Login or Register ಅತ್ಯುತ್ತಮ CarDekho experience ಗೆ
Login

ಮಾರುತಿ ಗುರುಗ್ರಾಂ ನಲ್ಲಿರುವ , ಮನೇಸರ್ ಘಟಕದಲ್ಲಿ ಉತ್ಪಾದನೆಯನ್ನು ಎರೆಡು ದಿನಗಳ ವರೆಗೆ ಸ್ಥಗಿಸಗೊಳಿಸಲಿದೆ

published on ಸೆಪ್ಟೆಂಬರ್ 10, 2019 11:31 am by sonny

ಭಾರತದ ಅತಿ ದೊಡ್ಡ ಕಾರ್ ಮೇಕರ್ ಆಟೋಮೋಟಿವ್ ಉದ್ಯಮದಲ್ಲಿನ ಹಿನ್ನಡತೆಯನ್ನು ಪರಿಗಣಿಸಿ ಇನ್ವೆಂಟರಿ ಕಂಟ್ರೋಲ್ ಅನ್ನು ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ

ಆರ್ಥಿಕ ಹಿನ್ನಡತೆ ಆಟೋಮೋಟಿವ್ ಉದ್ಯಮದಮೇಲೆ ತನ್ನ ಪ್ರಭಾವ ಬೀರುತ್ತಿದೆ, ಅದು ಕಳೆದ ಕೆಲವು ತಿಂಗಳಿನಿಂದ ಹೆಚ್ಚಾಗುತ್ತಲೇ ಇದೆ. ಮಾರುತಿ ಸುಜುಕಿ ಅವರು ಹೆಚ್ಚು ಪ್ರತಿಕೂಲತೆಗಳನ್ನು ಅನುಭವಿಸುತ್ತಿರುವ ದೊಡ್ಡ ಮಟ್ಟದ ಉತ್ಪಾದಕರಲ್ಲಿ ಒಂದು ಆಗಿದೆ, ಅದು ಎಷ್ಟರಮಟ್ಟಿಗೆ ಎಂದರೆ ಎರೆಡು ಪೂರ್ಣ ದಿನಗಳವರೆಗೆ ಉತ್ಪಾದನೆಯನ್ನು ಸ್ಥಗಿಸಗೊಳಿಸುವಷ್ಟು - 7 ಮತ್ತು 9 ಸೆಪ್ಟೆಂಬರ್ 2019 - ಹರ್ಯಾಣದಲ್ಲಿರುವ ತನ್ನ ಎರೆಡು ಪ್ಲಾಂಟ್ ಗಳಲ್ಲಿ.

ಘೋಷಣೆಯಂತೆ, ಎರೆಡು ದಿನ್ದಕಗಳನ್ನು ಉತ್ಪಾದನೆ ಇಲ್ಲದ ದಿನಗಳು ಎಂದು ಗುರುಗ್ರಾಂ ಹಾಗು ಮನೇಸರ್ ಪ್ಲಾಂಟ್ ಗಳಲ್ಲಿ ಕಾಣಲಾಗುತ್ತದೆ. ದೇಶದ ಅತಿ ದೊಡ್ಡ ಕಾರ್ ಮೇಕರ್ ತನ್ನ ಪ್ಯಾಸೆಂಜರ್ ಕಾರ್ ಉತ್ಪಾದನೆಯನ್ನು ಎರೆಡು ಪೂರ್ಣ ದಿನಗಳ ವರೆಗೆ ಸ್ಥಗಿಸಗೊಳಿಸುವುದು ಒಂದು ದೊಡ್ಡ ವಿಚಾರವಾಗಿದೆ. ಅದನ್ನು ಈಗಿನ ಆಟೋಮೋಟಿವ್ ಉದ್ಯಮದಲ್ಲಿ ಉಂಟಾಗಿರುವ ಹಿನ್ನಡೆತೆಯನ್ನು ಸೂಚಿಸುತ್ತದೆ.

ಜೂಲೈ 2019 ನಲ್ಲಿ, ಮಾರುತಿ ಸುಜುಕಿ ನವರು 1 ಲಕ್ಷ ಗಿಂತಲೂ ಕಡಿಮೆ ಯೂನಿಟ್ ಗಳನ್ನು ಹೊರತಂದಿದೆ , ಶೇಕಡಾ 36.7 ಕಡಿತ ಹಿಂದಿನ ವರ್ಷದ ಸಂಖ್ಯೆಗಳಿಗೆ ಹೋಲಿಸಿದರೆ. ಹಿಂದಿನ ತಿಂಗಳಿನ ಸಂಖ್ಯೆಗಳು ಜೂಲೈ ತಿಂಗಳಿಗಿಂತಲೂ ಕಡಿಮೆ ಇದ್ದಿತು 94,728 ನಲ್ಲಿ, ಪ್ರತಿ ವರ್ಷದ ಕಡಿತವಾದ ಶೇಕಡಾ 34.3 ಕಡಿಮೆ ಆಗಿದೆ ಕಳೆದ ಆಗಸ್ಟ್ 2018 ಗೆ ಹೋಲಿಸಿದರೆ.

ಆಟೋಮೋಟಿವ್ ಹಿನ್ನಡೆತೆಗೆ ಬಹಳಷ್ಟು ಕಾರಣಗಳಲ್ಲಿ, ಡೀಸೆಲ್ ಎಂಜಿನ್ ಗಳ ಬಗೆಗಿನ ಗೊಂದಲ ಒಮ್ಮೆ BS6 ಎಮಿಷಿಯನ್ ನರ್ಮ್ಸ್ ಅನ್ನು ಅಳವಡಿಸಿದಾಗ ಆಗಬಹುದಾದ ಬದಲಾವಣೆಗಳು ಒಂದು ದೊಡ್ಡ ಕಾರಣವಾಗಿ ಹೊಮ್ಮಿದೆ. ಮಾರುತಿ ಯವರು ಮೊದಲನೆಯವರಿದ್ದಾರೆ ಡೀಸೆಲ್ ಆಯ್ಕೆಯನ್ನು ಸ್ಥಗಿಸಗೊಳಿಸಲು ನಿರ್ದರಿಸಿದವರಲ್ಲಿ , ಏಪ್ರಿಲ್ 2020 ನಿಂದ ಅನ್ವಯವಾಗುವಂತೆ . ಅದು , ಮತ್ತು ಕಡಿಮೆ ಬೆಲೆಯ EV ಬಗ್ಗೆ ಹೆಚ್ಚಿದ ನಿರೀಕ್ಷೆಗಳು, ಗಳು ಗ್ರಾಹಕರ ಬಗ್ಗೆ ಗೊಂದಲವುಂಟಾಗುವಂತೆ ಮಾಡಿದೆ.

ಬಹಳಷ್ಟು ಕೆಲಸಗಳ ನಷ್ಟವಾಗಿದೆ ಈ ಅವಧಿಯಲ್ಲಿ , ಪ್ರತಿ ತಿಂಗಳ ಕಡಿಮೆ ಆಗುತ್ತಿರುವ ಮಾರಾಟದ ಸಂಖ್ಯೆಗಳ ಕಾರಣದಿಂದ ಡೀಲೇರ್ಶಿಪ್ ಗಳು ಸಹ ಇತರ ಕೆಲಸಗಳ ಮೇಲೆ ಪರಿಣಾಮ ಬೀರಿದ್ದರಿಂದ ಮುಚ್ಚುತ್ತಿದ್ದಾರೆ. ಇವೆಲ್ಲ ಮಾರಾಟವಾಗದಿರುವ ಇನ್ವೆಂಟರಿ ಬಗ್ಗೆ ನಿರ್ವಹಣೆ ಮಾಡಲು ಸಹಾಯವಾಗುವಂತೆ. ಇದು ಕೇವಲ ಕೇವಲ ಉತ್ಪಾದನೆ ಇಲ್ಲದ ದಿನಗಳಾಗದಿಲ್ಲಬಹುದು ಈ ವರ್ಷದಲ್ಲಿ ಈ ಪ್ಲಾಂಟ್ ನಲ್ಲಿ, ಮತ್ತು ಇತರ ಉತ್ಪಾದಕರು ಸಹ ಇದೆ ತರಹದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

s
ಅವರಿಂದ ಪ್ರಕಟಿಸಲಾಗಿದೆ

sonny

  • 15 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your ಕಾಮೆಂಟ್

Read Full News

trendingಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ