಜೊತೆಗೆ ರೇವೂರ್ ವಾಶ್ ವೈಪರ್ ಹಾಗು ಡಿ ಫಾಗರ್ ಸಹ ಬರುತ್ತದೆ .

Maruti Suzuki S-Cross Facelift

ಸೌಂದರ್ಯಕಗಳು : 16-inch ಮಷೀನ್ ಕಟ್ ಡುಯಲ್ ಟೋನ್ ಅಲಾಯ್ ಗಳು, ORVM ಮೇಲಿನ ಟರ್ನ್ ಲ್ಯಾಂಪ್ ಗಳು, ಸ್ಯಾಟಿನ್ ಫಿನಿಷ್ ಇರುವ ಹೈಲೈಟ್ ಗಳು, ಸೆಂಟರ್ ಕನ್ಸೋಲ್ ಪಿಯಾನೋ ಬ್ಲಾಕ್ ಅಳವಡಿಕೆಯೊಂದಿಗೆ.

Maruti Suzuki S-Cross Facelift ಲೈಟ್ ಗಳು: ಮುಂಡುಗಡೆಯ ಫಾಗ್ ಲ್ಯಾಂಪ್

ಮಾರುತಿ ಸುಜುಕಿ S -ಕ್ರಾಸ್ ಅಲ್ಫಾ

ಝೀಟಾ ದ ಜೊತೆಗೆ ಈ ಶ್ರೇಣಿ ಯ ಟಾಪ್ ನಲ್ಲಿರುವ ಅಲ್ಫಾ ದಲ್ಲಿ ದೊರೆಯುತ್ತದೆ :

Maruti Suzuki S-Cross Facelift ಲೈಟ್: LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಡೇ ಟೈಮ್ ರನ್ನಿಂಗ್ LED ಗಳು ಮತ್ತು ಟೈಲ್ ಲ್ಯಾಂಪ್ ಗಳು LED ಗ್ರಾಫಿಕ್ ನೊಂದಿಗೆ

Maruti Suzuki S-Cross Facelift

ಆರಾಮದಾಯಕಗಳು: ಆಟೋ ಹೆಡ್ ಲ್ಯಾಂಪ್ ಆಟೋ ಲೆವೆಲ್ಲಿಂಗ್ ನೊಂದಿಗೆ , ಆಟೋ ವೈಪರ್ ಗಳು, ಆಟೋ ಡಿಮ್ಮಿಂಗ್ ಒಳ ರೇರ್ ವ್ಯೂ ಮಿರರ್

ಸೌಂದರ್ಯಕಗಳು : ಲೆಥರ್ ನಂತಿರುವ ಮೇಲ್ಪದರಗಳು, ಲೆಥರ್ ಸುತ್ತಿರುವ ಸ್ಟಿಯರಿಂಗ್ ವೀಲ್

Maruti Suzuki S-Cross Facelift

ಒಟ್ಟಿನಲ್ಲಿ , ಮಾರುತಿಯು ಎಲ್ಲರಿಗು ಏನಾದರೂ ವಿಶೇಷ ದೊರೆಯುವಂತೆ ವೇರಿಯೆಂಟ್ ಗಳನ್ನೂ ಮಾಡಿದೆ, ಸ್ಪೆಕ್ ಮಾತ್ರ ಪರಿಗಣಿಸಿದರೆ, ಝೀಟಾ ಹಣಕ್ಕೆ ಹೆಚ್ಚು ಬಾಳುವ ವೇರಿಯೆಂಟ್ ಆಗಿ ಹೊರಹೊಮ್ಮುತ್ತದೆ. ಫೇಸ್ ಲಿಫ್ಟ್ ಗಿಂತ ಹಿಂದಿನ ಮಾರುತಿ ಸುಜುಕಿ S -ಕ್ರಾಸ್ 1.3-litre DDiS 200 ನ ಬೆಲೆಯು Rs 7.94 - 10.55 lakh ( ಎಕ್ಸ್ ಶೋ ರೂಮ್ ದೆಹಲಿ ) ವ್ಯಾಪ್ತಿಯಲ್ಲಿತ್ತು. ಮತ್ತು 1.6-litre DDiS 320  ಡೀಸೆಲ್ ಎಂಜಿನ್ ( ಬೆಲೆ  Rs 11.66 lakh ಆಗಿತ್ತು ) ಅನ್ನು ನಿಲ್ಲಿಸಲಾಗಿದೆ. ನವೀಕರಣ ಗೊಂಡ  S -ಕ್ರಾಸ್ ನ ಬೆಲೆಯು ಹೆಚ್ಚು ಅಥವಾ ಕಡಿಮೆ ಇಡೀ ಬೆಳಲೆಯ ವ್ಯಾಪ್ತಿಗೆ ಬರುತ್ತದೆ, ಏಕೆಂದರೆ ಇದರಲ್ಲಿ ಹೆಚ್ಚೇನು ಬದಲಾವಣೆಗಳಿಲ್ಲ ಚಿಕ್ಕ ಹೈಬ್ರಿಡ್ ಟೆಕ್ನಾಲಜಿ ಹೊರತಾಗಿ.

 

Check out: Renault Captur Vs Hyundai Creta Vs Maruti S-Cross Facelift

was this article helpful ?

Write your Comment on Maruti ಎಸ್.ಕ್ರಾಸ್ 2017-2020

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience