• English
  • Login / Register

ಮಾರುತಿ ವ್ಯಾಗನ್ R 1.0-ಲೀಟರ್ BS6 ಬಿಡುಗಡೆ ಮಾಡಲಾಗಿದೆ

ಮಾರುತಿ ವೇಗನ್ ಆರ್‌ 2013-2022 ಗಾಗಿ rohit ಮೂಲಕ ನವೆಂಬರ್ 28, 2019 01:55 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

1.0-ಲೀಟರ್ ಎಂಜಿನ್ ಅನ್ನು ವ್ಯಾಗನ್ R ನ  Lxi  ಮತ್ತು  Vxi ಟ್ರಿಮ್ ಗಳಲ್ಲಿ ತರುತ್ತಿದೆ ಮತ್ತು  AMT ಅನ್ನು ನಂತರದ ಟ್ರಿಮ್ ನಲ್ಲಿ ಮಾತ್ರ ಕೊಡಲಾಗುತ್ತಿದೆ

  • ಈ ನವೀಕರಣದೊಂದಿಗೆ ವ್ಯಾಗನ್ R  ನ ಎರೆಡೂ  ಎಂಜಿನ್ ಗಳು BS6-ಕಂಪ್ಲೇಂಟ್ ಅನುಗುಣವಾಗಿದೆ 
  • ARAI-ದೃಡೀಕರಿಸಲಾದ ಮೈಲೇಜ್ ಸಂಖ್ಯೆಗಳು 22.5kmpl  ನಿಂದ  21.79kmpl ಗೆ ಇಳಿದಿದೆ. 
  • ಮಾರುತಿ BS6 ಪೆಟ್ರೋಲ್ ಹಾಗು ವ್ಯಾಗನ್ R 1.0-ಲೀಟರ್ ಬೆಲೆಯನ್ನು ರೂ 8,000 ವರೆಗೂ ಹೆಚ್ಚಿಸಿದೆ. 
  • ಇದರಲ್ಲಿ BS4 1.0-ಲೀಟರ್ ಟ್ರಿಮ್ ನಲ್ಲಿರುವ ಫೀಚರ್ ಗಳನ್ನು ಮುಂದುವರೆಸಲಾಗಿದೆ.

ಮಾರುತಿ ಸುಜುಕಿ BS6- ಕಂಪ್ಲೇಂಟ್ 1.2-ಲೀಟರ್ ಪೆಟ್ರೋಲ್ ಯೂನಿಟ್ ಅನ್ನು ವ್ಯಾಗನ್ R ನಲ್ಲಿ ಈ ವರ್ಷ ಬಿಡುಗಡೆ ಮಾಡಿತು. ಈಗ, ಅದು ತನ್ನ 1.0-ಲೀಟರ್ ಪೆಟ್ರೋಲ್ ಯೂನಿಟ್ ಅನ್ನು  BS6 ನಾರ್ಮ್ಸ್ ಗೆ ಅನುಗುಣವಾಗಿ ನವೀಕರಿಸಿದೆ. ಅದನ್ನು  ವ್ಯಾಗನ್  R ನ Lxi  ಮತ್ತು  Vxi ಟ್ರಿಮ್ ಗಳಲ್ಲಿ ಕೊಡುತ್ತಿದೆ. ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಈಗ S- ಪ್ರೆಸ್ಸೋ ನ BS6- ಕಂಪ್ಲೇಂಟ್ 1.0-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಲಭ್ಯವಿರುತ್ತದೆ. 

BS6  ನವೀಕರಣಗಳು 1.0-ಲೀಟರ್ ಎಂಜಿನ್ ನ ಪವರ್ (68PS/90Nm) ಮೇಲೆ ಪರಿಣಾಮ ಬೀರುವುದಿಲ್ಲ. ಅದರ ಮೈಲೇಜ್ ಕಡಿಮೆ ಆಗಿದೆ 22.5kmpl ನಿಂದ  21.79kmpl ವರೆಗೂ.  ಅದನ್ನು ಅದೇ ಟ್ರಾನ್ಸ್ಮಿಷನ್ ಆಯ್ಕೆ ಗಳೊಂದಿಗೆ ಕೊಡಲಾಗುತ್ತಿದೆ: 5- ಸ್ಪೀಡ್ ಮಾನ್ಯುಯಲ್ Lxi ಟ್ರಿಮ್ ನಲ್ಲಿ ಜೊತೆಗೆ 5-ಸ್ಪೀಡ್ AMT  ಯನ್ನು Vxi ನಲ್ಲಿ. BS6-ಕಂಪ್ಲೇಂಟ್ 1.0-ಲೀಟರ್ ಎಂಜಿನ್ ರೂ 8,000 ವರೆಗೂ ದುಬಾರಿ ಆಗುತ್ತದೆ.

ಬೆಲೆ ಪಟ್ಟಿಯ  ವಿವರವಾದ ಹೋಲಿಕೆ ಇಲ್ಲಿದೆ:

ವೇರಿಯೆಂಟ್  1.0- ಲೀಟರ್

BS4

BS6

ವೆತ್ಯಾಸ

Lxi 

ರೂ  4.34 ಲಕ್ಷ

ರೂ  4.42 ಲಕ್ಷ

ರೂ  8,000

Lxi(O)

ರೂ  4.41 ಲಕ್ಷ

ರೂ  4.49 ಲಕ್ಷ

ರೂ 8,000

Vxi

ರೂ  4.79 ಲಕ್ಷ

ರೂ  4.87 ಲಕ್ಷ

ರೂ  8,000

Vxi(O)

ರೂ  4.86 ಲಕ್ಷ

ರೂ  4.94 ಲಕ್ಷ

ರೂ 8,000

Vxi AGS

ರೂ  5.26 ಲಕ್ಷ

ರೂ  5.34 ಲಕ್ಷ

ರೂ 8,000

Vxi(O) AGS

ರೂ  5.33 ಲಕ್ಷ

ರೂ  5.41 ಲಕ್ಷ

ರೂ  8,000

Maruti WagonR 1.0-litre BS6 Launched

ಫೀಚರ್ ಗಳ ವಿಚಾರದಲ್ಲಿ  BS6 1.0-ಲೀಟರ್ ಆವೃತ್ತಿಯ ವ್ಯಾಗನ್ R ನೋಡಲು BS4 ಆವೃತ್ತಿಯಂತೆ ಇರುತ್ತದೆ. ಕೆಲವು ಸ್ಟ್ಯಾಂಡರ್ಡ್ ಸುರಕ್ಷತೆ ಫೀಚರ್ ಗಳಲ್ಲಿ ABS  ಜೊತೆಗೆ  EBD, ರೇರ್ ಪಾರ್ಕಿಂಗ್ ಸೆನ್ಸಾರ್, ಡ್ರೈವರ್ ಏರ್ಬ್ಯಾಗ್ ಮತ್ತು ಮುಂಬದಿ ಸೀಟ್ ಬೆಲ್ಟ್ ರಿಮೈಂಡರ್ ಸೇರಿದೆ. 1.0- ಲೀಟರ್ Vxi ಟ್ರಿಮ್ ನಲ್ಲಿ ಆಂತರಿಕ ಅಳವಡಿಕೆಯ ORVM ಗಳು, ಟೂ-ಡಿನ್  ಆಡಿಯೋ ಸಿಸ್ಟಮ್ ಜೊತೆಗೆ ಬ್ಲೂಟೂತ್,  USB ಮತ್ತು  Aux ಕನೆಕ್ಟಿವಿಟಿ, ರೇರ್ ಪವರ್ ವಿಂಡೋ ಗಳು ಮತ್ತು ಅಧಿಕ. 

Maruti WagonR 1.0-litre BS6 Launched

ನವೀಕರಣದಿಂದಾಗಿ, 1.0-ಲೀಟರ್ ಪೆಟ್ರೋಲ್ ಆವೃತ್ತಿಯ ವ್ಯಾಗನ್ R ಬೆಲೆ ಪಟ್ಟಿ ರೂ 4.42 ಲಕ್ಷ ಮತ್ತು ರೂ 4.94 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ) ಇರುತ್ತದೆ. ಜೊತೆಗೆ, ವ್ಯಾಗನ್ R CNG ಅನ್ನು Lxi  ಮತ್ತು Lxi(O) ವೇರಿಯೆಂಟ್  ಒಂದಿಗೆ ಕೊಡಲಾಗುತ್ತಿದೆ, ಅವುಗಳ ಬೆಲೆ ಪಟ್ಟಿ ರೂ  4.99  ಲಕ್ಷ ಮತ್ತು ರೂ 5.06 ಲಕ್ಷ ಅನುಗುಣವಾಗಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ವೇಗನ್ ಆರ್‌ 2013-2022

4 ಕಾಮೆಂಟ್ಗಳು
1
P
prafulla kumar das
Mar 4, 2020, 9:32:51 PM

I have purchased a Maruti wagonR ags vxi model bs6 in month of January. But neither in invoice paper nor in RTO registration it is written as bs 6.why ?

Read More...
    ಪ್ರತ್ಯುತ್ತರ
    Write a Reply
    1
    M
    manikandan
    Dec 7, 2019, 6:14:38 AM

    I booked new wagon r 1.0 vxi o bs6 car also received by dealer but they told we can't register this car at rto now u need to wait still january is that true or not. Pleas reply me. Mani123101@gmail.c

    Read More...
    ಪ್ರತ್ಯುತ್ತರ
    Write a Reply
    2
    R
    rajesh nr
    Jan 2, 2020, 10:27:46 PM

    what is the price

    Read More...
      ಪ್ರತ್ಯುತ್ತರ
      Write a Reply
      1
      N
      nagabhushan
      Dec 2, 2019, 6:21:18 PM

      Whate are the dealer’s offer?

      Read More...
        ಪ್ರತ್ಯುತ್ತರ
        Write a Reply
        Read Full News

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಹ್ಯಾಚ್ಬ್ಯಾಕ್ ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience